ಈ ನಾಲ್ಕು ವಸ್ತುಗಳಲ್ಲಿ ಒಂದನ್ನು ನಿಮ್ಮ ಮನೆಗೆ ತಂದರೆ ನಿಮ್ಮ ಮನೆ ಶುಭ ಲಾಭಗಳಿಂದ ಕೂಡಿರುತ್ತದೆ. ಇತ್ತೀಚೆಗೆ ಪ್ರತಿಯೊಬ್ಬರಿಗೆ ಸಂಪ್ರದಾಯ ಮತ್ತು ಆಯಾ ವಿಚಾರಕ್ಕೆ ಸಂಬಂಧಿಸಿದಂತೆ ಜಾಗ್ರತೆ ಮೂಡಿದೆ ಹಿರಿಯರಿಂದ ತಿಳಿದುಕೊಂಡು ಕೆಲವರು ಆಚಾರ ವಿಚಾರಗಳನ್ನು ಕಲಿಯುತ್ತಾ ಬರುತ್ತಾ ಇದ್ದಾರೆ ಈ ತಿಂಗಳ ಒಳಗೆ ಈಗ ನಾವು ಹೇಳುವ ಈ ವಸ್ತುಗಳಲ್ಲಿ ಯಾವುದಾದ್ರೂ ಒಂದು ವಸ್ತುವನ್ನು ನೀವು ಮನೆಗೆ ತಂದರೆ ನಿಮ್ಮ ಮನೆ ಶುಭ ಲಾಭಗಳಿಂದ ಕೂಡಿರುತ್ತದೆ ಅಷ್ಟೆ ಅಲ್ಲದೆ ಅಷ್ಟ ಐಶ್ವರ್ಯ ಶಾಂತಿ ನೆಮ್ಮದಿ ನಿಮ್ಮ ಮನೆಯಲ್ಲಿ ಮನೆ ಮಾಡುತ್ತದೆ ಹಾಗಾದರೆ ಈ ನಾಲ್ಕು ವಸ್ತುಗಳು ಯಾವುವು ಎಂದು ನೋಡೋಣ ಬನ್ನಿ ಹಾಗಾಗಿ ಈ ಲೇಖನ ಪೂರ್ತಿಯಾಗಿ ಓದಿರಿ. ಗಣೇಶ ಹಾಗೂ ಲಕ್ಷ್ಮಿಯ ಬೆಳ್ಳಿಯ ವಿಗ್ರಹ ತಂದು ನಿಮ್ಮ ಮನೆಯಲ್ಲಿ ಇಟ್ಟರೆ ನಿಮಗೆ ಧನ ಲಾಭ ಆಗುತ್ತದೆ ಹಾಗೂ ಮನೆಯಲ್ಲಿ ನೆಮ್ಮದಿ ಮೂಡಿ ಲಕ್ಷ್ಮಿ ಹಾಗೂ ಗಣೇಶನ ಆಶೀರ್ವಾದ ನಿಮಗೆ ಸಿಗುತ್ತದೆ ಎಂದು ಹೇಳುತ್ತಾರೆ
ಪಂಡಿತರು ನಿಮ್ಮಿಂದ ಬೆಳ್ಳಿಯ ವಿಗ್ರಹವನ್ನು ತರಲು ಸಾಧ್ಯ ಆಗದೆ ಇದ್ದರೆ ತಾಮ್ರದ ಹಾಗೂ ಹಿತ್ತಾಳೆಯ ವಿಗ್ರಹವನ್ನು ತಂದು ಕೂಡ ಪೂಜೆ ಮಾಡಬಹುದು ಹೀಗೆ ಪೂಜೆ ಮಾಡುವುದರಿಂದ ಐಶ್ವರ್ಯ ಲಕ್ಷ್ಮಿ ನಿಮಗೆ ಒಲಿಯುತ್ತಾಳೆ. ಎರಡನೆಯದು ಶ್ರೀ ಯಂತ್ರ ಈ ಯಂತ್ರವನ್ನು ನೀವು ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡಬೇಕು ಇನ್ನೂ ಇದರ ಪೂಜಾ ಮಂದಿರದಲ್ಲಿ ಸ್ಥಾಪಿಸಿಕೊಂಡು ಪ್ರತಿ ನಿತ್ಯ ಅದಕ್ಕೆ ಅಭಿಷೇಕ ಮಾಡಿ ಪೂಜೆ ಮಾಡುವುದರಿಂದ ಕನಕ ವರ್ಷ ಸುಳಿಯುತ್ತದೆ ಎಂದು ಪಂಡಿತರು ಹೇಳುತ್ತಾ ಇದ್ದಾರೆ.