ಈ ದೇಶೀ ತಳಿ ಹಸು ಹಾಲು ಕುಡಿದರೆ ಕ್ಯಾನ್ಸರ್ ರೋಗ ಸಹ ತಡೆಯುವ ಶಕ್ತಿ ಇದೆ

48

ಗೀರ್ ಹಸುಗಳ ಹಾಲು ಸೇವಿಸಿದರೆ ಅನೇಕ ರೋಗಗಳಿಂದ ಮುಕ್ತಿ. ನಾವು ಅನೇಕ ರೀತಿಯ ಹಾಲನ್ನು ಸೇವಿಸಿ ಇರುತ್ತೇವೆ ಆದರೆ ಈ ವಿಶಿಷ್ಟ ರೀತಿಯ ಹಾಲನ್ನು ಸೇವಿಸಿ ನಿಮಗೆ ಅನೇಕ ಪ್ರಯೋಜನಗಳು ಸಿಗುತ್ತದೆ. ಹಸುವಿನ ಹಾಲು ಎಲ್ಲಾ ಹಾಲು ಗಿಂತ ಶ್ರೇಷ್ಟ ಎಂದು ಹೇಳಲಾಗುತ್ತದೆ ಇನ್ನೂ ಹಸುಗೂಸಿಗೆ ಆರು ತಿಂಗಳ ವರೆಗೆ ತಾಯಿಯ ಹಾಲೇ ಅವಲಂಬಿತ ಏಕೆಂದರೆ ಹಾಲಿನಲ್ಲಿ ಅಷ್ಟು ರೀತಿಯ ಪೋಷಕಾಂಶಗಳು ಖನಿಜ ಅಂಶಗಳು ಇರುತ್ತದೆ. ಹಸುವಿನ ಹಾಲು ದೇಹಕ್ಕೆ ಶಕ್ತಿ ಒದಗಿಸುತ್ತದೆ ಎಮ್ಮೆ ಮೇಕೆ ಹಸು ಇವುಗಳಲ್ಲಿ ಹಸುವಿನ ಹಾಲೇ ಬಹಳ ಶ್ರೇಷ್ಟ ಆದರೆ ನಾವು ನಿಮಗೆ ತಿಳಿಸುವ ಈ ಗೀರ್ ಹಸುವಿನ ಹಾಲು ನಿಮಗೆ ಎಲ್ಲಿಲ್ಲದ ರೋಗ ರುಜಿನಗಳು ಬಾರದ ಹಾಗೆ ಶಕ್ತಿಯನ್ನು ಹೊಂದಿದೆ. ಈ ಹಳೆಯ ದೇಶೀಯ ಹಸುಗಳು ನಮಗೆ ಕಾಣ ಸಿಗುವುದು ಗುಜರಾತ್ ನ ಕಥಿಯಾವಾರ್ ನ ದಕ್ಷಿಣ ಭಾಗದಲ್ಲಿ ಈ ವಿಶಿಷ್ಟ ರೀತಿಯ ಹಸುಗಳನ್ನು ಗೀರ್ ಹಸುಗಳು ಎಂದು ಕರೆಯುತ್ತಾರೆ. ಈ ಹಸುವಿನ ಹಾಲು ಬಹಳ ಒಳ್ಳೆಯ ಪೋಷಕಾಂಶ ಹೊಂದಿದೆ ಈ ಹಾಲು ನಿಮಗೆ ತಕ್ಷಣಕ್ಕೆ ಶಕ್ತಿಯನ್ನು ಒದಗಿಸುತ್ತದೆ

