ಈ ನಾಲ್ಕು ರಾಶಿ ಜನರಿಗೆ ಸಾಕ್ಷಾತ್ ಧರ್ಮಸ್ಥಳ ಮಂಜುನಾಥ ಸ್ವಾಮಿಯು ಅನುಗ್ರಹ ಉಂಟು ಮಾಡುತ್ತಾ ಇದ್ದಾನೆ

42

ನಮ್ಮ ಜೀವನದಲ್ಲಿ ದೇವರ ಅನುಗ್ರಹ ಇಲ್ಲ ಅಂದ್ರೆ ನಾವು ಏನು ಕೂಡ ಸಾಧನೆ ಮಾಡೋಕೆ ಆಗೋದಿಲ್ಲ, ನಮ್ಮ ಪ್ರತಿ ಕೆಲಸ ಕಾರ್ಯದಲ್ಲಿ ಕೂಡ ಮಹಾ ದೇವರ ಅನುಗ್ರಹ ನಮಗೆ ಬೇಕೇ ಬೇಕು, ಯಾರಿಗೆ ದೇವರ ಅನುಗ್ರಹ ಚೆನ್ನಾಗಿ ಇರುತ್ತದೆಯೋ ಅವರು ಜೀವನದಲ್ಲಿ ಉನ್ನತ ಸ್ಥಾನಕ್ಕೆ ಹೋಗುತ್ತಾರೆ, ಜೀವನದಲ್ಲಿ ಎಲ್ಲಾ ರೀತಿಯ ಕಷ್ಟಗಳಿಂದ ಕೂಡ ಹೊರಗೆ ಬರುತ್ತಾರೆ, ಜೀವನದಲ್ಲಿ ನಾವು ಯಶಸ್ಸು ಬೇಡ ಎಂದರು ಕೂಡ ನಮ್ಮನು ಹುಡುಕಿ ಬರುವುದು, ಇದೀಗ ಗ್ರಹಗಳಲ್ಲಿ ಸಂಚಾರ ಬದಲಾವಣೆ ಆಗಿರುವುದರಿಂದ ಧರ್ಮಸ್ಥಳದ ಮಂಜುನಾಥ ಸ್ವಾಮಿಯು ಈ ಮೂರೂ ರಾಶಿ ಜನರಿಗೆ ತನ್ನ ಅಭಯ ಉಂಟು ಮಾಡಿ, ನಿಮಗೆ ಬಂದಿರುವ ಎಲ್ಲಾ ಸಮಸ್ಯೆಗಳನ್ನು ಕೂಡ ಪರಿಹರಿಸುತ್ತಾನೆ, ಹಾಗಾದ್ರೆ ಆದೃಷ್ಟ ಮಾಡಿರುವ ಮೂರೂ ರಾಶಿಗಳು ಯಾವುದು ಅಂದ್ರೆ. ಮೊದಲಿಗೆ ಮಿಥುನ ರಾಶಿ: ಈ ರಾಶಿ ಜನರು ಕುಟುಂಬ ಜನರ ಜೊತೆಗೆ ತುಂಬಾ ಒಗ್ಗಟ್ಟಿನಿಂದ ಸಾಗುತ್ತಾರೆ, ಇನ್ನು ಈ ರಾಶಿ ಜನರಿಗೆ ಹೆಚ್ಚಿಗೆ ಧರ್ಮಸ್ಥಳ ಮಂಜುನಾಥನ ಅನುಗ್ರಹ ದೊರೆಯುವುದರಿಂದ ಹಣಕಾಸಿನ ವಿಷಯದಲ್ಲಿ ಸಂಕಷ್ಟಗಳು ನಿವಾರಣೆ ಆಗುತ್ತದೆ, ಹಾಗೆಯೇ ನಿಮ್ಮ ಎಲ್ಲಾ ಕಷ್ಟದ ದಿನಗಳು ಕೂಡ ಪರಿಹಾರ ಆಗಿ ಸುಖ ದೊರೆಯುವುದು.

