ಈ ಒಂದು ಮಂತ್ರವನ್ನು ತುಳಸಿ ಗಿಡ ಪೂಜೆ ಮಾಡಿ ಈ ಮಂತ್ರವನ್ನು ಹೇಳುವುದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ನಿವಾರಣೆ ಆಗುತ್ತವೆ ಬನ್ನಿ ಅದು ಯಾವ ಮಂತ್ರ ಎಂದು ತಿಳಿಯೋಣ ತುಳಸಿ ಗಿಡದ ಉಪಯೋಗಗಳು ಏನು ಎಂದು ನಮಗೆಲ್ಲ ಗೊತ್ತಿರುವ ವಿಷಯವಾಗಿದೆ ಹಾಗೇನೇ ಶಾಸ್ತ್ರದಲ್ಲಿ ತುಳಸಿ ಗಿಡಕ್ಕೆ ಒಂದು ಉನ್ನತ ಸ್ಥಾನ ಕೂಡ ಇದೆ ಏಕೆಂದರೆ ಇದರಲ್ಲಿ ದೈವೀ ಶಕ್ತಿ ಇದೆ ಹಾಗೇನೇ ಯಾವುದೇ ದುಷ್ಟ ಶಕ್ತಿ ಕೂಡ ತುಳಸಿ ಗಿಡದ ಹತ್ತಿರ ಹೋಗುವುದಿಲ್ಲ ಜೊತೆಗೆ ತುಳಸಿ ಗಿಡವನ್ನು ಪೂಜೆ ಮಾಡುವುದರಿಂದ ನಮಗೆ ಸಾಕಷ್ಟು ಲಾಭಗಳು ಸಿಗುತ್ತವೆ ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಒಂದು ಉನ್ನತ ಸ್ಥಾನ ನೀಡಲಾಗಿದೆ ತುಳಸಿ ಗಿಡಕ್ಕೆ ದೀಪ ಹಚ್ಚಿ ಹಣ್ಣು ಕಾಯಿ ನೈವ್ಯದ್ಯ ಮಾಡಿ ಆರತಿ ಮಾಡುತ್ತಾರೆ ಆದರೆ ಮಂತ್ರ ಹೇಳಿ ಪೂಜಿಸುವುದು ತುಂಬಾ ಕಡಿಮೆ ನೀವು ಪೂಜೆ ಮಾಡಿ ಬೇಡಿ ಕೊಳ್ಳಬೇಕಾದರೆ ನಿಮ್ಮ ಭಾಷೆಯಲ್ಲಿ ಬೇಡಿಕೊಂಡಾಗ ಫಲ ಸಿಗುತ್ತದೆ ಆದರೆ ಹೆಚ್ಚಿಗೆ ಸಿಗುವುದಿಲ್ಲ
ಹಾಗಾಗಿ ದೇವರ ಭಾಷೆಯಲ್ಲಿ ಅಂದರೆ ಮಂತ್ರಗಳನ್ನು ಹೇಳಿದಾಗ ಅದಕ್ಕೆ ಒಂದು ಅರ್ಥ ಇರುತ್ತದೆ ಆ ಮಂತ್ರದಿಂದ ನಿಮ್ಮ ಬೇಡಿಕೆ ಬೇಗನೆ ಸಿದ್ಧಿಸುತ್ತದೆ ತುಳಸಿ ಪೂಜೆ ಮಾಡುವಾಗ ಯಾವ ಮಂತ್ರವನ್ನು ಹೇಳಬೇಕು ಇದರಿಂದ ಆಗುವ ಉಪಯೋಗಗಳು ಏನು ಈ ಮಂತ್ರದ ಅರ್ಥವನ್ನು ಕೂಡ ಈಗ ತಿಳಿಯೋಣ. ಎನ್ಮೂಲೆ ಸರ್ವತಿರ್ತಾನಿ ಎನ್ ಮತ್ತೆ ಸರ್ವ ದೇವತಾ ಎತರ್ಗೆ ಸರ್ವವೇದಾಸ್ಚ್ಯಾ ತುಳಸಿ ದ್ವಾಮ್ ನಮಮ್ ಎಹಾಮ್ ಇನ್ನು ಈ ಮಂತ್ರದ ಅರ್ಥ ಹೀಗಿದೆ ತುಳಸಿ ದೇವಿಯೇ ನನ್ನ ಮೂಲದಲ್ಲಿಯೇ ಗಂಗಾದಿ ಸಕಲ ತೀರ್ಥಗಳು ವಾಸಿಸುತ್ತಿರುವುದು ನಿನ್ನ ಮಧ್ಯ ಭಾಗದಲ್ಲಿ ಇಂದ್ರಾದಿ ಸಕಲ ದೇವತೆಗಳು ವಾಸಿಸುತ್ತಿದ್ದಾರೆ ನಿನ್ನ ಅಗ್ರ ಭಾಗದಲ್ಲಿ ಕಗ್ಗೆದಾತಿ ಸಕಲ ವೇದಗಳು ಇರುವುದರಿಂದ ಅಂತಹ ತುಳಸಿ ದೇವಿಯೇ ನಿನಗೆ ನಾನು ನಮಸ್ಕಾರ ಮಾಡುತ್ತೇನೆ ಇದನ್ನು ಹೇಗೆ ಹೇಳಬೇಕು ಎಂದರೆ ತುಳಸಿ ಪೂಜೆ ಮಾಡಿ ಮೂರು ಪ್ರದಕ್ಷಿಣೆ ಹಾಕಿದ ಮೇಲೆ ಇನ್ನೊಂದು ಮಂತ್ರವನ್ನು ಹೇಳಬೇಕಾಗುತ್ತದೆ ನಮ್ ತುಳಸಿ ಕಲ್ಯಾಣಿ ನಮೋ ವಿಷ್ಣುಶುಭೆ ಪ್ರಿಯೇ ನಮೋ ಮೋಕ್ಷಪ್ರಧಾದೇವಿ ನಮೋ ಸಂಪತ್ ಪ್ರಧಾಯಿನಿ
ಇದರ ಅರ್ಥ ನಮಗೆ ಸದಾ ಒಳ್ಳೆಯದನ್ನು ಮಾಡುವ ಮಹಾವಿಷ್ಣುವಿಗೆ ದೃತಿ ಪಾತ್ರರಾಗಿರುವ ನಮಗೆ ಮೋಕ್ಷವನ್ನು ಇಯುವ ಸಂಪತ್ ಪ್ರದವಾದ ತುಳಸಿ ದೇವಿಗೆ ನಮಸ್ಕರಿಸುತ್ತೇನೆ ಈ ಮಂತ್ರವನ್ನು ಸೂರ್ಯನ ದಿಕ್ಕಿಗೆ ಎದುರಾಗಿ ನಿಂತು ಹೇಳಬೇಕು ನಂತರ ತುಳಸಿಯ ಮಣ್ಣನ್ನು ಸ್ವಲ್ಪ ತೆಗೆದುಕೊಂಡು ಅದರಲ್ಲಿ ಕುಂಕುಮ ಮಿಶ್ರಣ ಮಾಡಿ ಹಣೆಗೆ ಇಟ್ಟುಕೊಳ್ಳಿ ನಂತರ ನಮಸ್ಕಾರ ಮಾಡಿ ಇದರಿಂದ ನಿಮ್ಮ ಕಷ್ಟಗಳು ಬೇಗನೆ ಕಡಿಮೆ ಆಗುತ್ತದೆ ಇದು ಶಕ್ತಿಶಾಲಿ ಮಂತ್ರಗಳಲ್ಲಿ ಒಂದಾಗಿದೆ ಇದನ್ನು ಹೇಳುವುದರಿಂದ ನಿಮ್ಮ ಎಲ್ಲಾ ರೀತಿಯ ಕಷ್ಟಗಳು ನಿವಾರಣೆ ಆಗುತ್ತವೆ. ಮಹಾಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.