ಈ ಪ್ರಾಣಿಗಳ ಫೋಟೋ ನಿಮ್ಮ ಮನೆಯಲ್ಲಿ ಹಾಕಿ ನಿಮ್ಮ ಅದೃಷ್ಟ ಬದಲಾಯಿಸಿ

73

ಈ ಪ್ರಾಣಿಗಳ ಫೋಟೋ ನಿಮ್ಮ ಮನೆಯಲ್ಲಿ ಹಾಕಿ ನಿಮ್ಮ ಅದೃಷ್ಟ ಬದಲಾಯಿಸಿ. ಮನೆಯಲ್ಲಿ ಹಾಕುವ ಈ ಫೋಟೋ ನಿಮ್ಮ ಅದೃಷ್ಟವನ್ನು ಬದಲಿಸುತ್ತದೆ. ಸನಾತನ ಧರ್ಮದಲ್ಲಿ ದೇವಾನು ದೇವತೆಗಳು ಮಾತ್ರವಲ್ಲ ಅವರ ವಾಹನವನ್ನು ಕೂಡ ಪೂಜೆ ಮಾಡಲಾಗುತ್ತದೆ. ಮನೆ ಅಂಗಡಿ ಅಥವಾ ಕಾರ್ಯ ಸ್ಥಳಗಳಲ್ಲಿ ಅವುಗಳ ಫೋಟೋ ಹಾಕುವುದರಿಂದ ಸಮೃದ್ಧಿ ಹಾಗೂ ಸುಖ ಸದಾ ನೆಲಸಿರುತ್ತದೆ ಗೋವಿನ ದೇಹದಲ್ಲಿ 36 ಕೋಟಿ ದೇವತೆಗಳು ನೆಲಸಿವೆ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ. ಮನೆ ಅಥವಾ ಕಾರ್ಯ ಸ್ಥಳದ ಮನೆಯಲ್ಲಿ ಗೋವಿನ ಮಾತೆಯ ಫೋಟೋ ಹಾಕಿ ಅದೃಷ್ಟ ಬದಲಾಗಲಿದೆ. ಮನೆಯ ಈಶಾನ್ಯ ಭಾಗದಲ್ಲಿ ಕೂಡ ಗೋವಿನ ಚಿತ್ರವನ್ನು ಕೂಡ ಹಾಕಬಹುದು. ಸನಾತನ ಧರ್ಮದಲ್ಲಿ ಆಮೆಗೆ ಕೂರ್ಮ ಎಂದು ಕರೆಯಲಾಗುತ್ತದೆ ಯಾರ ಮನೆಯಲ್ಲಿ ಕೂರ್ಮದ ಪ್ರತಿಮೆ ಇರುತ್ತದೆಯೋ ಈ ಮನೆಯಲ್ಲಿ ಅಕಾಲಿಕ ಮೃತ್ಯು ಆಗುವುದಿಲ್ಲ ಮನೆಯಲ್ಲಿ ಸದಾ ಸುಖ ಸಮೃದ್ಧಿ ನೆಲಸಿರುತ್ತದೆ. ಸನಾತನ ಧರ್ಮದಲ್ಲಿ ನವಿಲಿಗೆ ಪವಿತ್ರ ಸ್ಥಾನ ಇದೆ ಅನೇಕ ದೇವರಿಗೆ ನವಿಲು ಎಂದರೆ ಪ್ರೀತಿ ಮನೆಯ ಅಥವಾ ಕಚೇರಿಯಲ್ಲಿ ನವಿಲಿನ ಫೋಟೋ ಹಾಕುವುದರಿಂದ

ಎಂದು ಹಣದ ಕೊರತೆಯಾಗುವುದಿಲ್ಲ. ಹಿಂದೂ ಧರ್ಮದಲ್ಲಿ ನವಿಲು ಗರಿಗೆ ಮಹತ್ವದ ಸ್ಥಾನವಿದೆ. ಕಾರ್ತಿಕ ನ ವಾಹನ ನವಿಲು ಎನ್ನಲಾಗಿದೆ. ಇಂದ್ರ ಕೂಡ ನವಿಲುಗರಿ ಸಿಂಹಾಸನದ ಮೇಲೆ ಕುಳಿತು ಕೊಳ್ಳುತ್ತಿದ್ದರು ನಂತೆ. ಲಿವಿಂಗ್ ರೂಂ ನಲ್ಲಿ ನವಿಲು ಗರಿ ಫೋಟೋ ಫ್ರೇಮ್ ಇಟ್ಟರೆ ಸುಖ ಶಾಂತಿ ಯಾವಾಗಲೂ ನೆಲಸಿರುತ್ತದೆ. ಬೆಡ್ ರೂಮಿನಲ್ಲಿ ನವಿಲುಗರಿ ಫೋಟೋ ಫ್ರೇಮ್ ಇಟ್ಟರೆ ಪತಿ ಪತ್ನಿ ಮಧ್ಯ ಸದಾ ಪ್ರೀತಿ ನೆಲಸಿರುತ್ತದೆ. ಕಪಾಟಿನ ಮೇಲೆ ನವಿಲುಗರಿ ಫೋಟೋ ಫ್ರೇಮ್ ಇಟ್ಟರೆ ಆರ್ಥಿಕ ವೃದ್ಧಿ ಆಗಲಿದೆ ಹಣ ಲಾಭ ಆಗಲಿದೆ. ಅಡುಗೆ ಮನೆಯಲ್ಲಿ ಫೋಟೋ ಫ್ರೇಮ್ ಇಟ್ಟರೆ ಅನ್ನಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ. ಮನೆಯ ಮುಖ್ಯ ದ್ವಾರದ ಬಳಿ ಇಟ್ಟರೆ ಮನೆಯನ್ನು ಲಕ್ಷ್ಮಿ ಬೇಗ ಪ್ರವೇಶ ಮಾಡುತ್ತಾರೆ.

ಹಿಂದೂ ಧರ್ಮದಲ್ಲಿ ಆನೆಯನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಮಲಗುವ ಕೋಣೆ ಅಥವಾ ಕೆಲಸದ ಜಾಗದಲ್ಲಿ ಬಿಳಿ ಆನೆ ಫೋಟೋ ಇಡುವುದು ಬಹಳ ಉತ್ತಮ. ದೇವರ ಮನೆ ಅಥವಾ ಹಾಲ್ ನಲ್ಲಿ ಮೀನಿನ ಫೋಟೋ ಇಡುವುದು ಶುಭ. ಮೀನನ್ನು ವಿಷ್ಣುವಿನ ರೂಪವೆಂದು ಪರಿಗಣಿಸಲಾಗಿದೆ. ಎಲ್ಲರೂ ಓಡಾಡುವ ಎಲ್ಲರ ದೃಷ್ಟಿ ಬೀಳುವ ಜಾಗದಲ್ಲಿ ನಾಯಿ ಫೋಟೋವನ್ನು ಹಾಕಿರಿ. ಕೋಟಿ ಹನುಮಂತನ ಪ್ರತೀಕ ಮನೆಯ ನೈಋತ್ಯ ದಿಕ್ಕಿನಲ್ಲಿ ಕೋಟಿಯ ಫೋಟೋ ಹಾಕುವುದರಿಂದ ದುಷ್ಟಶಕ್ತಿಗಳು ಮನೆ ಪ್ರವೇಶ ಮಾಡುವುದಿಲ್ಲ. ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ನಿಮಗೆ ಶಾಶ್ವತ ಪರಿಹಾರ ದೊರೆಯುವುದು ನಿಶ್ಚಿತ.

LEAVE A REPLY

Please enter your comment!
Please enter your name here