ಈ ನಿಯಮಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಯನ್ನು ಹೊರಗೆ ಹಾಕಬಹುದು.

62

ನಮಸ್ಕಾರ ಪ್ರಿಯ ಓದುಗರೆ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಯನ್ನು ಹೇಗೆ ಮನೆಯಿಂದ ಹೊರಗೆ ಹಾಕಬೇಕು ಎನ್ನುವುದನ್ನು ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ ನಮ್ಮ ಮನೆಯಲ್ಲಿ ಅಥವಾ ನಮ್ಮ ಮನಸ್ಸಿನಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂದು ತಿಳಿಯುವುದಾದರೆ ಅದು ನಮ್ಮ ಮನಸ್ಸಿಗೆ ಹೇಗೆ ಕಷ್ಟ ಕೊಡುತ್ತದೆ ಎಂದರೆ ನಾವು ಹೊರಗಡೆ ಯಾವುದೊ ಒಂದು ಕೆಲಸಕ್ಕಾಗಿ ಹೆಂಗಸರು ಅಥವಾ ಗಂಡಸರು ಹೊರಗೆ ಹೋಗಿರುತ್ತಾರೆ ಆಗ ಅವರು ಮನೆಗೆ ಬರಬೇಕು ಎಂದರೆ ಅಯ್ಯೋ ಈಗ ಮನೆಗೆ ಮತ್ತೆ ಹೋಗಬೇಕಾ ಎನ್ನುವ ಮಾತನ್ನು ಹೇಳುತ್ತಾರೆ ಏಕೆಂದರೆ ಮನೆಯಲ್ಲಿ ನಿಮಗೆ ನೆಮ್ಮದಿ ಇರುವುದಿಲ್ಲ ಅಂದರೆ ಅಲ್ಲಿ ನಕಾರಾತ್ಮಕ ಶಕ್ತಿ ಇರುತ್ತದೆ ನಂತರ ಊಟ ಮಾಡಬೇಕಾ ಎನ್ನುತ್ತಿರ ಏಕೆಂದರೆ ಊಟದಲ್ಲಿ ನಿಮಗೆ ಇಷ್ಟ ಇರುವುದಿಲ್ಲ ಹೀಗೆ ಇಂತಹ ಭಾವನೆಗಳು ನಿಮ್ಮ ಮನಸ್ಸಿನಲ್ಲಿ ಇದ್ದರೆ ನಿಮಗೆ ಪ್ರತಿಯೊಂದು ವಿಷಯದಲ್ಲಿ ಮಾನಸಿಕವಾಗಿ ಹಾಗೂ ಶಾರೀರಿಕವಾಗಿ ನಮ್ಮ

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9880853535

ಮನಸ್ಸಿನಲ್ಲಿ ಅಥವಾ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದ್ದರೆ ಅದನ್ನು ಹೇಗೆ ತೆಗೆದು ಹಾಕಬೇಕು ಎಂದರೆ ಸಾಮಾನ್ಯವಾಗಿ ನಾವು ಹೊರಗೆ ಹೋದ ಮೇಲೆ ಯಾವುದಾದರೂ ವಸ್ತುವನ್ನು ಮುಟ್ಟುತ್ತೇವೆ ಅಥವಾ ಯಾವುದೊ ವ್ಯಕ್ತಿಯನ್ನು ನೋಡಿ ಮಾತನಾಡಿಸುತ್ತೇವೆ ಜೊತೆಗೆ ಯಾವುದೊ ಜಾಗಕ್ಕೆ ಹೋಗುತ್ತೇವೆ ಆಗ ಬೇರೆ ಬೇರೆ ಮನಸ್ತಿತಿ ವ್ಯಕ್ತಿಗಳನ್ನು ಪರಿಚಯ ಮಾಡಿಕೊಳ್ಳುತ್ತೇವೆ ಹೀಗೆ ಆದಾಗ ಅಲ್ಲಿ ಇರುವ ನಕಾರಾತ್ಮಕ ಶಕ್ತಿ ನಮ್ಮ ಜೊತೆಗೆ ನಮ್ಮ ಮನೆಯನ್ನು ಪ್ರವೇಶಿಸುತ್ತದೆ. ಆದ್ದರಿಂದ ಹಿಂದಿನ ಕಾಲದಲ್ಲಿ ಈ ನಕಾರಾತ್ಮಕ ಶಕ್ತಿ ನಮ್ಮ ಮನೆಗೆ ಪ್ರವೇಶ ಮಾಡಬಾರದು ಎಂದು ಮನೆಯ ಮುಂದೆ ಒಂದು ತಂಬಿಗೆ ಅಥವಾ ನೀರು ತುಂಬುವ ಒಂದು ವಸ್ತುವನ್ನು ಇಟ್ಟು ಅದಕ್ಕೆ ನೀರು ಹಾಕಿ ಇಡುತ್ತಿದ್ದರು ಏಕೆಂದರೆ ಹೊರಗಡೆಯಿಂದ ಮನೆಗೆ ಬರುವವರು ಕೈ ಕಾಲು ಮತ್ತು ಮುಖವನ್ನು ತೊಳೆದುಕೊಂಡು ಮನೆಯ ಒಳಗೆ ಬರಬೇಕು ಎಂದು ಹೀಗೆ ಮಾಡುತ್ತಿದ್ದರು ಏಕೆಂದರೆ ನಮ್ಮ ಕೈ

