ಈ ಮೂರು ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಹುಡುಗಿಯರನ್ನು ವಿವಾಹವಾಗುವರು ತುಂಬಾನೇ ಅದೃಷ್ಟಶಾಲಿಗಳು

49

ನಮಸ್ತೆ ಗೆಳೆಯರೇ ಪ್ರತಿಯೊಬ್ಬರ ಜೀವನದ ಭವಿಷ್ಯವೇನು ಹಾಗೂ ಅವರ ಗುಣಲಕ್ಷಣಗಳು ಏನು ಎಂಬುದು ಅವರ ರಾಶಿಯಿಂದ ಗೊತ್ತಾಗುತ್ತದೆ ಹುಟ್ಟಿರುವ ಸಮಯ ನಕ್ಷತ್ರ ರಾಶಿ ಆಧಾರದ ಮೇಲೆ ಹೆಸರನ್ನು ಇಟ್ಟಿರುತ್ತಾರೆ ಗೆಳೆಯರೇ ಈ ಲೇಖನದಲ್ಲಿ ಮೂರು ಭಾಗ್ಯಶಾಲಿ ಹುಡುಗಿಯರ ಹೆಸರು ಪ್ರಾರಂಭವಾಗುವ ಅಕ್ಷರ ಬಗ್ಗೆ ಹಾಗೂ ಅವರ ಗುಣ ಸ್ವಭಾವ ಹೇಗಿರುತ್ತದೆ ಎಂದು ತಿಳಿಯೋಣ. ಮೊದಲನೇದಾಗಿ R ಅಕ್ಷರದಿಂದ ಶುರುವಾಗುವ ಹೆಸರಿನ ಹುಡುಗಿಯರು ಅವರ ರಾಶಿಗೆ ಅನುಗುಣವಾಗಿ ಯಾವ ರೀತಿ ಇರುತ್ತಾರೆ ಎಂದರೆ R ಅಕ್ಷರದ ಹುಡುಗೀರು ತುಂಬಾ ತಾಳ್ಮೆಯಿಂದ ಇರುತ್ತಾರೆ ಯಾವುದೇ ಒಂದು ವಿಷಯದಲ್ಲಿ ಸಮಾಧಾನವಾಗಿ ತಾಳ್ಮೆಯಿಂದ ಯಾವುದು ತಪ್ಪು ಯಾವುದು ಸರಿ ಎಂದು ಬುದ್ಧಿವಂತಿಕೆಯಿಂದ ಯೋಚನೆ ಮಾಡುತ್ತಾರೆ ಹಾಗೂ ಇವರ ಸಂಗಾತಿ ಜೊತೆ ತುಂಬಾನೇ ಸ್ವತಂತ್ರವಾಗಿ ಇರುತ್ತಾರೆ ಹಾಗಾಗಿ ಇವನು ಯಾರು ವಿವಾಹವಾಗುತ್ತಾರೆ ಅವರು ತುಂಬಾನೇ ಅದೃಷ್ಟವಂತರು. ಇನ್ನು ಎರಡನೆಯದಾಗಿ S ಅಕ್ಷರದಿಂದ ಶುರುವಾಗುವ ಹೆಸರಿನ ಹುಡುಗಿಯರು ನೋಡಲು ಕೂಡ ತುಂಬಾನೇ ಸುಂದರವಾಗಿರುತ್ತಾರೆ ಅವರ ಮನಸ್ಸು ಕೂಡ ತುಂಬಾನೇ ಸುಂದರವಾಗಿರುತ್ತದೆ ಅಂದರೆ ಮನಸ್ಸು ಸ್ವಚ್ಛ ಮನಸ್ಸು ಆಗಿರುತ್ತದೆ ಯಾವುದು ನಿಷ್ಕಲ್ಮಶವಾದ ಭಾವನೆ ಇರುವುದಿಲ್ಲ

