ಈ ಮದ್ದು ಮಾಡಿ ಒಂದೇ ವಾರದಲ್ಲಿ ಐದು ಕೆಜಿ ತೂಕ ಕಡಿಮೆ ಮಾಡಿರಿ

85

ನಮಸ್ತೆ ಗೆಳೆಯರೇ ಒಂದು ವಾರದಲ್ಲಿ 5 ರಿಂದ 6 ಕೆಜಿ ಜಾಸ್ತಿಯಾಗಿ ಬಿಡುತ್ತಾರೆ. ಹೇಗೆ ದಪ್ಪವಾಗಿದ್ದೇವೆ ಎಂದು ಗೊತ್ತು ಕೂಡ ಆಗುವುದಿಲ್ಲ. ಈವಾಗ ಅಂತೂ ಮನೆಯಲ್ಲಿ ಇರುವುದು ಚೆನ್ನಾಗಿ ತಿನ್ನುವುದು ಎಲ್ಲಿಯೂ ವಾಕಿಂಗ್ ಮಾಡೋಕೆ ಆಗುವುದಿಲ್ಲ. ಮೈ ಬರದೇ ಇನ್ನೇನೂ ಆಗುತ್ತೆ ನೀವೇ ಹೇಳಿ ನೋಡೋಣ. ಕೆಲವರಿಗೆ ದಪ್ಪ ಆಗಿದ್ದೇವೆ ಎಂದು ಗೊತ್ತೇ ಆಗುವುದಿಲ್ಲ. ತೂಕವನ್ನು ನೋಡಿದಾಗ ಮಾತ್ರ ಗೊತ್ತಾಗುತ್ತದೆ. ಆಮೇಲೆ ತುಂಬಾನೇ ಬೇಜಾರು ಮಾಡ್ಕೋತಾರೆ ಅಯ್ಯೋ ಎಷ್ಟು ದಪ್ಪವಾಗಿದ್ದೇನೆ ಹೇಗೆ ತೂಕವನ್ನು ಕಡಿಮೆ ಮಾಡಿಕೊಳ್ಳುವುದೆಂದು. ನಿಮ್ಗೆ ಗೊತ್ತಾ ತೂಕ ಹೆಚ್ಚು ಮಾಡಿಕೊಳ್ಳುವುದು ತುಂಬಾನೇ ಸುಲಭವಾದರೆ ಅದನ್ನು ಕರಗಿಸಿಕೊಳ್ಳಲು ತುಂಬಾನೇ ಕಷ್ಟ ಪಡಬೇಕಾಗುತ್ತದೆ. ಆಮೇಲೆ ಊಟವನ್ನು ಮಾಡುವುದನ್ನು ಬಿಡುವುದು ಹೀಗೆಲ್ಲ ಮಾಡುತ್ತಾ ಬಂದ್ರೆ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗಾದರೆ ಇಂದಿನ ಲೇಖನದಲ್ಲಿ ಸೂಪರ್ ಆಗಿರುವ ಒಂದು ಮನೆಮದ್ದು ಬಗ್ಗೆ ತಿಳಿಸಿಕೊಡುತ್ತೇವೆ. ಮೊದಲನೆಯದಾಗಿ ಒಂದು ಬೌಲ್ ಅನ್ನು ತೆಗೆದುಕೊಳ್ಳಿ. ಇದಕ್ಕೆ ನಾಲ್ಕು ಚಮಚ ಅರಿಶಿಣ ಪುಡಿ ಹಾಕಿಕೊಳ್ಳಿ. ಅರಿಶಿಣ ಪುಡಿ ಉಷ್ಣ ಭರಿತವಾದ ಪದಾರ್ಥ. ಆದ ಕಾರಣ ಇದು ತೂಕವನ್ನು ಕಮ್ಮಿ ಮಾಡಲು ಸಹಾಯ ಮಾಡುತ್ತದೆ. ಮತ್ತೆ ತೂಕ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಮತ್ತು ಕೊಬ್ಬು ಬೆಳೆಯುವುದನ್ನು ತಡೆಗಟ್ಟುತ್ತದೆ. ನಂತ್ರ ಜೀರಿಗೆಯನ್ನು ತೆಗೆದುಕೊಳ್ಳಬೇಕು.

