ಈ ಮೂರೂ ರಾಶಿಯ ಹೆಣ್ಣುಮಕ್ಕಳಿಗೆ ಕೂಪ ಹೆಚ್ಚು

43

ಈ ಮೂರು ರಾಶಿಯ ಸ್ತ್ರೀಯರಿಗೆ ಕೋಪ ಎನ್ನುವುದು ಮೂಗಿನ ಮೇಲೆಯೇ ಇರುತ್ತದೆ. ಹೌದು ಪ್ರತಿಯೊಬ್ಬ ಮನುಷ್ಯನ ವರ್ತನೆ ಆತನ ರಾಶಿಯ ಮೇಲೆ ಆಧಾರ ಆಗಿರುತ್ತದೆ ಇದೇ ಕಾರಣಕ್ಕೆ ಆದಿ ಕಾಲದಿಂದಲೂ ಮದುವೆ ಸಮಯದಲ್ಲಿ ಹೆಣ್ಣು ಗಂಡಿಗೆ ಜಾತಕ ರಾಶಿಗಳ ಮೇಲೆ ಆಧಾರಿತವಾಗಿ ನೋಡುತ್ತಾರೆ ಕಾರಣ ಇಬ್ಬರ ರಾಶಿಗಳಲ್ಲಿ ವೈರುಧ್ಯಗಳು ಇದ್ದಲ್ಲಿ ಅಂತಹ ಮದುವೆಗಳು ಧೀರ್ಘಕಾಲ ಬಾಳಿಕೆ ಬರುವುದಿಲ್ಲ ಎಂದು ಕೆಲ ರಾಶಿಗಳ ಯುವತಿಯರು ಮುಂಗೋಪಿ ಆಗಿರುತ್ತಾರೆ ಎಂದು ಅವರ ರಾಶಿ ಚಕ್ರದಲ್ಲಿ ಆಧಾರದ ಮೇಲೆ ಹೇಳಲಾಗುತ್ತದೆ. ಹೀಗಾಗಿ ಮೊದಲು ಯಾವ ರಾಶಿಯ ಮಹಿಳೆಯರು ಬಹು ಬೇಗ ಕೋಪಕ್ಕೆ ತುತ್ತಾಗುತ್ತಾರೆ ಎನ್ನುವುದನ್ನು ತಿಳಿದುಕೊಳ್ಳುವುದು ಒಳ್ಳೆಯದು ಅದರಲ್ಲೂ ಈ ರಾಶಿಯ ಮಹಿಳೆಯರ ಕೋಪಕ್ಕೆ ಸಿಲುಕಿಕೊಂಡು ಸಮಸ್ಯೆಗಳನ್ನು ಸಹಾ ಪುರುಷರು ಎದುರಿಸಬೇಕಾಗಿ ಬರುತ್ತದೆ ಹಾಗಿದ್ದರೆ ಈ ಮೂರು ರಾಶಿಗಳು ಯಾವುವು ಈ ರಾಶಿಗಳಲ್ಲಿ ಜನಿಸಿದ ಸ್ತ್ರೀಯರು ಹೇಗೆ ಇರುತ್ತಾರೆ ಎನ್ನುವ ವಿಷಯವನ್ನು ತಿಳಿದುಕೊಳ್ಳಿ ಹಾಗಾದರೆ ಬನ್ನಿ ಈ ರಾಶಿಗಳು ಯಾವುವು ಎಂದು ನೋಡಲು ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ. ಇನ್ನೂ ಮೊದಲನೆಯದು ಮೇಷ ರಾಶಿ ಈ ರಾಶಿಯಲ್ಲಿ ಜನಿಸಿದ ಸ್ತ್ರೀಯರು

