ಈ ರಾಶಿಗೆ ಸಾಕ್ಷಾತ್ ಶಿವ ಪಾರ್ವತೀ ಆಶಿರ್ವಾದ ದೊರೆಯುತ್ತಾ ಇದೆ

143

ನಮಸ್ತೆ ಗೆಳೆಯರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ 808 ವರ್ಷಗಳ ನಂತರ ಮಹಾ ಸಂಯೋಗ ಆರಂಭವಾಗಲಿದ್ದು ಶಿವ-ಪಾರ್ವತಿ ಆಶೀರ್ವಾದ ಈ ರಾಶಿಯವರಿಗೆ ದೊರೆಯಲಿದೆ ಮುಂದಿನ ದಿನಗಳಲ್ಲಿ ಇವರ ಎಲ್ಲಾ ಕಷ್ಟಗಳಿಗೂ ಪರಿಹಾರ ಸಿಗಲಿದ್ದು ಮುಂದಿನ ಇವರ ಜೀವನ ಸಂತೋಷವಾಗಿ ಇರಲಿದೆ ಶಿವ ಮತ್ತು ಪಾರ್ವತಿ ಆಶೀರ್ವಾದ ಈ ರಾಶಿಯವರಿಗೆ ಇರುವುದರಿಂದ ಯಾವುದೇ ಕೆಲಸ ಮಾಡಿದರು ಆ ಕೆಲಸದಲ್ಲಿ ಜಯವನ್ನು ಕಾಣಲಿದ್ದಾರೆ ಈ ಮಹಾ ಸಂಯೋಗದಿಂದ ಶಿವ ಮತ್ತು ಪಾರ್ವತಿ ಆಶೀರ್ವಾದ ಪಡೆದು ಕೊಂಡಿರುವ ರಾಶಿಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿಯೋಣ. ಮೊದಲನೇದಾಗಿ ಕನ್ಯಾ ರಾಶಿ ಮಹಾಸಂಯೋಗದಿಂದ ಈ ರಾಶಿಯವರ ಜಾತಕದಲ್ಲಿ ಇರುವ ಕೆಲವು ದೋಷಗಳು ನಿವಾರಣೆಯಾಗಲಿವೆ ಮತ್ತು ನಿಮ್ಮ ವೃತ್ತಿ ಕ್ಷೇತ್ರದಲ್ಲಿ ನಿಮಗೆ ಒಳ್ಳೆಯ ಲಾಭ ಸಿಗಲಿದೆ ನೀವು ಮಾಡುವ ಕೆಲಸದಲ್ಲಿ ಸ್ನೇಹಿತರು ಮತ್ತು ಕುಟುಂಬದವರ ಸಹಾಯ ಸಿಗಲಿದ್ದು ನೀವು ಎಲ್ಲಾ ಕೆಲಸದಲ್ಲಿ ಯಶಸ್ಸನ್ನು ಪಡೆಯಲಿದ್ದೀರಿ ಜೀವನದಲ್ಲಿ ಎರಡನೇ ವ್ಯಕ್ತಿಯ ಪ್ರವೇಶವಾಗಲಿದೆ ತುಂಬಾ ಲಾಭದಾಯಕವಾಗಿದೆ ಸೋಮವಾರ ಶಿವ ಮತ್ತು ಪಾರ್ವತಿ ದೇವಸ್ಥಾನಕ್ಕೆ ಭೇಟಿ ಮತ್ತು ಹಣಕಾಸಿನ ವಿಚಾರದಲ್ಲಿ ಆದಷ್ಟು ಜಾಗೃತಿಯನ್ನು ವಹಿಸಿ. ಇನ್ನು ಎರಡನೆಯದಾಗಿ ಮಿಥುನ ರಾಶಿ

