ಈ ರಾಶಿಗಳಲ್ಲಿ ಜನಿಸಿದವರು ನೇರವಾಗಿ ಮಾತನಾಡುವ ಸ್ವಭಾವದವರು

59

ಪ್ರತಿಯೊಬ್ಬ ವ್ಯಕ್ತಿತ್ವ ಹಾಗೂ ಸ್ವಭಾವಗಳು ವಿಭಿನ್ನವಾಗಿ ಇರುತ್ತದೆ ಅವುಗಳನ್ನು ಯಾರೊಂದಿಗೂ ಕೂಡ ಹೋಲಿಕೆ ಮಾಡಲಿ ಸಾಧ್ಯ ಇಲ್ಲ. ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ವ್ಯಕ್ತಿಗಳ ರಾಶಿ ಚಕ್ರಗಳ ಅನುಗುಣವಾಗಿ ಕೆಲವು ಗುಣಗಳು ಮತ್ತು ಅಭ್ಯಾಸಗಳು ಹುಟ್ಟಿನಿಂದಲೇ ಬಂದಿರುತ್ತದೆ ಅದನ್ನು ಯಾರಿಂದಲೂ ಕೂಡ ಬದಲಾಯಿಸಲು ಸಾಧ್ಯ ಇಲ್ಲ ಕೆಲವರು ಯಾವುದಾದರೂ ವಿಷಯಗಳ ಮತ್ತು ಚರ್ಚೆಗೆ ಬಂದಾಗ ಅಥವಾ ಇಬ್ಬರು ವ್ಯಕ್ತಿಗಳೊಂದಿಗೆ ಮಾತನಾಡುವಾಗ ನೇರವಾಗಿ ವಿಷಯಕ್ಕೆ ಬರುತ್ತಾರೆ ಅಂತವರು ವಿಷಯಗಳ ಬಗ್ಗೆ ಎರಡನೆಯ ಬಾರಿ ಚಿಂತನೆ ನಡೆಸುವುದಿಲ್ಲ ಮನಸ್ಸಿಗೆ ಏನು ತೋಚುವುದೋ ಅದನ್ನು ಮರೆ ಮಾಚದೆ ಹೇಳಿ ಬಿಡುತ್ತಾರೆ ಹಾಗಾದರೆ ಈ ರಾಶಿಗಳು ಯಾವುವು ಎಂದು ತಿಳಿಯೋಣ ಮೇಷ ರಾಶಿ. ಈ ರಾಶಿಯವರು ಹಠಾತ್ ಪ್ರವೃತ್ತಿ ವ್ಯಕ್ತಿಗಳು ಕಬ್ಬಿಣ ಕಾದಿರುವಾಗಲೇ ಬಡಿಯ ಬೇಕು ಎನ್ನುವ ಪ್ರವೃತ್ತಿಯವರು ಯಾವುದೇ ಒಂದು ವಿಷಯದ ಬಗ್ಗೆ ಅವರು ಸೂಕ್ತ ಚಿಂತನೆ ನಡೆಸುತ್ತಾರೆ ಸಂಗತಿ ಸರಿಯಾದ ಹಂತದಲ್ಲಿ ಬರಬೇಕು ಎಂದು ಬಯಸುತ್ತಾರೆ.

