ಈ ಮೂರು ಗುಣಗಳು ಉಳ್ಳ ಸ್ತ್ರೀಯರ ಪತಿಯರು ಖಂಡಿತವಾಗಿ ಸಿರಿವಂತ ಆಗುತ್ತಾರೆ ಎನ್ನುತ್ತಾರೆ ಚಾಣಕ್ಯ

52

ಸ್ನೇಹಿತರೆ ಎಲ್ಲರಿಗೂ ತಾನು ತನ್ನ ಪತ್ನಿ ಪತಿಯೊಂದಿಗೆ ಬಹಳ ಅನ್ಯುನ್ಯದಿಂದ ಸಾಮರಸ್ಯದಿಂದ ಬಾಳಬೇಕು ತಮ್ಮ ಸಂಗಾತಿಯನ್ನು ಪ್ರತಿ ವಿಷಯದಲ್ಲಿ ಕೂಡ ಮೆಚ್ಚಿಸಬೇಕು ಎಂದು ಆಸೆ ಪಡುತ್ತಾರೆ ಹಾಗೆಯೇ ತನ್ನ ಪತ್ನಿಯ ಕೆಲವು ಗುಣಗಳು ಕೂಡ ಪತಿಯ ಏಳಿಗೆಗೆ ಬಹಳಷ್ಟು ಸಹಾಯ ಮಾಡುತ್ತದೆ. ಪತ್ನಿಯ ಶ್ರಮವೇ ಎಷ್ಟೋ ಬಾರಿ ಪತಿಯ ಅಭಿವೃದ್ಧಿಗೆ ಕಾರಣ ಆಗಿರುತ್ತದೆ. ಮಹಿಳೆ ಆದವಳು ಗೃಹಿಣಿ ಆದವಳು ತನ್ನ ಪತಿಯ ಸರ್ವ ಅಭಿವೃದ್ಧಿಗೆ ಸಾಕಷ್ಟು ಶ್ರಮ ಪಡುತ್ತಾರೆ ಆದರೆ ಚಾಣಕ್ಯನ ಪ್ರಕಾರ ಈ ರೀತಿಯ ಗುಣ ಉಳ್ಳ ಪತ್ನಿಯನ್ನು ಕೈ ಹಿಡಿದರೆ ಅವರಿಗೆ ಸಾಕಷ್ಟು ರೀತಿಯಲ್ಲಿ ಆರ್ಥಿಕ ಅಭಿವೃದ್ಧಿ ಕಾಣುತ್ತಾರೆ. ಹೆಣ್ಣು ಸಂಸಾದ ಕಣ್ಣು ಹೆಣ್ಣನ್ನು ಮನೆಯ ಲಕ್ಷ್ಮಿ ಎಂದು ಕೂಡ ಕರೆಯಲಾಗುತ್ತದೆ. ಹಾಗೆಯೇ ಮನೆಯಲ್ಲಿ ಸತಿ ಪತಿ ಚೆನ್ನಾಗಿ ಇರಬೇಕು ಎಂದರೆ ಅಂತಹ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಬಹಳಷ್ಟು ಉತ್ತಮವಾಗಿ ಇರಬೇಕು. ಅಲ್ಲದೆ ಮನೆಯಲ್ಲಿ ಸಂತೋಷ ನೆಲೆಸಬೇಕು ಎಂದರೆ ಅದು ಕೂಡ ಹೆಣ್ಣಿನ ಕೈಯಲ್ಲಿ ಇರುತ್ತದೆ. ಹಾಗೆಯೇ ಪತ್ನಿಯು ತನ್ನ ಪತಿಯ ಏಳಿಗೆಗೆ ಯಾವ ರೀತಿ ಪ್ರೇರೇಪಣೆ ಆಗುತ್ತಾರೆ ಎನ್ನುವುದು ಕೂಡ ಅತಿ ಮುಖ್ಯ.