ಈ ರಾಶಿಯವರಿಗೆ ಭೂಮಿ ವಾಹನ ಮತ್ತು ಮನೆ ಖರೀದಿ ಮಾಡಲು ಒಳ್ಳೆಯ ಸಮಯವಾಗಿದೆ ನಿಮ್ಮ ಪೋಷಕರು ಆರೋಗ್ಯದಲ್ಲಿ ಗುಣಮುಖರಾಗುತ್ತಾರೆ ಇನ್ನು ನಿಮಗೆ ಕಂಕಣಭಾಗ್ಯ ಕೂಡಿ ಬರಲಿದ್ದು ಒಳ್ಳೆಯ ವರ ಅಥವಾ ಸಿಗಲಿದ್ದಾರೆ ನೀವು ಏನು ಕೆಲಸವನ್ನು ಮಾಡಬೇಕಾದರೆ ಸರಿಯಾಗಿ ಯೋಚಸಿ ಮಾಡಿ ಇನ್ನು ಶೇರು ಮಾರುಕಟ್ಟೆಯಲ್ಲಿ ಯಾವುದೇ ಕಾರಣಕ್ಕೂ ಬಂಡವಾಳ ಹೂಡಿಕೆ ಮಾಡಬೇಡಿ ನಿರುದ್ಯೋಗಿಗಳಿಗೆ ಬಹಳ ಒಳ್ಳೆಯ ಉದ್ಯೋಗ ಸಿಗಲಿದೆ ಮತ್ತು ಯೋಚನೆ ಮಾಡುವುದನ್ನು ಸ್ವಲ್ಪ ಕಡಿಮೆ ಮಾಡಬೇಕು ಮತ್ತು ಕೆಲಸದ ಕಡೆ ಹೆಚ್ಚಿನ ಗಮನವನ್ನು ಕೊಡಿ. ಮೂರನೇದಾಗಿ ಧನಸ್ಸು ರಾಶಿ ಇವರ ಮುಂದಿನ ಜೀವನ ಸುಖಮಯವಾಗಿ ಸಾಗಲಿದ್ದು ಇವರ ಕುತುಂಬದಲ್ಲಿರುವ ಎಲ್ಲ ಸಮಸ್ಯೆಗಳು ನಿವಾರಣೆಯಾಗಲಿವೆ ಶಿವನ ಆಶೀರ್ವಾದ ಇವರ ಮೇಲೆ ಇರುವುದರಿಂದ ಇವರು ಮಾಡುವ ಪ್ರತಿಯೊಂದು ಕೆಲಸದಲ್ಲೂ ಜಯವನ್ನು ಸಾಧಿಸುತ್ತಾರೆ ನೀವು ಮಾಡುವ ವ್ಯಾಪಾರ-ವ್ಯವಹಾರದಲ್ಲಿ ಕಠಿಣ ಪರಿಶ್ರಮ ತುಂಬಾ ಅವಶ್ಯಕವಾಗಿದ್ದು ಮುಂದಿನ ದಿನಗಳಲ್ಲಿ ಒಳ್ಳೆಯ ಪ್ರತಿಫಲ ದೊರೆಯಲಿದೆ ಮುಂದಿನ ಮೂರು ವರ್ಷಗಳ ಕಾಲ ನಿಮ್ಮ ಕೈಯಲ್ಲಿ ಹಣ ಇರಲಿದೆ ಮತ್ತು ನೀವು ಹೊಸ ಮನೆ ನಿರ್ಮಾಣ ಮಾಡಬೇಕೆಂದರೆ ಅಡಿಪಾಯ ಹಾಕಲು ಇದು ಒಳ್ಳೆಯ ಸಮಯವಾಗಿದೆ.

ಇನ್ನು ಕೊನೆಯದಾಗಿ ಮೀನ ರಾಶಿ ಈ ರಾಶಿಯವರ ಮೇಲೆ ಶಿವ-ಪಾರ್ವತಿಯರ ಆಶೀರ್ವಾದ ಇರುವುದರಿಂದ ವ್ಯಾಪಾರ ಮತ್ತು ವ್ಯವಹಾರವನ್ನು ಪ್ರಾರಂಭ ಮಾಡಲು ಇದು ಒಳ್ಳೆಯ ಸಮಯವಾಗಿದೆ ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗೃತೆಯನ್ನು ವಹಿಸಿ ಮನೆಯಲ್ಲಿ ಶುಭ ಕಾರ್ಯ ನಡೆಯಲಿದೆ ದೇವರು ನಿಮಗೆ ಕೆಲವು ಪರೀಕ್ಷೆಗಳನ್ನು ತರುತ್ತಾನೆ ಅದು ನಿಮಗೆ ಜೀವನದ ಪಾಠವನ್ನು ಕಲಿಸಲಿದೆ ಇನ್ನು ಸಂತಾನ ಭಾಗ್ಯ ಇಲ್ಲದವರಿಗೆ ಸಂತಾನ ಭಾಗ್ಯ ಕೂಡಿ ಬರಲಿದೆ ಉದ್ಯೋಗಕ್ಕಾಗಿ ಕಾಯುತ್ತಿದ್ದವರಿಗೆ ಒಳ್ಳೆಯ ಉದ್ಯೋಗ ಸಿಗಲಿದೆ ಏನೇ ಆದರೂ ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳಬೇಡಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here