ಈ ಬೀಜ ತಿಂದರೆ ನಿಮ್ಮ ಇಡೀ ಲೈಫ್ ನಲ್ಲಿ ಒಮ್ಮೆ ಕೂಡ ಚರ್ಮ ರೋಗ ಬರಲ್ಲ

73

ಸೂರ್ಯಕಾಂತಿ ಬೀಜದ ಬೀಜ ಚರ್ಮ ರೋಗಗಳು ಶಾಶ್ವತವಾಗಿ ಬರದೆ ಇರೋ ಆರೋಗ್ಯಕರ ಲಾಭ ಪಡೆಯಿರಿ. ಸ್ನೇಹಿತರೆ ಸೂರ್ಯಕಾಂತಿ ಬೀಜದಿಂದ ಹಲವಾರು ಆರೋಗ್ಯಕರ ಲಾಭಗಳನ್ನು ಪಡೆಯಬಹುದು. ಹಾಗಾದರೆ ಅವುಗಳನ್ನು ತಿಳಿಯೋಣ ಬನ್ನಿ. ಈ ಮಾಹಿತಿಯನ್ನು ಕೊನೆವರೆಗೂ ಓದಿರಿ. ಸೂರ್ಯಕಾಂತಿ ಯಲ್ಲಿರುವ ವಿಟಮಿನ್ಸ್ ಮಿನರಲ್ಸ್ ದೇಹದ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಸೂರ್ಯಕಾಂತಿ ಬೀಜದಲ್ಲಿ ವಿಟಮಿನ್ ಸಿ ವಿಟಮಿನ್ ಬಿ ಮ್ಯಾಂಗ್ನೀಶಿಯಂ ಐರನ್ ಪೊಟ್ಯಾಷಿಯಂ ಜಿಂಕ್ ಫಾಸ್ಫರಸ್ ಪ್ರೊಟೀನ್ ಮತ್ತು ಆರೋಗ್ಯಕರ ಫ್ಯಾಟ್ ಆಗಿರುವ ಮೊನೊ ಅನ್ ಸ್ಯಾಚುರೇಟೆಡ್ ಮತ್ತು ಪೋಲ್ ಅನ್ ಸ್ಯಾಚುರೇಟೆಡ್ ಅಂಶ ಇರುತ್ತದೆ. ಇದನ್ನು ತಿಂಡಿಯ ಜೊತೆಗೆ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಸೂರ್ಯಕಾಂತಿ ಬೀಜದಲ್ಲಿ ಇರುವ ವಿಟಮಿನ್ ಇ ಆಂಟಿ ಆಕ್ಸಿಡೆಂಟ್ ಹಾಗೆ ಕೆಲಸವನ್ನು ಮಾಡುತ್ತದೆ. ಮತ್ತು ದೇಹದಲ್ಲಿ ಇರುವ ಫ್ರೀ ರಾಡಿಕಲ್ಸ್ ವಿರುದ್ಧ ಹೋರಾಡುತ್ತದೆ. ಮತ್ತು ಆಂಟಿ ಏಜಿಂಗ್ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸುತ್ತದೆ. ಮೊಡವೆ ಸಮಸ್ಯೆಯಿಂದ ಬಳಲುತ್ತಿರುವವರು ಈ ಸೂರ್ಯಕಾಂತಿ ಬೀಜವನ್ನು ತಿಂಡಿ ಜೊತೆಗೆ ಸೇವನೆ ಮಾಡುವುದರಿಂದ ಮೊಡವೆ ಸಮಸ್ಯೆ ಉಂಟಾಗದಂತೆ

ನೋಡಿಕೊಳ್ಳುತ್ತದೆ. ಸೂರ್ಯಕಾಂತಿ ಬೀಜವನ್ನು ಬ್ರೈನ್ ಫುಡ್ ಎಂದು ಕರೆಯುತ್ತಾರೆ. ಸೂರ್ಯಕಾಂತಿ ಬೀಜವನ್ನು ಸೇವಿಸುತ್ತಿದ್ದರೆ ದೇಹದಲ್ಲಿ ಸೇರೋಟಿನಿನಿನ್ ಹಾರ್ಮೋನ್ ಮತ್ತು ಹ್ಯಾಪ್ಪೀ ಹಾರ್ಮೋನ್ ಗಳನ್ನು ಹೆಚ್ಚಿಸುತ್ತದೆ. ಖಿನ್ನತೆ ಸಮಸ್ಯೆಯನ್ನು ದೂರು ಮಾಡುತ್ತದೆ. ಮತ್ತು ಉತ್ತಮವಾದ ನಿದ್ರೆಗೆ ಈ ಹಾರ್ಮೋನ್ ಗಳು ಸಹಾಯ ಮಾಡುತ್ತದೆ. ಎಗ್ಜಿಮ ಎಂಬುದು ಒಂದು ಚರ್ಮಕ್ಕೆ ಸಂಭಂದಿಸಿದ ಕಾಯಿಲೆಯಾಗಿದೆ. ಈ ಸಮಸ್ಯೆ ಇರುವವರು ಸೂರ್ಯಕಾಂತಿಯ ಎಣ್ಣೆಯನ್ನು ಬಳಸುವುದರಿಂದ ಈ ಎಗ್ಜಿಮ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಸೂರ್ಯ ಕಾಂತಿಯಲ್ಲಿ ಸೆಲೆನಿಯಮ್ ಎಂಬ ಮಿನರಲ್ಸ್ ಅಂಶ ಇದೆ. ಇದು ಆಂಟಿ ಕ್ಯಾನ್ಸರ್ ಅಥವಾ ಆಂಟಿ ಏಜಿಂಗ್ ರೀತಿಯಲ್ಲಿ ಕಾರ್ಯವನ್ನು ಮಾಡುತ್ತದೆ. ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳನ್ನು ಬೆಳೆಯದಂತೆ ಈ ಸೂರ್ಯಕಾಂತಿ ಬೀಜ ತುಂಬಾ ಸಹಾಯ ಮಾಡುತ್ತದೆ. ಹಾರ್ಮೋನ್ ಗಳ ಅಸಮತೋಲನ ಮತ್ತು ಪಿಸಿಓಡಿ ಸಮಸ್ಯೆ ಅಥವಾ ಮುಟ್ಟಿನ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಆಹಾರದಲ್ಲಿ ಸೂರ್ಯಕಾಂತಿಯನ್ನು ಬಳಸುತ್ತಿದ್ದರೆ ಈ ಸಮಸ್ಯೆಗಳು ಮಾಯವಾಗುತ್ತದೆ. ಮತ್ತು ಥೈರಾಯಿಡ್ ಸಮಸ್ಯೆಯನ್ನು ಹೋಗಲಾಡಿಸಲು ಈ ಬೀಜವು ಸಹಾಯ ಮಾಡುತ್ತದೆ.

