ಮನೆಯಲ್ಲಿ ಸಿಗುವ ಈ ಒಂದು ವಸ್ತುವನ್ನು ಬಳಸಿ ನಿಮಗೆ ಮಾರಕ ರೋಗ ಕ್ಯಾನ್ಸರ್ ಅನ್ನು ಕೂಡಾ ನಿವಾರಣೆ ಮಾಡಬಹುದು ಎಂದರೆ ನೀವು ನಂಬಲೇ ಬೇಕು. ಹೌದು ಸ್ನೇಹಿತರೆ ಮನೆಯಲ್ಲಿ ಸಿಗುವಂತ ಅಡುಗೆ ಸೋಡಾ ಬಾರಿ ಅಡುಗೆ ಗೆ ಬಳಸುವುದಕ್ಕೆ ಉಪಯೋಗಿಸುತ್ತೇವೆ ಆದರೆ ಅದರಿಂದ ನಮಗೆ ಸಿಗುವ ಆರೋಗ್ಯದ ಲಾಭಗಳ ಬಗ್ಗೆ ನಮಗೆ ತಿಳಿದಿರುವುದಿಲ್ಲ. ಈ ಒಂದು ಅಡುಗೆ ಸೋಡಾ ಬಳಸಿ ಹೇಗೆ ನಾವು ಇಷ್ಟೆಲ್ಲಾ ಲಾಭ ಪಡೆಯಬಹುದು ನೋಡೋಣ. ಅಡುಗೆ ಸೋಡಾ ತ್ವಜೆಯ ಆರೋಗ್ಯವನ್ನು ಕಾಪಾಡುವುದು ಸಹಕಾರಿ ಆಗಿರುವುದು ನಮಗೆ ಗೊತ್ತಿದೆ ಇದೀಗ ಇದರಿಂದ ಶೀತ ಮತ್ತು ಪ್ಲೇಗ್ ಅನ್ನು ತೊಡೆದು ಹಾಕಬಹುದು ಅದು ಹೇಗೆ ಎಂದು ತಿಳಿಯೋಣ ಬನ್ನಿ. ಅಡುಗೆ ಸೋಡಾ ದಲ್ಲೀ ಸೋಡಿಯಂ ಹೆಚ್ಚು ಇರುವುದರಿಂದ ಅದು ಹೈಪರ್ ಕೆಮಿಲಿಯ ಮೂತ್ರದ ಕಲ್ಲುಗಳು ಮೂತ್ರ ಕೋಶದ ತೊಂದರೆಗಳನ್ನು ಕಳೆಯುತ್ತೆ.
ಅದು ಹೇಗೆ ಅಂದರೆ ಅಡುಗೆ ಸೋಡಾವನ್ನು ನೀರಿನೊಂದಿಗೆ ಮಿಶ್ರಣ ಮಾಡಿ ನಿಯಮಿತವಾಗಿ ಅಂದ್ರೆ ಸ್ವಲ್ಪ ಮಾತ್ರವೇ ಕುಡಿದರೆ ದೇಹದ ಆರೋಗ್ಯವೂ ಕೇವಲ 5 ನಿಮಿಷದಲ್ಲಿ ಚೇತರಿಕೆ ಕಂಡು ಕೊಳ್ಳುತ್ತದೆ. ಕೇವಲ ಈ ಅಡಿಗೆ ಸೋಡಾವನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಕುಡಿದರೆ ಸಾಕು. ನೀರಿನೊಂದಿಗೆ ಬೆರೆಯುವ ಸೋಡಾ ಯಾವ ಪ್ರಮಾಣದಲ್ಲಿ ಆರೋಗ್ಯದ ಸುಧಾರಣೆಗೆ ಕಾರಣ ಆಗುತ್ತೆ ಎಂಬುದನ್ನು ಪಟ್ಟಿ ಮಾಡಿದ್ದೇವೆ ಅದನ್ನು ಈಗ ತಿಳಿಯೋಣ ಬನ್ನಿ. ಮೊದಲಿಗೆ ಇದು ಹೊಟ್ಟೆಯ ಆಮ್ಲವನ್ನು ತಟಸ್ಥ ಗೊಳಿಸುತ್ತದೆ ಇದು ಎದೆಯುರಿ ಇದ್ದರೆ ಅದನ್ನು ನಿವಾರಿಸುತ್ತದೆ ಇನ್ನು ಬೇಕಿಂಗ್ ಸೋಡಾ ಇಂದ ಆಸಿಡ್ ಅನ್ನು ತಟಸ್ಥ ಗೊಳಿಸ ಬಹುದು ಇನ್ನು ಮೂತ್ರದ ಬಗೆಗಿನ ಯಾವುದೇ ರೀತಿ ಸೋಂಕುಗಳು ಇದ್ದರೆ ನೀವು ಅಡುಗೆ ಸೋಡಾ ವನ್ನು ನೀರಿಗೆ ಬೇರಸಿಕೊಂಡು ಕುಡಿಯುವುದರಿಂದ ಈ ಸಮಸ್ಯೆ ಇಂದ ಪಾರಾಗಬಹುದು
ಇನ್ನು ಸಂಧಿ ನೋವಿನಿಂದ ನಿವಾರಣೆಗೆ ಇದು ಸೂಕ್ತ ಮನೆಮದ್ದು. ಇನ್ನು ಶೀತ ಮತ್ತು ಜ್ವರವನ್ನು ನೈಸರ್ಗಿಕ ಔಷಧಿ ಅಡುಗೆ ಸೋಡಾ ಎನ್ನಬಹುದು ಇನ್ನು ಕಿಡ್ನಿ ಸ್ಟೋನ್ ಅಸ್ವಸ್ಥತೆಗೆ ಇದು ನಿವಾರಣೆ ಮಾಡುತ್ತದೆ ದೈಹಿಕ ಕಾರ್ಯ ತಕ್ಷತೆಯನ್ನು ಇದು ಹೆಚ್ಚು ಮಾಡುತ್ತದೆ. ಲ್ಯಾಕ್ಟಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಿ ಇದಲ್ಲದೆ ಮಾಂಸಖಂಡಗಳನ್ನು ಗಟ್ಟಿ ಮಾಡಿ ಆರೋಗ್ಯವಾಗಿ ಇರುವಂತೆ ಮಾಡುವುದು ಇನ್ನು ಸೂರ್ಯನ ಕಿರಣದಿಂದ ಉಂಟಾದ ಗಾಯ ಅಲರ್ಜಿ ತುರಿಕೆ ಸೇರಿದಂತೆ ಇನ್ನಿತರ ಅಲರ್ಜಿ ಚರ್ಮದ ಸಮಸ್ಯೆ ಗಳಿಗೆ ಅಡುಗೆ ಸೋಡ ಮತ್ತು ನೀರಿನ ಮಿಶ್ರಣವು ನಿವಾರಣೆ ಮಾಡುತ್ತದೆ. ಇನ್ನು ಕ್ಯಾನ್ಸರ್ ಅನ್ನು ತಡೆಗಟ್ಟಲು ಇದು ಉತ್ತಮ ಔಷಧ ವಿಧಾನವಾಗಿದೆ. ಹೆಚ್ಚು ಅಲ್ಸರ್ ನೋವಿನಿಂದ ಬಳಲುತ್ತಿರುವವರು ಸಹ ಇದನ್ನು ಬಳಸಿದರೆ ಇದು ಉತ್ತಮ ಮನೆ ಮದ್ದು ಹಾಗಾಗಿ ನೀವು ಒಂದು ಗ್ಲಾಸ್ ನೀರಿಗೆ ಅಡುಗೆ ಸೋಡಾ ವನ್ನು ಬೆರೆಸಿ ಕುಡಿದರೆ ಉತ್ತಮ ಆರೋಗ್ಯವನ್ನು ಪಡೆಯಬಹುದು.