ಈ ನಕ್ಷತ್ರ ಹೊಂದಿರುವ ಜನಕ್ಕೆ ಸಾಕ್ಷಾತ್ ಕೇಸರಿ ಹನುಮನ ಆಶಿರ್ವಾದ ದೊರೆಯಲಿದೆ

53

ಸ್ನೇಹಿತರೇ ಸದ್ಯದಲ್ಲೇ ನಾವು ತಿಳಿಸುತ್ತಾ ಇರೋ ಐದು ನಕ್ಷತ್ರಗಳಿಗೆ ಅದೃಷ್ಟ ಶುರು ಆಗಲಿದೆ. ಹಾಗೆಯೇ ಸಾಕ್ಷಾತ್ ಹನುಮಾನ್ ದೇವರ ಕೇಸರಿ ಯೋಗ ಸಹ ದೊರೆಯಲಿದೆ. ಈ ಐದು ನಕ್ಷತ್ರಗಳು ಯಾವುದು ಎಂದು ತಿಳಿಯಲು ಈ ಒಂದು ಲೇಖನ ಸಂಪೂರ್ಣ ಓದಿರಿ. ಸ್ನೇಹಿತರೆ ಬರುವ ಆಗಸ್ಟ್ ತಿಂಗಳು ನಾವು ತಿಳಿಸುತ್ತಾ ಇರೋ ಐದು ನಕ್ಷತ್ರಗಳಿಗೆ ಭಾರಿ ಶುಭ ಯೋಗ ಇದೆ. ಈ ನಕ್ಷತ್ರಗಳಿಗೆ ಉದ್ಯೋಗ ಸಮಸ್ಯೆಗಳು ಏನೇ ಇದ್ದರು ಸಹ ನಿವಾರಣೆ ಆಗಲಿದೆ ಹಾಗೆಯೇ ಈ ನಕ್ಷತ ಹೊಂದಿರುವ ಜನರು ಯಾವುದೇ ಕಾರಣಕ್ಕೂ ಸಹ ಹೆಚ್ಚಿನ ಕೂಪ ಮಾಡಿಕೊಳ್ಳಬಾರದು ಈ ನಕ್ಷತ ಐದು ನಕ್ಷತ್ರ ಹೊಂದಿರುವ ಜನಕ್ಕೆ ಒಳ್ಳೆಯ ಫಲ ಸಹ ದೊರೆಯಲಿದೆ. ಹಾಗದ್ರೆ ಆ ನಕ್ಷತ್ರಗಳು ಯಾವುದು ಅಂದ್ರೆ ಜೇಷ್ಟ ನಕ್ಷತ್ರ ಮತ್ತು ಅಶ್ವನಿ ನಕ್ಷತ್ರ ಮತ್ತು ಭರಣಿ ಮತ್ತು ಆಶ್ಲೇಷ ಮತ್ತು ಉತ್ತರಬಾದ್ರ. ಸ್ನೇಹಿತರೆ ಈ ಐದು ನಕ್ಷತ್ರ ಹೊಂದಿರುವ ಜನರು ಮುಂದಿನ ಆಗಸ್ಟ್ ಐದನೇ ತಾರೀಖಿನಿಂದ ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಜಾಗ್ರತೆ ಇರುವುದು ಒಳ್ಳೆಯದು. ಹಾಗೆಯೇ ಆಗಸ್ಟ್ ೧೦ ನೆ ತಾರೀಖಿನ ನಂತರ ಕಂಕಣ ಭಾಗ್ಯದ ಕುರಿತು ಮನೆಯಲ್ಲಿ ಚರ್ಚೆ ಸಹ ಆಗಲಿದೆ.

ಜೇಷ್ಟ ನಕ್ಷತ್ರ ಮತ್ತು ಅಶ್ವನಿ ನಕ್ಷತ್ರ ಮತ್ತು ಭರಣಿ ಮತ್ತು ಆಶ್ಲೇಷ ಮತ್ತು ಉತ್ತರ ಬಾದ್ರ ಈ ನಕ್ಷತ್ರ ಹೊಂದಿರುವ ಜನರು ಸ್ತ್ರೀಯರ ಜೊತೆಗೆ ಒಂದಿಷ್ಟು ವ್ಯವಹಾರ ಏನೇ ಇದ್ದರು ಸಹ ತಡೆಹಿಡಿಯುವುದು ತುಂಬಾ ಸೂಕ್ತ. ಈ ನಕ್ಷತ್ರ ಹೊಂದಿರುವ ವಿದ್ಯಾರ್ಥಿಗಳಿಗೆ ಯಶಸ್ಸು ಸಹ ಹೆಚ್ಚಿಗೆ ದೊರೆಯುವ ನಿರೀಕ್ಷೆ ಸಹ ಉಂಟು. ಈ ನಕ್ಷತ್ರ ಹೊಂದಿರುವ ಜನರಿಗೆ ಹೆಚ್ಚಿನ ಸಂಚಾರ ಸಹ ಇರುತ್ತದೆ. ಹಾಗೆಯೇ ಮಾತು ಕೊಟ್ಟು ಮೋಸ ಹೋಗುವ ಸಾಧ್ಯತೆ ಸಹ ಇರುತ್ತದೆ. ಇನ್ನು ಆಗಸ್ಟ್ ನ ೧೬ ನೆ ತಾರೀಖಿನ ನಂತರ ನೂತನ ಉದ್ಯೋಗ ಪಡೆಯುವ ಅವಕಾಶ ಸಹ ದೊರೆಯುವುದು. ಈ ಐದು ನಕ್ಷತ್ರಗಳಿಗೆ ಆಗಸ್ಟ್ ೨೦ರ ನಂತರ ಮತ್ತಷ್ಟು ಒಳಿತು ಸಹ ಆಗಲಿದೆ. ನಿಮ್ಮ ಸಮಸ್ಯೆಗಳು ಮತ್ತು ದೋಷಗಳು ಪರಿಹಾರ ಆಗಲು ನೀವು ಆಗಸ್ಟ್ ತಿಂಗಳಿನಲ್ಲಿ ಕಪ್ಪು ಬಣ್ಣದ ಪ್ರಾಣಿಗಳಿಗೆ ಆಹಾರ ನೀಡಬೇಕು ಇದರಿಂದ ನಿಮಗೆ ಒಳಿತು ಆಗಲಿದೆ. ಶನಿವಾರದ ಸಮಯದಲ್ಲಿ ನವಗ್ರಹ ಪ್ರದಕ್ಷಿಣೆ ಮಾಡುವುದು ಮರೆಯಬೇಡಿ. ಗಾಯತ್ರಿ ಮಂತ್ರ ಪಾರಾಯಣ ಮಾಡುವವರು ಅದನ್ನು ಸಹ ಮಾಡಬಹುದು.

ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here