ನಮ್ಮಲ್ಲಿ ತುಂಬಾ ಜನರು ಕೈಯಲ್ಲಿ ದಾರವನ್ನು ಕಟ್ಟಿ ಕೊಳ್ಳುತ್ತ ಇರುತ್ತಾರೆ ಕಪ್ಪು ದಾರ ಕೆಂಪು ದಾರ ಹೀಗೆ ಅವರಿಗೆ ಇಷ್ಟವಾದ ದಾರವನ್ನು ಕಟ್ಟಿಕೊಳ್ಳುತ್ತಾ ಇರುತ್ತಾರೆ ಇದು ಸರ್ವೇ ಸಾಧಾರಣ ಹೀಗೆ ದಾರವನ್ನು ಕಟ್ಟಿ ಕೊಳ್ಳುವುದರಿಂದ ಒಳ್ಳೆಯದಾಗುತ್ತದೆ ಎಂದು ಜನ ನಂಬುತ್ತಾರೆ ದಾರವನ್ನು ಕಟ್ಟಿ ಕೊಳ್ಳುವುದರಿಂದ ಆರೋಗ್ಯಕ್ಕೆ ಸಹಾ ಒಳ್ಳೆಯದಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ ಹೀಗೆ ಕಾಶಿ ದಾರ ಎಲ್ಲಾ ತರಹದ ದಾರವನ್ನು ಕಟ್ಟಿಕೊಳ್ಳುತ್ತಾ ಇರುತ್ತಾರೆ ಅಂದರೆ ತುಂಬಾ ಜನ ಕಷ್ಟ ಪಡುತ್ತಾರೆ ಹಣವನ್ನು ಸಂಪಾದಿಸಲು ಕೆಲಸಕ್ಕೆ ಹೋಗುತ್ತಾರೆ ಬೆಳಗ್ಗೆ ಹೋಗಿ ಸಂಜೆ ಬರುತ್ತೀರಿ ಅಂದರೆ ನೀವು ಕಷ್ಟ ಪಟ್ಟು ಸಂಪಾದಿಸಬೇಕು ನೀವು ಎಷ್ಟು ಕಷ್ಟ ಪಟ್ಟರು ಕೂಡ ನಿಮಗೆ ನಿರೀಕ್ಷಿತ ಹಣ ಬರುತ್ತಾ ಇಲ್ಲ ಏಕೆ ನಿಮಗೆ ಹೀಗೆ ಆಗುತ್ತದೆ ಎಂದು ಮಾನಸಿಕವಾಗಿ ಕುಗ್ಗುತ್ತೀರಿ ಇಡೀ ದಿನ ಕಷ್ಟ ಪಟ್ಟರು ಸಹಾ ಮೂರು ಸಾವಿರ ಬರುವ ಜಾಗದಲ್ಲಿ ಸಾವಿರ ರೂಪಾಯಿ ಬಂದರೆ ಬೇಜಾರಾಗುತ್ತದೆ ನಿಮಗೆ ಏಕೆ ಹೀಗೆ ಆಗುತ್ತಿದೆ ಹೀಗೆ ಇದಕ್ಕೆ ಆಧ್ಯಾತ್ಮಿಕ ಕಾರಣ ಏನಾದರೂ ಇದಿಯೆ ಎಂದು ಯೋಚಿಸುವಿರಿ ಖಂಡಿತವಾಗಿ ಇದ್ದೇ ಇರುತ್ತದೆ.
