ಈ ಮೂರು ರಾಶಿಯಲ್ಲಿ ಜನಿಸಿದಂತ ವ್ಯಕ್ತಿಗಳು ಎಲ್ಲರಿಗೂ ಕೂಡ ಬಹಳ ಇಷ್ಟವಾದಂತಹ ವ್ಯಕ್ತಿಗಳಾಗಿರುತ್ತಾರೆ ಮತ್ತು ಬೆಸ್ಟ್ ಫ್ರೆಂಡ್ ಗಳಾಗಿರುತ್ತಾರೆ ಅಂತೆ.

38

ನಮಸ್ಕಾರ ಸ್ನೇಹಿತರೆ ನಮ್ಮ ಜ್ಯೋತಿಷ್ಯಶಾಸ್ತ್ರದಲ್ಲಿ ರಾಶಿಗೆ ಅನುಗುಣವಾಗಿ ವ್ಯಕ್ತಿಯು ಯಾವ ರೀತಿಯಾದ ಗುಣ ಸ್ವಭಾವವನ್ನು ಹೊಂದಿರುತ್ತಾರೆ ಯಾವ ರೀತಿಯಾದ ವಿಶೇಷತೆ ವ್ಯಕ್ತಿಗಳಲ್ಲಿ ಇರುತ್ತದೆ ಅವರು ಯಾವ ವಿಷಯದಲ್ಲಿ ಜನರನ್ನು ಆಕರ್ಷಿಸುತ್ತಾರೆ ಅವರ ಒಳ್ಳೆಯ ಗುಣಗಳನ್ನು ಕೆಟ್ಟ ಗುಣಗಳು ಏನು ಅವರ ಹವ್ಯಾಸಗಳು ಏನು ಈ ರೀತಿ ಹಲವಾರು ವಿಷಯಗಳನ್ನು ಕುರಿತು ಹೇಳಲಾಗಿದೆ, ಅದೇ ರೀತಿಯಾಗಿ ಒಬ್ಬ ವ್ಯಕ್ತಿಯು ಎಲ್ಲ ವ್ಯಕ್ತಿಗಳಿಗೂ ಕೂಡ ಇಷ್ಟವಾಗುವುದಿಲ್ಲ ಎಲ್ಲರನ್ನು ಕೂಡ ನಾವು ಬೆಸ್ಟ್ ಫ್ರೆಂಡ್ ಗಳಾಗಿ ನೆಚ್ಚಿನ ಸ್ನೇಹಿತರಾಗಿ ಆತ್ಮೀಯರಾಗಿ ಮಾಡಿಕೊಳ್ಳುವುದಿಲ್ಲ, ಕೆಲವು ವಿಶೇಷವಾದಂತಹ ಗುಣ ವ್ಯಕ್ತಿತ್ವವನ್ನು ಹೊಂದಿರುವಂತಹ ವ್ಯಕ್ತಿಗಳನ್ನು ನಾವು ಆತ್ಮೀಯರಾಗಿ ಮಾಡಿಕೊಳ್ಳಲು ಬಯಸುತ್ತೇವೆ. ಅಂತಹ ವಿಶೇಷವಾದ ಗುಣ ವಿಶೇಷವಾದ ವ್ಯಕ್ತಿತ್ವ ವಿಶೇಷವಾದ ಸ್ವಭಾವ ಆತ್ಮೀಯತೆ ಉತ್ತಮವಾದಂತಹ ಮಾತಿನ ಸಂದರ್ಶನ ಇವೆಲ್ಲವೂ ಕೂಡ ಈ ರಾಶಿಯ ವ್ಯಕ್ತಿಗಳಲ್ಲಿ ಇರುವುದರಿಂದ ಇವರು ಪ್ರತಿಯೊಬ್ಬರಿಗೂ ಕೂಡ ಬಹಳ ಇಷ್ಟವಾಗುತ್ತಾರೆ,

