ಈ ರಾಶಿಗೆ ಆಂಜನೇಯ ಸ್ವಾಮಿಯ ಕೃಪೆ ದೊರೆಯಲಿದೆ

50

ಇಂದಿನಿಂದ ಆಂಜನೇಯ ಸ್ವಾಮಿಯ ದಿವ್ಯ ದೃಷ್ಟಿ ಈ 6 ರಾಶಿಗಳ ಮೇಲೆ ಬೀಳಲಿದೆ. ರಾಶಿ ಚಕ್ರದ ಬದಲಾವಣೆ ಮಾನವನ ಜೀವನದ ಮೇಲೆ ಸಾಕಷ್ಟು ಪರಿಮಾಣ ಬೀಳುವುದರಲ್ಲಿ ಸಂಶಯ ಇಲ್ಲ ಗ್ರಹಗಳ ಸ್ಥಿತಿ ನಕ್ಷತ್ರ ಪುಂಜಗಳ ಲೆಕ್ಕಾಚಾರದ ನಂತರ ಮಾನವ ಜೀವನದ ಮೇಲೆ ಅವುಗಳ ಪರಿಣಾಮ ಕಂಡು ಬರುತ್ತವೆ ಸಮಾಜದ ಒಂದು ದೊಡ್ಡ ಭಾಗವು ಪ್ರತಿದಿನ ತನ್ನ ಜಾತಕವನ್ನು ಅಂತರ್ಜಾಲ ಪೇಪರ್ ಹೀಗೆ ಹಲವು ಕಡೆಗಳಲ್ಲಿ ನೋಡುತ್ತಾರೆ ಇನ್ನೂ ರಾಶಿ ಮಂಡಲದಲ್ಲಿ ಆಗುತ್ತಾ ಇರುವ ಕೆಲ ಮಹತ್ವದ ಸ್ಥಾನ ಪಲ್ಲಟ ಕೆಲವು ರಾಶಿಗಳಿಗೆ ಬಹು ದೊಡ್ಡ ಯೋಗ ತಂದು ಇಟ್ಟಿದೆ ಇಂದು ಸೂರ್ಯ ಮುಳುಗಿದ ನಂತರ ನಾಳೆಯಿಂದ ಈ 6 ರಾಶಿಯವರಿಗೆ ಆಂಜನೇಯ ಸ್ವಾಮಿಯ ದಿವ್ಯ ದೃಷ್ಟಿ ಬೀಳಲಿದೆ ಇವರ ಜೀವನದಲ್ಲಿ ಭಾರಿ ಬದಲಾವಣೆ ಆಗಲಿದೆ. ದುಡ್ಡಿನ ಸಮಸ್ಯೆಗಳು ಬಹು ಬೇಗ ನಿವಾರಣೆ ಆಗುತ್ತವೆ ಹಾಗಾದರೆ ಆಂಜನೇಯ ಸ್ವಾಮಿಯ ದಿವ್ಯ ದೃಷ್ಟಿ ಬೀಳುತ್ತಾ ಇರುವ ಈ 6 ರಾಶಿಗಳು ಯಾವುವು ಎಂದು ಈ ಲೇಖನದಲ್ಲಿ ನೋಡೋಣ ಬನ್ನಿ.

ಈ ರಾಶಿಯವರ ಮನೆಯಲ್ಲಿ ಒಂದು ಮಂಗಳಕರ ಸಮಾರಂಭ ನಡೆಯಬಹುದು ಇದು ಮನೆಯಲ್ಲಿನ ಸಂಭ್ರಮವನ್ನು ಆನಂದಿಸುವ ಸಮಯ ಕುಟುಂಬದವರ ಕೆಲವು ಸದಸ್ಯರ ವರ್ತನೆ ನಿಮಗೆ ನೋವುಂಟು ಮಾಡಬಹುದು ಆದರೆ ನೀವು ಅದನ್ನು ನಿರ್ಲಕ್ಷಿಸಿ ಒಳ್ಳೆಯದಾಗುತ್ತದೆ. ದಾಂಪತ್ಯ ಜೀವನದಲ್ಲಿ ಕೂಡ ಸಂತೋಷವನ್ನು ನೋಡಲಾಗುತ್ತದೆ ಮತ್ತು ನಿಮ್ಮ ಮಕ್ಕಳು ಸಹಾ ಕೆಲಸದ ಸ್ಥಳದಲ್ಲಿ ಬಡ್ತಿ ಮತ್ತು ಪ್ರಗತಿಯನ್ನು ಹೊಂದುತ್ತಾರೆ ಆರೋಗ್ಯದ ದೃಷ್ಟಿಯಿಂದ ಈ ಸಮಯ ಕೆಲವು ತೊಂದರೆ ಬರಬಹುದು ಮನೆ ಕುಟುಂಬದಲ್ಲಿ ಒಬ್ಬ ಸದಸ್ಯರ ಆರೋಗ್ಯ ಕೆಟ್ಟದಾಗಿದ್ದರೆ ಈ ಸಮಯದಲ್ಲಿ ಅದರಲ್ಲಿ ಸುಧಾರಣೆ ಬರುತ್ತದೆ ಇದರಿಂದ ಮನೆಯ ವಾತಾವರಣವು ಹದ ಗೆಡಬಹುದು ಇದರೊಂದಿಗೆ ಯಾವುದೇ ಕಾರಣದಿಂದ ನೀವು ನಿಮ್ಮ ಕುಟುಂಬದಿಂದ ದೂರ ಹೋಗಬೇಕಾಗಿ ಬರುವುದು

