ಈ ನಕ್ಷತ್ರ ಹೊಂದಿರೋ ಜನರಿಗೆ ಸದ್ಯದಲ್ಲೇ ಒಳ್ಳೆಯ ಸಮಯ ಬರ್ತಾ ಇದೆ

46

ಈ ನಕ್ಷತ್ರದಲ್ಲಿ ಹುಟ್ಟಿದವರು ಸಣ್ಯವಾಗು ಸಾಹಸಿಗಳು ಧರ್ಮ ಶಾಸ್ತ್ರಗಳನ್ನು ತಿಳಿದವರು ಜನಪ್ರಿಯರು ಆಗಿರುತ್ತಾರೆ ಈ ನಕ್ಷತ್ರದಲ್ಲಿ ಹುಟ್ಟಿದವರಿಗೆ ಭವಿಷ್ಯ ಜ್ಞಾನವು ಉತ್ತಮ ಆಗಿದ್ದು ಮುಂದಾಲೋಚನೆ ಅಧಿಕವಾಗಿ ಇರುತ್ತದೆ ಇವರು ಸ್ವಭಾವತಃ ಕೋಪಿಷ್ಟ ಆದರೂ ಮನಸ್ಸು ನಿಷ್ಕಲ್ಮಶ ಆಗಿ ಇರುತ್ತದೆ. ಪಬ್ಬಾ ನಕ್ಷತ್ರದಲ್ಲಿ ಜನಿಸಿದವರು ಬಡತನದಲ್ಲಿ ಇದ್ದರೂ ಸ್ವಾಭಿಮಾನವನ್ನು ಹೊಂದಿರುತ್ತಾರೆ ಇವರು ಉಪವಾಸದಿಂದ ಆದರೂ ತಮ್ಮ ಬದುಕನ್ನು ನಡೆಸುತ್ತಾರೆ ಇವರ ಜೀವಿತ ಕಾಲದಲ್ಲಿ ಅಪಾರ ಜನಪ್ರಿಯತೆ ಗಳಿಸುತ್ತಾರೆ ಇವರು ಜನಿಸಿದಾಗ ಶುಕ್ರ ದೆಸೆ ಹೊಂದಿರುವುದರಿಂದ ಮಾತ ಪಿತೃಗಳಿಗೆ ಸಂಪತ್ ಭರಿತ ಜೀವನ ಪ್ರಾಪ್ತಿ ಆಗುತ್ತದೆ. ಪುಬ್ಬಾ ನಕ್ಷತ್ರವು ಅದೃಷ್ಟವನ್ನು ಸೂಚಿಸುತ್ತದೆ ಈ ನಕ್ಷತ್ರದಲ್ಲಿ ಜನಿಸಿದವರು ಬುದ್ದಿವಂತರು ಆಗಿದ್ದು ಧೈರ್ಯವಂತ ಆಗಿರುತ್ತಾರೆ. ಇವರು ನೋಡಲು ಚೆನ್ನಾಗಿ ಕಾಣುತ್ತಾರೆ. ದೊಡ್ಡ ಕಣ್ಣು ಅಗಲವಾದ ಹಣೆ ಇವರದ್ದು ಆಗಿರುತ್ತದೆ. ಇನ್ನೂ ಇವರು ಸಾಹಸಗಾರ ಆಗಿದ್ದು ಕ್ರಿಯಾ ಶೀಲರು ಚೈತನ್ಯ ಉಳ್ಳವರು ಸಾಹಸ ಮಾಡುವವರು ಆಗಿರುತ್ತಾರೆ ನೇರ ಸ್ವಭಾವ ನೇರ ನುಡಿ ನಿಷ್ಠುರತೆ ಹೊಂದಿದವರು ಆಗಿದ್ದು ಸುಮ್ಮನೆ ಕುಳಿತು ಸಮಯವನ್ನು ಹಾಳು ಮಾಡುವವರು ಅಲ್ಲ.

