ಈ ರಸ ಕುಡಿದರೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಗೆ ಮಾಡುತ್ತದೆ

52

ನಮಸ್ತೆ ಗೆಳೆಯರೇ ನೀವು ಇದುವರೆಗೂ ಕೇಳಿರದ ಕ್ಯಾರೆಟ್ ಶುಂಠಿ ಪಾನೀಯ ನಿಮ್ಮ ದೇಹದ ಆರೋಗ್ಯದ ರಕ್ಷಣೆಯ ಹೊಣೆಯಿಂದ ಹಿಡಿದು ಮನುಷ್ಯನ ರೋಗ ನಿರೋಧಕ ಶಕ್ತಿಗೆ ಅಗತ್ಯವಾಗಿ ಬೇಕಾಗಿರುವ ಬಿಳಿ ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ಕ್ಯಾರೆಟ್ ಶುಂಠಿ ಪಾನೀಯ ಹೇಗೆ ಮನೆಯಲ್ಲಿ ಮಾಡುವುದು ಎಂದು ಈ ಲೇಖನದಲ್ಲಿ ತಿಳಿಯೋಣ. ಕ್ಯಾರೆಟ್ ಮತ್ತು ಶುಂಠಿ ಹಲವಾರು ಕಾಯಿಲೆಗಳ ನಿವಾರಣೆಗೆ ಪ್ರಮುಖವಾದ ಪದಾರ್ಥಗಳು ಇವುಗಳು ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು ಚರ್ಮದ ಆರೋಗ್ಯವನ್ನು ವೃದ್ಧಿಸುತ್ತದೆ ಆದ್ದರಿಂದ ಪ್ರತಿದಿನ ಒಂದು ಲೋಟ ಶುಂಠಿ ಕ್ಯಾರೆಟ್ ಪಾನೀಯ ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಪೌಷ್ಟಿಕಾಂಶಗಳ ತವರು ಎಂದರೆ ಶುಂಠಿ ಮತ್ತು ಕ್ಯಾರೆಟ್ ಗೆಳೆಯರೇ ಮನುಷ್ಯನ ದೇಹದ ದಿನನಿತ್ಯದ ಕಾರ್ಯ ಚಟುವಟಿಕೆಗಳಿಗೆ ಅಗತ್ಯವಾಗಿ ಬೇಕಾಗಿರುವ ಹಲವಾರು ಪೌಷ್ಟಿಕ ಸತ್ವಗಳಾದ ವಿಟಮಿನ್ ಎ ವಿಟಮಿನ್ ಸಿ ಪೊಲೆಟ್ ಮತ್ತು ಇನ್ನಿತರ ಅಂಶಗಳು ಅಡಗಿವೆ. ಡಯಾಬಿಟಿಸ್ ಇರುವವರಿಗೆ ಕ್ಯಾರೆಟ್ ಉತ್ತಮ ಆಹಾರವಾಗಿದೆ ಇನ್ನು ಶುಂಠಿ ಹಿಂದಿನಿಂದಲೂ ಶೀತ ಕೆಮ್ಮು ಉರಿ ಮುಂತಾದ ಕಾಯಿಲೆಗಳಿಗೆ ಆಯುರ್ವೇದ ಪ್ರಕೃತಿ ಚಿಕಿತ್ಸೆಗಳಲ್ಲಿ ಹೆಸರು ಮಾಡಿದೆ ಇದನ್ನು ಕುರಿಯುವುದರಿಂದ ನಮ್ಮ ದೇಹದ ರೋಗನಿರೋಧಕ ಶಕ್ತಿ ಆಂತರಿಕವಾಗಿ

ಬಲಗೊಂಡು ಯಾವುದೇ ಸಣ್ಣ ಪುಟ್ಟ ಕಾಯಿಲೆಗಳು ನಮ್ಮ ಹತ್ತಿರ ಸುಳಿಯುವುದಿಲ್ಲ. ಇದನ್ನು ಕುಡಿಯುವುದರಿಂದ ದೇಹದ ರೋಗನಿರೋಧಕ ಶಕ್ತಿ ಕಾರ್ಯಕ್ಷಮತೆ ಹೆಚ್ಚುತ್ತದೆ ಮನುಷ್ಯನ ರೋಗ ನಿರೋಧಕ ಶಕ್ತಿಗೆ ಮುಖ್ಯವಾಗಿ ಬಿಳಿರಕ್ತಕಣಗಳು ಬೇಕಾಗುತ್ತದೆ ಇವುಗಳು ಮನುಷ್ಯನ ದೇಹದಲ್ಲಿ ವಿಟಮಿನ್ ಸಿ ಸಹಾಯದಿಂದ ಮೂಳೆ ಮಜ್ಜಿಗೆ ಕೋಶಗಳಿಂದ ಉತ್ಪತ್ತಿಯಾಗುತ್ತವೆ ಇಂತಹ ಪೌಷ್ಟಿಕಾಂಶವನ್ನು ಶುಂಠಿ ಕ್ಯಾರೆಟ್ ಪಾನೀಯ ಹೊಂದಿದೆ ಆದ್ದರಿಂದ ಇದರ ರುಚಿ ನಿಮಗೆ ಹಿಡಿಸದಿದ್ದರೂ ಪ್ರತಿದಿನ ಕ್ಯಾರೆಟ್ ಪಾನಿಯವನ್ನು ಕುಡಿಯುವುದನ್ನು ಮರೆಯಬೇಡಿ. ರುಚಿ ಹೆಚ್ಚಿಸಿಕೊಳ್ಳಲು ಕೆಲವೊಂದು ಕಿತ್ತಳೆ ಹಣ್ಣಿನ ತೊಳೆಗಳನ್ನು ಇದರಲ್ಲಿ ಮಿಶ್ರಣ ಮಾಡಿ ಕುಡಿಯಬಹುದು. ಇದು ಕ್ಯಾನ್ಸರ್ ವಿರುದ್ಧ ಕೂಡ ರಕ್ಷಣಾ ಕವಚವಾಗಿ ನಿಲ್ಲುತ್ತದೆ ಕ್ಯಾರೆಟ್ ಶುಂಠಿ ಇದು ರಾಮಬಾಣ ಎಂದು ಹೇಳಬಹುದು. ವಿಟಮಿನ್ ಸಿ ಯಿಂದ ಆವೃತಗೊಂಡ ಇರುವ ಈ ಅದ್ಭುತವಾದ ಪಾನೀಯ ನೈಸರ್ಗಿಕವಾಗಿ ಮನುಷ್ಯನ ದೇಹದಲ್ಲಿ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತದೆ ಸಾಮಾನ್ಯವಾಗಿ ಮಹಿಳೆಯರಿಗೆ ಎದುರಾಗುವ ಸ್ತನ ಕ್ಯಾನ್ಸರ್ ಹಾಗೂ ಹೊಟ್ಟೆಯ ಕ್ಯಾನ್ಸರ್ ಅಂತಹ ಮಾರಕ ರೋಗಗಳ ವಿರುದ್ಧ ಹೋರಾಡುತ್ತದೆ. ಶುಂಠಿಯಲ್ಲಿರುವ ಜಿಂಜಿ ರೋಲ್ ಅಂಶ ಅಂಡಾಶಯದ ಕ್ಯಾನ್ಸರ್ ಕೋಶಗಳನ್ನು  ಆರಂಭದಲ್ಲಿ ನಶಿಸುವಂತೆ ಮಾಡುತ್ತದೆ. ಈ ಅಂಶಗಳು ಕರುಳಿನ ಕ್ಯಾನ್ಸರ್ ಸಮಸ್ಯೆ ವಿರುದ್ಧ ಕೂಡ ಹೋರಾಡುತ್ತವೆ.

ಇನ್ನು ಕ್ಯಾರೆಟ್ ಶುಂಠಿ ಜ್ಯೂಸ್ ಮಾಡುವುದು ಈ ರೀತಿಯ ವಿಧಾನವಾಗಿದೆ. ಕ್ಯಾರೆಟ್ ಶುಂಠಿ ಪಾನೀಯ ಮಾಡಲು ಬೇಕಾಗಿರುವ ಪದಾರ್ಥಗಳು ಸುಮಾರು 8 ಮಧ್ಯಮಗಾತ್ರದ ಚೆನ್ನಾಗಿ ತೊಳೆದು ಸಿಪ್ಪೆ ತೆಗೆದ ಕ್ಯಾರೆಟ್ ಹಾಗೂ 8 ಮಧ್ಯಮಗಾತ್ರದ ಕಿತ್ತಳೆ ಹಣ್ಣಿನ ತೊಳೆಗಳು ಮತ್ತು ಮೂರು ಇಂಚಿನಷ್ಟು ಸಿಪ್ಪೆ ತೆಗೆದ ತಾಜಾ ಶುಂಠಿ ತೆಗೆದುಕೊಳ್ಳಿ ನಂತರ ಎಲ್ಲಾ ಪದಾರ್ಥಗಳನ್ನು ತೆಗೆದುಕೊಂಡು ಒಂದು ಮಿಕ್ಸರ್ ನಲ್ಲಿ ಹಾಕಿ ಚೆನ್ನಾಗಿ ನುಣ್ಣಗೆ ರುಬ್ಬಿ ರಸವನ್ನು ತೆಗೆದು ಸೋಸಿಕೊಂಡು ಒಂದು ಗ್ಲಾಸಿನಲ್ಲಿ ಹಾಕಿಕೊಂಡು ಕುಡಿಯಬೇಕು ಹೀಗೆ ಪ್ರತಿದಿನ ಮಾಡುವುದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here