ಈ ಪದಾರ್ಥಗಳನ್ನು ಅಪ್ಪಿ ತಪ್ಪಿ ಇನ್ನೊಬ್ಬರ ಮನೆಯಲ್ಲಿ ತಿನ್ನಬಾರದು

55

ಸ್ನೇಹಿತರೆ ನಾವು ಈ ಲೇಖನದಲ್ಲಿ ಕೆಲವು ಪದಾರ್ಥಗಳನ್ನು ಹೇಳುತ್ತೇವೆ ಈ ಪದಾರ್ಥವನ್ನು ನೀವು ಇನ್ನೊಬ್ಬರ ಮನೆಯಲ್ಲಿ ಹೋಗಿ ತಿನ್ನಬಾರದು ಅಥವಾ ಸೇವಿಸಬಾರದು ಎಂದು ಹೇಳುತ್ತಾರೆ ಹಾಗಾದರೆ ಈ ವಸ್ತುಗಳು ಯಾವುವು ಇದರಿಂದ ಯಾವ ಕಷ್ಟಗಳು ಆಗುತ್ತದೆ ನಿಮಗೆ ಎಂದು ನೋಡೋಣ ಬನ್ನಿ. ಸ್ನೇಹಿತರೆ ಇದರಲ್ಲಿ ಮೊದಲನೆಯದು ಎಳ್ಳು ಹೌದು ನಿಮ್ಮಲ್ಲಿ ಸಾಕಷ್ಟು ಜನಕ್ಕೆ ಅನಿಸಬಹುದು ಎಳ್ಳು ಬೆಲ್ಲ ಎಲ್ಲಾ ಕೊಡುತ್ತೇವೆ ಅಂತ ಆದರೆ ಕರಿ ಎಳ್ಳು ಏನಿದೆ ಅದನ್ನು ನೀವು ಇನ್ನೊಬ್ಬರ ಮನೆಯಲ್ಲಿ ತೆಗೆದುಕೊಂಡು ತಿನ್ನಬಾರದು ಇದರಿಂದ ನಿಮಗೆ ಸಾಕಷ್ಟು ದಾರಿದ್ರ್ಯ ಬರುತ್ತದೆ ಎಂದು ಹೇಳಲಾಗುತ್ತದೆ ಹಾಗೆ ನಿಮಗೆ ಇದರಿಂದ ನೀವು ಅವರ ಋಣದಲ್ಲಿ ಇರುತ್ತೀರಿ ಈ ಒಂದು ಋಣವನ್ನು ನೀವು ನಿಮ್ಮ ಮುಂದಿನ ಜೀವನದಲ್ಲಿ ತೀರಿಸಬೇಕು ಎಂದು ಹೇಳಲಾಗುತ್ತದೆ ಹಾಗಾಗಿ ನೀವು ಇದನ್ನು ನಿಮ್ಮ ಮನೆಯಲ್ಲಿ ಆದರೆ ತಿನ್ನಿ ಇನ್ನೊಬ್ಬರ ಮನೆಯಲ್ಲಿ ಕರಿ ಎಳ್ಳು ಮಾಡಿದರೆ ದಯವಿಟ್ಟು ತಿನ್ನಬೇಡಿ ಇದರಿಂದ ಸಾಕಷ್ಟು ಹಾನಿ ಆಗುತ್ತದೆ.

