ಈ ನಾಲ್ಕು ರಾಶಿಯವರು ಬೇರೆಯವರಿಗಿಂತ ಹೆಚ್ಚು ಆಕರ್ಷಿತರಾಗಿ ಇರುವರು

66

ಗಂಡು ಹೆಣ್ಣಿನ ಜಾತಕ ನೋಡಿ ಕೂಡಿ ಬಂದರೆ ವಿವಾಹ ಮಾಡಿ ಎಂದು ಹೇಳುತ್ತಾರೆ ಆದರೆ ಮಹಿಳೆಯರು ನಿರ್ದಿಷ್ಟವಾದ ರಾಶಿಯ ವ್ಯಕ್ತಿ ಗಳನ್ನು ಇಷ್ಟ ಪಡುತ್ತಾರೆ ಆಕರ್ಷಣೆ ಜಗದ ನಿಯಮ ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಕೆಲವೊಂದು ರಾಶಿಗಳು ಇವೆ ಅವು ಉಳಿದ ರಾಶಿಗಳಿಗಿಂತ ಹೆಚ್ಚು ಆಕರ್ಷಿಸುತ್ತವೆ. ಇವರು ಎಷ್ಟು ಜನರ ನಡುವೆ ಇದ್ದರೂ ಅವರು ಗಮನ ಸೆಳೆಯುತ್ತಾರೆ ಭಾಶತ್ಯ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾಲ್ಕು ರಾಶಿಗಳು ಹೆಚ್ಚು ಪ್ರಭಾವಶಾಲಿ ಆಗಿವೆ ಅವುಗಳ ಆಧಾರದ ಮೇಲೆ ವ್ಯಕ್ತಿಯ ಸ್ವಭಾವ ಇಷ್ಟ ನಡತೆ ಭವಿಷ್ಯ ರೀತಿ ಉದ್ಯೋಗ ಸಂಬಂಧಗಳನ್ನು ಲೆಕ್ಕ ಹಾಕಬಹುದು. ಮಹಿಳೆಯರಿಗೆ ಪ್ರಿಯವಾದದ್ದು ನಮ್ಮ ಸಂಪ್ರದಾಯದಲ್ಲಿ ಗಂಡು ಹೆಣ್ಣಿಗೆ ಅವರಿಬ್ಬರ ಗ್ರಹ ನಕ್ಷತ್ರ ನಾಡಿ ಸಾಮ್ಯತೆ ಇದೆಯೇ ಎಂದು ನೋಡುತ್ತೇವೆ ಆದರೆ ಜ್ಯೋತಿಷ್ಯ ಕೆಲವು ಅಂಶಗಳನ್ನು ಆಧರಿಸಿ ವಧು ವರನ ಸಾಮ್ಯತೆ ಲೆಕ್ಕ ಹಾಕುತ್ತದೆ ಅದರ ಪ್ರಕಾರ ಮಹಿಳೆಯರು ಇಷ್ಟ ಪಡುವ ರಾಶಿಗಳು ಯಾವುವು ಇರಬಹುದು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ. ಮಿಥುನ ರಾಶಿಯ ಪುರುಷರು ಅದೃಷ್ಟವಂತರು ಮಬ್ಬಿನಲ್ಲಿ ಇದ್ದರೂ ಸುಲಭವಾಗಿ ಮತ್ತೊಬ್ಬರ ಗಮನ ಸೆಳೆಯುವ ಅಷ್ಟು ಅಯಸ್ಕಾಂತ ಶಕ್ತಿ ಇರುವಲ್ಲಿ ಸಹಜವಾಗಿ ಬಂದಿರುತ್ತದೆ.

