ಇವತ್ತಿನ ಮಂಗಳವಾರ ಮುಗಿದ ನಂತರ ಈ ನಾಲ್ಕು ರಾಶಿಯವರಿಗೆ ಶನಿ ದೇವರ ಆಶೀರ್ವಾದ ಇರುವುದರಿಂದ ಕುಬೇರ ಯೋಗ ಶುರು ಆಗಿ ಮುಟ್ಟಿದ್ದೆಲ್ಲಾ ಚಿನ್ನ ಆದಂತೆ ಏನೇ ಕೆಲಸ ಕಾರ್ಯ ಮಾಡಿದರೆ ಅದೃಷ್ಟ ಎನ್ನುವುದು ಹುಡುಕಿಕೊಂಡು ಬರುತ್ತಾ ಇದೆ. ಹಾಗಾದರೆ ಈ ನಾಲ್ಕು ರಾಶಿಗಳು ಯಾವುವು ಎಂದು ನೋಡೋಣ ಬನ್ನಿ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಸ್ನೇಹಿತರೆ ಮೊದಲನೆಯದು ಮಿಥುನ ರಾಶಿ ಈ ರಾಶಿಯವರಿಗೆ ಕೆಲಸದ ಬಗೆಗಿನ ಸಂದರ್ಶನ ಉತ್ತಮ ರೀತಿಯಲ್ಲಿ ಆಗುತ್ತದೆ ಸಂದರ್ಶನದ ಫಲಿತಾಂಶ ನಿಮ್ಮ ಜೀವನದ ದಿಕ್ಕನ್ನೇ ಬದಲಿಸುವ ಶಕ್ತಿ ಹೊಂದಿರುತ್ತದೆ ಹೀಗಾಗಿ ನಿಮಗೆ ಮುಂದಿನ ದಿನಗಳು ಲಾಭದಾಯಕ ಆಗಿ ಇರುತ್ತದೆ. ನಿಮ್ಮ ಜೀವನದ ಅತಿ ಸಂತೋಷದ ದಿನಗಳು ನಿಮಗೆ ಕಾದಿವೆ ಖಂಡಿತವಾಗಿ ನೀವು ಮುಟ್ಟಿದ್ದೆಲ್ಲಾ ಚಿನ್ನ ಆಗುವ ಸುವರ್ಣ ಅವಕಾಶಗಳು ನಿಮಗೆ ಒದಗಿ ಬರಲಿದೆ ನೀವು ಅಂದು ಕೊಂಡ ಎಲ್ಲಾ ಕೆಲಸಗಳಲ್ಲಿ ಖಂಡಿತ ಜಯ ಸಾಧಿಸುವುದು ನಿಶ್ಚಿತ. ಎರಡನೆಯದು ಸಿಂಹ ರಾಶಿ. ಈ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಏಕಾಗ್ರತೆಯನ್ನು ಸಾಧಿಸಲು ಸಾಧ್ಯ ಆಗದೆ ಪರದಾಟ ಉಂಟಾಗುವ ಸಾಧ್ಯತೆ ಇರುತ್ತದೆ.
