ಈ ರಾಶಿಗಳಿಗೆ ಲಕ್ಷ್ಮೀ ಯೋಗ ಬಂದಿದೆ

125

ಸ್ನೇಹಿತರೆ ವರ ಮಹಾಲಕ್ಷ್ಮಿ ಹಬ್ಬದ ಮುಗಿದು ಹೋಗಿದೆ ಯಾವ ರಾಶಿಗಳಿಗೆ ರಾಜಯೋಗ ಇದೆ ಅದೃಷ್ಟವಂತ ರಾಶಿಗಳು ಯಾವುವು ಎಂದು ತಿಳಿಯೋಣ ಬನ್ನಿ. ಈ ನಾಲ್ಕು ರಾಶಿಗಳು ಬಹಳ ಅದೃಷ್ಟ ಪಡೆದಿದೆ ಈ ವರ ಮಹಾಲಕ್ಷ್ಮಿ ಹಬ್ಬದ ನಂತರ ಅದು ಯಾವ ರಾಶಿ ಎಂದರೆ ಮೊದಲಿಗೆ ವೃಷಭ ರಾಶಿ ಈ ರಾಶಿಯಲ್ಲಿ ಇಷ್ಟು ದಿನ ಅಷ್ಟಮ ಶನಿ ನಡೆಯುತ್ತಾ ಇತ್ತು ಅಂದರೆ ಧನಸ್ಸು ರಾಶಿಯಿಂದ ಮಕರ ರಾಶಿಗೆ ಶನಿ ಮಹಾತ್ಮ ಪ್ರವೇಶಿಸುವ ಕಾರಣ ಈ ವೃಷಭ ರಾಶಿಯವರು ಏನು ಅಂದುಕೊಂಡು ಇರುತ್ತಾರೆ ಈ ಕಾರ್ಯದಲ್ಲಿ ಜಯ ಸಾಧಿಸುತ್ತಾ ಬರುತ್ತಾರೆ ಇನ್ನು ಮುಂದೆ ಅವರು ಇಷ್ಟು ದಿನ ಬಹಳ ಆರ್ಥಿಕವಾಗಿ ಕಷ್ಟ ಪಟ್ಟಿದ್ದಾರೆ. ಸಮಾಜಕ್ಕೆ ಬೇಕಾಗುವ ವ್ಯಕ್ತಿಗಳು ಆಗುತ್ತಾರೆ ಈ ಸಂದರ್ಭದಲ್ಲಿ ವೃಷಭ ರಾಶಿಯವರಿಗೆ ಏನಾಗುತ್ತದೆ ಎಂದರೆ ಅವರು ಹೊಸ ಕೆಲಸ ಮಾಡಬೇಕು ಎಂದುಕೊಂಡು ಇದ್ದರೆ ಅದನ್ನು ಇನ್ನೂ ಮುಂದೆ ಮಾಡಬಹುದು. ಎರಡನೆಯದು ಸಿಂಹ ರಾಶಿ ಇವರಿಗೆ ವರ ಮಹಾಲಕ್ಷ್ಮಿ ಹಬ್ಬದ ನಂತರ ಏನಾಗುತ್ತದೆ ಅಂದರೆ ಯಾರಿಗೆ ವಿವಾಹಕ್ಕಾಗಿ ಇನ್ನೂ ಹುಡುಗ ಸಿಗುತ್ತಾ ಇಲ್ಲ ಎಂದು