ಆದರೂ ಈ ನಕ್ಷತ್ರದಲ್ಲಿ ಜನಿಸಿದವರು ಬಹಳ ದುಡುಕಿನ ಸ್ವಭಾವದವರು ಆಗಿರುತ್ತಾರೆ. ಅದೃಷ್ಟವಂತರು ತೀಕ್ಷ್ಣ ಬುದ್ಧಿ ಉಳ್ಳವರು ಪ್ರಜ್ಞಾವಂತರು ತಾವು ಅಂದುಕೊಂಡದ್ದನ್ನು ಚಲಿಸುವ ಚಲಾಗಾರರು ಯಾವಾಗಲೂ ಲವಲವಿಕೆಯಿಂದ ಕೂಡಿರುವವರು ಆಗಿರುತ್ತಾರೆ. ಇವರು ಮಾತಿನಿಂದ ಸುತ್ತಮುತ್ತ ಇರುವ ಜನರ ಗಮನ ಸೆಳೆಯುತ್ತಾರೆ ಹಾಗೂ ಎಲ್ಲರಿಗೂ ಬೇಗ ಹತ್ತಿರ ಆಗುತ್ತಾರೆ. ಇವರು ಬೇರೆಯವರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾರೆ ತಾವು ಬಳಸುವ ಮತ್ತು ಕೊಂಡು ತರುವ ವಸ್ತುಗಳ ಮೇಲೆ ಇವರಿಗೆ ವ್ಯಾಮೋಹ ಮತ್ತು ಪ್ರೀತಿ ಜಾಸ್ತಿ ಇವರ ಹತ್ತಿರ ಇರುವ ಯಾವುದೇ ವಸ್ತು ಆದರೂ ಸರಿ ಜೋಪಾನವಾಗಿ ನೋಡುತ್ತಾರೆ.ಇನ್ನೂ ಇವರು ಸಂಗೀತ ಪ್ರಿಯ ಕೂಡ ಆಗಿದ್ದು ಹೊಸ ವಿನ್ಯಾಸಉಳ್ಳ ವಾಹನ ಫೋನ್ ಆಭರಣ ಬಟ್ಟೆಗಳನ್ನು ಖರೀದಿಸುವವರಿಗೆ ಇವರಿಗೆ ಆಸಕ್ತಿ ಜಾಸ್ತಿ ಅತಿ ಬುದ್ಧಿವಂತ ಆಗಿರುವ ಇವರು ವೃತ್ತಿಯಲ್ಲಿ ಸ್ವಂತ ಪ್ರೌಢಿಮೆಯಿಂದ ಸಂಪಾದನೆ ಮಾಡುತ್ತಾರೆ. ಇವರಿಗೆ ದೇವರಲ್ಲಿ ಅಪಾರವಾದ ಭಕ್ತಿ ಇರುತ್ತದೆ ಬಂಧು ಜನರಲ್ಲಿ ವಿಶೇಷ ಪ್ರೀತಿ ಉಳ್ಳವರು ಆಗಿದ್ದು ಸಜ್ಜನರನ್ನು ಸೇರಿಸುತ್ತಾರೆ ಪುತ್ರ ಮಿತ್ರ ಮತ್ತು ಹೆಂಡತಿಗೆ ಸಂತೋಷ ಉಂಟು ಮಾಡುತ್ತಾರೆ. ಹಿತ ಮಾತುಗಾರಿಕೆಯಿಂದ ಮೇಲಧಿಕಾರಿಗಳ ಒಲವು ಗಳಿಸುವುದರಲ್ಲಿ ಇವರು ನಿಸ್ಸೀಮರು.

ಇವರ ಮನಸ್ಸು ಹಠ ಸಾಧನೆಗಳಿಂದ ಕೂಡಿರುತ್ತದೆ. ಇವರನ್ನು ಅರ್ಥ ಮಾಡಿಕೊಳ್ಳುವುದು ಬಹಳ ಸುಲಭ ಇವರನ್ನು ಸಂಗಾತಿಯಾಗಿ ಪಡೆಯುವವರು ಕೂಡ ಬಹಳ ಭಾಗ್ಯಶಾಲಿ ಎಂದು ಹೇಳಬಹುದು. ಇವರನ್ನು ಮೇಲಧಿಕಾರಿ ಗಳು ಬಹಳ ಪ್ರಶಂಸೆ ಮಾಡುತ್ತಾರೆ ಇವರ ನಡುವೆ ಇರುವ ಎಲ್ಲ ವ್ಯಕ್ತಿಗಳಿಗೆ ಇವರು ಬಹಳ ಅಚ್ಚು ಮೆಚ್ಚು ಆಗಿರುತ್ತಾರೆ. ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆ ಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಮೋಡಿ ಗಾರರು. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ.

LEAVE A REPLY

Please enter your comment!
Please enter your name here