ವಿಷ್ಣುವಿನ ಆರಾಧನೆ ಮಾಡುವುದು ಮತ್ತು ವಿಷ್ಣುವಿನ ದೇವಾಲಯಕ್ಕೆ ತುಳಸಿ ಮಾಲೆಯನ್ನು ಕೊಡುವುದು ತುಂಬಾ ಒಳ್ಳೆಯದು ಇದರಿಂದ ನಿಮಗೆ ಅನೇಕ ರೀತಿಯ ಲಾಭಗಳು ಆಗುತ್ತದೆ. ನಿಮ್ಮ ಮನೆಯಲ್ಲಿ ಇರುವ ಸದಸ್ಯರ ಜೊತೆಗೆ ನೀವು ಅತ್ಯಂತ ಸಂತೋಷದ ಸಮಯವನ್ನು ಕಳೆಯುವುದು ಖಂಡಿತ ನಿಮ್ಮ ಎಲ್ಲಾ ಕಾರ್ಯ ಕ್ಷೇತ್ರದಲ್ಲಿ ಅತಿ ವೇಗವಾಗಿ ಯಶಸ್ಸನ್ನು ಸಾಧಿಸುವಿರಿ. ಮೂರನೆಯದು ವೃಶ್ಚಿಕ ರಾಶಿ. ಈ ರಾಶಿಯವರಿಗೆ ನಿಮ್ಮ ವಿಚಾರವಾಗಿ ಈ ದಿನದ ಬೆಳವಣಿಗೆ ಧನಾತ್ಮಕವಾಗಿ ಮೂಡಿ ಬರುತ್ತದೆ ಹಾಗೇ ನಿಮಗೆ ಎಲ್ಲಾ ಕಡೆಯಿಂದ ನಿಮಗೆ ಉತ್ತಮ ಪ್ರತಿಕ್ರಿಯೆ ಬರುತ್ತದೆ ಸಂಗಾತಿಯ ಸಲಹೆಯನ್ನು ಸ್ವೀಕರಿಸಿ ಮತ್ತು ಅವರ ಮನಸ್ಸನ್ನು ನೋಯಿಸದಿರಿ. ಇನ್ನೂ ನಾಲ್ಕನೆಯದಾಗಿ ಕುಂಭ ರಾಶಿ ಈ ರಾಶಿಯವರಿಗೆ ಕೆಲವು ಗ್ರಹಗಳ ಕಾಟದಿಂದ ತಪ್ಪಿಸಿ ಕೊಳ್ಳಲು ಗುರು ಹಿರಿಯರ ಆಶೀರ್ವಾದ ಪಡೆಯಿರಿ ಮತ್ತು ಹಿರಿಯರನ್ನು ಗೌರವವಾಗಿ ಆಧರಿಸಿ ಇದರಿಂದ ಮಹತ್ತರವಾದ ಕೆಲಸವನ್ನು ಸ್ವಾಗತಿಸ ಬಹುದು ವಿಷ್ಣು ಸಹಸ್ರ ನಾಮ ಪಾರಾಯಣ ಮಾಡಿರಿ. ನೀವು ಅಂದು ಕೊಂಡ ಕೆಲಸಗಳಲ್ಲಿ ಜಯ ಗಳಿಸಲು ನೀವು ನಾವು ಹೇಳಿರುವ ರೀತಿಯಲ್ಲಿ ಆರಾಧನೆ ಮಾಡಿದರೆ ಖಂಡಿತವಾಗಿ ನೀವು ಯಶಸ್ಸು ಕಾಣುವುದು ಖಚಿತವಾಗಿ ಇರುತ್ತದೆ.
ನಿಮ್ಮ ವೈವಾಹಿಕ ಸಂಬಂಧದಲ್ಲಿ ಉತ್ತಮ ಸಮಯವನ್ನು ಕಾಣುವಿರಿ ನಿಮ್ಮ ಕೆಲಸದ ವಿಚಾರಕ್ಕೆ ಬಂದರೆ ನೀವು ಕೈಗೆತ್ತಿಕೊಂಡ ಎಲ್ಲಾ ಕೆಲಸದಲ್ಲಿ ಒಂದು ರೀತಿಯ ಯಶಸ್ಸನ್ನು ಖಂಡಿತವಾಗಿ ಕಾಣುವಿರಿ. ಮಕ್ಕಳು ನಿಮ್ಮ ಮಾತನ್ನು ಕೇಳುವುದಿಲ್ಲ ಹಠ ಮಾಡುತ್ತಾರೆ ಎನ್ನುವ ಭಯ ನಿಮ್ಮನ್ನು ಕಾಡುತ್ತಿದ್ದರೆ ಅದೆಲ್ಲವೂ ಈ ಸಮಯದಲ್ಲಿ ಪರಿಹಾರ ಆಗುತ್ತದೆ ಆದ್ದರಿಂದ ನೀವು ಉತ್ತಮ ಸಮಯವನ್ನು ಕಳೆಯುವುದು ಖಂಡಿತ ಆಗಿರುತ್ತದೆ. ಮಹಾಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.