ಏನಿದ್ದರೂ ನೇರವಾಗಿ ಮಾತನಾಡುತ್ತಾರೆ ಮಾತು ಒರಟಾಗಿದ್ದರೂ ಕೂಡ ಅವರ ಮನಸ್ಸು ತುಂಬಾನೇ ಒಳ್ಳೆಯದು ಹಾಗೂ ಇವರನ್ನು ವಿವಾಹ ಆಗುವರು ತುಂಬಾನೇ ಅದೃಷ್ಟವಂತರು S ಅಕ್ಷರದಿಂದ ಶುರುವಾಗುವ ಹೆಸರಿನ ಹುಡುಗಿಯರನ್ನು ವಿವಾಹವಾದರೆ ಸಂಗಾತಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಇವರು ಯಾವುದೇ ಕಾರಣಕ್ಕೂ ಬಾಳ ಸಂಗಾತಿಗೆ ಮೋಸ ಮಾಡುವುದಿಲ್ಲ ಯಾವುದೇ ಒಂದು ವಿಷಯವಿದ್ದರೂ ಅದನ್ನು ತಮ್ಮ ಗಂಡನೊಂದಿಗೆ ಹಂಚಿಕೊಳ್ಳುತ್ತಾರೆ ಯಾವುದೇ ವಿಷಯವನ್ನೂ ಕೂಡ ಮುಚ್ಚಿಡುವುದಿಲ್ಲ ಇವರ ಗಂಡನ ಯಶಸ್ಸಿಗೆ ಇವರು ಬೆನ್ನೆಲುಬುಆಗಿ ನಿಲ್ಲುತ್ತಾರೆ ಅವರು ಪ್ರತಿಯೊಂದು ಕೆಲಸಕ್ಕೆ ಪ್ರೋತ್ಸಾಹ ನೀಡುತ್ತಾರೆ ಹಾಗಾಗಿ ಇವರ ದಾಂಪತ್ಯ ಜೀವನ ತುಂಬಾನೇ ಸುಖಮಯವಾಗಿರುತ್ತದೆ ಹಾಗೂ ಯಾವುದೇ ವಿಷಯವನ್ನು ಸೂಕ್ಷ್ಮವಾಗಿ ಪರಿಗಣಿಸುತ್ತಾರೆ. ಇನ್ನು P ಅಕ್ಷರದಿಂದ ಶುರುವಾಗುವ ಹೆಸರಿನ ಹುಡುಗಿಯರು ಇವರಿಗೆ ಸ್ವಲ್ಪ ಕೋಪ ಹೆಚ್ಚಾಗಿರುತ್ತದೆ ಇದೊಂದು ಇವರಲ್ಲಿ ಕೆಟ್ಟದಾಗಿರುವ ಗುಣ ಇದನ್ನು ಬಿಟ್ಟು ಇವರು ಪ್ರತಿಯೊಂದು ವಿಷಯದಲ್ಲೂ ತುಂಬಾನೇ ಸರಿಯಾಗಿ ಇರುತ್ತಾರೆ ಹಾಗೂ ಒಳ್ಳೆ ಮನಸ್ಸಿನವರು ಆಗುತ್ತಾರೆ ತುಂಬಾನೆ ಬುದ್ದಿವಂತರು ಆಗಿರುತ್ತಾರೆ ಇಂತಹ ಕಷ್ಟದ ಸಂದರ್ಭದಲ್ಲೂ ಕೂಡ ಇವರು ತಮ್ಮವರನ್ನು ಬಿಟ್ಟು ಕೊಡುವುದಿಲ್ಲ ಯಾವಾಗಲೂ ಸಂಗಾತಿ ಪ್ರತಿಯೊಂದು ಕೆಲಸಕ್ಕೂ ಇವರು ಕೈಜೋಡಿಸುತ್ತಾರೆ ಮುಂದೆ ಬರುವ ಹಾಗೆ ಮಾಡುತ್ತಾರೆ ಹಾಗಾಗಿ ಕೋಪ ಎನ್ನುವುದು

ಒಂದನ್ನು ಬಿಟ್ಟರೆ ಇವರು ಸಂಗಾತಿಯಾಗಿ ಪಡೆಯುವುದು ಅತ್ಯಂತ ಉತ್ತಮ ಇವರ ಜೊತೆ ಜೀವನ ನಡೆಸುವುವರು ತುಂಬಾನೇ ಅದೃಷ್ಟವಂತರು ಇನ್ನು ಪ್ರೀತಿಯ ವಿಷಯದಲ್ಲಿ ತಮಗಿಂತಲೂ ತಮ್ಮ ಸಂಗಾತಿಯನ್ನು ತುಂಬಾನೇ ಪ್ರೀತಿಸುತ್ತಾರೆ ಹಾಗಾಗಿ ತುಂಬಾನೇ ಬುದ್ಧಿವಂತನಾಗಿರುವ ಹಾಗೂ ಪ್ರತಿಯೊಂದು ಕೆಲಸದ ಪ್ರೋತ್ಸಾಹ ನೀಡುವ ಇಂಥ ಹುಡುಗಿಯರು ತುಂಬಾನೇ ಅದೃಷ್ಟವಂತರು. ಗೆಳೆಯರೆ ಈ R S P ಹೆಸರಿನ ಅಕ್ಷರದಿಂದ ಶುರುವಾಗುವ ಹೆಸರಿನ ಹುಡುಗಿಯರು ತುಂಬಾನೇ ಅದೃಷ್ಟವಂತರು ಹಾಗೂ ಒಳ್ಳೆಯ ಮನಸ್ಸಿನವರು ಆಗಿರುತ್ತಾರೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here