ನಿಮ್ಮ ವಿಚಾರದಲ್ಲಿ ಕೆಲವರು ನೇರವಾಗಿ ಕಿರುಕುಳ ಕೊಡುತ್ತಾರೆ ಆದರೆ ದೈವ ಕೃಪೆಯಿಂದ ಇವೆಲ್ಲವೂ ನಿಮಗೆ ಪಸ್ಪವೃಷ್ಟಿ ಮಾಡುವಂತೆ ಆಗುತ್ತದೆ ಧೈರ್ಯದಿಂದ ಇರಿ. ಕುಟುಂಬದ ಎಲ್ಲ ಸದಸ್ಯರೊಂದಿಗೆ ಪರಸ್ಪರ ಸ್ನೇಹವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ ಮತ್ತು ಎಲ್ಲರನ್ನೂ ನಿಮ್ಮ ಪ್ರೀತಿಯಲ್ಲಿ ತೆಗೆದುಕೊಳ್ಳಲು ಪ್ರಯತ್ನಿಸಿ ಈ ತಿಂಗಳಲ್ಲಿ ದಾಂಪತ್ಯ ಜೀವನದಲ್ಲಿ ಒತ್ತಡದ ಸಂದರ್ಭಗಳು ಉದ್ಭವಿಸಬಹುದು ಯಾವುದೇ ಬೇರೆ ರೀತಿಯ ಕಾರಣದಿಂದ ನಿಮ್ಮ ಪ್ರೀತಿಯ ನಡುವೆ ಉದ್ವಿಗ್ನ ವಾತಾವರಣ ಉಂಟು ಮಾಡಬಹುದು ಈ ಕಾರಣದಿಂದ ಪರಸ್ಪರ ಅಪನಂಬಿಕೆ ಭಾವನೆ ಉಂಟಾಗುತ್ತದೆ. ಆದ್ದರಿಂದ ಇನ್ನೊಬ್ಬ ವ್ಯಕ್ತಿಯ ಮಾತುಗಳನ್ನು ನಂಬದೆ ನಿಮ್ಮ ಮೇಲೆ ನಿಮ್ಮ ನಂಬಿಕೆಯನ್ನು ಇಡಿ ಕೆಲಸ ಕಾರ್ಯಗಳು ಜಯ ತರುತ್ತದೆ ಆದರೂ ಖರ್ಚಿಗೂ ಅನೇಕ ದಾರಿಗಳು

ಇವೆ ಆಂಜನೇಯ ಸ್ವಾಮಿಯ ಆರಾಧನೆ ಯಿಂದ ವ್ಯರ್ಥ ಕಸರತ್ತು ಗಳಿಗೆ ಅಡೆ ತಡೆ ಬೀಳುತ್ತವೆ ಸ್ವಯಂ ಉದ್ಯೋಗಿಗಳು ಕಟ್ಟಡ ವಿನ್ಯಾಸಕಾರರು ಇವರಿಗೆ ಉತ್ತಮ ಫಲ ಇದೆ ಈ ರಾಶಿಯವರು ಆಂಜನೇಯನನ್ನು ಪೂಜಿಸಿ. ಆಂಜನೇಯ ಸ್ವಾಮಿಗೆ ತುಳಸಿ ಮಾಲೆ ಅರ್ಪಿಸಿ ನೊಂದವರ ಕಣ್ಣೀರು ಒರೆಸಿ. ಈ ಎಲ್ಲಾ ಫಲಗಳನ್ನು ಪಡೆಯುವ ರಾಶಿಗಳು ಎಂದರೆ ತುಲಾ ರಾಶಿ ಮಿಥುನ ರಾಶಿ ಕುಂಭ ರಾಶಿ ಕರ್ಕಾಟಕ ರಾಶಿ ಕನ್ಯಾ ರಾಶಿ ಮತ್ತು ಮೀನಾ ರಾಶಿ. ನಿಮ್ಮ ಜೀವನದ ಸಕಲ ಸಮಸ್ಯೆಗಳು ಒಂದೇ ಒಂದು ಫೋನ್ ಕಾಲ್ ನಿಂದ ಪರಿಹಾರ ಆಗಲಿದೆ ಈ ಕೂಡಲೇ ಚಿಂತೆ ಬಿಟ್ಟು ಫೋಟೋ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ ನಿಮ್ಮ ಕರೆ ಮಾಡಿರಿ.

LEAVE A REPLY

Please enter your comment!
Please enter your name here