ಈ ನಾಲ್ಕು ರಾಶಿಯ ಜನರಿಗೆ ದೇವರ ಬಲ ಸದಾಕಾಲ ಇರುತ್ತದೆ

49

ಸ್ನೇಹಿತರೆ ಈ ನಾಲ್ಕು ರಾಶಿಯವರು ಅತಿ ಹೆಚ್ಚಿನ ದೈವ ಬಲವನ್ನು ಹೊಂದಿರುತ್ತಾರೆ ಹಾಗಾದರೆ ಈ ನಾಲ್ಕು ರಾಶಿಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಗೆಳೆಯರೇ ನಮ್ಮ ಜೀವನದಲ್ಲಿ ಸಾಕಷ್ಟು ರೀತಿಯ ತೊಂದರೆ ತಾಪತ್ರಯಗಳು ಬರುತ್ತದೆ ಅದನ್ನೆಲ್ಲ ನಿಭಾಯಿಸುವ ಸಾಮರ್ಥ್ಯ ದೇವರು ನಮಗೆ ಅನುಗ್ರಹ ನೀಡಿರುತ್ತಾರೆ ಆದರೂ ಕೂಡ ಕೆಲವೊಮ್ಮೆ ದೈವ ಬಲ ಎನ್ನುವುದು ನಮ್ಮ ಕೈ ಹಿಡಿಯುವುದಿಲ್ಲ ಅದೃಷ್ಟ ಎನ್ನುವುದು ನಮ್ಮ ಜೊತೆ ಇರುವುದಿಲ್ಲ ಸಾಕಷ್ಟು ಬಾರಿ ಈ ರೀತಿಯ ಅನುಭವ ನಮಗೆಲ್ಲ ಒಂದಲ್ಲ ಒಂದು ಬಾರಿ ಅನುಭವಕ್ಕೆ ಬಂದಿರುತ್ತದೆ. ಬಹಳ ಮುಖ್ಯವಾದ ಕೆಲಸದಲ್ಲಿ ಬಹಳ ರೀತಿಯಲ್ಲಿ ತೊಂದರೆಗೆ ಒಳ ಪಟ್ಟಿರುವುದು ಬೆಳಕಿಗೆ ಬಂದಿರುತ್ತದೆ ಆದರೆ ನಾವು ತಿಳಿಸುವ ಈ ರಾಶಿಯವರಿಗೆ ದೇವರು ಸದಾ ಕಾಲ ಆಶೀರ್ವಾದ ತೋರುತ್ತಾನೆ ಎಂದು ಹೇಳಲಾಗುತ್ತದೆ. ಅವರವರ ಜಾತಕದ ಫಲವಾಗಿ ಗುರು ಬಲ ಕೂಡ ಹಲವರಿಗೆ ಅದೃಷ್ಟದ ಬೆನ್ನು ತಟ್ಟಲು ಸಹಕಾರಿ ಮಾಡುತ್ತದೆ ಎಂದು ಹೇಳಬಹುದು. ಏಕೆಂದರೆ ಒಬ್ಬೊಬ್ಬರ ಜಾತಕ ಒಬ್ಬರ ರೀತಿಯಲ್ಲಿ ಇರುತ್ತದೆ.

ಹಲವು ಮಂದಿ ಎಷ್ಟು ಕಷ್ಟ ಪಟ್ಟರು ಪ್ರತಿಫಲ ಸಿಗುವುದಿಲ್ಲ ಆದರೆ ಇನ್ನೂ ಕೆಲವರು ಆರಾಮವಾಗಿ ತಮ್ಮ ಜೀವನ ಸಾಗಿಸುತ್ತಾರೆ ಜೀವನದಲ್ಲಿ ನಡೆಯುವ ಮುಖ್ಯ ಸಂಗತಿಗಳಿಗೆ ನಮ್ಮ ಗ್ರಹಗತಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಆದರೆ ಈ ನಾಲ್ಕು ರಾಶಿಗಳಿಗೆ ಮಾತ್ರ ಗುರು ಬಲ ದೈವ ಬಲ ಬಹಳ ಚೆನ್ನಾಗಿ ಇರುತ್ತದೆ. ಈ ರಾಶಿಗಳು ಯಾವುವು ಎಂದರೆ ಮೇಷ ರಾಶಿ ಮಕರ ರಾಶಿ ಕುಂಭ ರಾಶಿ ವೃಷಭ ರಾಶಿ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ಹೌದು ಈ ರಾಶಿಯ ವ್ಯಕ್ತಿಗಳು ಬಹಳ ಚತುರರು ಬುದ್ಧಿವಂತರು ಇವರು ತಮ್ಮ ಯಾವುದೇ ಕೆಲಸದಲ್ಲಿ ತುಂಬಾ ನಿಷ್ಠೆಯಿಂದ ನಿರ್ವಹಿಸುತ್ತಾರೆ ಅವರನ್ನು ಅತಿ ಸುಲಭವಾಗಿ ನಂಬಿಸಲು ಮೋಸ ಮಾಡಲು ಆಗುವುದಿಲ್ಲ ಎಂದು ಹೇಳಲಾಗುತ್ತದೆ. ಇವರು ಧೈರ್ಯ ಶಾಲಿಗಳು ತಮಗೆ ಬಂದ ಯಾವುದೇ ಸಮಸ್ಯೆ ಇದ್ದರೂ ಅದನ್ನು ಒತ್ತಡಕ್ಕೆ ಒಳ ಪಡದೆ ಅದನ್ನು ಬಗೆ ಹರಿಸುವ ಯೋಚನೆ ಮಾಡುತ್ತಾರೆ ಇನ್ನೂ ಈ ನಾಲ್ಕೂ ರಾಶಿಯವರು ದೈವ ಬಲ ಇದೆ ಎಂದು ಎಲ್ಲರ ಮೇಲೆ ಅಧಿಕಾರ ಚಲಾಯಿಸುವುದು ಕೂಡ ಅಷ್ಟು ಒಳ್ಳೆಯದಲ್ಲ. ಇವರ ಮಾತಿನ ಮೇಲೆ ಆದಷ್ಟು

ಹಿಡಿತ ಇದ್ದರೆ ಒಳ್ಳೆಯದು ಇವರು ಮೈ ಮರೆತರೆ ಮಾನಸಿಕ ದುಗುಡ ಹೆಚ್ಚಾಗುವ ಸಾಧ್ಯತೆ ಜಾಸ್ತಿ ಇರುತ್ತದೆ. ಇನ್ನೂ ಈ ರಾಶಿಯವರು ಅನಗತ್ಯವಾಗಿ ಖರ್ಚು ಹೆಚ್ಚು ಮಾಡುವುದಿಲ್ಲ. ಇವರಿಗೆ ಅವಶ್ಯಕತೆ ಎಂದು ಇವರಿಗೆ ಅನಿಸಿದ್ದಲ್ಲಿ ಮಾತ್ರ ಅದರ ಬಗ್ಗೆ ಆಸಕ್ತಿ ತೋರಿಸುತ್ತಾರೆ ಇವರದ್ದು ಒಂದು ರೀತಿಯ ಪುಣ್ಯದ ಜನ್ಮ ಎಂದು ಹೇಳಬಹುದು. ಹಿರಿಯರಿಗೆ ಬಹಳ ಗೌರವ ನೀಡುತ್ತಾರೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ರಾಘವೇಂದ್ರ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here