ಸದ್ಯದಲ್ಲೇ ಈ ರಾಶಿಯ ಜನರಿಗೆ ಗುರು ಬಲ ಬರ್ತಾ ಇದೆ

73

ಸ್ನೇಹಿತರೆ ಕೇವಲ ಈ ರಾಶಿಗಳ ಮೇಲೆ ಗುರುವಿನ ಸಂಚಾರ ಇದೆ ಎಂದು ಹೇಳಲಾಗುತ್ತದೆ ಇವರ ಜಾತಕದಲ್ಲಿ ಮಹತ್ವದ ಬದಲಾವಣೆ ಆಗಲಿದೆ ಎನ್ನುತ್ತದೆ ಶಾಸ್ತ್ರ. ಮನುಷ್ಯನ ಜೀವನದಲ್ಲಿ ಕೆಲವು ಬದಲಾವಣೆ ತಿರುವಿಗೆ ಆತನ ಗ್ರಹಗತಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಗುರು ಬಲ ಇರುವಾಗ ಶುಭ ಮುಹೂರ್ತದಲ್ಲಿ ಪ್ರಾರಂಭ ಮಾಡಿದ ಯಾವುದೇ ಕೆಲಸ ಕಾರ್ಯಗಳು ಯಾವುದೇ ತೊಂದರೆ ಇಲ್ಲದೆ ಪರಿಪೂರ್ಣವಾಗಿ ನೆರವೇರಿ ನಿಮ್ಮ ಆಸೆ ಅಭಿಲಾಷೆಗಳು ನೆರವೇರುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ನಡೆಯುವ ರಾಶಿಯ ಪರಿವರ್ತನೆಯಿಂದ ಕೆಲವರಿಗೆ ಗುರು ಬಲ ಹೆಚ್ಚಾಗಲಿದ್ದು ಇವರು ಮಾಡುವ ಕೆಲಸದಲ್ಲಿ ಉನ್ನತಿ ಸಿಗಲಿದೆ. ಹಾಗಾದರೆ ಗುರುವಿನ ಅನುಗ್ರಹ ಪಡೆಯುವ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ. ಮೊದಲನೆಯದಾಗಿ ಮೇಷ ರಾಶಿ ವೃತ್ತಿ ರಂಗದವರಿಗೆ ಉತ್ತಮ ಹೊಂದಾಣಿಕೆಯಿಂದ ಕಾರ್ಯ ಅನುಕೂಲ ಆಗಲಿದೆ. ಕೃಷಿಕರಿಗೆ ಸಂತಸ ನೂತನ ಉದ್ಯೋಗಿಗಳಿಗೆ ಉತ್ತಮ ಲಾಭ ಖಾಸಗಿ ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಪ್ರಶಂಶೆ ಅಲ್ಲದೆ ಬಂಧುಗಳ ಸಹಾಯದಿಂದ ಮನಸ್ಸಿಗೆ ತೃಪ್ತಿ ಉಂಟಾಗಲಿದೆ.

