ಈ ನಕ್ಷತ್ರ ಹೊಂದಿರೋ ಯುವಕರಿಗೆ ಕೋಪಿಷ್ಠ ಹೆಂಡತಿ ಸಿಗ್ತಾಳೆ

93

ಈ ನಕ್ಷತ್ರ ಹೊಂದಿರುವ ಯುವಕರಿಗೆ ಅತ್ಯಂತ ಹೆಚ್ಚಿನ ಕೋಪಿಷ್ಠ ಹೆಂಡತಿ ಸಿಗುತ್ತಾಳೆ ಎಂದು ಉಲ್ಲೇಖ್ಯ ಇದೆ. ನಮ್ಮ ಯುವಕರಿಗೆ ಹೆಚ್ಚು ಇಷ್ಟ ಆಗೋದು ಯಾವಾಗಲು ಶಾಂತಿ ಸ್ವಭಾವದ ಹೆಣ್ಣು ಮಕ್ಕಳು ಅಪ್ಪಿ ತಪ್ಪಿ ಸ್ವಲ್ಪ ಜೋರು ಮಾತನಾಡುವ ಹುಡುಗೀರು ಸಿಕ್ಕರೆ ಹಿಂದೆ ಸರಿಯುತ್ತಾರೆ. ಅದೇನು ಒಳ್ಳೆ ಗಂಡು ಬೀರಿ ತರ ಅಡ್ತ್ಯ ಎಂದು ಹೇಳ್ತಾ ಇರ್ತ್ತಾರೆ. ಇನ್ನು ಇಂತಹ ಹುಡುಗಿ ನಿಮ್ಮ ಬಾಳ ಸಂಗಾತಿ ಆಗೋದ್ರೆ ನಿಮ್ಮ ಮುಂದಿನ ಕಥೆ ಏನು ಅಲ್ಲವೇ. ಜೀವನದಲಿ ವಿವಾಹ ಎಂಬುದು ಅದ್ಬುತವಾದದ್ದು ಈ ವಿವಾಹ ಎಲ್ಲರ ಜೀವನದಲ್ಲಿ ಒಮ್ಮೆ ಮಾತ್ರ ನಡೆಯುವ ಅದ್ಬುತ ಎಂದು ಹೇಳಬಹುದು. ಆದ್ರೆ ನಿಮ್ಮ ಜೀವನದ ಮೇಲೆ ರಾಶಿ ನಕ್ಷತ್ರ ಗ್ರಹ ಎಲ್ಲವು ಸಹ ಹೆಚ್ಚಿನ ಪರಿಣಾಮ ಬೀರುತ್ತದೆ. ನಿಮ್ಮ ಜೀವನದಲ್ಲಿ ಮಹತ್ತರ ಬದಲಾವಣೆಗೆ ಕಾರಣ ಆಗಲಿದೆ. ನಾನು ಇಂದು ಈ ಲೇಖನದಲ್ಲಿ ಈ ಮೂರೂ ನಕ್ಷತ್ರ ಹೊಂದಿರೋ ಜನಕ್ಕೆ ಅತ್ಯಂತ ಕೋಪದ ಹೆಂಡತಿ ಸಿಗುತ್ತಾರೆ ಎಂದು ಶಾಸ್ತ್ರದಲ್ಲಿ ಹೇಳಿದ್ದಾರೆ.

ಹಾಗಾದ್ರೆ ನಿಮ್ಮ ಜನ್ಮ ನಕ್ಷತ್ರಕ್ಕೆ ಅನುಗುಣವಾಗಿ ನಿಮಗೂ ಸಹ ಕೋಪಿಷ್ಠ ಹೆಂಡತಿ ಸಿಗುತ್ತಾಳೆ ಇದರಲಿ ನಿಮ್ಮ ನಕ್ಷತ್ರ ಸಹ ಇದ್ಯಾ ಎಂಬುದು ತಿಳಿಯಲು ಈ ಲೇಖನ ಸಂಪೂರ್ಣ ಓದಿ. ನಾನು ನಿಮಗೆ ಇಂದು ತಿಳಿಸುತ್ತಾ ಇರೋ ಮೂರೂ ನಕ್ಷತ್ರದಲ್ಲಿ ಭರಣಿ ಮತ್ತು ಶ್ರಾವಣ ಮತ್ತು ಉತ್ತರಬದ್ರಾ. ಈ ಮೂರೂ ನಕ್ಷತ್ರದಲ್ಲಿ ಒಂದು ನಿಮ್ಮದು ಸಹ ಆಗಿದ್ರೆ ಮುಂದೆ ನಿಮಗೆ ಕೋಪ ಮಾಡಿಕೊಳ್ಳುವ ಹೆಂಡತಿ ಸಿಗುತ್ತಾಳೆ. ಆದ್ರೆ ಅದನ್ನು ಸಹ ನಿಯಂತ್ರಣ ಮಾಡಲು ಸಾಕಷ್ಟು ರೀತಿಯ ದಾರಿಗಳು ಸಹ ಇದೆ. ನೀವು ಅದನ್ನು ಕೆಲವೊಂದಿಷ್ಟು ಪರಿಹಾರ ಮಾಡಿಕೊಂಡು ನಿವಾರಣೆ ಸಹ ಮಾಡಬಹುದು. ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಸಹ ಕರೆ ಮಾಡಿ ನಿಮ್ಮ ವಿವಾಹ ಮತ್ತು ಪ್ರೇಮ ಜೀವನದ ಬಗ್ಗೆ ಉಚಿತವಾಗಿ ತಿಳಿಯಬಹುದು. ಇನ್ನು ಈ ನಕ್ಷತ್ರಕ್ಕೆ ವಿವಾಹಕ್ಕೆ ಸಿಗೋ ಹೆಣ್ಣು ಮಕ್ಕಳು ಎಲ್ಲ ವಿಷಯದಲ್ಲಿ ಮೊಂಡುತನ ಹೆಚ್ಚಿಗೆ ಇರುತ್ತದೆ. ನಿಮ್ಮ ಜೊತೆಗೆ ವಾದ ಮಾಡುವಾಗ ನಾನೇ ಗೆಲ್ಲಬೇಕು ಎನ್ನುವ ಅಹಂ ಸ್ವಲ್ಪ ಹೆಚ್ಚಿಗೆ ಇರುತ್ತದೆ.

ಇನ್ನು ಇಂತಹ ಹುಡುಗಿಯರನ್ನು ಮದ್ವೆ ಆಗಿರೋ ಹುಡುಗರು ಮತ್ತಷ್ಟು ಕೋಪ ಮಾಡಿಕೊಂಡರೆ ನಿಮ್ಮ ಜೀವನ ಹಾಳು ಎಂದರ್ಥ ಆಗಿರುವ ಕಾರಣ ಸ್ವಲ್ಪ ತಾಳ್ಮೆಗೆ ನೀವೇ ಆದ್ಯತೆ ನೀಡಿರಿ. ನಿಮಗೆ ಈಗಾಗಲೇ ವಿವಾಹ ಆಗಿದ್ರೆ ನಿಮ್ಮ ಹೆಂಡತಿ ನಿಮ್ಮ ಮಾತು ಕೇಳುತ್ತಾ ಇಲ್ಲ ಮನೆಯಲ್ಲಿ ಗಲಾಟೆ ಜಾಸ್ತಿ ಅಂದ್ರು ಸಹ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಬಹುದು. ಇದಕ್ಕೆ ಸೂಕ್ತ ರೀತಿಯ ಪರಿಹಾರ ಇದೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

LEAVE A REPLY

Please enter your comment!
Please enter your name here