ಈ ಮೂರೂ ಪದಾರ್ಥಗಳು ಪ್ರತಿ ದಿನ ತಿಂದರೆ ನೂರು ವರ್ಷ ಆದರು ಸಹ ಯುವಕರಂತೆ ಕಾಣುತ್ತೀರಿ

69

ಕೇವಲ ಈ ಮೂರು ಪದಾರ್ಥಗಳನ್ನು ತಿಂದರೆ ನೀವು ನೂರು ವರ್ಷ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಇರುತ್ತೀರಿ. ನಮಸ್ತೆ ಗೆಳೆಯರೇ ಈ ದಿನದ ಮಾಹಿತಿಯಲ್ಲಿ ತಿಳಿಯೋಣ ಒಂದು ಉಪಯುಕ್ತ ಆರೋಗ್ಯಕರ ಮಾಹಿತಿಯನ್ನು. ಹಾಗಾದ್ರೆ ಇಂದಿನ ಲೇಖನದಲ್ಲಿ ಯಾವೆಲ್ಲ ಆಹಾರವನ್ನು ಸೇವಿಸಿದರೆ ನೀವು ಯಂಗ್ ಅಂಡ್ ಏನರ್ಜಿಟಿಕ್ ಆಗಿ ಇರಬಹುದು ಎಂದು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಹಿಂದಿನ ಕಾಲದಲ್ಲಿ ವಯಸ್ಸಾದ ಮೇಲೆ ಶಕ್ತಿ ಕುಂಠಿತವಾಗುತ್ತಿತ್ತು ನಿಜ. ಆದರೆ ಈಗಿನ ಕಾಲದಲ್ಲಿ ನೋಡಿದರೆ ಚಿಕ್ಕ ವಯಸ್ಸಿನಿಂದ ಹಿಡಿದು ದೊಡ್ಡವರವರೆಗೆ ಯಾವುದರಲ್ಲಿ ಆಸಕ್ತಿ ಇಲ್ಲ. ದೇಹದಲ್ಲಿ ಶಕ್ತಿ ಇಲ್ಲ. ಹಾಗೆಯೇ ಆಲಸ್ಯ ಮತ್ತು ಸೋಮಾರಿತನ ಹೆಚ್ಚಾಗಿ ಕಂಡು ಬರುತ್ತಿದೆ. ಇದಕ್ಕೆ ಮುಖ್ಯ ಕಾರಣ ನಮ್ಮ ದೇಹದಲ್ಲಿ ಪೌಷ್ಟಕಾಂಶಯುಕ್ತ ಆಹಾರದ ಕೊರತೆ. ಮತ್ತು ಈಗಿನ ಆಹಾರ ಪದ್ಧತಿ ಇದಕ್ಕೆ ಮುಖ್ಯ ಕಾರಣವಾಗಿದೆ. ಯಾರಿಗೆ ತಾನೇ ಆಸೆ ಇರುವುದಿಲ್ಲ. ಹೇಳಿ ಎಲ್ಲರ ಹಾಗೆ ನಾವು ಯಂಗ್ ಅಂಡ್ ಏನರ್ಜಿಟಿಕ್ ಆಗಿ ಇರಬೇಕು ಅಂತ. ಆದ ಕಾರಣವೇ ಇಂದಿನ ಲೇಖನದಲ್ಲಿ ಯಾವೆಲ್ಲ ಆಹಾರವನ್ನು ಸೇವಿಸಿದರೆ ನಿಮ್ಮಲ್ಲಿ ಪೌಷ್ಟಿಕಾಂಶ ಹೆಚ್ಚಾಗುತ್ತದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ. ನಾವು ಹೇಳುವ ಈ ಸಲಹೆಯನ್ನು ಚಾಚೂ ತಪ್ಪದೇ. ಪಾಲಿಸಿದರೆ ನಿಮ್ಮ ಆರೋಗ್ಯದ ಸಮಸ್ಯೆ ಏನೇ ಇರಬಹುದು. ಅದರಿಂದ ನೀವು ಸಂಪೂರ್ಣವಾಗಿ ಮುಕ್ತಿಯನ್ನು ಹೊಂದಿ ಆರೋಗ್ಯವಾಗಿ ಇರಬಹುದು. ಇಲ್ಲಿ ಮೊದಲನೆಯದಾಗಿ ಬೇಕಾಗಿರುವಂಥದದ್ದು

