ನಮಸ್ಕಾರ ಸ್ನೇಹಿತರೆ ಇದೆ ಸೆಪ್ಟೆಂಬರ್ 10 ರಿಂದ ಪಿತೃಪಕ್ಷ ಆರಂಭವಾಗುತ್ತಿದ್ದು ಅಮಾವಾಸ್ಯೆವರೆಗೂ ಕೂಡ ಈ ಒಂದು ಪಿತೃ ಪಕ್ಷದ ಆಚರಣೆ ಇರುತ್ತದೆ ಈ ಒಂದು ಪಿತೃ ಪಕ್ಷದ ಆಚರಣೆಯನ್ನು ನಾವು ಆಯುಧ ಪೂಜೆ ವಿಜಯದಶಮಿ ದೀಪಾವಳಿಯಲ್ಲಿ ಕೂಡ ಆಚರಿಸುತ್ತೇವೆ ಈ ಒಂದು ಸಂಪ್ರದಾಯ ಅಥವಾ ಪದ್ದತಿ ಕುಟುಂಬದ ಪದ್ಧತಿಗೆ ಅನುಗುಣವಾಗಿ ಇರುತ್ತದೆ ಆದರೆ ನಮ್ಮ ಸಂಪ್ರದಾಯ ಅಥವಾ ಶಾಸ್ತ್ರಗಳ ಪ್ರಕಾರ ಪಿತೃ ಪಕ್ಷದಲ್ಲಿ ಅದರದೇ ಆದಂತಹ ಕೆಲವೊಂದು ನಂಬಿಕೆಗಳು ಇದೆ ಈ ಒಂದು ನಂಬಿಕೆಗಳ ಪ್ರಕಾರ ಸತ್ತ ವ್ಯಕ್ತಿಯು ಆತ್ಮ ಯಾವ ರೀತಿಯಾಗಿ ಇರುತ್ತದೆ ಅದು ತಮ್ಮ ಕುಟುಂಬವನ್ನು ಯಾವ ರೀತಿಯಾಗಿ ಭೇಟಿ ನೀಡುತ್ತದೆ ಕುಟುಂಬ ಸತ್ಯ ವ್ಯಕ್ತಿಗಳ ಆತ್ಮಕ್ಕೆ ಯಾವ ರೀತಿಯಾಗಿ ಗೌರವವನ್ನು ಸೂಚಿಸಬೇಕು ಎನ್ನುವುದರ ಕುರಿತು ಮಾಹಿತಿಯನ್ನು ನೀಡಲಾಗಿದೆ. ನಿಮ್ಮ ಎಲ್ಲಾ ಕಷ್ಟಕರ ಸಮಸ್ಯೆಗಳು ಪರಿಹಾರ ಆಗಲು ನಮಗೆ ಕರೆ ಮಾಡಿರಿ 9538446677 ಇನ್ನು ಅದೇ ರೀತಿಯಾಗಿ ಈ ಒಂದು ಪಿತೃಪಕ್ಷದ ಸಮಯದಲ್ಲಿ ಪಿತೃ ಲೋಕದಲ್ಲಿ ಇರುವಂತಹ ನಮ್ಮ ಹಿರಿಯರ ಆತ್ಮಗಳು ವಿವಿಧ ರೂಪದಲ್ಲಿ ಬಂದು ಕುಟುಂಬದ ಸದಸ್ಯರನ್ನು ಭೇಟಿ ಮಾಡುತ್ತವೆ ಕುಟುಂಬ ಸದಸ್ಯರು ಏನನ್ನು ನೀಡುತ್ತವೆ ಎನ್ನುವ ನಿರೀಕ್ಷೆಯಲ್ಲಿ ಇರುತ್ತದೆ ಅಷ್ಟೇ ಅಲ್ಲದೆ ತಮ್ಮ ಕುಟುಂಬದ ಪರಿವಾರ ಹೇಗಿದೆ ಎನ್ನುವುದನ್ನು ನೋಡುವುದಕ್ಕಾಗಿ ಈ ಒಂದು ಪಿತೃ ಪಕ್ಷದಲ್ಲಿ ಭೂಲೋಕಕ್ಕೆ ಬರುತ್ತದೆ ಎಂದು ಅಪಾರವದ ನಂಬಿಕೆ ಇದೆ
ಹಾಗಾಗಿ ಶಾಸ್ತ್ರಗಳ ಪ್ರಕಾರ ವಾಗಲಿ ಅಥವಾ ಸಂಪ್ರದಾಯದ ಪ್ರಕಾರ ಈ ಒಂದು ಪಿತೃ ಪಕ್ಷದಲ್ಲಿ ಏನಾದರೂ ಈ ಮೂರು ರೂಪಗಳು ನಿಮ್ಮ ಮುಂದೆ ಬಂದರೆ ಅವುಗಳನ್ನು ಗೌರವಿಸಿ ನಿಮ್ಮ ಕೈಲಾದಷ್ಟು ದಾನ ಆಹಾರಗಳನ್ನು ನೀಡಬೇಕು ಎಂದು ಸೂಚಿಸಲಾಗಿದೆ, ಹಾಗಾದ್ರೆ ಪಿತೃಪಕ್ಷದಲ್ಲಿ ಯಾವ ರೂಪಗಳಲ್ಲಿ ನಮ್ಮ ಹಿರಿಯರು ನಮ್ಮ ಮುಂದೆ ಬರುತ್ತಾರೆ ಆ ಒಂದು ಸಂದರ್ಭದಲ್ಲಿ ನಾವು ಏನನ್ನು ಮಾಡುವುದರಿಂದ ನಮ್ಮ ಹಿರಿಯರ ಆತ್ಮಕ್ಕೆ ಸಂತೋಷ ಸಿಗುತ್ತದೆ ಎಂದು ನೋಡೋಣ. ಮೊದಲನೆಯದಾಗಿ ಕಾಗೆ, ಕಾಗೆಯನ್ನು ನಾವು ಪಿತೃಗಳ ರೂಪ ಎಂದೇ ಭಾವಿಸುತ್ತೇವೆ ಶಾಸ್ತ್ರಗಳ ಪ್ರಕಾರವೂ ಕೂಡ ನಾವು ಪಿತೃ ಪಕ್ಷದ ಸಮಯದಲ್ಲಿ ಅಥವಾ ತಿಥಿ ಕಾರ್ಯಗಳಲ್ಲಿ ಕಾಗೆ ಬಂದು ನಾವು ಇಟ್ಟ ಆಹಾರವನ್ನು ತಿಂದರೆ ಮಾತ್ರ ನಮ್ಮ ಹಿರಿಯರ ಆತ್ಮ ಸಂತೋಷ ಗೊಳ್ಳುತ್ತದೆ ಎನ್ನುವ ನಂಬಿಕೆ ಇದೆ ಹಾಗಾಗಿ ಪಿತೃ ಪಕ್ಷದಲ್ಲಿ ಮನೆಯ ಮುಂದೆ ಆಗಲಿ ಅಥವಾ ಮನೆಯ ಸುತ್ತಮುತ್ತ ಕಾಗೆಗಳು ಓಡಾಡುತ್ತಿದ್ದರೆ ತಪ್ಪದೇ ಅದಕ್ಕೆ ಆಹಾರವನ್ನು ನೀಡಿ, ಇನ್ನು ಈ ಒಂದು ಪಿತೃಪಕ್ಷದ ಸಮಯದಲ್ಲಿ ಮನೆಯ ಹತ್ತಿರ ಹಸು ನಾಯಿಗಳು ಬಂದರೂ ಕೂಡ ಅವಂತಕ್ಕೆ ಆಹಾರವನ್ನು ನೀಡಬೇಕು ಎನ್ನುವ ನಂಬಿಕೆ ಇದೆ ಹೀಗೆ ಆಹಾರವನ್ನು ನೀಡುವುದರಿಂದ ಹಿರಿಯರ ಆತ್ಮ ಸಂತೋಷಗೊಳ್ಳುತ್ತದೆ. ನಿಮ್ಮ ಎಲ್ಲಾ ಕಷ್ಟಕರ ಸಮಸ್ಯೆಗಳು ಪರಿಹಾರ ಆಗಲು ನಮಗೆ ಕರೆ ಮಾಡಿರಿ 9538446677 ಸಂತೋಷ್ ಗುರುಜೀ
ಇನ್ನು ಭಿಕ್ಷುಕ ಅನಾಥರು ಅಥವಾ ಅದಿತಿಗಳು ಅಥವಾ ಯಾರೇ ಒಬ್ಬರು ಮನೆಗೆ ಬಂದರು ಕೂಡ ಅವರಕ್ಕೆ ಗೌರವಿಸಿ ಕೈಯಲ್ಲಿ ಆದಷ್ಟು ಆಹಾರವನ್ನು ಸೇವಿಸಲು ನೀಡಬೇಕು ಯಾಕೆಂದರೆ ಇವರ ರೂಪದಲ್ಲೂ ಕೂಡ ಪಿತೃಗಳು ಮನೆಗೆ ಬರಬಹುದು ಎನ್ನುವ ನಂಬಿಕೆ ಇದೆ. ನಿಮಿಷಾಂಬ ದೇವಿ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಪರಿಹಾರ ಮಾಡಿಕೊಡುವ ಪ್ರಭಾವಿ ಗುರುಗಳಿಗೆ ಈಗಲೇ ಕರೆ ಮಾಡಿರಿ 9538446677 ನಿಮ್ಮ ಮನೆಯಲ್ಲಿ ಅಥವ ಜೀವನದಲ್ಲಿ ಬಗೆಹರೆಯಲು ಸಾಧ್ಯವೇ ಆಗದಂತಹ ಕಷ್ಟಗಳು ಏನೇ ಇದ್ದರು ಕೂಡ ನಿಮಗೆ ನಿಶ್ಚಿತವಾಗಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಲಾಗುವುದು, ಒಮ್ಮೆ ಫೋನ್ ಮಾಡಿರಿ 9538446677 ಇದು ಇಷ್ಟೇ ಅಲ್ಲದೆ ಮುಂದೆ ಆಗುವ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಾ ಇಲ್ಲವೇ ತಿಳಿಯಲು ಆರೋಡ ಪ್ರಶ್ನೆ ಕೂಡ ಹಾಕಿ ಅದೆಲ್ಲವೂ ಕೂಡ ಮುಂಚೆಯೇ ತಿಳಿಯಬಹುದು. ದಂಪತಿಗಳ ನಡುವೆ ಹೊಂದಾಣಿಕೆ ಕಡಿಮೆ ಆಗಿದ್ರೆ ಅಥವ ನೀವು ಪ್ರೀತಿಸಿದ ಹುಡುಗಿ ನಿಮ್ಮವರಾಗಲು ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುವುದು, ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿರಿ 9538446677 ಸಂತೋಷ್ ಗುರುಗಳು