ಈ ನಾಲ್ಕು ರಾಶಿ ಜನ ಯಾವುದೇ ಕಾರಣಕ್ಕೂ ಆಮೆ ಉಂಗುರ ಧರಿಸಬೇಡಿ

79

ಈ ನಾಲ್ಕು ರಾಶಿಯವರು ಮಾತ್ರ ಆಮೆಯ ಉಂಗುರವನ್ನು ಎಂದಿಗೂ ಧರಿಸಬಾರದು. ಆಮೆಯ ಉಂಗುರವನ್ನು ಈ ನಾಲ್ಕು ರಾಶಿಯವರು ಎಂದಿಗೂ ಧರಿಸಬೇಡಿ. ಯಾರೇ ಆಗಲಿ ಅವರ ರಾಶಿಗೆ ಅನುಗುಣವಾಗಿ ಹರಳುಗಳನ್ನು ಹಾಕಿರುವ ಉಂಗುರವನ್ನು ಹಾಕುವುದು ನಿಮಗೆಲ್ಲರಿಗೂ ಗೊತ್ತಿದೆ. ನಮ್ಮ ರಾಶಿಗೆ ಆಗಿಬರುವ ಉಂಗುರವನ್ನು ಹಾಕಿ ಕೊಳ್ಳುವುದರಿಂದ ನಮಗೆ ಅದು ಒಳ್ಳೆಯ ರೀತಿಯಲ್ಲಿ ಪರಿಣಾಮ ಬೀರುತ್ತದೆ ಈಗ ಹೊಸದಾಗಿ ಬಂದಿರುವ ಸುದ್ದಿ ಏನೆಂದರೆ ನೀವೆಲ್ಲರೂ ಆಮೆಯ ಉಂಗುರವನ್ನು ಗೊತ್ತಿರುತ್ತದೆ. ಇನ್ನು ಚಿನ್ನ ಬೆಳ್ಳಿ ಅಂಗಡಿಗೆ ಹೋದರೆ ಬೆಳ್ಳಿ ಉಂಗುರ ಕೇಳಿದರೆ ಅವರು ಮೊದಲು ಆಮೆಯ ಉಂಗುರ ತೋರಿಸಿ ಇದನ್ನು ಹಾಕಿದರೆ ಒಳ್ಳೆಯದಾಗುತ್ತದೆ ಎಂಬ ಸಲಹೆ ಕೂಡಾ ನೀಡುತ್ತಾರೆ ಆದರೆ ನಿಮಗೆ ಹಾಗೂ ನಿಮ್ಮ ರಾಶಿಯ ದೇವರಿಗೆ ಆಗಿ ಬರುವ ಹರಳಿನ ಉಂಗುರವನ್ನು ಮಾತ್ರ ಧರಿಸಬೇಕು

ಇದರಿಂದ ನಿಮ್ಮ ಮೇಲೆ ಇದು ಪಾಸಿಟಿವ್ ಆಗಿ ಪ್ರಭಾವ ಬೀರುತ್ತದೆ ಆದ್ರೆ ಆಮೆಯ ಉಂಗುರವನ್ನು ಧರಿಸುವ ಮುನ್ನ ಈ ವಿಷಯವನ್ನು ನೀವು ತಿಳಿದುಕೊಳ್ಳಿ. ಆಮೆಯ ಉಂಗುರವನ್ನು ಧರಿಸುವುದು ಒಳ್ಳೆಯದೇ ಆದರೆ ಈ ಆಮೆಯ ಉಂಗುರ ಎಲ್ಲರ ರಾಶಿ ಜನರಿಗೆ ಆಗಿ ಬರುವುದಿಲ್ಲ ಯಾಕೆ ಅಂದರೆ ಈ ರಾಶಿಯ ದೇವರ ಪ್ರಭಾವದಿಂದಾಗಿ ಈ ನಾಲ್ಕು ರಾಶಿಯವರು ಯಾರೆಂದು ಅಂತ ತಿಳಿಯೋಣ. ಮೊದಲನೆಯದಾಗಿ ವೃಶ್ಚಿಕ ರಾಶಿ. ಈ ರಾಶಿಯ ರಾಶಿ ದೇವರು ಮಂಗಳ ಇನ್ನು ಈ ರಾಶಿಯವರು. ಆಮೆಯ ಉಂಗುರವನ್ನು ಧರಿಸಿದರೆ ಈ ರಾಶಿಯ ದೇವರು ನೀವೇ ಏನೇ ಕೆಲಸ ಮಾಡಿದರೂ ಅದು ಉಲ್ಟಾ ಆಗುವ ಹಾಗೆ ಪ್ರಭಾವ ಬೀರುತ್ತದೆ ಮತ್ತು ಈ ರಾಶಿಯವರು ಆಮೆಯ ಉಂಗುರವನ್ನು ತೊಡುವುದರಿಂದ ಕಷ್ಟಗಳು ಹೆಚ್ಚಾಗುತ್ತವೆ. ಎರಡನೇ ರಾಶಿ ಮೀನ ರಾಶಿ. ಈ ರಾಶಿಯಲ್ಲಿ ಹುಟ್ಟಿದ ಜನರ ರಾಶಿ ದೇವರು ಬೃಹಸ್ಪತಿ ಆಗಿರುತ್ತಾರೆ ಇನ್ನು ಈ ರಾಶಿಯವರು ಆಮೆಯ ಉಂಗುರವನ್ನು ತೊಟ್ಟರೆ ಅವರು ಏನೇ ಕೆಲಸ ಕೈಗೊಂಡರೂ ಸಹ ಅದು ಉಲ್ಟಾ ಹೊಡೆಯುತ್ತದೆ ಮತ್ತು ಅವರ ರಾಶಿಗೆ ತದ್ವಿರುದ್ಧವಾದ ವಸ್ತು ಈ ಆಮೆಯ ಉಂಗುರ.

ಇನ್ನು ಮೇಷ ರಾಶಿ. ಈ ರಾಶಿಯ ದೇವರು ಸಹ ಮಂಗಳನಾಗಿದ್ದು ಈ ರಾಶಿಯವರು ಆಮೆಯ ಉಂಗುರ ತೊಡುವುದರಿಂದ ಅವರಿಗೆ ಬರೀ ಅಮಂಗಳವೇ ಆಗುತ್ತಿರುತ್ತದೆ ಇನ್ನು ಜೀವನದಲ್ಲಿ ಕಷ್ಟಗಳು ಇನ್ನೂ ಹೆಚ್ಚಾಗುತ್ತವೆ ಸ್ನೇಹಿತರೆ ಆದ್ದರಿಂದ ಈ ರಾಶಿಯವರು ಆಮೆಯ ಉಂಗುರವನ್ನು ತೊಡದೇ ಇರುವುದು ಸೂಕ್ತ. ಕೊನೆಯದಾಗಿ ಸ್ನೇಹಿತರೆ ಕನ್ಯಾ ರಾಶಿಯವರು ಈ ರಾಶಿಯ ದೇವರು ಬುಧ ಇನ್ನು ಈ ರಾಶಿಯವರು ಆಮೆಯ ಉಂಗುರವನ್ನು ತೊಟ್ಟರೆ ಅವರು ಏನು ಕೆಲಸ ಕೈಗೊಂಡರೂ ಅದು ನೆರವೇರುವುದು ಇಲ್ಲ ಬರೀ ವಿಫಲಗಳೆ ಉಂಟಾಗುತ್ತವೆ ಆದ್ದರಿಂದ ಸೂಕ್ಷ್ಮವಾಗಿ ಗಮನಿಸಿ ಈ ಆಮೆಯ ಉಂಗುರವನ್ನು ತೊಡದೆ ನಿಮ್ಮ ರಾಶಿಗೆ ಆಗಿಬಾರುವ ಆಮೆಯ ಉಂಗುರವನ್ನು ತೊಟ್ಟು ಅದೃಷ್ಟವನ್ನು ನಿಮ್ಮದಾಗಿಸಿ ಕೊಳ್ಳಿ. ಗೊತ್ತಾಯ್ತಾ ಸ್ನೇಹಿತರೆ ಯಾವ ಯಾವ ರಾಶಿಯವರು ಈ ಆಮೆಯ ಉಂಗುರವನ್ನು ಧರಿಸಬಾರದು ಎಂದು ಇದನ್ನು ನೀವು ಅನುಸರಿಸಿದರೆ ನಿಮ್ಮ ಜೀವನಕ್ಕೆ ಒಳ್ಳೆಯದಾಗುತ್ತದೆ.

ಕಟೀಲು ದುರ್ಗಾ ಪರಮೇಶ್ವರಿ ದೇವಿಯ ಆರಾಧನೆ ಮಾಡುತ್ತಾ ಇರೋ ಶಕ್ತಿಶಾಲಿ ಜೋತಿಷ್ಯ ಶಾಸ್ತ್ರ ಹೇಳುತ್ತಾ ನೂರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿರುವ ಮಹಾ ಪಂಡಿತ ಶ್ರೀನಿವಾಸ್ ಆಚಾರ್ಯ ಗುರುಗಳು ಇದೀಗ ನಮ್ಮ ರಾಜ್ಯದಲ್ಲಿಯೇ ನಲೆಸಿದ್ದು ನಿಮ್ಮ ಹತ್ತಾರು ರೀತಿಯ ಸಮಸ್ಯೆಗಳಿಗೆ ಫೋನ್ ಕರೆಯಲ್ಲಿಯೇ ನೇರ ಮಾಹಿತಿ ನೀಡುತ್ತಾರೆ. ಉದ್ಯೋಗ ಅರೋಗ್ಯ ಸಮಸ್ಯೆ ಪ್ರೇಮ ವೈಫಲ್ಯ ಇನ್ನಿತ್ತಾರೆ ಹತ್ತಾರು ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕು. ನಿಮಗೆ ಪರಿಹಾರ ದೊರೆಯಲಿದೆ.

LEAVE A REPLY

Please enter your comment!
Please enter your name here