ಇನ್ನೂ ಎರಡನೆಯ ರಾಶಿ ಸಿಂಹ ರಾಶಿಯವರಿಗೆ ಈ ಸಲ ನಿಮ್ಮ ಎಲ್ಲಾ ಕೆಲಸಗಳಿಗೆ ಎಲ್ಲರ ಪ್ರೋತ್ಸಾಹದಿಂದ ಉತ್ತೇಜನಕಾರಿ ಎನಿಸಲಿದೆ. ಬಂಧುಗಳಿಗೆ ಭಾಂದವ್ಯ ವೃದ್ಧಿ ಗೊಳ್ಳಿವಿಕೆ ಯಿಂದ ಜೀವನ ಮಟ್ಟ ಸುಧಾರಿಸಲು ಸಾಧ್ಯ ಮಿತ್ರರು ನಿಮ್ಮ ಸಹಾಯ ಬೇಡಿ ಬರುವ ಸಂಭವ ಇದ್ದು ಆಲೋಚಿಸಿ ಮುನ್ನಡೆದರೆ ಒಳಿತು ಆಗಲಿದೆ. ವಿಹಾರ ಸ್ಥಳಗಳಲ್ಲಿ ಭೇಟಿಯಿಂದ ಸಂತಸ ಇದೆ. ನೀವು ಸಂಬಂಧದಲ್ಲಿ ಇದ್ದರೆ ಅಥವಾ ನೀವು ಯಾರನ್ನಾದ್ರೂ ಹುಡುಕುತ್ತಾ ಇದ್ದರೆ ಈ ವಿಷಯದಲ್ಲಿ ಗುರುವು ನಿಮಗೆ ಸಂತಸವನ್ನು ನೀಡುವ ಕೆಲಸ ಮಾಡುತ್ತದೆ. ಇನ್ನೂ ಮುಂದಿನ ರಾಶಿ ಮಕರ ರಾಶಿ. ಈ ವರ್ಷ ನಿಮ್ಮ ಮದುವೆಯ ಆಸೆಯೂ ಈಡೆರಬಹುದು. ಆದ್ದರಿಂದ ನೀವು ಈ ದಿಕ್ಕಿನಲ್ಲಿ ಪ್ರಯತಿಸುತ್ತ ಇದ್ದರೆ ನಿಮ್ಮ ಪ್ರಯತ್ನಗಳನ್ನು ಸ್ವಲ್ಪ ಹೆಚ್ಚಿಸಿ ಮತ್ತು ಈಶ್ವರ ಅನುಗ್ರಹದಿಂದ ಮತ್ತು ಅವರ ಆಶೀರ್ವಾದ ದಿಂದ ನೀವು ಈ ವರ್ಷ ಉತ್ತಮ ಜೀವನ ಸಂಗಾತಿಯನ್ನು ಪಡೆಯುವಲ್ಲಿ ಯಶಸ್ವಿ ಆಗುತ್ತಿರಿ. ಇನ್ನೂ ಮುಂದಿನ ರಾಶಿ ಮೀನಾ ರಾಶಿ. ಇವರಿಗೆ ಯಾವುದೇ ರೀತಿಯ ಯಾವುದೇ ವಿಷಯದಲ್ಲಿ ಪರದಾಟ ಇಲ್ಲದೆ ಅನುಕೂಲಕ್ಕೆ ತಕ್ಕಂತೆ ಆದಾಯ ಜೊತೆಗೆ ಪ್ರಚಾರ ಕೂಡ ಲಭಿಸಲಿದೆ.

ಅಲ್ಲದೆ ಬುದ್ಧಿ ಜೀವಿಗಳ ಸಲಹೆಯಿಂದ ಉನ್ನತ ಮಟ್ಟದ ಸಾಧನೆ ಆಗಲಿದೆ ಚಿಕ್ಕವರ ಕನಸು ನನಸಾಗಲಿದೆ ಉನ್ನತ ಮಟ್ಟದ ಸಾಧನೆ ಮಾಡುವವರಿಗೆ ಪ್ರೋತ್ಸಾಹ ಸಿಗಲಿದೆ ಭವಿಷ್ಯದಲ್ಲಿ ನಿಮಗೆ ಹಣಗಳಿಕೆಯ ದಾರಿ ಮಾಡಿಕೊಡುವ ಅನೇಕ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಯಶಸ್ವಿ ಅಗುವೀರಿ. ಆದರೆ ಈ ಸಮಯದಲ್ಲಿ ನೀವು ಆರ್ಥಿಕ ಏರಿಳಿತಗಳನ್ನು ಸಹಾ ಎದುರಿಸ ಬೇಕಾಗುತ್ತದೆ ಮತ್ತು ಇದ್ದಕಿದ್ದ ಹಾಗೆ ಬರುವ ಖರ್ಚುಗಳ ಕಾರಣದಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ದುರ್ಬಲ ಆಗಬಹುದು. ನಿಮ್ಮ ವಹಿವಾಟು ಮತ್ತು ಆಲೋಚನೆಯನ್ನು ಚೆನ್ನಾಗಿ ನಿರ್ವಹಿಸಿ ತಿಳುವಳಿಕೆಯಿಂದ ಮಾಡಿರಿ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ರಾಘವೇಂದ್ರ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here