ಈ ನಾಲ್ಕು ರಾಶಿಯ ಜನಕ್ಕೆ ಪ್ರೀತಿ ಸಿಕ್ಕರೂ ಸಹ ಹೆಚ್ಚು ದಿನ ಇರುವುದಿಲ್ಲ

57

ಈ ನಾಲ್ಕು ರಾಶಿಯವರಿಗೆ ಅವರ ಜೀವನವಿಡೀ ಪ್ರೀತಿ ಸಿಗುವುದಿಲ್ಲ ಸಿಕ್ಕರೂ ಬಹಳ ದಿನ ಉಳಿಯುವುದಿಲ್ಲ. ಯಾವಾಗಲು ನಿರಾಸೆ ಕಾಡುತ್ತದೆ. ರಾಶಿಗಳಲ್ಲಿ ಒಟ್ಟು ಹನ್ನೆರಡು ರಾಶಿಗಳು ಇದೆ ಈ ರಾಶಿಯಲ್ಲಿ ವಿಧ ವಿಧವಾಗಿ ವಿಂಗಡಿಸಲಾಗಿದೆ ನಿಮಗೆ ಇಂದು ತಿಳಿಸುವುದು ಏನೆಂದರೆ ಈ ನಾಲ್ಕು ರಾಶಿಯವರಿಗೆ ಜೀವನದಲ್ಲಿ ಎಂದಿಗೂ ಪ್ರೀತಿ ಸಿಗುವುದಿಲ್ಲ ಸಿಕ್ಕರೂ ಕೂಡ ಅದು ಬಹಳ ದಿನ ಉಳಿಯುವುದಿಲ್ಲ ಏಕೆ ಹೀಗೆ ಇದರ ಸಿದ್ಧಾಂತ ಏನು ಎಂದರೆ ಅದರ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೀಗೆ ಹೇಳಲಾಗಿದೆ ಮೊದಲನೆಯದು ಮೇಷ ರಾಶಿ ಇವರಿಗೆ ಅವರ ಜೀವ ಮಾನದಲ್ಲಿ ಪ್ರೀತಿ ಸಿಗುವುದಿಲ್ಲ ಒಂದು ವೇಳೆ ಪ್ರೀತಿ ಸಿಕ್ಕರೂ ಕೂಡ ಶಾಶ್ವತವಾಗಿ ಇರುವುದಲ್ಲ ಯಾವುದೋ ಒಂದು ಕಾರಣದಿಂದ ಪ್ರೀತಿಯಲ್ಲಿ ಅಡೆ ತಡೆಗಳು ಎದುರಾಗುತ್ತದೆ. ಮೇಷ ರಾಶಿಗೆ ಏಕೆ ಪ್ರೀತಿ ಸಿಗುವುದಿಲ್ಲ ಎಂದರೆ ಮೇಷ ರಾಶಿಯಿಂದ ಪಂಚಮ ಭಾವದಲ್ಲಿ ಬರುತ್ತದೆ ಒಂದು ಅಗ್ನಿ ತತ್ವದ ರಾಶಿ ಆಗಿದ್ದು ಅವರ ಪ್ರೀತಿ ಅಗ್ನಿಯಲ್ಲಿ ಭಸ್ಮವಾಗಿ ಹೋಗುತ್ತದೆ ಅಂದರೆ ಅವರ ಪ್ರೇಮ ಪ್ರೀತಿ ಮುರಿದು ಬೀಳುತ್ತದೆ ಪೂರ್ಣ ರೀತಿಯಲ್ಲಿ ಅವರು ಪ್ರೀತಿ ಪ್ರೇಮದಲ್ಲಿ ಸಫಲ ಆಗುವುದಿಲ್ಲ ಪ್ರೀತಿ ಇವರ ಕೈಗೆ ಎಟುಕದ ಸಾಧನ ಆಗಿ ಉಳಿಯುತ್ತದೆ. ಎರಡನೆಯದು ಮಿಥುನ ರಾಶಿ.

