ಈ ಮಂತ್ರ ಪಠಿಸುವುದರ ಹಿಂದೆದೆ ನೂರು ಕಾಯಿಲೆ ಗುಣ ಪಡಿಸುವ ಶಕ್ತಿ

73

ಈ ಮಂತ್ರ ಪಠಿಸುವುದರ ಹಿಂದೆದೆ ನೂರು ಕಾಯಿಲೆ ಗುಣ ಪಡಿಸುವ ಶಕ್ತಿ. ಸ್ನೇಹಿತರೆ ಈ ಲೇಖನದಲ್ಲಿ ವಿಶೇಷವಾಗಿ ವಿಷ್ಣು ಸಹಸ್ರ ನಾಮ ವಿಶೇಷವನ್ನು ತಿಳಿಸುತ್ತೇವೆ ಹಾಗಾದರೆ ಬನ್ನಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಹೌದು ಸಾಮಾನ್ಯವಾಗಿ ಭಕ್ತಿ ಶ್ರದ್ಧೆಯಿಂದ ಮಂತ್ರ ಶ್ಲೋಕವನ್ನು ಜಪಿಸುತ್ತಾರೆ ಆದರೆ ಅದರ ಶ್ಲೋಕ ಮಂತ್ರದ ಮಹತ್ವವನ್ನು ತಿಳಿದು ಜಪಿಸಿದರೆ ಇನ್ನು ಅದರ ಫಲಿತಾಂಶ ಜಾಸ್ತಿ ಸಿಗುತ್ತದೆ ಹಾಗೆಯೇ ಈ ಲೇಖನದಲ್ಲಿ ಸರ್ವ ಶ್ರೇಷ್ಠವಾದ ವಿಷ್ಣು ಸಹಸ್ರ ನಾಮದ ಮಹತ್ವವನ್ನು ತಿಳಿಸುತ್ತೇವೆ ಈ ಲೇಖನವನ್ನು ಪೂರ್ತಿಯಾಗಿ ಓದಿ. ಮೊದಲನೆಯದು ವಿಷ್ಣು ಸ್ವತಃ ತನ್ನ ಹೆಸರಿನ ದ್ವನಿಯಲ್ಲಿ ಸಂಪೂರ್ಣವಾಗಿ ಅಸ್ತಿತ್ವದಲ್ಲಿ ಇರುತ್ತಾನೆ ಹಾಗೆಯೇ ವಿಷ್ಣು ಸಹಸ್ರ ನಾಮವನ್ನು ಹೆಚ್ಚು ಹೆಚ್ಚು ಕಾಲ ಪಠಣ ಮಾಡಿದರೆ ಒಳ್ಳೆಯದು.

ಎರಡನೆಯದು ವಿಷ್ಣು ಸಹಸ್ರ ನಾಮ ಪಾರಾಯಣಕ್ಕೆ ಬೇಧ ಏನು ಇರುವುದಿಲ್ಲ ಹಾಗೆಯೇ ಪಠಣ ಕ್ಕಾಗಿ ಯಾವುದೇ ಕಠಿಣ ಮತ್ತು ವೇಗದ ನಿಯಮಗಳು ಇಲ್ಲ ಯಾವುದೇ ಸಂಧರ್ಭಗಳಲ್ಲಿ ಯಾವುದೇ ಸಮಯದಲ್ಲಿ ನೀವು ಎಲ್ಲಿಯಾದರೂ ಪಠಿಸ ಬಹುದು. ಮೂರನೆಯದು ವಿಷ್ಣು ಸಹಸ್ರ ನಾಮದಲ್ಲಿ ಎಲ್ಲಾ ವೈದಿಕ ಮಂತ್ರಗಳನ್ನು ಸೇರಿಸಲಾಗುತ್ತದೆ ಅದರಿಂದ ಈ ಮಂತ್ರವನ್ನು ಪಠಿಸುತ್ತಾ ಹೇಳುವವರಿಗೆ ಅಷ್ಟೆ ಅಲ್ಲ ಕೇಳುವವರಿಗೆ ಕೂಡ ಪ್ರಯೋಜನ ಪಡೆಯುತ್ತಾರೆ. ನಾಲ್ಕನೆಯದಾಗಿ ವಿಷ್ಣು ಸಹಸ್ರ ನಾಮವನ್ನು ಪಠಿಸುವುದರಿಂದ ಹಿಂದಿನ ಜನ್ಮದ ಕರ್ಮ ಪ್ರತಿಕ್ರಿಯೆಗಳಿಂದ ನಿಮ್ಮನ್ನು ಮುಕ್ತ ಗೊಳಿಸುತ್ತದೆ. ಐದನೆಯದು ವಿಷ್ಣು ಸಹಸ್ರ ನಾಮವನ್ನು ಪ್ರತಿ ನಿತ್ಯ ಪಾರಾಯಣ ಮಾಡಿದರೆ ಜೀವನದಲ್ಲಿ ಬರುವ ಸಂಕಷ್ಟಗಳು ಪರಿಹಾರ ಆಗುತ್ತದೆ.