ಅಂದುಕೊಳ್ಳುತ್ತಾ ಇದ್ದೀರಿ ಅವರಿಗೆಲ್ಲ ಸಿಹಿ ಸುದ್ಧಿ ಬರುತ್ತದೆ ಅಂದರೆ ವಿವಾಹ ಯೋಗ ಕಂಕಣ ಭಾಗ್ಯ ಕೂಡ ಬರುತ್ತದೆ. ಸಮಾಜದಲ್ಲಿ ಉತ್ತಮ ಸ್ಥಾನ ಮಾನ ಪಡೆಯುತ್ತಾರೆ. ಮೂರನೆಯದು ಕನ್ಯಾ ರಾಶಿ ಇವರು ಇಷ್ಟು ದಿನ ಬಹಳ ಕಷ್ಟ ಪಟ್ಟಿದ್ದಾರೆ ಬಹಳ ಕಷ್ಟಗಳು ಎಂದು ಹೇಳುವುದಕ್ಕಿಂತ ಪಂಚಮ ಶನಿ ನಡೆಯುತ್ತಾ ಇದ್ದರೂ ಈ ಕನ್ಯಾ ರಾಶಿಯವರಿಗೆ ವಿವಾಹಕ್ಕೆ ಪ್ರಯತ್ನ ಪಡುತ್ತ ಇರುತ್ತಾರೆ ಅವರಿಗೆ ಒಳ್ಳೆಯ ಜೀವನ ಸಂಗಾತಿ ಸಿಗುವ ಎಲ್ಲ ಸಾಧ್ಯತೆ ಇದೆ ವಿದ್ಯಾಭ್ಯಾಸ ಕ್ಷೇತ್ರದಲ್ಲಿ ಇರುವವರಿಗೆ ಒಳ್ಳೆಯ ಉನ್ನತ ವ್ಯಾಸಂಗಕ್ಕೆ ಎಲ್ಲಾ ರೀತಿಯ ಪ್ರಯತ್ನ ಮಾಡಿದರೆ ವಿದೇಶಕ್ಕೆ ಹೋಗುವ ಸಾಧ್ಯತೆ ಕೂಡ ಇದೆ. ಉನ್ನತ ವ್ಯಾಸಂಗ ಆದರೂ ಪಡೆದೇ ಪಡೆಯುತ್ತಾರೆ ಮತ್ತು ಅವ್ರಿಗೆ ಏನಾಗುತ್ತದೆ ಆತ್ಮ ವಿಶ್ವಾಸ ಬಹಳ ಒಳ್ಳೆಯ ರೀತಿಯಲ್ಲಿ ನಡೆಯುತ್ತದೆ. ನಾಲ್ಕನೆಯದು ವೃಶ್ಚಿಕ ರಾಶಿ ಇವರಿಗೆ ಈ ಹಬ್ಬದ ನಂತರ ಮುಟ್ಟಿದ್ದೆಲ್ಲಾ ಚಿನ್ನ ಆಗಲಿದೆ ಅವರು ಇಷ್ಟು ದಿನ ಪಟ್ಟ ಕಷ್ಟಕ್ಕೆ ಇನ್ನೂ ಮುಂದೆ ಒಳ್ಳೆಯ ರೀತಿಯಲ್ಲಿ ಪ್ರತಿ ಫಲ ಸಿಗಲಿದೆ ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಅವರು ಹೇಳಿದ್ದೇ ಮಾತು ಅವರು ಇಷ್ಟ

ಪಟ್ಟ ಮಾತು ಎಲ್ಲಾ ಆಸೆ ಆಕಾಂಕ್ಷೆ ಎಲ್ಲಾ ಈಡೇರಿಸುವ ಒಂದು ಒಳ್ಳೆಯ ಸಂದರ್ಭ ಈ ಹಬ್ಬದ ನಂತರ ಬಂದು ಒದಗಲಿದೆ. ಅವರ ಕನಸುಗಳು ಖಂಡಿತ ನನಸಾಗುವ ಸಂಭವ ಬರಲಿದೆ ಎಂದು ಹೇಳಿದರೆ ತಪ್ಪಾಗಲಾರದು ಇನ್ನೂ ಮುಂದೆ ಅವರು ಬಹಳ ಒಳ್ಳೆಯ ರೀತಿಯಲ್ಲಿ ತಮ್ಮ ಜೀವನ ನಡೆಸುತ್ತಾರೆ ಇದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನಬಹುದು. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here