ಹೌದು ಸ್ನೇಹಿತರೆ ಮನೆಯಲ್ಲಿ ಪತ್ನಿಯು ಸದಾಕಾಲ ನಗು ನಗುತ್ತಾ ಮನೆಯಲ್ಲಿ ಇರುವವರೆನ್ನೆಲ್ಲ ಸಂತೋಷವಾಗಿ ಇಡುವುದರಿಂದ ಕೂಡ ಪತಿಯನ್ನು ಪ್ರೇರೇಪಣೆ ಮಾಡುತ್ತಾರೆ ಯಾವ ಪತ್ನಿ ಸದಾಕಾಲ ಸತ್ಯವನ್ನು ಹೇಳುತ್ತಾರೆ ಅಂತಹ ಪತ್ನಿ ಪತಿಯ ಹೃದಯವನ್ನು ಗೆಲ್ಲುತ್ತಾರೆ ಯಾವ ಪತ್ನಿ ಪತಿಯ ಪ್ರೀತಿಯನ್ನು ಗೆಲ್ಲುತ್ತಾರೆ ಆಕೆ ಸಂಸಾರದ ಕಣ್ಣಾಗಿ ಇರುತ್ತಾಳೆ ಸಂಸಾರದ ಕಷ್ಟ ಸುಖಗಳನ್ನು ಗಂಡನ ಜೊತೆಯಾಗಿ ನಿಂತು ನಿಭಾಯಿಸುತ್ತಾರೆ ಅಂತಹ ಸ್ತ್ರೀ ಸಂಸಾರದ ಉನ್ನತಿಗೆ ಕಾರಣ ಆಗುತ್ತಾರೆ. ಇನ್ನೂ ಸ್ತ್ರೀಯು ಅತಿ ಮುಖ್ಯವಾಗಿ ರೂಢಿಸಿ ಕೊಳ್ಳಬೇಕಾದ ವಿಷಯ ಎಂದರೆ ಅದು ಸತ್ಯ ಹೌದು ಯಾವ ಸ್ತ್ರೀ ಸದಾಕಾಲ ಸತ್ಯವನ್ನು ಹೇಳುತ್ತಾರೆ ಪವಿತ್ರಳು ಚತುರರು ಆಗಿದ್ದಾರೆ ಪವಿತ್ರತೆಯಿಂದ ಪತಿಯ ಪ್ರೇಮವನ್ನು ಎತ್ತಿರುತ್ತಾರೆ ಅಂತಹವರು ಮನೆಯ ಅಭಿವೃದ್ಧಿಗೆ ಕಾರಣ ಆಗುತ್ತಾರೆ. ಇನ್ನೂ ಚಾಣಕ್ಯನ ಪ್ರಕಾರ ವಂಶೋದ್ಧಾರಕ ನೀಡುವ ಸ್ತ್ರೀ ಪುತ್ರನನ್ನು ನೀಡುವ ಸ್ತ್ರೀಯು ಕಷ್ಟದಲ್ಲಿ ಸುಖದಲ್ಲಿ ಎಲ್ಲದರಲ್ಲಿಯೂ ಜೊತೆಯಾಗಿ ನಿಂತು ಸಂಸಾರದ ಗಾಡಿಯನ್ನು ಎಳೆಯಲು ಗಂಡನ ನೆನಪಾಗಿ ನಿಂತಿದ್ದಾಳೆ

ಸದಾ ಹಸನ್ಮುಖಿ ಆಗಿ ಪತಿಯ ಒಳಿತನ್ನೇ ಬಯಸುತ್ತಾರೆ ಅಂತಹ ಮಹಿಳೆಯರು ಮನೆಯಲ್ಲಿ ಇದ್ದರೆ ಅಂತಹ ಮನೆಯಲ್ಲಿ ಸದಾಕಾಲ ಗೆಲುವು ಎನ್ನುವುದು ನಿಶ್ಚಿತ ಇಂತಹ ಪತಿಯ ಸದಾಕಾಲ ನೆಮ್ಮದಿಯ ಜೀವನವನ್ನು ನಡೆಸುತ್ತಾರೆ. ಈ ರೀತಿಯ ಗುಣಗಳು ಇರುವ ಮಹಿಳೆಯನ್ನು ಮದುವೆ ಆಗುವ ಯುವಕರು ಬಹಳ ಸಿರಿವಂತ ಆಗುವರು ಎಂದು ಚಾಣಕ್ಯ ತಿಳಿಸುತ್ತಾರೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ರಾಘವೇಂದ್ರ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here