ಈ ಮೂರು ನಕ್ಷತ್ರದಲ್ಲಿ ಜನಿಸಿದರೆ ವಿಷಪುತ್ರ ಯೋಗದಿಂದ ಕಂಟಕಗಳು ಸಂಭವಿಸುತ್ತವೆ

77

ನಮಸ್ತೆ ಗೆಳೆಯರೇ ಹುಟ್ಟು ಎನ್ನುವುದು ದೇವರ ನಿರ್ಧಾರ ವಾಗಿರುತ್ತದೆ ಕೆಲವೊಂದು ನಕ್ಷತ್ರದಲ್ಲಿ ಜನಿಸುವುದರಿಂದ ಅನೇಕ ಕಂಟಕಗಳನ್ನು ಎದುರಿಸಬೇಕಾಗುತ್ತದೆ ಹಾಗಾಗಿ ವಿಷಪುತ್ರ ಯೋಗ ಹೇಗೆ ಸಂಭವಿಸುತ್ತದೆ ಯಾವ ನಕ್ಷತ್ರದಲ್ಲಿ ಮಗು ಜನನವಾದರೆ ಯಾವ ರೂಪದಲ್ಲಿ ನಿಮಗೆ ವಿಷಪುತ್ರ ಯೋಗ ಬರುತ್ತದೆ ಈ ವಿಷಪುತ್ರ ಯೋಗದಿಂದ ಯಾವ ಅನಿಷ್ಟಗಳು ಹಾಗೂ ಕಷ್ಟಗಳು ಬರುತ್ತದೆ ಹಾಗೂ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಈ ಲೇಖನದಲ್ಲಿ ತಿಳಿಯೋಣ ಗೆಳೆಯರೇ ಆಶ್ಲೇಷ ನಕ್ಷತ್ರ ಜೇಷ್ಠ ನಕ್ಷತ್ರ ಮತ್ತು ವಿಶಾಖ ನಕ್ಷತ್ರ ನಿಮ್ಮೂರು ನಕ್ಷತ್ರದಲ್ಲಿ ಜನಿಸಿದರೆ ವಿಷಯ ಪುತ್ರ ಯೋಗ ಎನ್ನುವುದು ಬರುತ್ತದೆ ಇವುಗಳನ್ನು ಕೆಟ್ಟ ನಕ್ಷತ್ರ ಎಂದು ಕೂಡ ಕರೆಯುತ್ತಾರೆ ವಿಷಪುತ್ರ ಯೋಗದಿಂದ ಯಾರಿಗೆ ಯಾವ ತರದ ಕೆಡಕು ಉಂಟಾಗುತ್ತದೆ ಎಂದು ತಿಳಿಯೋಣ ಮೊದಲನೆಯದಾಗಿ ಆಶ್ಲೇಷ ನಕ್ಷತ್ರ ಜೇಷ್ಠ ನಕ್ಷತ್ರ ಹಾಗೂ ವಿಶಾಖಾ ನಕ್ಷತ್ರದಲ್ಲಿ ಮಗು ಜನಿಸಿದರೆ ಮಗುವಿನ ಸೋದರಮಾವನಿಗೆ ಕೆಡಕು ಉಂಟಾಗುತ್ತದೆ ಜೊತೆಗೆ ಸೋದರ ಅತ್ತೆಗೂ ಕೂಡ ಕೆಡುಕು ಆಗುವ ಸಾಧ್ಯತೆ ಹೆಚ್ಚಿರುತ್ತದೆ ಹಾಗೆ ಈ ನಕ್ಷತ್ರದಲ್ಲಿ ಹುಟ್ಟಿದ ಮಗುವಿಗೂ ಕೂಡ ಕಂಟಕ ಎದುರಾಗುತ್ತದೆ ಹಾಗೂ ಅನೇಕ ತೊಂದರೆಗಳನ್ನು ಮಗು ಭವಿಷ್ಯದಲ್ಲಿ ಎದುರಿಸಬೇಕಾಗುತ್ತದೆ ಗೆಳೆಯರೇ ಅನೇಕ ಮನೆಗಳಲ್ಲಿ ಮೊದಲು

