ನಮಸ್ಕಾರ ಸ್ನೇಹಿತರೆ ಪ್ರತಿಯೊಂದು ದ್ವಾದಶ ರಾಶಿಗಳ ಮೇಲು ಕೂಡ ದೇವರ ಅನುಗ್ರಹ ಎನ್ನುವುದು ಇರುತ್ತದೆ, ಇದೇ ಕಾರಣಕ್ಕಾಗಿ ದ್ವಾದಶ ರಾಶಿಗಳ ಮೇಲೆ ಗ್ರಹಗಳ ಪ್ರಭಾವದಿಂದ ಸಮಸ್ಯೆಗಳು ಉಂಟಾದಾಗ ದೇವರ ಅನುಗ್ರಹದಿಂದ ಆ ಒಂದು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಇಲ್ಲದೆ ಹೋದರೆ ಆ ಒಂದು ಪ್ರಭಾವ ಜೀವನವನ್ನೇ ನಾಶಪಡಿಸುತ್ತದೆ ಇನ್ನು ಅದೇ ರೀತಿಯಾಗಿ ಕೆಲವೊಂದು ಗ್ರಹಗಳು ಎಂದರೆ ಹಾಯದೇವತೆಗಳಿಗೆ ಬಹಳ ಪ್ರಿಯವಾಗಿ ಇರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ, ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9611533355 ಇದೇ ರೀತಿಯಾಗಿ ದೇವರ ದೇವ ಮಹಾದೇವನಿಗೂ ಕೂಡ ದ್ವಾದಶ ರಾಶಿಗಳಲ್ಲಿ ವಿಶೇಷವಾಗಿ ಕೆಲವು ರಾಶಿಗಳು ಎಂದರೆ ಬಹಳ ಪ್ರಿಯವಾದ ರಾಶಿಗಳಾಗಿರುತ್ತವೆಯಂತೆ, ಈ ರಾಶಿಯವರ ಮೇಲೆ ಯಾವಾಗಲೂ ಕೂಡ ಶಿವನ ಒಂದು ಅನುಗ್ರಹ ಮತ್ತು ರಕ್ಷಣೆ ಎನ್ನುವುದು ಹಾಗಾಗಿ ಈ ರಾಶಿಯವರು ಯಾವಾಗಲೂ ಶಿವನ ರಕ್ಷಣೆಯಲ್ಲಿ ಇರುತ್ತಾರೆ ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ, ಹಾಗಾದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಹಾದೇವನಿಗೆ ಬಹಳ ಪ್ರಿಯವಾದಂತಹ ರಾಶಿಗಳು ಯಾವುವು ಯಾವ ರಾಶಿಯವರ ಮೇಲೆ ಶಿವನ ಒಂದು ಸಂಪೂರ್ಣವಾದ ಅನುಗ್ರಹ ಮತ್ತು ರಕ್ಷಣೆ ಇರುತ್ತದೆ ಈ ರಾಶಿಯ ವಿಶೇಷತೆ ಏನು ಎಂದು ನೋಡೋಣ.
ಮೊದಲನೆಯದಾಗಿ ಮೇಷ ರಾಶಿ, ಮೇಷ ರಾಶಿಯವರು ಎಂದರೆ ಮಹಾದೇವನಿಗೆ ಬಹಳ ಪ್ರಿಯವಾದದವರು, ಮೇಷ ರಾಶಿಯ ಅಧಿಪತಿ ಮಂಗಳ ನಂಬಿಕೆಗಳ ಪ್ರಕಾರ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳ ಶಿವನ ಒಂದು ಭಾಗವಾಗಿದೆ ಹಾಗಾಗಿ ಯಾವಾಗಲೂ ಕೂಡ ಮೇಷ ರಾಶಿಯವರಿಗೆ ಶಿವನ ಒಂದು ಅನುಗ್ರಹ ಮತ್ತು ರಕ್ಷಣೆ ಎನ್ನುವುದು ಇರುತ್ತದೆ, ಇದೇ ಕಾರಣಕ್ಕಾಗಿ ಈ ರಾಶಿಯವರು ಹೆಚ್ಚು ನೋವು ಮತ್ತು ದುಃಖಗಳಿಗೆ ಒಳಗಾಗುವುದಿಲ್ಲ. ಇನ್ನು ವೃಶ್ಚಿಕ ರಾಶಿ, ವೃಶ್ಚಿಕ ರಾಶಿಯ ಅಧಿಪತಿಯು ಮಂಗಳನೇ ಆಗಿರುವುದರಿಂದ ಈ ರಾಶಿಯವರ ಮೇಲು ಕೂಡ ಶಿವನ ವಿಶೇಷವಾದ ಅನುಗ್ರಹ ಇರುತ್ತದೆ ವಿಶೇಷವಾಗಿ ಈ ರಾಶಿಯವರು ಶಿವನ ಆರಾಧನೆ ಮಾಡುವುದರಿಂದ ಶಿವಲಿಂಗಕ್ಕೆ ಜಲವನ್ನು ಅರ್ಪಿಸುವುದರಿಂದ ಸಾಕಷ್ಟು ಉತ್ತಮವಾದ ಪ್ರಯೋಜನವನ್ನು ಪಡೆಯಲಿದ್ದಾರೆ. ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9611533355 ಇನ್ನು ಮಕರ ರಾಶಿ, ಮಕರ ರಾಶಿಯ ಅಧಿಪತಿ ಶನಿ ಶಿವನಿಗೆ ಶನಿ ಅತ್ಯಂತ ಪ್ರಿಯವಾದ ಭಕ್ತನಾಗಿ ಇರುವುದರಿಂದ ಮಕರ ರಾಶಿಯವರ ಮೇಲು ಕೂಡ ಶನಿಯ ವಿಶೇಷವಾದ ಅನುಗ್ರಹ ಮತ್ತು ಕಾಳಜಿ ಇರುತ್ತದೆ ಶನಿಯ ದೋಷ ಇದ್ದಾಗ ಮಕರ ರಾಶಿಯವರು ಶಿವನ ಆರಾಧನೆ ಮಾಡುವುದರಿಂದಲೂ ಕೂಡ ದೋಷದ ಪರಿಣಾಮ ಕಡಿಮೆಯಾಗುತ್ತದೆ. ಇನ್ನೂ ಕುಂಭ ರಾಶಿ, ಕುಂಭ ರಾಶಿಯ ಅಧಿಪತಿ ಶನಿಯ ಆಗಿದ್ದರಿಂದ ಕುಂಭ ರಾಶಿಯ ಮೇಲು ಕೂಡ ಶಿವನ ಒಂದು ವಿಶೇಷವಾದ ಅನುಗ್ರಹ ಇರುತ್ತದೆ ಹಾಗಾಗಿ
ಕುಂಭ ರಾಶಿಯವರು ಶಿವನ ಆರಾಧನೆ ಮಾಡುವುದರಿಂದ ಶಿವಲಿಂಗಕ್ಕೆ ಜಲ ಮತ್ತು ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಮನಸ್ಸಿನ ಇಚ್ಛೆಗಳು ಶೀಘ್ರವಾಗಿ ಈಡೇರುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.