ಕನ್ಯಾ ರಾಶಿ: ಈ ರಾಶಿ ಜನರು ತುಂಬಾ ವರ್ಷಗಳ ನಂತರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಸಂಪೂರ್ಣ ಅನುಗ್ರಹ ಪಡೆಯುತ್ತಾ ಇರುವುದು ಒಂದು ಖುಷಿಯ ವಿಚಾರ ಆಗಿದೆ, ಇನ್ನು ಈ ರಾಶಿ ಜನರಿಗೆ ಉದ್ಯೋಗದಲ್ಲಿ ಆಗಿದ್ದ ಸಮಸ್ಯೆಗಳು ಪರಿಹಾರ ಆಗುವುದು, ಶ್ರೀ ಕ್ಷೇತ್ರದಲ್ಲಿನ ಧರ್ಮಸ್ಥಳ ಮಂಜುನಾಥ ಸಾಕಷ್ಟು ಅಭಯ ಉಂಟು ಮಾಡುವನು, ಇನ್ನು ವಯಸ್ಸು ಮೀರಿದರೂ ಕೂಡ ಮದ್ವೆ ಆಗಿಲ್ಲ ಎನ್ನುತ್ತಾ ಇದ್ದ ಯುವಕ ಮತ್ತು ಯುವತಿರರಿಗೆ ಕೂಡ ಒಳ್ಳೆಯದೇ ಆಗುವುದು, ನೀವು ಯಾವಾಗಲು ಕೂಡ ಸಕಾರಾತ್ಮಕ ಆಲೋಚನೆ ಮಾಡುವುದರಿಂದ ಜೀವನದಲ್ಲಿ ಸಾಕಷ್ಟು ನೆಮ್ಮದಿ ಪಡೆಯಬಹುದು, ಎಲ್ಲ ಸಮಸ್ಯೆಗಳು ಕೂಡ ನಿಮಗೆ ನಿಶ್ಚಿತ ಪಾರಿಹಾರ ಆಗುವುದು, ಇನ್ನು ಕಡೆಯದಾಗಿ ಮಕರ ರಾಶಿ: ಈ ರಾಶಿ ಜನರು ಕೂಡ ಅಷ್ಟೇ ತುಂಬಾ ವರ್ಷಗಳ ನಂತರ ಮಂಜುನಾಥನ ಅನುಗ್ರಹ ಪಡೆಯುತ್ತಾ ಇರುವುದರಿಂದ ಎಲ್ಲವು ಒಳ್ಳೆಯದೇ ಆಗುವುದು, ತೀರಾ ದೊಡ್ಡ ಮಟ್ಟದ ಎಲ್ಲಾ ರೀತಿಯ ನಿಮ್ಮ ಹಣಕಾಸಿನ ಸಮಸ್ಯೆಗಳು ಕೂಡ ನಿಶ್ಚಿತ ರೀತಿಯಲ್ಲಿ ಪರಿಹಾರ ಆಗುವುದು, ನಿಮ್ಮ ಬಂಧು ಬಳಗದ ಜನರು ನಿಮ್ಮ ಕಷ್ಟದ ಸಮಯದಲ್ಲಿ ನಿಮಗೆ ಸಹಾಯ ಕೂಡ ಮಾಡುತ್ತಾರೆ, ನಿಮಗೆ ಜೀವನದಲ್ಲಿ ಆತ್ಮ ವಿಶ್ವಸ ಮತ್ತಷ್ಟು ಹೆಚ್ಚಿಗೆ ಆಗುವ ರೀತಿಯಲ್ಲಿ ಧರ್ಮಸ್ಥಳ ಮಂಜುನಾಥ ಅಭಯ ಉಂಟು ಮಾಡುತ್ತಾನೆ, ಧರ್ಮ ಕಾರ್ಯಗಳು ಮಾಡುತ್ತಾ ಜೀವನದಲ್ಲಿ ನೀವು ನೆಮ್ಮದಿ ಆಗಿರಬಹುದು.

ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.

LEAVE A REPLY

Please enter your comment!
Please enter your name here