ಈ ರಾಶಿಗಳಿಗೆ ಗುರು ಬಲ ಬಂದಿದೆ

59

ಈ ನಾಲ್ಕು ರಾಶಿಗಳಿಗೆ ಎಲ್ಲಿಲ್ಲದ ಗುರು ಬಲ ಬಹಳ ವರ್ಷಗಳ ನಂತರ ಬಂದಿದೆ. ಈ ವರ್ಷದ ಆರಂಭದಲ್ಲಿ ಕೆಲವು ರಾಶಿಗಳ ಗ್ರಹಸ್ಥಾನದಲ್ಲಿ ವಿಶೇಷ ಬದಲಾವಣೆ ಆಗಿದ್ದು ಈ ನಾಲ್ಕು ರಾಶಿಯವರಿಗೆ ಎಲ್ಲಿಲ್ಲದ ಗುರು ಬಲ ಬಹಳ ವರ್ಷಗಳ ನಂತರ ಮತ್ತೆ ಆರಂಭ ಆಗಿದೆ. ಈ ಬಾರಿ ಆಗುತ್ತಾ ಇರುವ ಮಹಾ ಸಂಯೋಗದಿಂದ ಕೆಲವು ರಾಶಿಗಳಿಗೆ ದೀರ್ಘ ಕಾಲದ ವರೆಗೆ ಶನಿ ದೇವರ ಆಶೀರ್ವಾದ ದೊರೆಯಲಿದೆ. 2020 ರಲ್ಲೀ ಈ ವರೆಗೆ ದುಡ್ಡಿನ ಸುರಿಮಳೆ ಜೊತೆಗೆ ರಾಜಯೋಗ ಕೂಡ ಆರಂಭ ಆಗುತ್ತಾ ಇದೆ ಇವರು ತಮ್ಮ ಮುಂದಿನ ಜೀವನದಲ್ಲಿ ಒಳ್ಳೆಯ ದಿನಗಳನ್ನು ನೋಡಲಿದ್ದಾರೆ ಇವರು ಮಾಡುವ ಎಲ್ಲಾ ಕೆಲಸಗಳಲ್ಲಿ ಕೂಡ ಶನಿ ದೇವರ ಕೃಪೆ ಇದ್ದೇ ಇರುತ್ತದೆ ಹಾಗಾದರೆ ಈ ನಾಲ್ಕು ರಾಶಿಗಳು ಯಾವುವು ಎಂದು ನೋಡೋಣ ಬನ್ನಿ. ಹೌದು ಈ ನಾಲ್ಕು ರಾಶಿಯವರು ವರ್ಷದ ಆರಂಭದಲ್ಲಿ ಒಳ್ಳೆಯ ಧನಲಾಭ ಪಡೆಯಲಿದ್ದಾರೆ ಆದರೆ ವರ್ಷದ ಮಧ್ಯದಲ್ಲಿ ಸ್ವಲ್ಪ ಇಳಿಮುಖ ಆಗಲಿದ್ದು ನಿಮ್ಮ ಕೆಲಸವನ್ನು ಶ್ರದ್ಧೆ ಯಿಂದ ಮಾಡಿದರೆ ಒಳ್ಳೆಯದಾಗುತ್ತದೆ.

