ನಿಮ್ಮ ಮನೆಯಲ್ಲಿ ಈ ಮೂರ್ತಿ ಇದ್ದರೆ ನಿಮಗೆ ಜೀವನದಲ್ಲಿ ಅದೃಷ್ಟ ಮತ್ತು ನೆಮ್ಮದಿ ಹಾಗೂ ಸಮೃದ್ಧಿಯ ಬದುಕು ಸಿಗುತ್ತದೆ. ನಾವು ನಮ್ಮ ಹಿಂದಿನ ಕಾಲದಲ್ಲಿ ಪೂರ್ವಜರು ಹೇಳಿರುವ ಹಾಗೆ ಸಾಕಷ್ಟು ರೀತಿ ನಿಯಮಗಳನ್ನು ಅನುಸರಿಸಿದರೂ ಸಹ ಜೀವನದಲ್ಲಿ ಸಂಕಷ್ಟಗಳು ಎದುರಾಗುತ್ತವೆ. ಕೆಲವೊಮ್ಮೆ ಮನೆಯಲ್ಲಿ ಅನೇಕ ಸಮಸ್ಯೆಗಳು ಸಹ ಉದ್ಭವಿಸುತ್ತದೆ. ನಾವು ಯಾವುದೇ ರೀತಿಯ ಕ್ರಮಗಳನ್ನು ಪಾಲಿಸಿದರೂ ಸಹ ನಮಗೆ ಒಳಿತಾಗುವುದಿಲ್ಲ. ನಾವು ನಿಮಗೆ ಇಂದು ಈ ಲೇಖನದಲ್ಲಿ ಒಂದು ದೇವರ ಮೂರ್ತಿಯ ಬಗ್ಗೆ ತಿಳಿಸುತ್ತಿದ್ದೇವೆ. ಈ ದೇವರ ಮೂರ್ತಿ ನಿಮ್ಮ ಮನೆಯಲ್ಲಿ ಇದ್ದರೆ ಸುಖ ಶಾಂತಿ ಎಲ್ಲವೂ ಸಹ ಸಿಗುತ್ತದೆ. ಹಾಗಾದರೆ ಈ ದೇವರ ಮೂರ್ತಿ ಯಾವುದು ಎಂಬುವುದನ್ನು ತಿಳಿದುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ. ನಮ್ಮ ಪೂರ್ವಜರು ಆಚಾರ ವಿಚಾರಗಳನ್ನು ತಿಳಿಸಿಕೊಟ್ಟಿದ್ದಾರೆ.
ಅವರು ಏನೇ ಮಾಡಿದರೂ ಸಹ ಅದು ನಮಗೆ ಒಳಿತಾಗುತ್ತದೆ. ನಿಮ್ಮ ಮನೆಯಲ್ಲಿ ಶಾಂತಿ ಸುಖ ನೆಲೆಸಬೇಕೆಂದರೆ ನೀವು ಲಕ್ಷ್ಮೀ ದೇವಿಯ ವಿಗ್ರಹವನ್ನು ಸ್ಥಾಪನೆ ಮಾಡಬೇಕು. ಇದೇನಪ್ಪಾ ಲಕ್ಷ್ಮೀ ದೇವಿಯ ವಿಗ್ರಹವನ್ನು ಸ್ಥಾಪನೆ ಮಾಡಿದರೆ ಎಲ್ಲಾ ರೀತಿಯ ಕಷ್ಟಗಳು ನಿವಾರಣೆ ಆಗುವುದೇ ಎಂದು ನಗಬಹುದು. ಏಕೆಂದರೆ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಸಹ ಲಕ್ಷ್ಮೀ ದೇವಿಯ ಫೋಟೋಗಳು ಇರುತ್ತದೆ. ಆದರೆ ಲಕ್ಷ್ಮೀ ದೇವಿ ತಾವರೆ ಹೂವಿನ ಮೇಲೆ ಕುಳಿತಿರುವ ಕಂಚಿನ ಅಥವಾ ಬೆಳ್ಳಿ ಅಥವಾ ಹಿತ್ತಾಳೆಯ ವಿಗ್ರಹ ಕೆಲವರ ಮನೆಯಲ್ಲಿ ಮಾತ್ರವೇ ಇರುತ್ತದೆ. ನೀವೇನಾದರೂ ನಿಮ್ಮ ದೇವರ ಮನೆಯ ಫೋಟೋಗಳ ಜೊತೆಗೆ ಅಷ್ಟ ಲಕ್ಷ್ಮೀ ಅಥವಾ ಧನ ಲಕ್ಷ್ಮೀ ತಾವರೆಯ ಮೇಲೆ ಕೂತಿರುವ ಒಂದು ವಿಗ್ರಹವನ್ನು ತಂದಿಟ್ಟು ಅದಕ್ಕೆ ಪ್ರತಿದಿನ ಪೂಜೆ ಮಾಡಿದರೆ ಖಂಡಿತಾ ನಿಮ್ಮ ಮನೆಯಲ್ಲಿರುವ ದೋಷ ದರಿದ್ರಗಳು ಎಲ್ಲವೂ ಸಹ ನಿವಾರಣೆಯಗಲಿದೆ. ಮನೆಯಲ್ಲಿ ನಕಾರಾತ್ಮಕ ಆಲೋಚನೆಗಳನ್ನು ತೆಗೆದು ಹಾಕಿ ಸಕಾರಾತ್ಮಕ ಆಲೋಚನೆಗಳು ಮನೆಯಲ್ಲಿ ಹೆಚ್ಚಾಗಲಿದೆ.
ಮನೆಯಲ್ಲಿರುವ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಿ ಧನಪ್ರಾಪ್ತಿಯಾಗಲಿದೆ. ನಿಮ್ಮ ಕೆಲಸಗಳು ವಿಳಂಬವಾಗುತ್ತಿದ್ದರೆ ಆ ಲಕ್ಷೀ ದೇವಿಯ ಕೃಪಾ ಕಟಾಕ್ಷದಿಂದಾಗಿ ನೀವು ಉತ್ತುಂಗದ ಸ್ಥಾನಕ್ಕೆ ಏರುತ್ತೀರಿ. ಎಲ್ಲರಿಗೂ ತಿಳಿದಿರುವ ಹಾಗೆ ನಾವು ಮಹಾಲಕ್ಷ್ಮೀಯನ್ನು ಪೂಜೆ ಮಾಡುವುದರಿಂದ ಮನೆಯಲ್ಲಿ ಅಸ್ಟ ಐಶ್ವರ್ಯ ಸಂಪತ್ತುಗಳು ಹೆಚ್ಚಾಗುತ್ತಾ ಸಾಗುತ್ತದೆ. ಮನೆಯಲ್ಲಿ ಲಕ್ಷ್ಮೀ ದೇವಿಯ ಕಂಚಿನ ವಿಗ್ರಹವನ್ನು ಇಡುವುದರಿಂದ ಆಕೆಯ ಕೃಪೆ ನಮಗೆ ಬಹು ಬೇಗನೆ ದೊರೆಯುತ್ತದೆ. ಆದರೆ ನೀವು ಪೂಜೆ ಮಾಡುವ ಸಮಯದಲ್ಲಿ ಶ್ರದ್ಧೆ ಮತ್ತು ಭಕ್ತಿ ಅತ್ಯಂತ ಮುಖ್ಯವಾಗಿರುತ್ತದೆ. ಸ್ನೇಹಿತರೇ ನೀವು ಮನೆಯಲ್ಲಿ ಲಕ್ಷ್ಮೀ ದೇವಿಯ ವಿಗ್ರಹವನ್ನು ಸ್ಥಾಪನೆ ಮಾಡಿ ದೇವಿಯ ಕೃಪೆಗೆ ಪಾತ್ರರಾಗಿ. ನಿಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಅಥವ ಉದ್ಯೋಗ ಸಮಸ್ಯೆಗಳು ಅಥವ ನಿಮ್ಮ ಹಿತ ಶತ್ರುಗಳು ಏನಾದ್ರು ಸಮಸ್ಯೆಗಳು ಮಾಡಿದ್ರೆ ಈ ಕೂಡಲೇ ಅಂಜಿಕೆ ಬಿಟ್ಟು ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿ ನಿಮ್ಮ ಒಂದು ಕರೆ ಜೀವನವೇ ಬದಲಾಗುವ ಹಾಗೇ ಮಾಡುತ್ತದೆ.