ಪ್ರತಿ ಸಮಸ್ಯೆಗೆ ಒಂದು ಪರಿಹಾರ ಇದ್ದೇ ಇರುತ್ತದೆ ಅದು ಹಳದಿ ದಾರ. ಹೌದು ಹಳದಿ ದಾರಕ್ಕೆ ಅಧಿಪತಿ ಗುರು ಬೃಹಸ್ಪತಿ ಎನ್ನುತ್ತಾರೆ ಹೀಗೆ ದಾರವನ್ನು ಕೈಯಲ್ಲಿ ಕಟ್ಟಿ ಕೊಳ್ಳುವುದರಿಂದ ನಿಮ್ಮ ಹತ್ತಿರ ದರಿದ್ರ ಬರುವುದಿಲ್ಲ ಅಂದರೆ ನಿಮ್ಮ ಕಷ್ಟಕ್ಕೆ ತಕ್ಕಂತೆ ಫಲ ಖಂಡಿತ ಸಿಗುತ್ತದೆ ತುಂಬಾ ಜನರು ಮಾಡುತ್ತಾ ಇರುವ ತಪ್ಪು ಏನು ಎಂದರೆ ದೇವಸ್ಥಾನಕ್ಕೆ ಅಥವಾ ಪೂಜಾ ಪುನಾಸ್ಕರಕ್ಕೆ ಹೋಗಿ ದಾರ ಕಟ್ಟಿ ಕೊಳ್ಳುವಿರಿ ಆದರೆ ಮನೆಗೆ ಬಂದು ದಾರವನ್ನು ತೆಗೆಯುತ್ತಿರಿ ಹೀಗೆ ಮಾಡಬಾರದು ನೀವು ಅಂದು ಕೊಳ್ಳುವಿರಿ ನೀವು ಏನಾದರೂ ಸೇವನೆ ಮಾಡಿದರೆ ದಾರ ಕೈಯಲ್ಲಿ ಇರಬಹುದೆಯೆ ಎಂದು ನೀವು ಏನಾದರೂ ಸೇವಿಸಿ ನಿಮ್ಮ ಇಷ್ಟ ಆದರೆ ಕೈಯಲ್ಲಿ ಹಳದಿ ದಾರ ಇದ್ದರೆ ಅದು ನಿಮಗೆ ರಕ್ಷಣೆ ಇರುತ್ತದೆ. ಹಳದಿ ದಾರವನ್ನು ಕೈಯಲ್ಲಿ ಯಾವಾಗಲೂ ಇದ್ದರೆ ನಿಮ್ಮ ಕಷ್ಟಕ್ಕೆ ತಕ್ಕಂತೆ ಖಂಡಿತವಾಗಿ ಪ್ರತಿಫಲ ಸಿಗುತ್ತದೆ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಕೂಡ ಆಗುತ್ತದೆ ನೀವು ಅಂದುಕೊಳ್ಳಿವುರಿ ನಿಮ್ಮ ಹತ್ತಿರ ಎಲ್ಲಾ ಇದೆ ಯಾವ ತೊಂದರೆ ಇಲ್ಲ ಆದರೆ ಮನಸ್ಸಿಗೆ ಪ್ರಶಾಂತತೆ ಇಲ್ಲ ನಾನು ಚಿಕ್ಕ ಚಿಕ್ಕ ವಿಷಯಕ್ಕೆ
ಮಾನಸಿಕವಾಗಿ ನೊಂದು ಕೊಳ್ಳಬಾರದು ನಾನು ಸುಖವಾಗಿ ಇರಬೇಕು ಎಂದರೆ ಆಗ ಬಿಳಿ ದಾರವನ್ನು ಕಟ್ಟಿಕೊಳ್ಳಿ ನೀವು ಬಿಳಿ ದಾರ ಕಟ್ಟಿ ಕೊಳ್ಳುವುದರಿಂದ ಮನಸ್ಸು ಪ್ರಶಾಂತತೆ ಗೆ ಹೋಗುತ್ತದೆ ಅಂದರೆ ಬಿಳಿ ಬಣ್ಣ ಕಣ್ಣಿಗೆ ಆಕರ್ಷಣೆ ಇರುತ್ತದೆ ಅದನ್ನು ಯಾವಾಗಲೂ ನೋಡುತ್ತಾ ಇದ್ದರೂ ಸಹಾ ನಿಮ್ಮ ಮನಸ್ಸು ಪ್ರಶಾಂತತೆಗೆ ಹೋಗುತ್ತದೆ ಇದು ಸೈಕಾಲಜಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.