ಇವರ ವ್ಯಕ್ತಿತ್ವದಿಂದ ಮಹಿಳೆಯರು ಬಲು ಬೇಗನೆ ಆಕರ್ಷಿತರಾಗುತ್ತಾರೆ ಇವರದು ಸಹಜ ಮೃದು ಹಾಗೂ ರೊಮ್ಯಾಂಟಿಕ್ ಸ್ವಭಾವ ಆಗಿರುತ್ತದೆ.ಇವರು ಉತ್ತಮ ವಾಗ್ಮಿ ಆಗಿರುತ್ತಾರೆ. ಈ ಹೆಣ್ಣು ಮಕ್ಕಳು ಹೃದಯವಂತ ಸಮಾಜದಲ್ಲಿ ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಾರೆ. ಸಿಂಹ ರಾಶಿಯವರು ಹೃದಯವಂತ ಸ್ನೇಹ ಮಯಿಗಳು ಎಲ್ಲರೊಡನೆ ಉತ್ತಮ ಭಾಂದವ್ಯ ಹೊಂದಿರುತ್ತಾರೆ ಸಂಕೋಚ ಇಲ್ಲದೆ ಎಲ್ಲರೊಡನೆ ಮುಕ್ತವಾಗಿ ವ್ಯವಹರಿಸುವ ಇವರ ನಡೆ ಎಲ್ಲರಿಗೂ ಇಷ್ಟ ಆಗುತ್ತದೆ. ಇವರು ಸಮಾಜದಲ್ಲಿ ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಾರೆ. ಇವರು ಸಂಕೋಚವಿಲ್ಲದೆ ಎಲ್ಲರನ್ನೂ ಮುಕ್ತವಾಗಿ ವ್ಯವಹರಿಸುವ ಇವರ ನಡೆ ಎಲ್ಲರಿಗೂ ಇಷ್ಟ ಆಗುತ್ತದೆ. ತುಲಾ ರಾಶಿಯವರು ಯಾವುದೇ ಸ್ಥಳಕ್ಕೆ ಹೋದರು ಚಿರಪರಿಚಿತ ಅಂತೆ ಕಾಣುತ್ತಾರೆ ಪ್ರೌಢಾವಸ್ಥೆಯಲ್ಲಿ ಇವರ ಹಾಗೆ ಆಕರ್ಷಣೆ ಇನ್ನೂ ಹೆಚ್ಚು ಇವರ ಕೇಶ ವಿನ್ಯಾಸ ಡ್ರೆಸ್ ಕಾಂಬಿನೇಷನ್ ಬೇರೆ ಅವರಿಗಿಂತ ಭಿನ್ನವೂ ಆಗಿರುತ್ತದೆ ಇವರು ಭಾವನಾತ್ಮಕ ಜೀವಿಗಳು. ತುಲಾ ರಾಶಿಯ ಮಹಿಳೆಯರು ಅಲಂಕಾರ ಪ್ರಿಯರು ಎಲ್ಲರಿಗಿಂತ ತಾವು ಸುಂದರವಾಗಿ ಕಾಣಬೇಕು ಎಂದು ಬಯಸುತ್ತಾರೆ.

ಮಕರ ರಾಶಿಯ ಪುರುಷರು ಸಹಜವಾಗಿ ಸುಂದರವಾಗಿ ಇರುತ್ತಾರೆ ಬಹುತೇಕರು ಸ್ನೇಹ ಮಾಯಿಗಳು ಇವರು ಎಲ್ಲರಿಗೂ ಇಷ್ಟ ಆಗುತ್ತಾರೆ ಮಕರ ರಾಶಿಯವರ ಮಾತಿನ ಶೈಲಿ ಉಡುಪು ವೈಯಾರ ಎಲ್ಲವೂ ಬಿನ್ನವಾಗಿ ಇರುತ್ತದೆ. ಸಹಜವಾಗಿ ಮತ್ತೊಬ್ಬರ ಆಕರ್ಷಣೆಗೆ ಕಾರಣ ಆಗುತ್ತಾರೆ ಮಕರ ರಾಶಿಯವರು ಸದಾ ಹಸನ್ಮುಖಿಯಾಗಿ ಇರುತ್ತಾರೆ ಮಕರ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳು ಸ್ನೇಹ ಪ್ರಿಯರು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here