ಮೂರನೆಯದು ಲಘು ತೆಂಗಿನ ಕಾಯಿ. ಲಘು ತೆಂಗಿನ ಕಾಯಿಯನ್ನು ನಾವು ಪರಮ ಪವಿತ್ರ ಎಂದು ಭಾವನೆ ಮಾಡುತ್ತೇವೆ ಲಘು ತೆಂಗಿನ ಕಾಯಿಯನ್ನು ತೆಗೆದುಕೊಂಡು ಬಂದು ಒಂದು ಕೆಂಪು ವಸ್ತ್ರದಲ್ಲಿ ಕಟ್ಟಿ ಅದನ್ನು ಹಣವನ್ನು ಇಡುವ ಸ್ಥಳದಲ್ಲಿ ಇಟ್ಟರೆ ಹಣದ ಅರಿವು ಉಂಟಾಗಿ ಉಳಿತಾಯ ಆರಂಭ ಆಗುತ್ತದೆ ಎಂದು ಪಂಡಿತರು ಹೇಳುತ್ತಾ ಇದ್ದಾರೆ ಎಲ್ಲರೂ ಕೂಡ ಭಕ್ತಿಯಿಂದ ನಿಮ್ಮ ಇಷ್ಟ ದೇವರನ್ನು ನೆನೆದು ಪ್ರಾರ್ಥಿಸಿ. ಕಮಲ ದೇವಿಯು ಶ್ರೀ ಯಂತ್ರದ ಆಡಳಿತ ದೇವತೆ ಈ ಯಂತ್ರವನ್ನು ನಂಬಿಕೆ
ಮತ್ತು ಉತ್ಸಾಹದಿಂದ ಪೂಜಿಸುವ ವ್ಯಕ್ತಿ ಸಂಪತ್ತು ಮತ್ತು ಸಂತೋಷವನ್ನು ಪಡೆಯುತ್ತಾನೆ ನಿಮ್ಮ ಮನೆಯಲ್ಲಿ ಈ ಯಂತ್ರವನ್ನು ಸ್ಥಾಪಿಸಿದರೆ ಲಕ್ಷ್ಮಿ ವಿಗ್ರಹವನ್ನು ಸ್ಥಾಪಿಸುವುದಕ್ಕೆ ಸಮ ಎಂದು ಹೇಳಲಾಗುತ್ತದೆ. ಈ ಯಂತ್ರವನ್ನು ಆರಾಧಿಸುವ ವ್ಯಕ್ತಿ ಜೀವನದ ಎಲ್ಲ ಅಡೆತಡೆ ಗಳಿಂದ ಸ್ವತಂತ್ರ ಪಡೆಯುತ್ತಾನೆ ಮತ್ತು ಜೀವನದ ಎಲ್ಲ ಆಯಾಮಗಳಲ್ಲಿ ಯಶಸ್ಸು ಮತ್ತು ಸಮೃದ್ಧಿಯನ್ನು ಸಾಧಿಸುತ್ತಾನೆ. ಇದು ಎಲ್ಲಕ್ಕಿಂತ ಶಕ್ತಿ ಶಾಲಿ ಯಂತ್ರ ಎಂದು ಪರಿಗಣಿಸಲ್ಪಟ್ಟಿದೆ. ಆದ್ದರಿಂದ ಇದನ್ನು ಯಂತ್ರ ರಾಜ್ ಎಂದು ಕರೆಯಲಾಗುತ್ತದೆ. ಮಹಾಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಮಕ್ಕಳಿಗೆ ಒಳ್ಳೆಯ ಭವಿಷ್ಯ ರೂಪಿಸಲು ಮತ್ತು ವಶಿಕರ್ನ್ ನಂತಹ ಏನೇ ಕೆಲಸ ಕಾರ್ಯಗಳು ಸುಲಭ ರೀತಿಯಲ್ಲಿ ಅದು ಫೋನ್ ನಲ್ಲಿಯೇ ಆಗ್ಬೇಕು ಅಂದ್ರೆ ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವ್ರ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನಿಶ್ಚಿತ.