ನಮಸ್ಕಾರ ಪ್ರಿಯ ಓದುಗರೆ ಮಹಿಳೆಯರು ಮನೆಯಲ್ಲಿ ಅಡುಗೆ ಮಾಡುವ ಗ್ಯಾಸ್ ಸ್ಟವ್ ಬಳಿ ಈ ಪದ್ಧತಿಯನ್ನು ಮಾಡುವುದರಿಂದ ಅಥವಾ ಅಡುಗೆ ಮನೆಯಲ್ಲಿ ಈ ವಿಧಾನಗಳನ್ನು ಅನುಸರಿಸುವುದರಿಂದ ಖಂಡಿತವಾಗಿಯು ಸಹ ಮನೆಯಲ್ಲಿ ಇರುವ ದರಿದ್ರಗಳು ದೂರವಾಗುತ್ತವೆ ಬನ್ನಿ ಹಾಗಾದರೆ ಆ ನಿಯಮಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿಯೋಣ ಮಹಿಳೆಯರು ಅಡುಗೆ ಮನೆಗೆ ಹೋಗುವ ಮೊದಲು ಸ್ನಾನ ಮಾಡಿ ಮಡಿ ಬಟ್ಟೆಗಳನ್ನು ತೊಟ್ಟು ನಾವು ಅಡುಗೆ ಮನೆಗೆ ಹೋಗಬೇಕು ಎಂದು ಹಿಂದಿನಿಂದಲು ಸಹ ಹಿರಿಯರು ಹೇಳಿಕೊಂಡು ಬಂದಿದ್ದಾರೆ ಆದರೆ ಇಂದಿನ ಆಧುನಿಕ ಕಾಲದಲ್ಲಿ ಅದನ್ನು ಯಾರೂ ಸಹ ಮಾಡುವುದಿಲ್ಲ ಸ್ನಾನ ಮಾಡಲು ಆಗುವುದಿಲ್ಲ ಎಂದರೆ ಮುಖ ತೊಳೆದು ಹಲ್ಲುಜ್ಜಿ ಹಣೆಗೆ ಕುಂಕುಮವನ್ನು ಇಟ್ಟುಕೊಂಡು ಅಡುಗೆ ಮನೆಗೆ ಹೋಗಬೇಕು ನಂತರ ನೀವು ಅಡುಗೆ ಮನೆಯಲ್ಲಿ ಇರುವ ಗ್ಯಾಸ್ ಸ್ಟವ್ ಒರೆಸಬೇಕು
ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9880853535
ಬಟ್ಟೆಯಿಂದ ಒರೆಸಬೇಕು ನಂತರ ಅದಕ್ಕೆ ರಂಗೋಲಿಯನ್ನು ಹಾಕಬೇಕು ನಂತರ ಅಡುಗೆಯನ್ನು ಮಾಡಬೇಕು ಮೊದಲು ನೀವು ಗ್ಯಾಸ್ ಮೇಲೆ ಹಾಲನ್ನು ಕಾಯಿಸಬೇಕು ಹೀಗೆ ಹಾಲನ್ನು ಕಾಯಿಸುವ ಮೊದಲು ಅರಿಷಿಣ ಕುಂಕುಮ ಹಚ್ಚಬೇಕು ನಂತರ ಹಾಲನ್ನು ಕಾಯಿಸಬೇಕು ಹಾಗೇನೆ ಹಾಲು ಕಾಯಿಸುವಾಗ ಹಾಲು ಉಕ್ಕಿದರೆ ಅದನ್ನು ಜಾಸ್ತಿ ಹೊತ್ತು ಹಾಗೆ ಬಿಡಬಾರದು ಅದನ್ನು ಬೇಗನೆ ಒರೆಸಬೇಕು ಏಕೆಂದರೆ ಹಾಗೆ ಬಿಡುವುದರಿಂದ ಅದು ದರಿದ್ರವಾಗುತ್ತದೆ ಹಾಲು ಕಾಯಿಸಿದ ಮೇಲೆ ಹಾಲನ್ನು ಆರಲು ಬಾಯಿ ಮುಚ್ಚದೆ ಇಡಬಾರದು ಏಕೆಂದರೆ ಹಾಲು ಹೆಚ್ಚು ಸಮಯ ಆವಿಯಾಗಿ ಹೋಗಬಾರದು. ಈ ಹಾಲನ್ನು ಪ್ಲೇಟ್ ಮುಚ್ಚಿ ಕಾಯಿಸಬೇಕು ಆಗ ಅದು ಹಾಲಿನಲ್ಲಿ ಇರುವ ಶುದ್ಧತೆ ಹಾಗೆ ಇರುತ್ತದೆ ಹಾಗೇನೆ ಆ ಹಾಲಿನಲ್ಲಿ ಇರುವ ಸತ್ವಗಳು ಸಹ ಹಾಗೆ ಇರುತ್ತದೆ ನಂತರ ಹಾಲು ಕಾಯಿಸುವಾಗ ಹಾಲಿನ ಒಳಗೆ ಎರಡು ಅಕ್ಕಿ ಕಾಳುಗಳನ್ನು ಹಾಕುವುದರಿಂದ ನಿಮಗೆ ಶುಭ