ಕಡಲೆ ಕಾಳು. ಕಡಲೆ ಕಾಳು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಇದ್ದೇ ಇರುತ್ತದೆ. ಈ ಕಡಲೆ ಕಾಯಿಯಲ್ಲಿ ಐರನ್ ಸೋಡಿಯಂ ಕಾಫರ್ ಜಿಂಕ್ ಮ್ಯಾಗ್ನಿಷಿಯಂ ಮತ್ತು ಅತಿ ಹೆಚ್ಚಾದ ಪ್ರೊಟೀನ್ ಗಳು ಈ ಕಡಲೆ ಕಾಳಿನಲ್ಲಿ ಇರುತ್ತದೆ. ಎರಡನೆಯದಾಗಿ ನಮಗೆ ಬೇಕಾಗಿರುವುದು ಈ ಬಾದಾಮಿ ಬೀಜಗಳು. ಈ ಬಾದಾಮಿಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ವಿಟಮಿನ್ಸ್ ಗಳು ಕರಗುವ ನಾರುಗಳು ಮ್ಯಾಂಗನೀಸ್ ಒಮೆಗಾ ಫ್ಯಾಟಿ ಆಸಿಡ್, ಕೊಬ್ಬಿನ ಆಮ್ಲ ಹಾಗೂ ಪ್ರೊಟೀನ್ ಕೂಡ ಇದೆ. ಇನ್ನೂ ಮೂರನೆಯದಾಗಿ ಒಣದ್ರಾಕ್ಷಿ. ಈ ಒಣದ್ರಾಕ್ಷಿಯಲ್ಲಿ ಅಧಿಕ ಪ್ರಮಾಣದಲ್ಲಿ ಕಬ್ಬಿಣಾಂಶ ಜಾಸ್ತಿ ಇರುವುದರಿಂದ ಇದು ಕೂಡ ನಮ್ಮ ದೇಹದ ಆರೋಗ್ಯಕ್ಕೆ ಒಳ್ಳೆಯದು. ಇದನ್ನು ನಿಯಮಿತವಾಗಿ ಪ್ರತಿನಿತ್ಯ ಸೇವನೆ ಮಾಡುತ್ತಾ ಬಂದರೆ ನಮ್ಮ ದೇಹದಲ್ಲಿ ರಕ್ತದ ಉತ್ಪತ್ತಿ ಚೆನ್ನಾಗಿ ಮಾಡುತ್ತದೆ. ಒಣದ್ರಾಕ್ಷಿಯನ್ನು ನಿತ್ಯವೂ ಸೇವನೆ ಮಾಡುವುದರಿಂದ ನಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು ಈ ಮೂರು ಪದಾರ್ಥಗಳಲ್ಲಿ ಏನೇನು ಇದೆ ಎಂದು ತಿಳಿದುಕೊಂಡಿದ್ದೀರಿ. ಎಂದು ನಾವು ಭಾವಿಸಿದ್ದೇವೆ. ಇನ್ನೂ ಮೊದಲಿಗೆ ನೀವು ಒಂದು ಬೌಲ್ ನಲ್ಲಿ ಒಣದ್ರಾಕ್ಷಿ ಹಾಕಿಕೊಳ್ಳಿ. ನಂತ್ರ ಇದಕ್ಕೆ 5 ರಿಂದ 6 ಬಾದಾಮಿಯನ್ನು ಹಾಕಿ. ನಂತರ ಇದಕ್ಕೆ ಒಂದು ಹಿಡಿಯಷ್ಟು ಕಡಲೆ ಕಾಳುಗಳನ್ನು ಹಾಕಿ. ತದ ನಂತರ ಈ ಬೌಲ್ ತುಂಬಾ

ನೀರನ್ನು ಹಾಕಿ. ರಾತ್ರಿಯೆಲ್ಲಾ ನೆನೆಯಲು ಬಿಡಿ. ಬೆಳಿಗ್ಗೆ ಜಾವ ಉಪಹಾರವನ್ನು ಮಾಡುವ ಮುನ್ನ ಈ ನೆನೆಸಿಟ್ಟ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ದೊರಕಿಸಿ ಕೊಡುತ್ತದೆ. ಈ ಬಗೆಯ ಎಲ್ಲ ಪೋಷಕಾಂಶಗಳು ಈ ಪದಾರ್ಥಗಳ ಮೂಲಕ ದೊರಕಿ ನಮ್ಮ ದೇಹವು ಆರೋಗ್ಯವಾಗಿ ಇರುತ್ತದೆ. ಹಾಗಾದರೆ ಈ ದಿನದ ಈ ಒಂದು ಮಾಹಿತಿ ನಿಮಗೆ ಒಳ್ಳೆಯ ಆರೋಗ್ಯಕರ ವಿಚಾರವನ್ನು ತಿಳಿಸಿ ಕೊಟ್ಟಿದ್ದೇವೆ ಎಂದು ಭಾವಿಸುತ್ತೇವೆ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ

LEAVE A REPLY

Please enter your comment!
Please enter your name here