ಪ್ರತಿಯೊಬ್ಬರು ಇವರ ಸ್ನೇಹವನ್ನು ಬಯಸುತ್ತಾರೆ ಒಮ್ಮೆ ಭೇಟಿಯಾದರೆ ಇವರನ್ನು ನೆಚ್ಚಿನ ಸ್ನೇಹಿತರಾಗಿ ಆತ್ಮೀಯರಾಗಿ ಮಾಡಿಕೊಳ್ಳಲು ಜನರು ಇಷ್ಟಪಡುತ್ತಾರೆ ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆ, ಅಂತ ವಿಶೇಷವಾದ ಗುಣಗಳು ಈ ರಾಶಿಯ ವ್ಯಕ್ತಿಗಳಲ್ಲಿ ಇರುತ್ತದೆ, ಹಾಗಾದರೆ ಜೋತಿಷ್ಯ ಶಾಸ್ತ್ರದ ಪ್ರಕಾರ ಯಾವ ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ಪ್ರತಿಯೊಬ್ಬರಿಗೂ ಕೂಡ ಇಷ್ಟವಾಗುತ್ತಾರೆ ಪ್ರತಿಯೊಬ್ಬರಿಗೂ ಆತ್ಮೀಯರಾಗಿರುತ್ತಾರೆ ಇವರ ಗುಣ ಹೇಗಿರುತ್ತದೆ ಎಂದು ನೋಡೋಣ. ಸಿಂಹ ರಾಶಿ, ಸಿಂಹ ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ನಾಯಕತ್ವದ ಗುಣವನ್ನು ಹೊಂದಿದ್ದರೂ ಕೂಡ ಬೇರೆಯವರನ್ನು ತನ್ನ ಆಕರ್ಷಿಸುವಂತಹ ವಿಶೇಷವಾದ ಗುಣ ಇವರಿಗೆ ಇದೇ, ಇವರ ಮಾತಿನ ಶೈಲಿ ಪ್ರತಿಯೊಬ್ಬರನ್ನು ಆಕರ್ಷಿಸುವಂತೆ ಇರುವುದರಿಂದ ಹೊಸ ವ್ಯಕ್ತಿಗಳನ್ನು ಕೂಡ ತಮ್ಮ ಮಾತಿನ ಮೂಲಕವೇ ಆಕರ್ಷಿಸಿ ಬಿಡುತ್ತಾರೆ, ಹಾಗಾಗಿ ಇವರ ಒಂದು ಮಾತಿನ ಶೈಲಿ ಗುಣ ನಡವಳಿಕೆ ಇವರ ಒಂದು ವ್ಯಕ್ತಿತ್ವ ಪ್ರತಿಯೊಬ್ಬರಿಗೂ ಇಷ್ಟವಾಗಿ ಬಹಳ ಬೇಗನೆ ಇವರೊಂದಿಗೆ ಆತ್ಮೀಯರಾಗುತ್ತಾರೆ.

ತುಲಾ ರಾಶಿ, ತುಲಾ ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ಪ್ರತಿಯೊಬ್ಬರ ಮನಸ್ಸಿಗೂ ಕೂಡ ನೋವಾಗದಂತೆ ನಡೆದುಕೊಳ್ಳುತ್ತಾರೆ, ಯಾರು ಏನೇ ಒಂದು ಮಾತನಾಡಿಸಿದರು ಬಹಳ ಶಾಂತಿಯಾಗಿ ಮಾತನಾಡುವ ಇವರು ಎಲ್ಲರಿಗೂ ಕೂಡ ಬಹಳ ಬೇಗನೆ ಇಷ್ಟವಾಗುತ್ತಾರೆ, ಹಾಗಾಗಿ ಇಂತಹವರು ಕೆಲವರಿಗೆ ನೆಚ್ಚಿನ ಸ್ನೇಹಿತರಾಗಿರುತ್ತಾರೆ. ಧನಸು ರಾಶಿ, ಧನಸು ರಾಶಿಯ ವ್ಯಕ್ತಿಗಳು ಸ್ವಭಾವತಹ ಹಾಸ್ಯಮಯವಾಗಿ ಇರುವುದರಿಂದ ಹೊಸ ವ್ಯಕ್ತಿಗಳೇ ಪರಿಚಯವಾಗಲಿ ಅವರನ್ನು ತಮ್ಮ ಹಾಸ್ಯದ ಮಾತಿನ ಮೂಲಕವೇ ಆಕರ್ಷಿಸಿ ಅವರಿಗೆ ಸಂತೋಷವನ್ನು ನೀಡುವಂತಹ ಧನಸು ರಾಶಿಯ ವ್ಯಕ್ತಿಗಳು ಎಲ್ಲರ ನೆಚ್ಚಿನ ಸ್ನೇಹಿತರಾಗುತ್ತಾರೆ, ಈ ರಾಶಿಯವರ ವ್ಯಕ್ತಿಗಳ ಸ್ನೇಹವನ್ನು ಮಾಡಿದರೆ ಸಮಯ ಕಳೆಯುವುದೇ ಗೊತ್ತಾಗುವುದಿಲ್ಲ ಎಂದು ಅನಿಸಿಬಿಡುತ್ತದೆ.

ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ

LEAVE A REPLY

Please enter your comment!
Please enter your name here