ಇನ್ನೂ ಎರಡನೆಯದು ವೃಷಭ ರಾಶಿ ಈ ರಾಶಿಯವರು ತಾವು ಆಡುವ ಮಾತುಗಳು ಮೇಲೆ ಹಿತವನ್ನು ಹೊಂದಿರುತ್ತಾರೆ ಪ್ರತಿಯೊಂದು ಮಾತು ಕೂಡ ಅಷ್ಟು ಅಮೂಲ್ಯವಾದದ್ದು ಎನ್ನುವುದು ಅವರ ಭಾವನೆ ಆಗಿರುತ್ತದೆ ತಮ್ಮ ಎದುರಿಗೆ ಇರುವವರು ಏನು ಹೇಳುತ್ತಾ ಇದ್ದಾರೆ ಎನ್ನುವ ಪರಿಗಣಿಸುತ್ತಾರೆ. ಇನ್ನೂ ಮೂರನೆಯದು ಮಕರ ರಾಶಿ. ಮಕರ ರಾಶಿಯ ವ್ಯಕ್ತಿಗಳು ತಾವು ಮಾತನಾಡುವಾಗ ಅತ್ಯಂತ ಸೂಕ್ಷ್ಮವಾದ ಪದಗಳನ್ನೇ ಬಳಸುತ್ತಾರೆ ಆದರೆ ತನ್ನ ಕಾರ್ಯಗಳು ಮಾತಿನಿಂದ ಜಗತ್ತಿನಿಂದ ಬದಲಾವಣೆ ಕಾಣಬೇಕು ಎನ್ನುವ ಉತ್ತಮ ತಿದ್ದುಪಡಿ ಆಗಬೇಕು ಎನ್ನುವ ನಂಬಿಕೆ ಬಯಕೆ ಇರುವುದಿಲ್ಲ. ಇವರು ತಮ್ಮ ಮಾತು ಕನಸಿನ ಮೇಲೆ ಬಹಳಷ್ಟು ವಿಶ್ವಾಸ ಹೊಂದಿರುತ್ತಾರೆ ಯಾವಾಗಲೂ ತಮ್ಮ ಕುಟುಂಬದ ಸ್ನೇಹಿತರ ಹಿತ ದೃಷ್ಟಿ ಇವರು ಬಯಸುತ್ತಾರೆ ಯಾವುದೇ ಪರಿಸ್ಥಿತಿಯಲ್ಲಿ ಕೂಡ ಬೇರೆಯವರನ್ನು ನೋಯಿಸುವ ಕಾರ್ಯ ಮಾಡುವುದಿಲ್ಲ. ಇನ್ನೂ ಮುಂದಿನ ರಾಶಿ ಕುಂಭ ರಾಶಿ ಸೂಕ್ಷ್ಮ ಪ್ರವೃತ್ತಿಯವರು ಆದ ಇವರು ಮಾನಸಿಕವಾಗಿ ಸಾಕಷ್ಟು ವಿಷಯಗಳನ್ನು ಇಟ್ಟುಕೊಂಡು ಇರುತ್ತಾರೆ ಅಗತ್ಯ ಇದ್ದಾಗ ನೇರವಾಗಿ ಹೇಳುತ್ತಾ ಹೋಗುತ್ತಾರೆ ಇತರರು ತಮ್ಮ ಮಾತಿಗೆ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದರ ಬಗ್ಗೆ ಚಿಂತನೆ ಮಾಡುವುದಿಲ್ಲ.

ಇನ್ನೂ ಮುಂದಿನ ರಾಶಿ ಕನ್ಯಾ ರಾಶಿ. ಈ ರಾಶಿಯವರು ಸೂಕ್ತ ವಿಷಯಗಳಿಗೆ ಅನುಗುಣವಾಗಿ ಮಾತನಾಡುತ್ತಾರೆ ಯಾರಾದರೂ ವಿಷಯಗಳ ಬಗ್ಗೆ ಸಲಹೆ ಕೇಳಿದರೆ ಸಾಕು ಇವರು ಅಗತ್ಯಕ್ಕೆ ಹೆಚ್ಚು ವಿವರಣೆ ನೀಡುವರು ನೇರವಾಗಿ ನಿರಂತರವಾಗಿ ತಮ್ಮ ಅನಿಸಿಕೆ ಹೇಳುತ್ತಾ ಇರುತ್ತಾರೆ. ಹಾಗಾಗಿ ಇವರು ತಮ್ಮ ಜೀವನದಲ್ಲಿ ಅತಿ ಮುಖ್ಯವಾದ ವಿಷಯಗಳ ಬಗ್ಗೆ ಹೆಚ್ಚಿನ ಗಮನ ಕೊಟ್ಟು ತಮ್ಮ ಸ್ವಾರ್ಥಕ್ಕಾಗಿ ಕೆಲಸವನ್ನು ಮುಗಿಸಲು ಯಾವಾಗಲೂ ಯೋಚನೆ ಮಾಡುತ್ತಾ ಇರುತ್ತಾರೆ ಎಂದು ಹೇಳಬಹುದು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here