ಮಕ್ಕಳಿಂದ ಸಂತೋಷ ಸಿಗಬಹುದು ಅವರ ಪ್ರಗತಿ ನೋಡಿ ಮನಸ್ಸು ಸಂತಸ ಗೊಳ್ಳುತ್ತದೆ ನಿಮ್ಮ ಕೆಲಸದಲ್ಲಿ ಈ ವರ್ಷ ಸಕಾರಾತ್ಮಕ ಫಲಿತಾಂಶ ಪಡೆಯಲಿದ್ದೀರಿ ನಿಮ್ಮ ವೇತನ ಹೆಚ್ಚಳವನ್ನು ನಿರೀಕ್ಷೆ ಮಾಡುತ್ತಾ ಇದ್ದರೆ ಒಳ್ಳೆಯ ಸುದ್ದಿ ಪಡೆಯಬಹುದು ಒಳ್ಳೆಯ ಸುದ್ದಿ ಪಡೆದ ನಂತರ ವ್ಯಾಪಾರಸ್ಥರು ತಮ್ಮ ವಿರೋಧಿಗಳ ಮೇಲೆ ಪ್ರಾಬಲ್ಯ ಸಾಧಿಸುತ್ತಾರೆ ನಿಮ್ಮ ಸೃಜನ ಶೀಲತೆ ಮತ್ತು ಕಠಿಣ ಪರಿಶ್ರಮ ನಿಮ್ಮ ವ್ಯವಹಾರದ ಮೇಲೆ ಮತ್ತಷ್ಟು ಹೆಚ್ಚಿಸುತ್ತದೆ. ಕುಟುಂಬದ ಜೀವನದಲ್ಲಿ ಸಂತೋಷ ಇರುತ್ತದೆ ಅಗತ್ಯ ಇದ್ದರೆ ಕುಟುಂಬ ಸದಸ್ಯರ ಸಂಪೂರ್ಣ ಬೆಂಬಲ ನೀವು ಪಡೆಯುವಿರಿ ಹಿರಿಯರ ಸಹೋದರ ಅಥವಾ ಸಹೋದರಿ ಅವರೊಂದಿಗೆ ಸಂಬಂಧ ಸುಧಾರಿಸುತ್ತದೆ. ಹೌದು ಜೀವನದಲ್ಲಿ ಸಂತೋಷ ಮತ್ತು ಶಾಂತಿ ನೆಲಸುತ್ತದೆ. ಸಂಗಾತಿ ಯೊಂದಿಗೆ ಇರುವ ಸಂಬಂಧ ಉತ್ತಮವಾಗಿ ಇರುತ್ತದೆ ಹಣಕಾಸಿನ ಬಗ್ಗೆ ಹೆಚ್ಚು ಆಲೋಚನೆ ಮಾಡುವುದನ್ನು ತಪ್ಪಿಸಿದರೆ ಆರೋಗ್ಯ ಸಮಸ್ಯೆ ಇರುವುದಿಲ್ಲ ವರ್ಷದ ಕೊನೆಯಲ್ಲಿ ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳು ಇರಬಹುದು ಸಂಗಾತಿಗೆ ಯಾವುದೇ ವಿಷಯವನ್ನು ಶಾಂತಿ ಮತ್ತು ಪ್ರೀತಿಯಿಂದ ವಿವರಿಸಲು ಪ್ರಯತ್ನಿಸಿ ಕೋಪ ಗೊಳ್ಳುವ ಮೂಲಕ ಅಶಾಂತಿಯನ್ನು ಹೆಚ್ಚಿಸಬೇಡಿ.

ದಂಪತಿಗಳು ಅನಗತ್ಯ ವಿಷಯಗಳ ಬಗ್ಗೆ ಚರ್ಚಿಸುವುದು ಜಗಳ ಆಡುವುದನ್ನು ತಪ್ಪಿಸಬೇಕು ಇಲ್ಲದಿದ್ದರೆ ನಿಮ್ಮ ಜೀವನವು ನಿಷ್ಪ್ರಯೋಜಕ ಆಗುತ್ತದೆ. ನಿಮ್ಮ ಪ್ರಮುಖ ಕಾರ್ಯಗಳ ಮೇಲೆ ಗಮನ ವಹಿಸುವ ಸಮಯ ಇದು ಆದ್ದರಿಂದ ಕೆಲಸದ ಮೇಲೆ ಸಾಧ್ಯ ಆದಷ್ಟು ಗಮನ ಇಡಿ ನೀವು ಈ ವರ್ಷ ಅಧಿಕವಾಗಿ ಆರ್ಥಿಕವಾಗಿ ಹೆಚ್ಚು ಸುರಕ್ಷಿತವಾಗಿ ಇರುತ್ತೀರಿ ಯಾವುದೇ ಹಳೆ ಹೂಡಿಕೆಯಿಂದ ನಿರೀಕ್ಷಿಸಿದಂತೆ ಹೆಚ್ಚಿನ ಲಾಭ ಪಡೆಯುವ ಸಾಧ್ಯತೆ ಇದೆ ಈ ಎಲ್ಲ ಲಾಭಗಳನ್ನು ಪಡೆಯುವ ರಾಶಿಗಳು ಯಾವುವು ಎಂದರೆ ಕನ್ಯಾ ರಾಶಿ ಮಿಥುನ ರಾಶಿ ಮಕರ ರಾಶಿ ಮತ್ತು ಕುಂಭ ರಾಶಿ. ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ

LEAVE A REPLY

Please enter your comment!
Please enter your name here