ಕಾಲು ಮುಖದಲ್ಲಿ ದೂಳು ಕ್ರಿಮಿಗಳು ಹೀಗೆ ಕಣ್ಣಿಗೆ ಕಾಣದೆ ಇರುವಂತಹ ಕಿಟಾಣುಗಳು ಎಲ್ಲವೂ ನಮಗೆ ಅಂಟಿಕೊಂಡಿರುತ್ತವೆ ಆಗ ನಾವು ಹಾಗೆ ಮನೆಯ ಒಳಗೆ ಬಂದರೆ ಅದರಿಂದ ನಮಗೆ ತೊಂದರೆ ಆಗುತ್ತದೆ ಆದ್ದರಿಂದ ಈ ಸಮಸ್ಯೆಗಳು ಬರಬಾರದು ಎಂದರೆ ಹೊರಗಡೆಯಿಂದ ಬರುವಾಗ ಕೈಕಾಲು ಮುಖವನ್ನು ತೊಳೆಯಬೇಕು ಸಾಧ್ಯವಾದರೆ ಸ್ನಾನ ಮಾಡಬೇಕು ಇದರಿಂದ ನಕಾರಾತ್ಮಕ ಶಕ್ತಿ ಹೋಗುತ್ತದೆ ನಂತರ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ತೊಲಗಿಸಲು ಹೀಗೆ ಮಾಡಬೇಕು ನೀವು ನೆಲವನ್ನು ಒರೆಸುವಾಗ ಕಲ್ಲು ಉಪ್ಪನ್ನು ಒಂದು ಹಿಡಿ ತೆಗೆದುಕೊಂಡು ಅದನ್ನು ನೀರಿಗೆ ಹಾಕಿ ಆ ನೀರಿನಿಂದ ನೆಲವನ್ನು ಒರೆಸಬೇಕು ಇದರಿಂದ ನಕಾರಾತ್ಮಕ ಶಕ್ತಿ ಹೊರಗೆ ಹೋಗುತ್ತದೆ ಜೊತೆಗೆ ವಾರಕ್ಕೆ ಒಂದು ಬಾರಿ ಸ್ವಲ್ಪ ನೀರಿನಲ್ಲಿ ಅರಿಷಿಣವನ್ನು ಹಾಕಿ ಆ ನೀರನ್ನು ಮನೆಯ ತುಂಬಾ ಪ್ರೋಕ್ಷಣೆ ಮಾಡಬೇಕು ಇದರಿಂದ ಮನೆಯಲ್ಲಿ ಇರುವ ಕಿಟಾಣುಗಳು ಹೋಗುತ್ತವೆ ನಂತರ

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9880853535

ನೀವು ಸ್ನಾನ ಮಾಡುವ ನೀರಿಗೆ ಕಲ್ಲು ಉಪ್ಪನ್ನು ಸೇರಿಸಿ ಸ್ನಾನ ಮಾಡಬೇಕು ಇದರಿಂದ ಕೂಡ ನಿಮಗೆ ಇರುವ ನಕಾರಾತ್ಮಕ ಶಕ್ತಿ ಹೊರಗೆ ಹೋಗುತ್ತದೆ ಜೊತೆಗೆ ಬೆಳಿಗ್ಗೆ ಮತ್ತು ಸಂಜೆ ಮನೆಯಲ್ಲಿ ಧೂಪವನ್ನು ಹಾಕಬೇಕು ಇದರಿಂದ ಕೂಡ ನಕಾರಾತ್ಮಕ ಶಕ್ತಿ ಹೋಗುತ್ತದೆ. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

LEAVE A REPLY

Please enter your comment!
Please enter your name here