ಒಂದು ಮಗುವಾಗಿ ಬೃತ್ಯು ಸಂಭವಿಸುತ್ತದೆ ಅಥವಾ ಪ್ರಥಮವಾಗಿ ಗರ್ಭವತಿ ಯಾಗಿರುತ್ತಾರೆ ಅಂತಹ ಸಂದರ್ಭದಲ್ಲಿ ಅವರ ಗರ್ಭ ನಿಲ್ಲುವುದಿಲ್ಲ ಅನೇಕ ರೀತಿಯಲ್ಲಿ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ ಮತ್ತು ಅದಾದನಂತರ ಇವರಿಗೆ ಸಂತಾನಭಾಗ್ಯ ಎನ್ನುವುದು ಸಿಗುವುದಿಲ್ಲ ಅನೇಕ ಪೂಜೆ ರಥಗಳನ್ನು ಮಾಡುತ್ತಾರೆ ಅನೇಕ ಆಸ್ಪತ್ರೆಗೆ ತೋರಿಸುತ್ತಾರೆ ಆದರೂ ಕೂಡ ಇವರ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಇಂಥ ಸಮಸ್ಯೆಗಳಿಗೆ ಯಾವ ವಿಧವಾಗಿ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಪರಿಹಾರವನ್ನು ತಿಳಿಯೋಣ. ಈ ರೀತಿಯಾಗಿ ಮಕ್ಕಳು ಇಲ್ಲದೆ ಪರಿಹಾರವನ್ನು ಹುಡುಕುತ್ತಿದ್ದವರು ನಮ್ಮಲ್ಲಿ ಇರುವ ಪುಣ್ಯಕ್ಷೇತ್ರಗಳಲ್ಲಿ ಯಾವುದಾದರೂ ಒಂದು ಪುಣ್ಯ ಕ್ಷೇತ್ರಕ್ಕೆ ಹೋಗಿ ಉಡುಪಿ ಅಥವಾ ಯಾವುದಾದರೂ ವಿಷ್ಣುವಿನ ದೇವಸ್ಥಾನಕ್ಕೆ ಹೋಗಿ ಅಲ್ಲಿ ಸಣ್ಣ ರೀತಿಯಲ್ಲಿ ಪಂಚಲೋಹದಲ್ಲಿ ಇರುವ ಕೃಷ್ಣನ ವಿಗ್ರಹವನ್ನು ತೆಗೆದುಕೊಂಡು ಬಂದು ಮನೆಯಲ್ಲಿ ಶುದ್ಧ ಜಲದಲ್ಲಿ ಆ ವಿಗ್ರಹವನ್ನು ಶುದ್ದಿಕರಣ ಮಾಡಿ ಅದಕ್ಕೆ ಅರಿಶಿನ ಗಂಧ ಕುಂಕುಮ ಶ್ರೀಗಂಧ ಹೂವುಗಳಿಂದ ವಿಶೇಷ ಅಲಂಕಾರವನ್ನು ಮಾಡಿ ಪೂಜೆಯನ್ನು ಸಲ್ಲಿಸಬೇಕು ಹೇಗೆ ಪೂಜೆ ಮಾಡಬೇಕು ಎಂದರೆ ಎರಡು ತುಪ್ಪದ ದೀಪವನ್ನು ಹಚ್ಚಿ ಅದನ್ನು ಸಿದ್ಧ ಜಲದಿಂದ ಶುದ್ಧಿಗೊಳಿಸಿ ಹಾಲಿನಿಂದ ಅಭಿಷೇಕ ಮಾಡಿ ಗಂಧದ

ತಿಲಕ ತುಳಸಿ ದಳವನ್ನು ಇಟ್ಟು ಪೂಜೆಯನ್ನು ಸಲ್ಲಿಸಬೇಕು ಈ ರೀತಿಯಾಗಿ ಮಾಡುವುದರಿಂದ ನಿಮಗೆ ಇರುವ ವಿಷಪುತ್ರ ಯೋಗ ದೋಷಮುಕ್ತಿ ಆಗುತ್ತದೆ ಹಾಗೂ ಸಂತಾನ ಪ್ರಾಪ್ತಿಯಾಗುತ್ತದೆ ಇದರಿಂದ ಒಳ್ಳೆಯ ಫಲಗಳನ್ನು ಪಡೆಯುತ್ತಿರ ಹಾಗೂ ಮಗುವಿನ ಜನನದಿಂದ ಮಗನ ಸೋದರ ಮಾವನಿಗೆ ಆಗುವ ಕಂಟಕಗಳು ಕಡಿಮೆಯಾಗುತ್ತದೆ ಹಾಗೂ ಮಗುವಿನ ಭವಿಷ್ಯದಲ್ಲಿ ಬರುವ ತೊಂದರೆಗಳು ನಿವಾರಣೆಯಾಗುತ್ತವೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here