ಈ ರಾಶಿಗಳ ಮೇಲೆ 24 ಗಂಟೆಗಳ ಕಾಲ ಶನಿ ಸಂಚಾರ

61

ಈ ರಾಶಿಗಳ ಮೇಲೆ 24 ಗಂಟೆಗಳಲ್ಲಿ ಶನಿ ಸಂಚಾರ ಶನೇಶ್ವರ ನ ನೇರ ದೃಷ್ಟಿಯಿಂದ ಇವರ ಜಾತಕ ಬದಲು ಹಾಗಾದರೆ ಈ ರಾಶಿಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಹೌದು ಮುಂದಿನ 24 ಗಂಟೆಗಳಲ್ಲಿ ಈ ರಾಶಿಗಳ ಮೇಲೆ ಆಗುವ ಶನಿ ಸಂಚಾರ ಬಹಳ ವಿಶೇಷ ಯೋಗವನ್ನು ಈ ಜಾತಕ ದವರಿಗೆ ನೀಡುತ್ತಾ ಇದೆ ಸೂರ್ಯ ಪುತ್ರ ಶನಿ ಈ ಬಾರಿ ಕೆಲವು ರಾಶಿಗಳ ಮೇಲೆ ಪ್ರಸನ್ನ ಆಗಿ ಬಹಳ ಕೃಪೆ ತೊರಲಿದ್ದಾನೆ ಶನಿ ಸಂಚಾರ ಈ ರಾಶಿಗಳ ಮೇಲೆ ಆಗಲಿರುವ ವಿಶೇಷ ಲಾಭದ ಕುರಿತು ತಿಳಿಯೋಣ ಬನ್ನಿ. ಮೀನಾ ರಾಶಿ ವೃಶ್ಚಿಕ ರಾಶಿ ಹಾಗೂ ಕುಂಭ ರಾಶಿಯವರು ಯಾವುದೇ ಕೆಲಸ ಮಾಡುವ ಮೊದಲು ಚೆನ್ನಾಗಿ ಆಲೋಚಿಸಿ ಆರೋಗ್ಯದ ಕಡೆ ಹೆಚ್ಚು ಗಮನ ಕೊಡುವ ಅಗತ್ಯ ಇದೆ ನಿಮ್ಮ ಭೋಜನದ ಕಡೆ ಹೆಚ್ಚು ಗಮನ ಹರಿಸಿ ನಿಯಂತ್ರಣದಲ್ಲಿ ಇಡಿ ಮತ್ತು ಸ್ನೇಹಿತರ ಸಹಾಯ ಇಲ್ಲದೆ ಯಾವುದೇ ಕೆಲಸದಲ್ಲಿ ಯಶಸ್ಸು ಸಿಗುವುದು ಸುಲಭ ಅಲ್ಲ ಆದ್ದರಿಂದ ಸ್ನೇಹಿತರೊಂದಿಗೆ ಒಳ್ಳೆಯ ಭಾಂದವ್ಯ ಇಟ್ಟುಕೊಳ್ಳುವುದು ಅಗತ್ಯ ದೇವತಾರಾಧನೆ ಮಾಡಿ ಇದರಿಂದ ನಿಮ್ಮ ಮನಸ್ಸಿಗೆ ಶಾಂತಿ ಸಿಗುತ್ತದೆ ಹಾಗೆ ಮುಂದೆ ಬರುವ ಕಷ್ಟಗಳು ಕೂಡ ಪರಿಹಾರ ಆಗುತ್ತದೆ.

