ಈ ಪ್ರಾಣಿಗಳು ನಿಮ್ಮನ್ನು ಪದೇ ಪದೇ ಹಿಂಬಾಲಿಸಿದರೆ ಸ್ವಲ್ಪ ಎಚ್ಚರ ವಹಿಸಬೇಕು

57

ನಾವೆಲ್ಲ ಗಮನಿಸಿರುವ ಹಾಗೆ ಯಾವುದಾದರು ಒಂದು ಶುಭ ಕಾರ್ಯ ಮಾಡುವಾಗ ಅರಿಶಿಣ ಕುಂಕುಮ ಏನಾದರೂ ಕೆಳಗೆ ಬಿದ್ದರೆ ಅಪಶಕುನ ಏನೋ ಕೆಟ್ಟದು ನೆಡೆಯುತ್ತದೇ ಎಂದು ಹೇಳುತ್ತಾರೆ. ಹಾಗೆಯೇ ನಾವು ಎಲ್ಲಾದರು ಪ್ರಯಾಣ ಮಾಡುವಾಗ ಬೆಕ್ಕು ಏನಾದರೂ ಅಡ್ಡ ಬಂದರೆ ಅದನ್ನು ಅಪಶಕುನ ಎಂದು ಹೇಳಿ ಸ್ವಲ್ಪ ಸಮಯ ನಿಂತು ಹೋಗುತ್ತೇವೆ. ಹಾಗೆಯೇ ಎಲ್ಲಾದರು ಹೊರಗೆ ಹೋಗುವಾಗ ಯಾರಾದರೂ ಒಂದು ಸೀನು ಹೊಡೆದರೆ ಅದನ್ನು ನಾವು ಅಪಶಕುನ ಎಂದು ಸ್ವಲ್ಪ ಸಮಯ ಕುಳಿತು ನ೦ತರ ಹೋಗುತ್ತೇವೆ. ಹೀಗೆ ನಾನಾ ಸಂದರ್ಭದಲ್ಲಿ ನಾವು ಅಪಶಕುನ ಎಂದು ಎಲ್ಲರೂ ಹೇಳುತ್ತಾರೆ. ನಾವೆಲ್ಲ ಕೂಡ ಅಪಶಕುನ ಎಂದರೆ ಅಷ್ಟು ನಂಬುತ್ತೇವೆ, ಅಲ್ಲವೇ. ಅದೇ ರೀತಿಯಾಗಿ ನಾವು ಕೆಲವು ಪ್ರಾಣಿಗಳಿಂದ ನಮ್ಮ ಜೀವನದಲ್ಲಿ ಆಗುವ ಏನಾದರೂ ತೊಂದರೆಗಳನ್ನು ನಾವು ತಿಳಿದು ಕೊಳ್ಳಲು ಸಹಾಯ ಆಗುತ್ತದೆ. ಇದು ಹಿಂದಿನ ಕಾಲ ದಿಂದ ಕೂಡ ಆಚರಿಸಿ ಕೊಂಡು ಬರುತ್ತಿದ್ದಾರೆ, ಯಾವ ಯಾವ ಪ್ರಾಣಿಗಳ ಶಕುನ ತುಂಬಾ ಬೇಗ ನಮ್ಮನ್ನು ಕಾಡುತ್ತದೆ ಇದರಿಂದ ಏನೆಲ್ಲಾ ತೊಂದರೆಗಳು ಆಗುತ್ತವೆ ಬನ್ನಿ ತಿಳಿಯೋಣ. ಯಾವುದೇ ರೀತಿಯ ಸಮಸ್ಯೆಗಳು ಇರಲಿ ನಮಗೆ ಕರೆ ಮಾಡಿ 9620569954  ಮೊದಲಿಗೆ ಬೆಕ್ಕು ನಾವೆಲ್ಲ ಸಾಮಾನ್ಯವಾಗಿ ತಿಳಿದಿರುವಂತೆ ನಾವು ಎಲ್ಲಾದರು ಪ್ರಯಾಣ ಮಾಡುವಾಗ ಬೆಕ್ಕು ಏನಾದರೂ ಅಡ್ಡ ಬಂದರೆ ಏನಾದರೂ ಕೆಟ್ಟದು ನೆಡೆಯುತ್ತದೇ ಎಂದು ಥಟ್ಟನೆ ನಿಂತು ಸ್ವಲ್ಪ ಸಮಯ ಬಿಟ್ಟು ನ೦ತರ ಹೋಗುತ್ತೇವೆ.