ಆರನೆಯ ಮಹತ್ವ ಏನು ಎಂದರೆ ಶುದ್ಧ ಮನಸ್ಸಿನಿಂದ ವಿಷ್ಣು ಸಹಸ್ರ ನಾಮ ಓದಿದರೆ ಆಧ್ಯಾತ್ಮಿಕ ಆದಿ ದೈವಿಕ ಹಾಗೂ ಆದಿ ಭೌತಿಕ ಪೀಡೆಗಳಿಗೆ ಪರಿಹಾರ ದೊರೆಯುತ್ತದೆ. ಮುಂದಿನದು ವಿಷ್ಣು ಸಹಸ್ರ ನಾಮ ಎಂದರೆ ಮಹಾ ವಿಷ್ಣುವಿನ ಸಹಸ್ರ ನಾಮ ಪಾಲನೆ ಮಾಡುವುದರಿಂದ ಅಲೌಕಿಕ ಶಕ್ತಿ ಇದನ್ನು ಅನೇಕ ಸಾಧಕರು ಕಂಡಿದ್ದಾರೆ ಹಾಗೂ ಅನುಭವಿಸಿದ್ದಾರೆ ಕೂಡ ವಿಷ್ಣು ಸಹಸ್ರ ನಾಮ ಪಾರಾಯಣದಿಂದ ಕ್ಯಾನ್ಸರ್ ನಂತಹ ಭಯಂಕರ ಕಾಯಿಲೆಯಿಂದ ಹಿಡಿದು ಇನ್ನು ಇತರ ಕಾಯಿಲೆಗಳು ಕೂಡ ವಾಸಿ ಆಗುತ್ತದೆ. ಒಂಬತ್ತನೆಯ ಮಾಹಿತಿ ವಿಷ್ಣು ಸಹಸ್ರ ನಾಮಕ್ಕೆ ಗಂಡಸು ಹೆಂಗಸು ಕ್ಷುದ್ರ ಬ್ರಾಹ್ಮಣ ಕುಲ ಮತಗಳು ಎನ್ನುವ ಬೇಧವಿಲ್ಲ ಅದು ಎಲ್ಲಾ ವರ್ಣ ಜೀವಿಗೆ ಭಗವಂತ ನೀಡಿದ ಪಂಚಮ ವೇದ ಇದು ಆಗಿದೆ ಹಾಗಾಗಿ ಈ ಸೂತ್ರವನ್ನು ಎಲ್ಲಾ ವರ್ಗದವರೂ

ಮತ್ತು ಎಲ್ಲಾ ವಯಸ್ಸಿನವರು ಪಾಲಿಸಬಹುದು. ಹಾಗೆಯೇ ಪ್ರಕೃತಿಯ ಸಮತೋಲನಕ್ಕೆ ಗ್ರಾಮದ ಶಾಂತಿಗಾಗಿ ಕುಟುಂಬದ ರಕ್ಷಣೆ ಗಾಗಿ ನಮ್ಮೆಲ್ಲರ ಉನ್ನತಿಗಾಗಿ ಈ ಸರ್ವ ಶ್ರೇಷ್ಠವಾದ ಮಹಾ ವಿಷ್ಣು ಸಹಸ್ರ ನಾಮವನ್ನು ಪ್ರತಿ ನಿತ್ಯ ಪಾರಾಯಣ ಮಾಡೋಣ. ಧರ್ಮಸ್ಥಳದ ಖ್ಯಾತ ಜೋತಿಷ್ಯ ವಿದ್ವಾನರಿಂದ ನಿಮ್ಮ ಸಕಲ ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಫೋನ್ ಕರೆ ಮುಖಾಂತರ ದೊರೆಯಲಿದೆ. ಈ ಮಹಾ ಪಂಡಿತರು ಈಗಾಗಲೇ ಸಾವಿರಾರು ಜನರ ಕಷ್ಟಗಳಿಗೆ ಸ್ಪಂದನೆ ನೀಡಿದ್ದಾರೆ. ಈ ಗುರುಗಳಿಂದ ಎಲ್ಲ ರೀತಿಯ ನಿಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಜೋತಿಷ್ಯ ಶಾಸ್ತ್ರದಲ್ಲಿ ತಮ್ಮದೇ ಆದ ಶಕ್ತಿ ಹೊಂದಿರುವ ಮಹಾ ಗುರುಗಳ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಅವರಿಗೆ ಕರೆ ಮಾಡಿರಿ ನಿಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರ ಕೇಳಿರಿ.

2 COMMENTS

  1. Hello sir namste nana name shweta nange maduve aagide 1 maga iddane .27 year nange
    Sir aama vata idde 5 varsa aagide madicane tindre kami aagute stop madidre matte start aagute iddake enadru parihara heli sir

  2. Hello sir namste nana name shweta nange maduve aagide 1 maga iddane .27 year nange
    Sir aama vata idde 5 varsa aagide madicane tindre kami aagute stop madidre matte start aagute iddake enadru parihara heli sir

LEAVE A REPLY

Please enter your comment!
Please enter your name here