ಈ ಜೀರಿಗೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಮತ್ತು ಬ್ಲಡ್ ಗ್ಲೂಕೋಸ್ ಅನ್ನು ನಿಯಂತ್ರಣ ಮಾಡುತ್ತದೆ. ಹಾಗೂ ಸೊಂಟದ ಸುತ್ತಳತೆ ಬೇಗನೆ ಕಡಿಮೆ ಮಾಡುತ್ತದೆ. ಮತ್ತು ಮೆಟಾಪೊಲಿಸಂ ಹೆಚ್ಚು ಮಾಡಿ ಬೇಗನೆ ತೂಕವನ್ನು ಕಮ್ಮಿ ಮಾಡಲು ಸಹಾಯ ಮಾಡುತ್ತದೆ. ಮುಂದೆ ನಮಗೆ ಅಗಸೆ ಬೀಜದ ಪುಡಿ ಬೇಕಾಗುತ್ತದೆ. ಇದರಲ್ಲಿ ಒಮೆಗಾ ತ್ರಿ ಫ್ಯಾಟಿ ಆಸಿಡ್ ಹೆಚ್ಚಾಗಿದೆ. ಇದ್ರಿಂದ ತೂಕ ಬೇಗನೆ ಕಡಿಮೆಯಾಗುತ್ತದೆ. ನಂತರ ದಾಲ್ಚಿನ್ನಿ ಚಕ್ಕೆ ಪುಡಿಯನ್ನು ತೆಗೆದುಕೊಳ್ಳೋಣ. ಈ ದಾಲ್ಚಿನ್ನಿ ಅಥವಾ ಚಕ್ಕೆ ಪುಡಿ ಬ್ಲಡ್ ಶುಗರ್ ಅನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಶೇಖರಣೆಯಾದ ಕೊಬ್ಬನ್ನು ಕರಗಿಸುತ್ತದೆ. ಜೊತೆಗೆ ದಾಲ್ಚಿನ್ನಿ ಪುಡಿಯನ್ನು ನೀರಿಗೆ ಹಾಕಿ ಕುಡಿದರೆ ಸಿಹಿಯಾಗಿರುತ್ತದೆ. ನಂತರ ನಮಗೆ ಮೆಣಸಿನ ಕಾಳಿನ ಪುಡಿ ಬೇಕಾಗುತ್ತದೆ. ಇದನ್ನು ತೂಕವನ್ನು ಇಳಿಸಿಕೊಳ್ಳಲು ಏಕೆ ಉಪಯೋಗ ಮಾಡುತ್ತೇವೆ ಎಂದರೆ ಇದು ಹಸಿವು ಆಗುವುದನ್ನು ಕಡಿಮೆ ಮಾಡುತ್ತದೆ. ಆವಾಗ ನಾವು ತಿನ್ನುವುದನ್ನು ಕಡಿಮೆ ಮಾಡುತ್ತೇವೆ. ಇದರಿಂದ ತೂಕವನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು. ಒಣಗಿದ ಶುಂಠಿ ಪುಡಿ ತೆಗೆದುಕೊಳ್ಳೋಣ. ಇದು ತೂಕವನ್ನು ಕಮ್ಮಿ ಮಾಡಲು ಸಹಾಯ ಮಾಡುವುದಲ್ಲದೇ ಕೈ ಕಾಲುಗಳಲ್ಲಿ ಉಂಟಾದ ಕೊಬ್ಬು ಮತ್ತು ಶೀತ ಕೆಮ್ಮು ಕಫ ಹೋಗಲಾಡಿಸುವಲ್ಲಿ ತುಂಬಾನೇ ಪ್ರಮುಖ ಪಾತ್ರ ವಹಿಸುತ್ತದೆ. ಇನ್ನೂ ಮುಖ್ಯವಾಗಿ ನಮಗೆ ಗ್ರೀನ್ ಟೀ ಪುಡಿ ಬೇಕಾಗುತ್ತದೆ. ಇಲ್ಲಿ ಐದು ಗ್ರೀನ್

ಟೀ ಪ್ಯಾಕೆಟ್ ಅನ್ನು ಕತ್ತರಿಸಿ ಹಾಕಿಕೊಳ್ಳೋಣ. ಈ ಸಾಮಗ್ರಿಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ನೀವು ಒಂದು ಲೋಟ ಬಿಸಿ ನೀರನ್ನು ತೆಗೆದುಕೊಂಡು ಅರ್ಧ ಚಮಚ್ದಷ್ಟು ಈ ಪುಡಿಯನ್ನು ಹಾಕಿ ಮಧ್ಯಾಹ್ನ ಮತ್ತು ರಾತ್ರಿ ಊಟವಾದ ನಂತರ ಇದನ್ನು ನೀವು ಕುಡಿಯಬೇಕು. ಇದಕ್ಕೆ ನೀವು ಸಕ್ಕರೆ ಹಾಕಬಹುದು. ಆದ್ರೆ ಹಾಗೆ ಕುಡಿದರೆ ತುಂಬಾನೇ ಒಳ್ಳೆಯದು. ಇದನ್ನು ಥೈರಾಯಿಡ್ ಡಯಾಬಿಟೀಸ್ ಸಮಸ್ಯೆ ಇರುವವರು ಸೇವನೆ ಮಾಡಬಹುದು. ಆದರೆ ಗರ್ಭಿಣಿಯರು ಸೇವನೆ ಮಾಡೋ ಹಾಗೆ ಇಲ್ಲ. ಈ ಮನೇಮದ್ದನ್ನು ನೀವು 15 ರಿಂದ 30 ದಿನಗಳ ಕಾಲ ತೆಗೆದುಕೊಳ್ಳಿ. ನೀವು ತಕ್ಷಣವೇ ನಿಮ್ಮ ತೂಕದಲ್ಲಿ ಬದಲಾವಣೆಯನ್ನು ಕಾಣುತ್ತೀರಿ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here