ದಿನ ಒಂದಕ್ಕೆ ಸುಮಾರು 12 ಲೀಟರ್ ಅಷ್ಟು ಹಾಲನ್ನು ಒದಗಿಸುವ ಸಾಮರ್ಥ್ಯ ಇದು ಹೊಂದಿದೆ. ಈ ಹಸುಗಳು ಒಂದು ವಿಶಿಷ್ಟ ರೀತಿಯ ಗುಣ ಹೊಂದಿದೆ ಅದು ಏನೆಂದರೆ ಈ ಹಸುವಿನ ಹಿಂಭಾಗದಲ್ಲಿ ಒಂದು ದಪ್ಪ ಕಂಭ ಹೊಂದಿದೆ ಈ ಕಂಭ ಸೂರ್ಯಕೇತು ನಾಡಿ ಹೊಂದಿದೆ ಈ ನಾಡಿ ಸೂರ್ಯನ ಸ್ಪರ್ಶಕ್ಕೆ ಬಂದ ಕೂಡಲೇ ಈ ಹಸುವಿನಲ್ಲಿ ಒಂದು ರೀತಿಯ ಚಿನ್ನದ ಪರಿಣಾಮಗಳನ್ನು ಹಾಲಿನಲ್ಲಿ ಬಿಡುತ್ತದೆ ಅದರ ಮುಖಾಂತರ ಬಂದಾಗ ಅದರ ಅಂಶಗಳು ಹಾಲಿನಲ್ಲಿ ಉತ್ಪತ್ತಿ ಆಗುತ್ತದೆ. ಈ ಕಾರಣದಿಂದ ಈ ಹಾಲನ್ನು ಸೇವಿಸಿದರೆ ಎಂದಿಗೂ ಕೂಡ ನಿಮಗೆ ಕ್ಯಾನ್ಸರ್ ಬರುವ ಸಾಧ್ಯತೆ ಇರುವುದಿಲ್ಲ ಈ ಹಾಲು ಕ್ಯಾನ್ಸರ್ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎನ್ನಬಹುದು. ಅಷ್ಟೆ ಅಲ್ಲದೆ ನೂರಾರು ರೀತಿಯ ಕಾಯಿಲೆಗಳನ್ನು ಗುಣ ಪಡಿಸುವ ಶಕ್ತಿ ಈ ಹಾಲಿನಲ್ಲಿ ಇದೆ ಎನ್ನಲಾಗುತ್ತದೆ. ಸಾಮಾನ್ಯವಾಗಿ ಈ ವಿಶಿಷ್ಟ ಹಾಲು ಕುಡಿದರೆ ಕೊಲೆಸ್ಟ್ರಾಲ್ ಸಮಸ್ಯೆ ಇರುವುದಿಲ್ಲ ಎಂತಹ ವಯೋಮಾನದವರು ಕೂಡ ಈ ಹಾಲನ್ನು ಖಂಡಿತವಾಗಿ ಕುಡಿಯಬಹುದು

ಇದರಲ್ಲಿ ಸಾಕಷ್ಟು ರೀತಿಯ ಪೋಷಕಾಂಶಗಳು ಖನಿಜಗಳು ಜೀವ ಸತ್ವಗಳು ಕೊಬ್ಬಿನ ಆಮ್ಲಗಳು ಪ್ರೊಟೀನ್ ಗಳು ಅಮೈನೋ ಆಮ್ಲಗಳು ನಿಮಗೆ ಹೆಚ್ಚಾಗಿ ಈ ಹಾಲಿನಲ್ಲಿ ಸಿಗುತ್ತದೆ. ಹೃದ್ರೋಗ ಮಾನಸಿಕ ಕಾಯಿಲೆ ರಕ್ತದ ಒತ್ತಡ ಕ್ಯಾನ್ಸರ್ ಮಧುಮೇಹ ಸೇರಿದಂತೆ ಅನೇಕ ರೋಗಗಳಿಗೆ ಮುಕ್ತಿ ಪಡೆಯಬಹುದು ಈ ಹಾಲು ಒಂದು ರೀತಿಯ ಸಂಪೂರ್ಣ ಆಹಾರ ಅಥವಾ ಪರಿಪೂರ್ಣ ಆಹಾರ ಎಂದು ಹೇಳಿದರೆ ತಪ್ಪಾಗಲಾರದು. ಹಾಲು ನಿಜಕ್ಕೂ ಅಮೃತಕ್ಕೆ ಸಮಾನ ಆಗಿದೆ ಆದ್ರೆ ನಾವು ನೀವು ಕುಡಿಯುತ್ತಾ ಇರೋ ನಕಲಿ ಪ್ಯಾಕೆಟ್ ಹಾಲು ಎಷ್ಟರ ಮಟ್ಟಿಗೆ ಉತ್ತಮ ಇದೆ ನೀವೇ ಹೇಳಿ. ಈ ಮಾಹಿತಿ ಇಷ್ಟ ಆಗಿದ್ದರೆ ದಯವಿಟ್ಟು ಈ ಲೇಖನವನ್ನು ನಿಮ್ಮ ಎಲ್ಲಾ ಆಪ್ತರಿಗೆ ಮಿತ್ರರಿಗೆ ಖಂಡಿತವಾಗಿ ತಿಳಿಸಿ ಎಲ್ಲರಿಗೂ ಶೇರ್ ಮಾಡಲು ಮಾತ್ರ ಮರೆಯದಿರಿ.

LEAVE A REPLY

Please enter your comment!
Please enter your name here