ಮಿಥುನ ರಾಶಿಯವರಿಗೆ ಪ್ರೇಮದ ವಿಚಾರದಲ್ಲಿ ಸದಾ ಕೊರತೆ ಉಂಟಾಗುತ್ತದೆ ಇವರು ಪ್ರೀತಿಯ ವಿಚಾರದಲ್ಲಿ ದೌರ್ಭಾಗ್ಯ ಶಾಲಿಗಳು ಏಕೆಂದರೆ ಮಿಥುನ ರಾಶಿಗೆ ಪಂಚಮ ಭಾವದಲ್ಲಿ ವಾಯು ತತ್ವ ರಾಶಿ ಆದ ತುಲಾ ರಾಶಿ ಇದೆ ವಾಯು ಎಂದರೆ ಗಾಳಿ ಎಂಬ ಅರ್ಥ ಅವರ ಪ್ರೀತಿ ಪ್ರೇಮ ಗಾಳಿಯಲ್ಲಿ ತೂರಿಕೊಂಡು ಹೋಗುತ್ತದೆ ಇವರಿಗೆ ಪ್ರೀತಿ ಕೈಗೆ ಎಟಕುವುದು ತುಂಬಾ ಕಡಿಮೆ. ಮೂರನೆಯದು ಸಿಂಹ ರಾಶಿ ಈ ರಾಶಿಯವರಿಗೆ ಸಿಂಹ ರಾಶಿಯಿಂದ ಪಂಚಮ ಭಾವದಲ್ಲಿ ನೋಡಿದರೆ ಧನಸ್ಸು ರಾಶಿ ಬರುತ್ತದೆ ಧನಸ್ಸು ರಾಶಿ ಅಗ್ನಿ ತತ್ವದ ರಾಶಿ ಆಗಿದ್ದು ಅಗ್ನಿ ತತ್ವದ ರಾಶಿ ಇರುವ ಕಾರಣ ಇವರ ಪ್ರೀತಿ ಅಗ್ನಿಯಲ್ಲಿ ಸುಟ್ಟು ಭಸ್ಮವಾಗುತ್ತದೆ. ಶಾಶ್ವತವಾಗಿ ಪ್ರೀತಿ ನೆಲೆ ನಿಲ್ಲುವುದಿಲ್ಲ ಒಂದು ವೇಳೆ ಸಿಕ್ಕಿದರೂ ಯಾವುದೋ ಒಂದು ಕಾರಣದಿಂದ ನಿಮ್ಮ ಪ್ರೇಮಿ ದೂರ ಆಗುತ್ತಾರೆ ಪ್ರೀತಿ ಮುರಿದು ಬೀಳುತ್ತದೆ ಪ್ರೇಮವು ಪೂರ್ಣ ರೂಪದಲ್ಲಿ ದೊರೆಯುವುದಿಲ್ಲ. ನಾಲ್ಕನೆಯದು ಕುಂಭರಾಶಿ ಈ ರಾಶಿಯಿಂದ ಪಂಚಮ ಭಾವದಲ್ಲಿ ಮಿಥುನ ರಾಶಿ ಬರುತ್ತದೆ ಮಿಥುನ ರಾಶಿ ಕೂಡ ವಾಯು ತತ್ವದ ರಾಶಿ ಆಗಿದ್ದು ಆದ್ದರಿಂದ ಕುಂಭ ರಾಶಿಯಲ್ಲಿ ಇರುವುದರಿಂದ ಪ್ರೀತಿ ದೊರೆಯುವುದೇ ಇಲ್ಲ ಪ್ರೇಮ ಮುರಿದು ಬೀಳುತ್ತದೆ ಅಥವಾ ಪ್ರೇಮಿಯೂ ಇವರಿಂದ ದೂರ

ಹೊರಟು ಹೋಗುತ್ತಾರೆ ಯಾವುದೋ ಒಂದು ಕಾರಣದಿಂದ ಇವರಿಗೆ ಪ್ರೇಮ ಎನ್ನುವುದು ದೊರೆಯುವುದಿಲ್ಲ. ಈ ನಾಲ್ಕು ರಾಶಿಯವರು ಕೂಡ ಪ್ರೀತಿಯ ವಿಷಯದಲ್ಲಿ ದೌರ್ಭಾಗ್ಯ ಶಾಲಿ ಆಗಿದ್ದಾರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ನಾಲ್ಕು ರಾಶಿಯವರಿಗೆ ಅವರ ಬದುಕು ಇಡೀ ಪ್ರೀತಿ ಎನ್ನುವುದು ದೊರೆಯುವುದಿಲ್ಲ ಅವರಿಗೆ ಪ್ರೀತಿ ಪಾತ್ರರು ಯಾವತ್ತಿಗೂ ಸಿಗುವುದಿಲ್ಲ ಅವರ ಇಡೀ ಬದುಕು ಪ್ರೀತಿ ಇಲ್ಲದೆ ಹಾಗೆ ಇರುತ್ತದೆ ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಪಂಡಿತರ ಸಂಖ್ಯೆಗೆ ಕರೆ ಮಾಡೀ.

LEAVE A REPLY

Please enter your comment!
Please enter your name here