ಸ್ನೇಹಿತರೆ ಮನುಷ್ಯನಿಗೆ ಎಷ್ಟೊಂದು ಕಷ್ಟ ಕೆಲವೊಂದು ಸಲ ಬರುತ್ತದೆ ಎಂದರೆ ಸಾಲ ಮಾಡುವ ಸಂದರ್ಭ ಬಹಳ ಬೇಗ ಬರುತ್ತದೆ ಸಾಲಗಳು ನಮಗೆ ಸಿಗದೆ ಇದ್ದಾಗ ನಾವು ಏನು ಮಾಡುತ್ತೇವೆ ನಮ್ಮ ಮನೆಯಲ್ಲಿ ಇರುವ ಆಭರಣಗಳನ್ನು ಅಡವು ಇಟ್ಟು ಸಾಲಗಳನ್ನು ತೆಗೆದುಕೊಳ್ಳುವ ಪ್ರಯತ್ನ ನಾವು ಮಾಡುತ್ತೇವೆ ಅಂತಹ ಸಮಯದಲ್ಲಿ ಯಾವ ಯಾವ ಸಮಯದಲ್ಲಿ ನೀವು ಆಭರಣಗಳನ್ನು ಇಟ್ಟರೆ ಈ ಆಭರಣಗಳನ್ನು ನೀವು ಮರಳಿ ಪಡೆಯಬಹುದು ಎನ್ನುವುದರ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತೇವೆ ಒಮ್ಮೊಮ್ಮೆ ಎಷ್ಟೋ ಸಮಸ್ಯೆ ಬರುತ್ತದೆ ಎಂದರೆ ನೀವು ಇಟ್ಟಂತಹ ಒಡವೆ ವಾಪಸ್ಸು ಬರುವುದಿಲ್ಲ ಹರಾಜಿಗೆ ಹೋಗುವ ಸಂದರ್ಭಗಳು ಬರುತ್ತದೆ ಈ ರೀತಿ ಆಗಬಾರದು ಎಂದರೆ ಈಗ ನಮೂದಿಸಿದ ಹಾಗೆ ಕೆಲವು ನಕ್ಷತ್ರಗಳನ್ನು ನೀವು ನಿಮ್ಮ ಒಡವೆ ಅಡವು ಇಟ್ಟರೆ ಅದು ಖಚಿತವಾಗಿ ಮತ್ತೆ ಮರಳಿ ಸಿಗುತ್ತದೆ ಹಾಗಾದರೆ ಯಾವ ಯಾವ ನಕ್ಷತ್ರಗಳು ಯಾವುವು ಎಂದು ಈಗ ನೋಡೋಣ ಬನ್ನಿ. ಮೊದಲಿಗೆ ನೀವು ಯಾವ ಯಾವ ನಕ್ಷತ್ರದಲ್ಲಿ ಈ ಒಂದು ಒಡವೆಗಳನ್ನು ಇಡಬಾರದು ಎಂದು ಹೇಳುವುದಾದರೆ ಮೊದಲಿಗೆ
ನೀವು ಶ್ರವಣ ನಕ್ಷತ್ರ ಹಸ್ತ ನಕ್ಷತ್ರ ಚಿತ್ತ ನಕ್ಷತ್ರ ಹಾಗೂ ಮಘಾ ನಕ್ಷತ್ರದಲ್ಲಿ ಏನಾದರೂ ನೀವು ಒಡವೆಗಳನ್ನು ಅಡವು ಇಟ್ಟಿದ್ದೆ ಆದಲ್ಲಿ ಈ ಒಡವೆಗಳು ನಿಮಗೆ ಮರಳಿ ಸಿಗುವುದು ಸ್ವಲ್ಪ ಕಷ್ಟ ಆಗುತ್ತದೆ ಮತ್ತು ಸಿಕ್ಕರೂ ಸ್ವಲ್ಪ ಹಣ ಜಾಸ್ತಿ ವ್ಯಯ ಮಾಡಿರುತ್ತೀರಿ ಶ್ರವಣ ನಕ್ಷತ್ರ ಹಸ್ತ ನಕ್ಷತ್ರ ಈ ದಿನಗಳನ್ನು ಮಾತ್ರ ಒಡವೆಗಳನ್ನು ಅಡುವು ಇಡಬೇಡಿ ಹಾಗೂ ರೋಹಿಣಿ ನಕ್ಷತ್ರದಲ್ಲಿ ರೇವತಿ ನಕ್ಷತ್ರದಲ್ಲಿ ಅನುರಾಧ ನಕ್ಷತ್ರದಲ್ಲಿ ಹಾಗೂ ಸ್ವಾತಿ ನಕ್ಷತ್ರದಲ್ಲಿ ನೀವು ಒಡವೆಗಳನ್ನು ಅಡವು ಇಟ್ಟರೆ ನಿಮಗೆ ಅದು ಖಚಿತವಾಗಿ ಬಹಳ ಬೇಗ ನಿಮಗೆ ವಾಪಸ್ಸು ಸಿಗುತ್ತದೆ ಈ ಒಡವೆ ನೀವು ಅಡವು ಇಡುವ ಸಂದರ್ಭ ಯಾವಾಗ ಬರುತ್ತದೆ ಎಂದರೆ ನಿಮ್ಮಲ್ಲಿ ಶನಿ ಮಹಾತ್ಮ ನೀಚ ಸ್ಥಾನದಲ್ಲಿ ಇದ್ದಾಗ ಮಾತ್ರ ಈ ಸಂದರ್ಭ ನಿಮ್ಮ ಜೀವನದಲ್ಲಿ ಬರುತ್ತದೆ. ಹಾಗಾಗಿ ನೀವು ಕೂಡ ನಾವು ಹೇಳಿದ ನಕ್ಷತ್ರಗಳ ದಿನಗಳಂದು ನೋಡಿಕೊಂಡು ನಿಮ್ಮ ಒಡವೆಗಳನ್ನು ಅಡವು ಇಟ್ಟಿದ್ದೆ ಆದಲ್ಲಿ ನಿಮ್ಮ ಒಡವೆಗಳು ಮರಳಿ ಸಿಗುತ್ತದೆ ಒಡವೆಗಳಲ್ಲಿ ನಾವು ಧರಿಸಿದ ಒಡವೆಗಳು ಏನಾದರೂ ನಾವು ಅಡವು ಇಟ್ಟರೆ ನಿಮ್ಮಲ್ಲಿ ಇರುವ
ಸಕಾರಾತ್ಮಕ ಶಕ್ತಿ ಈ ಒಂದು ಬಂಗಾರ ಹೀರಿಕೊಳ್ಳುವ ಶಕ್ತಿ ಇರುತ್ತದೆ ಹಾಗಾಗಿ ಆದಷ್ಟು ನೀವು ತೆಗೆದು ಇಟ್ಟಿರುವ ಬಂಗಾರವನ್ನು ಅಡವು ಇಡಲು ಪ್ರಯತ್ನಿಸಿ ನೀವು ತೊಟ್ಟ ಬಂಗಾರವನ್ನು ಅಡವು ಇಟ್ಟರೆ ಸ್ವಲ್ಪ ಮಟ್ಟಿಗೆ ನಿಮ್ಮಲ್ಲಿ ಇರುವ ಸಕಾರಾತ್ಮಕ ಶಕ್ತಿ ಹೊರಟು ಹೋಗುತ್ತದೆ ಈ ನಕ್ಷತ್ರಗಳಲ್ಲಿ ನೀವು ಒಡವೆಗಳನ್ನು ಅಡವು ಇಟ್ಟರೆ ನೀವು ಬಹಳ ಬೇಗ ನಿಮ್ಮ ಸಾಲ ಬಾಧೆ ಅಂದರೆ ಗೋಲ್ಡ್ ಲೋನ್ ಕಡಿಮೆ ಆಗುತ್ತಾ ಬರುತ್ತದೆ. ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