ಈ ಮರ ಬರೀ ಪೂಜೆಗೆ ಮಾತ್ರವಲ್ಲ ಇದರಲ್ಲಿ ಇದೆ 21 ಔಷಧೀಯ ಗುಣಗಳು.

50

ಅಶ್ವತ್ಥ ಮರ ಬರೀ ಪೂಜೆಗೆ ಮಾತ್ರವಲ್ಲ ಇದರಲ್ಲಿ ಇದೆ 21 ಕ್ಕಿಂತ ಹೆಚ್ಚು ಔಷಧೀಯ ಗುಣಗಳು ಇದು ಕೇವಲ ನಂಬಿಕೆ ಆಚರಣೆ ಅಲ್ಲ ಸತ್ಯದ ಸಂಗತಿ. ಅರಳಿ ಮರದ ಬಗ್ಗೆ ನಮ್ಮಲ್ಲಿ ಪೂಜ್ಯ ಭಾವನೆ ಇದೆ ಮಾತ್ರವಲ್ಲದೆ ಔಷಧಿಯುಕ್ತ ಮರ ಎಂದು ಕೂಡ ಪರಿಗಣಿಸಲಾಗಿದೆ. ಆಮ್ಲಜನಕವನ್ನು ಹೆಚ್ಚಾಗಿ ಹೊರ ಹಾಕುವ ಮರವೆಂದು ಜನಜನಿತವಾಗಿದೆ. ಈ ಮರದ ಪ್ರತಿ ಭಾಗದಲ್ಲಿ ಒಂದಲ್ಲ ಒಂದು ರೀತಿಯ ಔಷದೀಯ ಗುಣ ಇದೆ. ಎಲೆ ತೊಗಟೆ ಬೇರು ಬೀಜ ಹಣ್ಣು ಹೀಗೆ ಎಲ್ಲವೂ ಔಷಧೀಯ ರೂಪದಲ್ಲಿ ಬಳಸಲ್ಪಡುತ್ತದೆ. ಅಸ್ತಮಾದಿಂದ ಬಳಲುತ್ತಾ ಇರುವವರು ಈ ಎಲೆಗಳನ್ನು ಒಣಗಿಸಿ ಪುಡಿ ಮಾಡಿ ಅದನ್ನು ಹಾಲಿನಲ್ಲಿ ಬೇಯಿಸಿ ಮಿತವಾಗಿ ಬಳಸಿದರೆ ಪರಿಹಾರ ದೊರೆಯಲಿದೆ. ಕಣ್ಣುಗಳು ಕೆಂಪಾಗಿ ನೋವನ್ನುಂಟು ಮಾಡಿದರೆ ಅಶ್ವತ್ಥ ಎಲೆಗಳು ಇದಕ್ಕೆ ಶಮನ ನೀಡಬಲ್ಲದು ಕೆಲವು ಎಲೆಗಳನ್ನು ಅರೆದು ಹಿಂಡಿ ತೆಗೆದ ರಸದ ತೊಟ್ಟುಗಳನ್ನು ಕಣ್ಣಿಗೆ ಬಿಟ್ಟು ಕೊಳ್ಳುವುದರಿಂದ ಕಣ್ಣು

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9945339940

ನೋವು ಕಡಿಮೆ ಆಗಲಿದೆ. ಮರದ ಬೇರಿನ ಚಿಕ್ಕ ಭಾಗದ ತುದಿಯನ್ನು ಜಜ್ಜಿ ಹಲ್ಲುಜ್ಜುಲು ಬಳಸುವ ಬ್ರಷ್ ನಂತೆಯೇ ಬಳಸಬಹುದು ಇದರಿಂದ ಹಳ್ಳಿಗಳಲ್ಲಿ ಇರುವ ಕಲೆಗಳು ನಿವಾರಣೆ ಆಗುತ್ತದೆ ಹಲ್ಲು ಮತ್ತು ವಸಡುಗಳ ಸಂಧಿಯಲ್ಲಿ ಇರುವ ಬ್ಯಾಕ್ಟೀರಿಯಾಗಳು ನಿವಾರಿಸುತ್ತದೆ. ಮೂಗಿನಿಂದ ರಕ್ತ ಸೋರುತ್ತಾ ಇದ್ದರೆ ಈ ಮರದ ಎಲೆಗಳನ್ನು ಅರೆದು ರಸ ಹಿಂಡಿ ಅದನ್ನು ಮೂಗಿನ ಒಳಗೆ ಬಿಟ್ಟು ಕೊಳ್ಳುವ ಮೂಲಕ ರಕ್ತ ಸೋರುವಿಕೆಯನ್ನು ತಡೆಗಟ್ಟಬಹುದು. ಕಾಮಾಲೆ ರೋಗಕ್ಕೂ ಎಲೆಗಳು ಪರಿಹಾರ ನೀಡಲಿವೆ. ಎಲೆಗಳನ್ನು ಅರಿದು ಸ್ವಲ್ಪ ರಸ ಹಿಂಡಿ ನೀರು ಮತ್ತು ಸಕ್ಕರೆ ಬೆರೆಸಿ ದಿನಕ್ಕೆ ಎರಡು ಬಾರಿ ಕುಡಿದರೆ ರೋಗ ನಿಯಂತ್ರಣಕ್ಕೆ ಬರಲಿದೆ. ಅರಳಿ ಮರದ ಕೆಲವು ಎಳೆಯ ಎಲೆಗಳನ್ನು ಹಾಲಿನಲ್ಲಿ ಬೇಯಿಸಿ ಸ್ವಲ್ಪ ಸಕ್ಕರೆ ಬೆರೆಸಿ ದಿನಕ್ಕೆ ಎರಡು ಬಾರಿ ಕುಡಿದರೆ ಶೀತ ಮತ್ತು ಜ್ವರ ಕಡಿಮೆ ಆಗುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿ ಮಾಡುವಲ್ಲಿ ಅರಳಿ ಮರದ

ಎಲೆಗಳು ನೆರವಾಗಲಿದೆ. ಮಲಬದ್ಧತೆ ತೊಂದರೆ ನಿವಾರಣೆ ಮಾಡುವ ಸಾಧ್ಯ ಈ ಮರದ ಎಲೆಗಳಲ್ಲಿ ಇದೆ. ಒಣ ಎಲೆಗಳ ಪುಡಿ ಹಾಗೂ ದೊಡ್ಡ ಜೀರಿಗೆ ಪುಡಿ ಜೊತೆಗೆ ಕೊಂಚ ಬೆಲ್ಲ ಸೇರಿಸಿ ಮಿಶ್ರಣ ಮಾಡಿ ರಾತ್ರಿ ಮಲಗುವ ಮುನ್ನ ಕುಡಿದರೆ ಸಮಸ್ಯೆ ದೂರ ಆಗಲಿದೆ. ಅಶ್ವತ್ಥ ಎಲೆಗಳ ಜೊತೆಗೆ ಕೆಲವು ಕೊತ್ತಂಬರಿ ಸೊಪ್ಪಿನ ಎಲೆಗಳನ್ನು ಅಗತ್ಯ ಪ್ರಮಾಣದಲ್ಲಿ ಸಕ್ಕರೆ ಬೆರೆಸಿ ನಿಧಾನವಾಗಿ ಜಾಗೆದು ನುಂಗಿದರೆ ಅತಿಸಾರ ಕೂಡ ಕಡಿಮೆ ಆಗಲಿದೆ. ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here