ಇನ್ನೂ ಎರಡನೆಯದು ಉಪ್ಪು. ಉಪ್ಪು ಎಂದ ತಕ್ಷಣ ನಿಮಗೆ ಆಶ್ಚರ್ಯ ಆಗಬಹುದು ಏಕೆಂದರೆ ಇದನ್ನು ಮಾಮೂಲಿಯಾಗಿ ಎಲ್ಲಾದರೂ ಹೋದಾಗ ಅಡುಗೆಯಲ್ಲಿ ಉಪ್ಪಿನಿಂದ ಮಾಡಿರುತ್ತಾರೆ ಆದರೆ ಉಪ್ಪಿನಿಂದ ಮಾಡಿದ್ದರು ಅದರ ಮೇಲೆ ಸಪೇರಟ್ ಆಗಿ ಉಪ್ಪನ್ನು ಹಾಕಿಕೊಳ್ಳುತ್ತಾರೆ ಈ ರೀತಿ ಉಪ್ಪನ್ನು ನೀವು ಕೈಯಲ್ಲಿ ತೆಗೆದುಕೊಳ್ಳಬೇಡಿ ಇದರಿಂದ ನಿಮ್ಮ ಋಣ ಏನಿದೆ ಅದು ಮುಂದಿನ ಜನ್ಮಕ್ಕೆ ಟ್ರಾನ್ಸಫರ್ ಆಗುತ್ತದೆ ಈ ಋಣವನ್ನು ನೀವು ತೀರಿಸುವ ಪರಿಸ್ಥಿತಿ ಬರುತ್ತದೆ ಹಾಗಾಗಿ ಆದಷ್ಟು ನೀವು ಉಪ್ಪನ್ನು ತೆಗೆದುಕೊಳ್ಳಬೇಡಿ ಹಾಗೂ ನೀವು ಯಾವ ಯಾವ ಮನೆಗಳಲ್ಲಿ ಊಟ ಮಾಡಬಾರದು ಎನ್ನುವ ವಿಷಯಕ್ಕೆ ಬಂದರೆ ಇದರಲ್ಲಿ ಮೊದಲನೆಯದು ನೀವು ಚರಿತ್ರ ಹೀನ ಮನುಷ್ಯರು ಅಂದರೆ ಅತಿಯಾಗಿ ಪಾಪಗಳನ್ನು ಮಾಡುತ್ತಾರೆ ಇಂತಹ ಒಂದು ಮನೆಯಲ್ಲಿ ಇಂತಹ ಒಂದು ಮನುಷ್ಯರು ಇರುವ ಮನೆಯಲ್ಲಿ ನೀವು ಎಂದಿಗೂ ಊಟ ಮಾಡಬಾರದು ಇದರಿಂದ ನಿಮಗೆ ಏನಾಗುತ್ತದೆ ಎಂದರೆ ನಿಮ್ಮ ಆರೋಗ್ಯದಲ್ಲಿ ಅವರ ಪಾಪಗಳು ಕೂಡ ನಿಮಗೆ ವರ್ಗಾವಣೆ ಆಗುತ್ತದೆ ಎಂದು ಹೇಳಲಾಗುತ್ತದೆ.

ಇನ್ನೂ ಮುಂದಿನದು ಮಂಗಳ ಮುಖಿಯರ ಮನೆಯಲ್ಲಿ ಕೂಡ ನೀವು ಊಟ ಮಾಡುವುದರಿಂದ ನಿಮಗೆ ಸಾಕಷ್ಟು ದಾರಿದ್ರ್ಯ ಬರುತ್ತದೆ ಎಂದು ಹೇಳಲಾಗುತ್ತದೆ ಏಕೆಂದರೆ ಮಂಗಳ ಮುಖಿಯರು ದಾನ ತೆಗೆದುಕೊಳ್ಳುತ್ತಾರೆ ಅವರು ದಾನ ತೆಗೆದುಕೊಳ್ಳುವಾಗ ಹಲವು ರೀತಿಯಲ್ಲಿ ಜನರಲ್ಲಿ ದಾನ ತೆಗೆದುಕೊಂಡು ಇರುತ್ತಾರೆ ಅವರು ಕೆಟ್ಟವರು ಆಗಿರುತ್ತಾರೆ ಇನ್ನೂ ಕೆಲವರು ಒಳ್ಳೆಯವರು ಕೂಡ ಆಗಿರುತ್ತಾರೆ ಇನ್ನೂ ಕೆಲವರು ಏನಾದರೂ ಶಾಪ ಹಾಕಿಕೊಂಡು ಕೊಟ್ಟಿರುತ್ತಾರೆ ಹಾಗಾಗಿ ನೀವು ಮಂಗಳ ಮುಖಿಯರದು ಏನು ತೊಂದರೆ ಇಲ್ಲ ಆದರೆ ಆದಷ್ಟು ನೀವು ಅವರಿಗೆ ದಾನ ಕೊಡುವ ಜನರು ಅವರಲ್ಲಿ ಕೆಟ್ಟ ಯೋಚನೆಗಳು ಇದ್ದರೆ ಅದು ನಿಮಗೆ ತಗುಲುವ ಸಾಧ್ಯತೆ ಇರುತ್ತದೆ ಹಾಗಾಗಿ ನೀವು ಇದನ್ನು ಕೂಡ ನೀವು ತಪ್ಪಿಸಬಹುದು.

ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here