ಈ ಮೂರು ರಾಶಿಯ ಗಂಡಸರು ತಮ್ಮ ಹೆಂಡತಿಯರನ್ನು ಕಣ್ಣಲ್ಲಿ ಕಣ್ಣಿಟ್ಟು ಸುಖವಾಗಿ ನೋಡಿಕೊಳ್ಳುತ್ತಾರೆ ಈ ರೀತಿ ಇರಬೇಕು ಎಂದು ಪ್ರತಿಯೊಂದು ಹುಡುಗಿಯ ಕನಸು ಆಗಿರುತ್ತದೆ ಒಂದು ದಿನ ತಮ್ಮ ಕನಸಿನ ರಾಜ ಕುಮಾರ ಸಿಗಬೇಕು ಎಂದು ಬಯಸುತ್ತಾರೆ ಅವರನ್ನು ಪ್ರೀತಿಸಿ ಕರೆದುಕೊಂಡು ಹೋಗುತ್ತಾರೆ ಎಂದು ಅಂದುಕೊಂಡು ಇರುತ್ತಾರೆ ಆದರೆ ಅನೇಕ ಬಾರಿ ನಾವು ನಮ್ಮ ರಾಜ ಕುಮಾರ ಅಂದುಕೊಂಡು ಇರುವವರೇ ಕೋಪಿಷ್ಟ ಆಗಿರುತ್ತಾರೆ ಇದೆ ಕಾರಣದಿಂದ ವೈವಾಹಿಕ ಜೀವನದಲ್ಲಿ ಜಗಳ ಹೊಡೆದಾಟ ಕೋಪ ಅವಮಾನಗಳು ಉಂಟಾಗಿ ಜಗಳ ಅತಿರೇಖ ಆಗುತ್ತದೆ ಚೆನ್ನಾಗಿ ಇರುವ ದಂಪತಿಗಳನ್ನು ಕೂಡ ವಿವಾಹ ವಿಚ್ಛೇದನದ ವರೆಗೂ ಕೊಂಡೊಯ್ಯಲು ನೀವು ಕೂಡ ಬಯಸುತ್ತೀರಿಯೇ ಇಲ್ಲ ನೀವು ಕೂಡ ಈ ತಪ್ಪುಗಳು ಉಂಟಾಗಬಾರದು ಎಂದರೆ ಕೆಲವು ರಾಶಿಗಳ ಬಗ್ಗೆ ತಿಳಿದು ಕೊಳ್ಳಲೇಬೇಕು. ಹಾಗಾದರೆ ಈ ರಾಶಿಗಳು ಯಾವುವು ಎಂದು ಹೇಳುತ್ತೇವೆ ನೋಡಿ ಮೊದಲನೆಯದು ಮೇಷ ರಾಶಿ ಈ ರಾಶಿಯ ಹುಡುಗರು ಅವರ ಪತ್ನಿಯರನ್ನು ತುಂಬಾ ಆರೈಕೆ ಮಾಡುತ್ತಾರೆ ಅವರ ಹೆಂಡತಿಯ ಪ್ರತಿಯೊಂದು ಸಣ್ಣ ಪುಟ್ಟ ಅವಶ್ಯಕತೆಗಳನ್ನು ಪೂರೈಸುತ್ತಾರೆ
ತಮ್ಮ ಪತ್ನಿಯರು ಬೇಕು ಬೇಡಗಳ ಬಗ್ಗೆ ಮನದಲ್ಲಿ ಇರುವ ಪ್ರಯತ್ನವನ್ನು ಮಾಡುತ್ತಾರೆ ಅವರ ಹೆಂಡತಿಗೆ ಏನಾದರೂ ಸ್ವಲ್ಪ ಕೂಡ ಆಘಾತ ಆದರೂ ಇವರ ಮನಸ್ಸು ತುಂಬಾ ವಿಚಲಿತ ಆಗುತ್ತದೆ. ಇನ್ನೂ ಎರಡನೆಯದು ಮಕರ ರಾಶಿ. ಈ ರಾಶಿಯ ಗಂಡಸರು ಅವರ ಹೆಂಡತಿಯ ಬಗ್ಗೆ ಹೆಮ್ಮೆ ಪಡುತ್ತಾರೆ ಅವರು ತಮ್ಮ ಪತ್ನಿಯ ಜೀವನದಲ್ಲಿ ಪುಣ್ಯ ಸ್ಥಾನದಲ್ಲಿ ಇರಬೇಕು ಎಂದು ಬಯಸುತ್ತಾರೆ ಪತ್ನಿಗೆ ವೃತ್ತಿಯಲ್ಲಿ ಉನ್ನತಿ ಆಗುತ್ತಾ ಇದ್ದರೆ ಇವರು ಅಸೂಯೆ ಪಡುವುದಿಲ್ಲ ಬದಲಾಗಿ ಖುಷಿ ಪಡುತ್ತಾರೆ ಅವರ ಪತ್ನಿಯ ರಕ್ಷಣೆಗಾಗಿ ಅವರ ಜೀವನವನ್ನು ಮುಡುಪಾಗಿ ಇಡುತ್ತಾರೆ ಇವರು ಅವರ ಪತ್ನಿಯೊಂದಿಗೆ ತುಂಬಾ ನಂಬಿಕಸ್ಥ ಆಗಿರುತ್ತಾರೆ ಬೇರೆ ಹೆಂಗಸಿನ ಕಡೆಗೆ ಎಂದು ಕೂಡ ಕೆಟ್ಟ ದೃಷ್ಟಿಯಿಂದ ನೋಡುವುದಿಲ್ಲ. ಇನ್ನೂ ಮೂರನೆಯದಾಗಿ ಧನಸ್ಸು ರಾಶಿ. ಈ ರಾಶಿಯ ಹುಡುಗರು ಮಹಿಳೆಯರನ್ನು ಹೆಚ್ಚು ಗೌರವಿಸುತ್ತಾರೆ ಅವರು ಹೆಂಗಸರಲ್ಲಿ ಯಾವುದೇ ಭೇದ ಭಾವಗಳನ್ನು ಮಾಡುವುದಿಲ್ಲ ಇವರು ಹೆಂಗಸರಿಗೆ ಏನು ಬೇಕು ಏನು ಬೇಡ ಎಂಬುದನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಇರುತ್ತಾರೆ ಇವರು
ತನ್ನ ಹೆಂಡತಿಯ ಮುಖದಲ್ಲಿ ನಗುವನ್ನು ನೋಡಲು ಸದಾ ಬಯಸುತ್ತಾರೆ ಇವರಿಗೆ ಅವರ ಪತ್ನಿಯ ಸಾಗರದಲ್ಲಿ ಸಿಗುವ ಮುತ್ತಿಗಿಂತ ಏನು ಕಡಿಮೆ ಇಲ್ಲ ಅಂದು ಕೊಳ್ಳುತ್ತಾರೆ ಅದರಿಂದ ಇವರು ತಮ್ಮ ಪತ್ನಿಯ ಆರೈಕೆಯನ್ನು ಚೆನ್ನಾಗಿ ಮಾಡುತ್ತಾರೆ. ಧನಸ್ಸು ರಾಶಿಯ ಜೊತೆಗೆ ಮದುವೆ ಆಗುವ ಹುಡುಗಿಯರು ತುಂಬಾ ಅದೃಷ್ಟವಂತೆ ಎಂದು ಹೇಳಬಹುದು ಹಾಗೆಯೇ ಈ ಮೂರು ರಾಶಿಯ ಗಂಡಸರು ತಮ್ಮ ಹೆಂಡತಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಇದರಲ್ಲಿ ಯಾವುದೇ ಅನುಮಾನ ಇಲ್ಲ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.