ಬಹಳ ಧೈರ್ಯವಂತ ಆಗಿರುತ್ತಾರೆ ನಾಯಕತ್ವದ ಗುಣದವರು ಇವರು ಪ್ರಾರಂಭಿಕ ವಿಷಯಗಳನ್ನು ಮುಗಿಸುವವರು ಇವರು ಅವರ ಸಮಸ್ಯೆ ಇಷ್ಟೆ ಇದ್ದರೂ ಎಷ್ಟೇ ಕಷ್ಟ ಆಗಿದ್ದರು ಸಹಾ ಅಲ್ಲೇ ಪರಿಹಾರ ಕಂಡು ಕೊಳ್ಳುತ್ತಾರೆ ಇನ್ನೂ ಇವರು ಶೀಘ್ರ ಕೋಪಿಷ್ಟ ಆಗಲು ಕಾರಣ ಏನು ಎಂದರೆ ಈ ರಾಶಿಯ ಅಧಿಪತಿ ಕುಜ ಆಗಿರುವುದರಿಂದ ಅವರಿಗೆ ಕೋಪ ಹೆಚ್ಚಾಗುತ್ತದೆ ಆದರೆ ಸಮಾಧಾನದ ಸಂಗಾತಿ ಏನು ಎಂದರೆ ಅವರ ಕೋಪ ಸ್ವಲ್ಪ ಹೊತ್ತು ಮಾತ್ರ ಇರುತ್ತದೆ. ಇನ್ನೂ ಎರಡನೇ ರಾಶಿ ಎಂದರೆ ವೃಶ್ಚಿಕ ರಾಶಿ. ಇವರು ಪುರುಷದಂತಹ ಸ್ವಭಾವವನ್ನು ಹೊಂದಿರುತ್ತಾರೆ ಅವರಿಗೆ ಸೋಯಾ ಮನಸ್ಸು ಇರುವುದು ತುಂಬಾ ಕಡಿಮೆ ವಿಷಯವನ್ನು ತೆಗೆದುಕೊಳ್ಳುವುದು ಸುಲಭ ಅಲ್ಲ ಎಲ್ಲವನ್ನೂ ತುಂಬಾ ಆಳವಾಗಿ ಪರಿಗಣಿಸುತ್ತಾರೆ ಇವರು ತುಂಬಾ ಸ್ವತಂತ್ರವಾಗಿ ಇರುತ್ತಾರೆ ಅಷ್ಟೆ ಅಲ್ಲದೆ ತುಂಬಾ ಚಾಣಕ್ಯ ಆಗಿ ಪರಿಹರಿಸುತ್ತಾರೆ. ಹಾಗೆಯೇ ಎಷ್ಟೇ ಗಟ್ಟಿಯಾದ ಸ್ನೇಹ ಇರಲಿ ಅಥವಾ ಶತ್ರುತ್ವ ಇರಲಿ ಎಂತಹ ಮೋಸ ಆಗಿದ್ದರು ಎಷ್ಟೇ ಸೇಡು ಇರಿಸಿಕೊಳ್ಳುವವರೆಗೆ ಬಿಡುವುದಿಲ್ಲ ಇವರು ಶೀಘ್ರ ಕೋಪಿಷ್ಟ ಗುಣದವರು. ಇನ್ನೂ ಕೊನೆಯದಾಗಿ ಮಕರ ರಾಶಿ. ಈ ರಾಶಿಯ ಹುಡುಗಿಯರಿಗೆ ಕೂಡ ಎಷ್ಟೇ ಬಣ್ಣದ ಮಾತುಗಳನ್ನು ಆಡಿದರು

ಇವರು ಯಾವುದನ್ನು ಸುಲಭವಾಗಿ ನಂಬುವುದಿಲ್ಲ ಒಂದು ವೇಳೆ ಸುಳ್ಳು ಹೇಳಲು ಪ್ರಯತ್ನಿಸಿದರೆ ಇನ್ನೂ ಸುಲಭವಾಗಿ ಸಿಕ್ಕಿ ಬೀಳುತ್ತಾರೆ. ಜೊತೆಗೆ ಈ ರಾಶಿಯವರು ತಮ್ಮದೇ ಆದ ಛಾಪನ್ನು ಮೂಡಿಸಲು ಪ್ರಯತ್ನ ಮಾಡುತ್ತಾರೆ ಕಡ್ಡಿ ಮುರಿದಂತೆ ಮಾತನಾಡುವುದರಿಂದ ಸಮಸ್ಯೆ ಉಂಟಾಗುತ್ತದೆ ಗಂಡಸಿಗಿಂತ ನಾನೇನು ಕಮ್ಮಿ ಎನ್ನುವ ನಂಬಿಕೆ ಇವರದ್ದು ಇವರು ಸಮಾಜದಲ್ಲಿ ಸಾಕಷ್ಟು ಟೀಕೆಗೆ ಗುರಿ ಆಗುತ್ತಾರೆ ಹಮ್ಮಿಗೆ ಬಿದ್ದು ತಮಗಿಂತ ಶಕ್ತಿ ಶಾಲಿ ವ್ಯಕ್ತಿಯೊಂದಿಗೆ ಕದನಕ್ಕೆ ಇಳಿದು ಸೋಲುತ್ತಾರೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here