ಈ ನಿಯಮಗಳು ಪಾಲಿಸಿ ಲಕ್ಷ್ಮಿ ದೇವಿಯ ಆಶಿರ್ವಾದ ಪಡೆಯಿರಿ

63

ಕೆಲವು ನಿಯಮಗಳನ್ನು ಅನುಸರಿಸುವುದರಿಂದ ಲಕ್ಷ್ಮಿ ಕೃಪಾಕಟಾಕ್ಷ ಖಂಡಿತವಾಗಿಯೂ ನಿಮಗೆ ಅನುಗ್ರಹವಾಗುತ್ತದೆ. ನಮಸ್ತೆ ಗೆಳೆಯರೇ ಮಹಾಲಕ್ಷ್ಮಿಯನ್ನು ಒಲಸಿಕೊಳ್ಳಲು ತುಂಬಾ ಕಷ್ಟಪಟ್ಟು ದುಡಿಯುತ್ತೇವೆ ಅಭಿವೃದ್ಧಿ ಹೊಂದಬೇಕು ಉತ್ತಮ ಜೀವನ ನಡೆಸಬೇಕೆಂದು ದುಡಿಯುತ್ತೇವೆ ಆದರೂ ಹಣ ಕೈ ನಿಲ್ಲುವುದಿಲ್ಲ ದುಡ್ಡು ನಮ್ಮ ಬಳಿ ಇರಬೇಕು ಎಂದರೆ ಮಹಾಲಕ್ಷ್ಮಿ ಒಲಿಸಿಕೊಳ್ಳಲು ಕೆಲವೊಂದು ನಿಯಮಗಳನ್ನು ಪಾಲಿಸಬೇಕು ಮನೆಯನ್ನು ಸ್ವಚ್ಛವಾಗಿಡುವುದು ಕೂಡ ಮಹಾಲಕ್ಷ್ಮಿಯನ್ನು ಒಲಸಿಕೊಳ್ಳುವುದು ಒಂದು ನಿಯಮವಾಗಿದೆ ಮನೆಯನ್ನು ಯಾವ ರೀತಿ ಶುಭ್ರವಾಗಿ ಇಟ್ಟುಕೊಳ್ಳುತ್ತಿರ ನೀವು ತೊಡುವಂತ ಬಟ್ಟೆಗಳು ಕೂಡ ಅಷ್ಟೇ ಶುಭ್ರವಾಗಿರಬೇಕು ಮನೆಯಲ್ಲಿ ಇರುವವರು ಹೊರಗಡೆ ಬಟ್ಟೆನ ಹಾಕಿಕೊಂಡು ಹೋಗಿ ಬಂದು ಆ ಬಟ್ಟೆಯನ್ನು ಹಾಗೆ ತೆಗೆದು ಇಟ್ಟು ಪುನಃ ಮಾರ್ಲೆ ದಿನ ಅದೇ ಬಟ್ಟೆಯನ್ನು ಹಾಕಿಕೊಂಡು ಹೋಗುವುದನ್ನು ಕಡಿಮೆ ಮಾಡಬೇಕು ಬೇರೆ ಬಟ್ಟೆಯನ್ನು ಹಾಕಿಕೊಂಡು ಹೋಗಿ ಏಕೆಂದರೆ ಹೊರಗಡೆಯಿಂದ ಬಂದಾಗ ಆ ಬಟ್ಟೆಯಲ್ಲಿ ನಕಾರಾತ್ಮಕ ಶಕ್ತಿಗಳು ಇರುವ ಸಾಧ್ಯತೆ ಇರುತ್ತದೆ ಹಾಗಾಗಿ ಯಾವಾಗಲೂ ಪ್ರತಿ ದಿನ ಶುಭ್ರವಾದ ಬಟ್ಟೆ ಹಾಕಿಕೊಳ್ಳಬೇಕು ಇನ್ನು ಸ್ನಾನ ಮಾಡಿದ ಬಟ್ಟೆಯನ್ನು ಅಲ್ಲೆ ಇಡುವ ಬದಲು ಸಂಜೆ ಒಳಗೆ ತೊಳೆದು ಹಾಕಬೇಕು