ಇದರಲ್ಲಿ ಇರುವ ಮ್ಯಾಂಗ್ನೀಷಿಯಮ್ ಅಂಶವು ರಕ್ತದೊತ್ತಡ ಸಮಸ್ಯೆಯನ್ನೂ ನಿವಾರಿಸುತ್ತದೆ. ಮತ್ತು ಹೃದಯದ ಆರೋಗ್ಯವನ್ನು ವೃದ್ಧಿಸುತ್ತದೆ. ಸೂರ್ಯಕಾಂತಿ ಬೀಜದಲ್ಲಿ ಇರುವ ಕಾಫರ್ ಮತ್ತು ಜಿಂಕ್ ಅಂಶಗಳು ಆರೋಗ್ಯಕರ ಕೂದಲಿನ ಬೆಳವಣಿಗೆಗೆ ಪೂರಕವಾಗಿ ನೆರವಾಗುತ್ತದೆ. ಮತ್ತು ಇದರಲ್ಲಿ ಇರುವ ಕ್ಯಾಲ್ಸಿಯಂ ಅಂಶ ಬೆನ್ನು ಮೂಳೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಸ್ತಮಾ ಸಮಸ್ಯೆ ಇರುವವರು ಸೂರ್ಯಕಾಂತಿ ಬೀಜವನ್ನು ಬಳಸುತ್ತಿದ್ದಾರೆ ಉಸಿರಾಟದ ಸಮಸ್ಯೆಯಿಂದ ಸುಲಭವಾಗಿ ಹೊರಬರಬಹುದು. ಮೈಗ್ರೇನ್ ಸಮಸ್ಯೆ ಇರುವವರು ಈ ಸೂರ್ಯಕಾಂತಿ ಬೀಜವನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಜೀರ್ಣಕ್ರಿಯೆ ಸರಾಗವಾಗಿ ನಡೆಸುವ ಗುಣ ಹೆಚ್ಚಾಗಿ ಇರುತ್ತದೆ. ಆದ್ದರಿಂದ ಈ ಸೂರ್ಯಕಾಂತಿ ಜೀರ್ಣಕ್ರಿಯೆಗೆ ಉತ್ತಮವಾದ ಔಷಧವಾಗಿದೆ. ಮತ್ತು ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಮತ್ತು ಕೀಲುನೋವು ಸಮಸ್ಯೆಗೆ ಈ ಸೂರ್ಯಕಾಂತಿ ಬೀಜ ಪರಿಹಾರವನ್ನು ನೀಡುತ್ತದೆ. ಮತ್ತು ಸೂರ್ಯಕಾಂತಿ ಬೀಜದಲ್ಲಿ ಪ್ರೊಟೀನ್ ಅಥವಾ ಅಮೈನೋ ಆಮ್ಲಗಳು ಹೆಚ್ಚಾಗಿ ಇರುತ್ತದೆ. ಆದ್ದರಿಂದ ಇದು ಮಕ್ಕಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಸೂರ್ಯಕಾಂತಿ ಬೀಜವನ್ನು ಪ್ರಮಾಣಕ್ಕೆ ಅನುಗುಣವಾಗಿ ಬಳಸಬೇಕು. ಚಿಕ್ಕ ಮಕ್ಕಳಿಗೆ ಐದರಿಂದ ಹತ್ತು ಗ್ರಾಂ ಸೂರ್ಯಕಾಂತಿ ಬೀಜವನ್ನು ಕೊಡಬೇಕು. ಮತ್ತು ದೊಡ್ಡವರು ಇಪ್ಪತ್ತು ಗ್ರಾಂ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು.

LEAVE A REPLY

Please enter your comment!
Please enter your name here