ಸೂಚನೆ ಕಾಣುತ್ತದೆ ಈ ವಿಧವಾಗಿ ನೀವು ಮಾಡಬೇಕು ನಂತರ ಮಹಿಳೆಯರು ಅಡುಗೆ ಮಾಡುವ ಅವಸರದಲ್ಲಿ ಬಲಗೈಯಿಂದ ಅಡುಗೆ ಮಾಡುತ್ತಿರುತ್ತಾರೆ ಆಗ ಎಡ ಕೈಯಿಂದ ಕಲ್ಲು ಉಪ್ಪನ್ನು ತೆಗೆದು ಅಡುಗೆಗೆ ಹಾಕುತ್ತಾರೆ ಆದರೆ ಎಡಗೈಯಿಂದ ಯಾವುದೆ ಕಾರಣಕ್ಕೂ ಸಹ ಉಪ್ಪನ್ನು ಹಾಕಬಾರದು ಅದು ಲಕ್ಷ್ಮೀದೇವಿ ಗೆ ಕೋಪ ಬರುತ್ತದೆ ಆದ್ದರಿಂದ ಎಡ ಗೈಯಿಂದ ಉಪ್ಪನ್ನು ಹಾಕಬಾರದು ಬದಲಾಗಿ ಬಲಗೈಯಿಂದ ಉಪ್ಪನ್ನು ಹಾಕಬೇಕು ಆಗ ಅಡುಗೆ ಕೂಡ ಚೆನ್ನಾಗಿ ಆಗುತ್ತದೆ ಹಾಗೇನೆ ಉಪ್ಪಿನ ಡಬ್ಬವನ್ನು ಮಹಿಳೆಯರ ಕೈಗೆ ಸಿಗುವ ಹಾಗೆ ಇಟ್ಟುಕೊಳ್ಳಬೇಕು ಹಾಗೇನೆ ಅತಿ ಎತ್ತರವಾಗಿ ಇಟ್ಟುಕೊಳ್ಳಬಾರದು ಮತ್ತು ಅತಿ ಕೆಳಗೆ ಕೂಡ ಇಡಬಾರದು ಅತಿ ಎತ್ತರದಲ್ಲಿ ಇದ್ದರೆ ಗಂಡ ಹೆಂಡತಿಯ ಮಧ್ಯ ಜಗಳ ಆಗುತ್ತದೆ ಹಾಗೇನೆ ಅತಿ ಕೆಳಗೆ ಇದ್ದರೆ ಖರ್ಚು ಹೆಚ್ಚಾಗುತ್ತ ಹೋಗುತ್ತದೆ ಆದ್ದರಿಂದ ಉಪ್ಪಿನ ಡಬ್ಬವನ್ನು ಹೆಣ್ಣು ಮಕ್ಕಳಿಗೆ ನಿಲುಕುವಂತೆ ಇಡಬೇಕು ಇನ್ನು ಉಪ್ಪನ್ನು
ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9880853535
ಹಾಕಿ ಇಡುವ ಡಬ್ಬ ಪ್ಲಾಸ್ಟಿಕ್ ಆಗಿರಬಾರದು ಕಲ್ಲು ಉಪ್ಪು ಅಥವಾ ಪುಡಿ ಉಪ್ಪು ಯಾವುದನ್ನು ಸಹ ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿ ಇಡಬಾರದು ಆದ್ದರಿಂದ ಗಾಜಿನ ಬಾಟಲಿಯಲ್ಲಿ ಹಾಕಿ ಇಡಬೇಕು ಹಾಗೇನೆ ಪಿಂಗಾಣಿ ಪಾತ್ರೆಯಲ್ಲಿ ಇಡಬೇಕು ಹೀಗೆ ಇಟ್ಟರೆ ತುಂಬಾ ಒಳ್ಳೆಯದು ಇವುಗಳನ್ನು ನೀವು ಅನುಸರಿಸಿದರೆ ನಿಮ್ಮ ಗಂಡನ ಆದಾಯ ಕೂಡ ಹೆಚ್ಚಾಗುತ್ತದೆ ಹಾಗೂ ದರಿದ್ರ ಕೂಡ ದೂರವಾಗುತ್ತದೆ. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535