ಸಾಯಂಕಾಲದ ಮೇಲೆ ಯಾವುದೇ ಕಾರಣಕ್ಕೂ ಬಟ್ಟೆಯನ್ನು ತೊಳೆಯಬೇಡಿ ಅಷ್ಟು ಶ್ರೇಯಸ್ಕರವಲ್ಲ. ಮನೆಯಲ್ಲಿ ಬಟ್ಟೆ ತೊಳೆಯುವಾಗ ಸೋಪಿನ ಪುಡಿಯಲ್ಲಿ ಬಟ್ಟೆಯನ್ನು ನೆನಸಿ ಇಡುವಾಗ ಒಂದು ಸ್ವಲ್ಪ ಕಲ್ಲುಪ್ಪನ್ನು ಹಾಕಿ ಬಟ್ಟೆಯನ್ನು ನೆನಸಿ ಇಡಿ ಇದು ವೈಜ್ಞಾನಿಕವಾಗಿಯೂ ಒಳ್ಳೆಯದೆಂದು ಸಿದ್ಧಪಡಿಸಿಕೊಂಡಿದ್ದು ಇದರಿಂದ ಒಂದು ಬಟ್ಟೆಯಿಂದ ಇನ್ನೊಂದು ಬಟ್ಟೆಗೆ ಬಣ್ಣಹತ್ತಿ ಕೊಳ್ಳುವುದಿಲ್ಲ ಉಪ್ಪು ಹಾಕುವುದರಿಂದ ಹೊಸ ಬಟ್ಟೆ ಇದ್ದರೆ ಬಣ್ಣವನ್ನು ಬಿಡುವುದಿಲ್ಲ ಸ್ವಲ್ಪ ಉಪ್ಪನ್ನು ಹಾಕಿ ನೆನೆಸುವುದರಿಂದ ಬಟ್ಟೆಯಲ್ಲಿರುವ ನಕಾರಾತ್ಮಕ ಶಕ್ತಿ ಹೋಗುತ್ತದೆ ಹಾಗೂ ನಿಮ್ಮ ಮನೆಯಲ್ಲಿ ಶುಭ್ರತೆ ಇರುತ್ತದೆ ವಿಶೇಷವಾದ ಈ ಬಟ್ಟೆ ತೊಳೆಯುವ ವಿಧಾನವನ್ನು ಅನುಸರಿಸಿದರೆ ತುಂಬಾನೆ ಒಳ್ಳೆಯದು ಇನ್ನೂ ಯಾವುದೇ ಕಾರಣಕ್ಕೂ ಮಂಗಳವಾರ ಮತ್ತು ಶುಕ್ರವಾರ ಬಟ್ಟೆ ಒಗೆಯುವುದನ್ನು ಕಡಿಮೆ ಮಾಡಿ ಮನೆಯಲ್ಲಿ ಬಟ್ಟೆ ಒಗೆಯುವ ಶಬ್ದ ಕೂಡ ಬರಬಾರದು ಎಂದು ಹೇಳುತ್ತಾರೆ ಮಂಗಳವಾರ ಶುಕ್ರವಾರ ಬಟ್ಟೆ ತೊಳೆಯುವುದರಿಂದ ಮಹಾಲಕ್ಷ್ಮಿಯ ಕೃಪೆ ಬೇಗ ಆಗುವುದಿಲ್ಲ ಆದ್ದರಿಂದ ಬಟ್ಟೆಯನ್ನು ತೊಳೆಯಬೇಡಿ. ಬಟ್ಟೆಯನ್ನು ಬೆಳಗಿನಜಾವ ತೊಳೆದರೆ ತುಂಬಾ ಒಳ್ಳೆಯದು ಅಥವಾ ಸಂಜೆ ಒಳಗಡೆ ಒಗೆದ್ದರೆ ಒಳ್ಳೆಯದು ಇದು ದೇಹಕ್ಕು ಕೂಡ ಒಳ್ಳೆಯದು ಸೂರ್ಯನ ಕಿರಣಗಳು

ಬಟ್ಟೆಯ ಮೇಲೆ ಬೀಳುವುದರಿಂದ ಅದರಲ್ಲಿ ಇರುವ ಕ್ರಿಮಿಕೀಟಗಳು ನಾಶವಾಗುತ್ತವೆ ಎಂದು ಹೇಳುತ್ತಾರೆ ಹಾಗಾಗಿ ಬಟ್ಟೆಯನ್ನು ಈ ಕೆಲವು ನಿಯಮಗಳ ಪ್ರಕಾರ ತೊಳೆದರೆ ಆಧ್ಯಾತ್ಮಿಕ ವಾಗಿಯೂ ಹಾಗೂ ವೈಜ್ಞಾನಿಕವಾಗಿ ಒಳ್ಳೆಯ ಪಲಿತಾಂಶವನ್ನು ಕಾಣುತ್ತೀರಾ ಈ ನಿಯಮವನ್ನು ಅನುಸರಿಸುವುದರಿಂದ ಲಕ್ಷ್ಮಿ ಕೃಪಕಟಾಕ್ಷ ಕೂಡ ನಿಮಗೆ ಒಲೆಯುತ್ತದೆ ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೂ ನಿಮ್ಮ ಕೆಲಸದಲ್ಲಿ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭಾಂಶವನ್ನು ಕಾಣುತ್ತೀರಾ ಉತ್ತಮ ಜೀವನ ನಿಮ್ಮದಾಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here