ಈ ಮಂತ್ರ ಪಾರಾಯಣ ಮಾಡಿದ್ರೆ ಉದ್ಯೋಗ ದೋಷ ಏನೇ ಇದ್ದರು ಸಹ ನಿವಾರಣೆ ಆಗಲಿದೆ

93

ಈ ಒಂದು ಮಂತ್ರ ನಿಮ್ಮ ಓದಿಗೆ ತಕ್ಕ ಉನ್ನತ ಉದ್ಯೋಗವನ್ನು ನಿಮಗೆ ದೊರಕಿಸುತ್ತದೆ ನಮಸ್ಕಾರ ಪ್ರೀಯ ಓದುಗರೇ ಇವತ್ತಿನ ಕಾಲದಲ್ಲಿ ಓದಿ ಮನೆಯಲ್ಲಿ ಇರುವವರಿಗೆ ಹಾಗೇನೇ ಹೆಚ್ಚಿನ ಶ್ರೇಣಿಯಲ್ಲಿ ವಿದ್ಯಾಭ್ಯಾಸ ಮುಗಿಸಿದವರಿಗೆ ಕೆಲಸದ ಅವಶ್ಯಕತೆ ತುಂಬಾ ಇರುತ್ತದೆ ಅವರವರ ಓದಿಗೆ ತಕ್ಕಂತೆ ಉದ್ಯೋಗವನ್ನು ಅರಸುತ್ತ ಇರುತ್ತಾರೆ ಆದರೆ ಇಂದಿನ ಕಾಲದಲ್ಲಿ ಹೀಗೆ ಓದಿ ಉದ್ಯೋಗ ಅರಸುವವರ ಸಂಖ್ಯೆ ಸಾವಿರ ದಾಟಿದೆ ಆದ್ದರಿಂದ ನಾವು ಬಯಸಿದ ಉದ್ಯೋಗ ನಮಗೆ ಅಷ್ಟೊಂದು ಸುಲಭವಾಗಿ ಸಿಗಲು ಸಾಧ್ಯವಿಲ್ಲ ಆ ಉದ್ಯೋಗ ಗಿಟ್ಟಿಸಿಕೊಳ್ಳಲು ನಾವು ಹರ ಸಾಹಸ ಮಾಡಬೇಕು ಆದರೆ ಇವತ್ತಿನ ಈ ಒಂದು ಲೇಖನದಲ್ಲಿ ನಮ್ಮ ಓದಿಗೆ ತಕ್ಕಂತೆ ಉದ್ಯೋಗವನ್ನು ಈ ಒಂದು ಪೂಜೆ ಮಾಡುವುದರಿಂದ ಪಡೆದುಕೊಳ್ಳಬಹುದು ಅದು ಹೇಗೆಂದರೆ ಈಗಾಗಲೇ ದಸರಾ ಹಬ್ಬ ಅಂದರೆ ಶರನವರಾತ್ರಿ ಹಬ್ಬ ಪ್ರಾರಂಭವಾಗಿದೆ ಈ ಒಂದು ಸಮಯದಲ್ಲಿ ಗಾಯತ್ರಿ ದೇವಿಯನ್ನು

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ಆರಾಧಿಸುವುದರಿಂದ ಬೇಗನೆ ಉದ್ಯೋಗ ಲಭಿಸುತ್ತದೆ ಈ ಗಾಯತ್ರಿ ದೇವಿಯನ್ನು ಶರನವರಾತ್ರಿ ಸಮಯದಲ್ಲಿ ದೇವಿಯ 9 ಅವತಾರದಲ್ಲಿ ಒಂದಾಗಿ ಪೂಜೆ ಮಾಡಲಾಗುತ್ತದೆ ಗಾಯತ್ರಿ ಮಂತ್ರವನ್ನು ಪ್ರತಿದಿನ ಪಠನೆ ಮಾಡುವುದರಿಂದ ಹಾಗೇನೇ ಈ ಗಾಯತ್ರಿ ಮಂತ್ರವನ್ನು ಉಪಾಸನೆ ಮಾಡದೆ ಇದ್ದರೆ ಬೇರೆ ಯಾವ ಪೂಜೆಯು ಕೂಡ ನಮಗೆ ಸಿದ್ಧಿಸುವುದಿಲ್ಲ ಎಂದು ಶಾಸ್ತ್ರದಲ್ಲಿ ಹೇಳಲಾಗುತ್ತದೆ ಆದ್ದರಿಂದ ಗಾಯತ್ರಿ ದೇವಿ ಮಂತ್ರ ಪಠನೆ ಮಾಡಿ ದೇವಿಗೆ ಪೂಜೆ ಮಾಡುವುದರಿಂದ ಅದು ಎಲ್ಲ ದೇವತೆಗಳಿಗೂ ಬೇಗನೆ ನಮ್ಮ ಬೇಡಿಕೆಗಳು ಸಲ್ಲುತ್ತವೆ ಆದ್ದರಿಂದ ಇಷ್ಟೊಂದು ಶಕ್ತಿಯನ್ನು ಹೊಂದಿರುವ ಗಾಯತ್ರಿ ಮಂತ್ರವನ್ನು ಪ್ರತಿದಿನ ಹೇಳುವುದರಿಂದ ಜೊತೆಗೆ ಈ ಗಾಯತ್ರಿ ಮಂತ್ರದ ಜೊತೆಗೆ ಇತರ ದೇವತೆಗಳ ಮಂತ್ರವನ್ನು ಕೂಡ ಹೇಳಲಾಗುತ್ತದೆ. ಹೀಗೆ ಪ್ರತಿನಿತ್ಯ ನೀವು ಎಂತಹದ್ದೇ ಸಂದರ್ಭದಲ್ಲಿ ಇದ್ದರು ಕೂಡ ಗಾಯತ್ರಿ ಮಂತ್ರವನ್ನು ಮನಸ್ಸಿನಲ್ಲಿ ಪಠನೆ ಮಾಡುವುದರಿಂದ ನಾವು