ಈ ತಿಂಗಳು ನೀವು ಬಹಳ ಎಚ್ಚರದಿಂದ ಇರಬೇಕು ಶತ್ರುಗಳು ನಿಮಗೆ ತೊಂದರೆ ಕೊಡುವುದರಲ್ಲಿ ಸಫಲ ಆಗುವ ಸಾಧ್ಯತೆಗಳು ಇವೆ. ದಂಪತಿಗಳ ನಡುವೆ ಮನಸ್ತಾಪ ಉಂಟಾಗಬಹುದು ಆರ್ಥಿಕ ತೊಂದರೆಗಳು ಸಹ ಉಂಟಾಗುವ ಸಾಧ್ಯತೆಗಳು ಇವೆ ವಿಶೇಷವಾಗಿ ತಿಂಗಳ ಕೋಣೆಯಲ್ಲಿ ದೇವರ ಕೃಪೆಯಿಂದ ಸಿಗುವ ವ್ಯಕ್ತಿಯಿಂದ ನಿಮ್ಮ ಜೀವನಕ್ಕೆ ಒಂದು ಹೊಸ ತಿರುವು ಸಿಗುವ ಸಾಧ್ಯತೆ ಹೆಚ್ಚು ಇದೆ. ಸ್ನೇಹಿತರು ಹಾಗೂ ಸಹೋದರರಿಂದ ನಿಮಗೆ ಸಹ ಯೋಗ ಸಿಗುತ್ತದೆ ಮಕರ ರಾಶಿಯವರು ನೀವು ಹೊಸ ಮನೆ ಕಟ್ಟಿಸುವ ಸಾಧ್ಯತೆ ಗಳು ಇವೆ ಮತ್ತು ವ್ಯಾಪಾರದಲ್ಲಿ ಹೆಚ್ಚು ಲಾಭ ಇರುತ್ತದೆ. ರಾಜಕೀಯದಲ್ಲಿ ನಿಮಗೆ ಏಳಿಗೆ ಉಂಟಾಗುತ್ತದೆ ವಿರೋಧಿಗಳು ನಿಮ್ಮ ಸುತ್ತ ಇರುತ್ತಾರೆ ಮತ್ತು ಅನಾವಶ್ಯಕವಾಗಿ ಯಾವುದೇ ಕಾನೂನು ವ್ಯವಹಾರದಲ್ಲಿ ಕೈ ಹಾಕಬೇಡಿ ಕೆಲವು ವಿಶೇಷ ವರ್ಗದ ವ್ಯಾಪಾರಿಗಳಿಗೆ ಲಾಭ ಉಂಟಾಗುವ ಸಾಧ್ಯತೆ ಇವೆ ಅದೃಷ್ಟ ತಾರೆ ಬಲವಾದರೆ ಹೊಸ ವಾಹನವನ್ನು ಖರೀದಿ ಮಾಡಬಹುದು. ಪ್ರೀತಿ ಪ್ರೇಮದ ವಿಷಯದಲ್ಲಿ ಈ ತಿಂಗಳು ಬಹಳ ಉತ್ತಮವಾಗಿ ಇದೆ ಬಹಳ ಹಳೆಯ ಸ್ನೇಹಿತರನ್ನು ಆಕಸ್ಮಿಕವಾಗಿ ಭೇಟಿ ಆಗುವ ಸಾಧ್ಯತೆಗಳು ಇವೆ

ಈ ಭೇಟಿಯೂ ನಿಮಗೆ ಲಾಭ ಉಂಟು ಮಾಡುತ್ತದೆ ಬಹಳ ವರ್ಷಗಳಿಂದ ಖಾಯಿಲೆಯಿಂದ ತೊಂದರೆ ಅನುಭವಿಸುತ್ತಾ ಇರುವವರಿಗೆ ಅದರಿಂದ ಬಿಡುಗಡೆ ಸಿಗುವ ಯೋಗ ಇದೆ. ಯಾರಿಗೂ ಸಾಲ ಕೊಡಬೇಡಿ ಮತ್ತು ಕೊಟ್ಟರೆ ವಾಪಸ್ಸು ಪಡೆಯಲು ಬಹಳ ಕಷ್ಟ ಪಡಬೇಕಾಗುತ್ತದೆ. ಮೇಷ ರಾಶಿಗೆ ಈ ತಿಂಗಳು ಸಹಾ ನಿಮಗೆ ಉತ್ತಮವಾಗಿ ಇರುವುದಿಲ್ಲ ಮೊದಲೇ ನಿಶ್ಚಿಸಿ ಇರುವ ಪ್ರಕಾರ ಕೆಲಸವನ್ನು ಮಾಡಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here