ಅದೇ ರೀತಿಯಾಗಿ ಹೆಣ್ಣು ಮಕ್ಕಳಿಗೆ ಬೆಕ್ಕು ಎಡಗಡೆ ಯಿಂದ ಬಲಗಡೆಗೆ ಹೋಗಿ ಹಿಂದಿರುಗಿ ನೋಡಬಾರದು. ಹಾಗೆಯೇ ಗಂಡು ಮಕ್ಕಳಿಗೆ ಬಲಗಡೆ ಯಿಂದ ಎಡಗಡೆಗೆ ಹೋಗಿ ಹಿಂದಿರುಗಿ ನೋಡಬಾರದು. ಹೀಗೆ ಏನಾದರೂ ಆದರೆ ಕಷ್ಟದ ದಿನಗಳು ಬರುತ್ತದೆ ಏನೋ ತೊಂದರೆಗಳು ಆಗುತ್ತವೆ ಎಂದು ಸೂಚನೆ ಆ ಸಮಯದಲ್ಲಿ ಮುಂದೆ ಹೋಗಬಾರದು ನಿಮ್ಮ ಮನೆಯ ಬಳಿ ಇದು ನಡೆದರೆ ಮನೆಗೆ ಹೋಗಿ ಕೈಕಾಲು ಮುಖ ತೊಳೆದು ಕಾಲಭೈರವೇಶ್ವರನ ಸ್ಮರಣೆ ಮಾಡಿ ಇದರಿಂದ ಸ್ವಲ್ಪ ಮಟ್ಟಿಗೆ ಆದರು ಆಪತ್ತುಗಳು ದೂರ ಆಗುತ್ತವೆ. ಮತ್ತೊಂದು ಕಾಗೆ ಇದು ನಮ್ಮ ತಲೆಯನ್ನು ಬಡಿದು ವಾಪಸ್ ಹಿಂತಿರುಗಿ ನಮ್ಮ ಹತ್ತಿರ ಬರಬಾರದು ಹೀಗೆ ಆದರೆ ಮೃತ್ಯುವನ್ನು ಸೂಚಿಸುತ್ತದೆ, ಕಾಗೆ ನಮ್ಮನ್ನು ಬಡಿದು ಎಡ ಭಾಗಕ್ಕೆ ಅಥವಾ ಬಲ ಭಾಗಕ್ಕೆ ಹೋದರೂ ಹಿಂತಿರುಗಿ ನಮ್ಮ ಬಳಿ ಬರಬಾರದು.ಹಾಗೆಯೇ ಕಾಗೆಯ ಎಡ ರೆಕ್ಕೆಯಿಂದ ಹೊಡೆದರೆ ಅನಾರೋಗ್ಯದ ಸಮಸ್ಯೆಗಳು ನಮ್ಮನ್ನು ಕಾಡುತ್ತದೆ ಎಂದರ್ಥ. ಹಾಗೆಯೇ ಬಲ ರೆಕ್ಕೆ ಯಿಂದ ಹೊಡೆದರೆ ಆರ್ಥಿಕ ಸಮಸ್ಯೆ ಎದುರಾಗುತ್ತದೆ ಎಂದು ಅರ್ಥ. ಹಾಗೆಯೇ ಮತ್ತೊಂದು ಸರ್ಪ ನಾವು ಯಾವುದೇ ಸಮಯದಲ್ಲಿ ಪ್ರಯಾಣ ಮಾಡುವಾಗ ಗಂಡಸರಿಗೆ ಸರ್ಪ ಬಲಗಡೆಯಿಂದ ಎಡಗಡೆಗೆ ಹೋಗಿ ಹಿಂತಿರುಗಿ ನೋಡಿ ನೆಲವನ್ನು ಕುಕ್ಕಿದರೇ ಶತ್ರುಗಳಿಂದ ದೊಡ್ಡ ಪ್ರಮಾಣದಲ್ಲಿ ಅಪಾಯ ಸಂಭವಿಸುತ್ತದೆ. ಅಕಾಲಿಕ ಮೃತ್ಯು ಇದೆ ಎಂದು ಎಂದು ಅರ್ಥ. ಹೆಣ್ಣು ಮಕ್ಕಳಿಗೆ ಎಡಗಡೆಯಿಂದ ಬಲಗಡೆಗೆ ಹೋಗಬಾರದು. ಯಾವುದೇ ರೀತಿಯ ಸಮಸ್ಯೆಗಳು ಇರಲಿ ನಮಗೆ ಕರೆ ಮಾಡಿ 9620569954  ಹಾಗಾಗಿ ಈ ರೀತಿಯಲ್ಲಿ ಏನಾದರೂ ಆದರೆ ನಿಮ್ಮ ಕೆಲಸದ ಸಮಯದಲ್ಲಿ ಬದಲಾವಣೆ ಮಾಡಿಕೊಂಡು ಮನೆಯಲ್ಲಿ ಇರುವುದು ಒಳ್ಳೆಯದು.

ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ

LEAVE A REPLY

Please enter your comment!
Please enter your name here