ಅಂದುಕೊಂಡ ಕೆಲಸಗಳನ್ನು ಸಿದ್ಧಿಸುವಂತೆ ಮಾಡುತ್ತಾಳೆ ಹಾಗೇನೇ ಈ ಶರನವರಾತ್ರಿಯ 9 ದಿನಗಳಲ್ಲಿ ನಿಮಗೆ ಅನುಕೂಲವಾದ ದಿನ ಗಾಯತ್ರಿ ದೇವಿಯ ಫೋಟೋ ಇಟ್ಟು ಅಮ್ಮನವರಿಗೆ ಪ್ರೀಯವಾದ ಸಂಪಿಗೆ ಹೂವನ್ನು ಅರ್ಪಿಸಿ ಬಿಲ್ವಪತ್ರೆ ಮೇಲೆ ಗಂಧವನ್ನು ಹಚ್ಚಿ ಇದನ್ನು ಅರಿಷಿಣ ಕುಂಕುಮ ಹಚ್ಚಿ ಜೊತೆಗೆ ತುಪ್ಪ ಅಥವಾ ಎಳ್ಳೆಣ್ಣೆಯಲ್ಲಿ 5 ಬತ್ತಿಗಳನ್ನು ಬಿಡಿ ಬಿಡಿಯಾಗಿ ಹಾಕಿ ನಿಮ್ಮ ಉದ್ಯೋಗದ ಮಹತ್ವಾಕಾಂಕ್ಷೆಯನ್ನು ದೇವಿಯ ಮುಂದೆ ಬೇಡಿಕೊಳ್ಳಬೇಕು ನಂತರ ಗಂಧ ಹಚ್ಚಿದ ಬಿಲ್ವಪತ್ರೆಯನ್ನು ದೇವಿಗೆ ಸಮರ್ಪಿಸಬೇಕು ಆಗ ದೇವಿ ನಿಮಗೆ ಫಲವನ್ನು ನೀಡುತ್ತಾಳೆ ಜೊತೆಗೆ ದೇವಿಗೆ ಬೆಲ್ಲದ ಪಧಾರ್ಥವನ್ನು ನೈವ್ಯದ್ಯ ಮಾಡಬೇಕು ಅಥವಾ ನಿಮ್ಮಿಂದ ಆಗುವುದಿಲ್ಲ ಎಂದರೆ ಬೆಲ್ಲವನ್ನು ಕೂಡ ಅಂದರೆ ಬೆಲ್ಲದ ಅಚ್ಚನ್ನು ಕೂಡ ನೈವ್ಯಧ್ಯ ಮಾಡಬೇಕು ಇದರಿಂದ ಗಾಯತ್ರಿ ದೇವಿ ಸಂತೃಪ್ತಳಾಗಿ ನಿಮ್ಮ ಕೋರಿಕೆಗಳನ್ನು ಈಡೇರಿಸುತ್ತಾಳೆ ಹೀಗೆ ನೀವು 9 ದಿನ ಗಾಯತ್ರಿ ದೇವಿಯ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ಉಪಾಸನೆ ಮಾಡಿದರೆ ಜೊತೆಗೆ ದೇವಿಗೆ ಪ್ರೀಯವಾದ ಸಂಪಿಗೆ ಹೂವಿನ ಹಾರವನ್ನು ಹಾಕಿ ಗಂಧವನ್ನು ಹಚ್ಚಿದ ಬಿಲ್ವಪತ್ರೆ ಏರಿಸಿ ಜೊತೆಗೆ ನಿಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳಿ ಆಗ ತಾಯಿ ನಿಮಗೆ ನಿಮ್ಮ ಕೋರಿಕೆಗಳನ್ನು ನೀಡುತ್ತಾಳೆ. ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here