ಈ ರಾಶಿಯವರನ್ನು ಮದ್ವೆ ಆದ್ರೆ ನಿಮ್ಮ ಜೀವನ ಸೂಪರ್

57

ನಮಸ್ತೆ ಗೆಳೆಯರೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೈವಾಹಿಕ ಜೀವನದಲ್ಲಿ ಶುಕ್ರ ಮತ್ತು ಗುರುವಿನ ಸ್ಥಾನ ಪ್ರಮುಖವಾಗಿ ಇರುತ್ತದೆ. ನಿಮ್ಮ ಸಂಗಾತಿ ಪ್ರೀತಿಸುತ್ತಾರೆ ಇಲ್ಲವೋ ನಿಮ್ಮ ಪ್ರೀತಿಯ ಜೀವನದಲ್ಲಿ ಪ್ರಣಯ ಇದೆಯೋ ಇಲ್ಲವೋ ಎನ್ನುವುದು ಶುಕ್ರ ಗ್ರಹದ ಮೇಲೆ ಅವಲಂಬಿತವಾಗಿರುತ್ತದೆ. ಮುಖ್ಯವಾಗಿ ಪತಿ ಪತ್ನಿಯ ಇಬ್ಬರ ಕುಂಡಲಿಯಲ್ಲಿ ಗ್ರಹಗಳ ಸ್ಥಾನ ಮತ್ತು ರಾಶಿ ಚಿನ್ನೆಗಳು ವೈವಾಹಿಕ ಜೀವನ ಎಷ್ಟು ಸಂತೋಷವಾಗಿ ಇರುತ್ತದೆ ಎನ್ನುವುದನ್ನು ನಿರ್ಧರಿಸುತ್ತದೆ. ನಿಮ್ಮ ವೈವಾಹಿಕ ಜೀವನವನ್ನು ಸುಂದರವಾಗಿಸಿಕೊಳ್ಳಲು ರಾಶಿ ಚಕ್ರ ಪ್ರಕಾರ ಯಾವ ಕ್ರಮಗಳನ್ನು ಕೈಗೊಳ್ಬೇಕೆಂದು ತಿಳಿದುಕೊಳ್ಳೋಣ ಬನ್ನಿ. ಮೇಷ ರಾಶಿ ಬೆಂಕಿಯ ಅಂಶವನ್ನು ಹೊಂದಿದ ಈ ರಾಶಿಯ ಜನರು ಸ್ವಭಾವದಲ್ಲಿ ಸ್ವಲ್ಪ ಉರಿಯನ್ನು ಹೊಂದಿರುತ್ತಾರೆ. ಮತ್ತು ಅವರು ಬೇಗನೆ ಕೋಪಗೊಳ್ಳುತ್ತಾರೆ. ಇವರ ಜೀವನವು ಚೆನ್ನಾಗಿ ಇರುತ್ತದೆ. ಮತ್ತು ಅವರ ಜೀವನ ಸಂಗಾತಿ ಪ್ರಾಮಾಣಿಕ ಮತ್ತು ಸಂವೇದನಾ ಶೀಲರಾಗಿರುತ್ತರೆ. ನೀವು ಮಿಥುನ ಮತ್ತು ಕನ್ಯಾ ರಾಶಿಯನ್ನು ತಪ್ಪಿಸಬೇಕು. ವೈವಾಹಿಕ ಜೀವನಕ್ಕೆ ನೀವು ಹೂವಿನ ಹಾರವನ್ನು ಧರಿಸಬೇಕು. ವೃಷಭ ರಾಶಿ ಇವರ ವೈವಾಹಿಕ ಜೀವನವೂ ಇವರ ಸಂಗಾತಿ ಜೊತೆ ಹೆಚ್ಚು ರೊಮ್ಯಾಂಟಿಕ್ ಆಗಿರುವುದಿಲ್ಲ. ನೀವು ಇನ್ನೂ ಸಂಗಾತಿಯನ್ನು ಹುಡುಕುತ್ತಿದ್ದರೆ ಧನು ರಾಶಿ ಮತ್ತು ಮೀನ ರಾಶಿ ಚಕ್ರದವರನ್ನು ಹೊರತು ಪಡಿಸಿ ನೀವು ಇತರ ರಾಶಿಯವರನ್ನು ಆಯ್ಕೆ ಮಾಡಿಕೊಳ್ಳಬಹುದು. ಜೀವನದಲ್ಲಿ ಪ್ರೇಮ ಪಯಣ ವೈವಾಹಿಕ ಜೀವನದ ಸಂತೋಷಕ್ಕಾಗಿ ನೀವು

ಹನುಮಂತನನ್ನು ಪೂಜಿಸಬೇಕು. ಮಿಥುನ್ ರಾಶಿಯವರು ಸ್ವಲ್ಪ ಸ್ವಭಾವತಃ ಸ್ವಲ್ಪ ಚಂಚಲವಾಗಿರುತ್ತರೆ. ಅವರ ವೈವಾಹಿಕ ಜೀವನವೂ ಸರಳವಾಗಿದೆ. ಮತ್ತು ಅವರ ಜೀವನದಲ್ಲಿ ಏರಳಿತವಾದರೂ ಕೂಡ ಹೊಂದಿಕೊಂಡು ಹೋಗುತ್ತಾರೆ. ನೀವು ಮೇಷ ಮತ್ತು ವೃಶ್ಚಿಕ ರಾಶಿಯವರನ್ನೂ ಮದುವೆಯಾಗುವುದನ್ನೂ ತಪ್ಪಿಸಬೇಕು. ವಿವಾಹವಾದ ನಂತರ ಅರಿಶಿನದ ನೀರನ್ನು ಸೂರ್ಯನಿಗೆ ಅರ್ಪಿಸಬೇಕು. ಇನ್ನೂ ಕರ್ಕಟಕ ರಾಶಿಯವರು ಕೆಲವು ತೊಂದರೆಗಳನ್ನು ಎದುರಿಸುತ್ತಾರೆ. ಅವರ ಅಭಿಪ್ರಾಯಗಳು ಅವರ ಸಂಗಾತಿಯೊಂದಿಗೆ ಬೆರೆಯುವುದಿಲ್ಲ. ಇದೇ ಕಾರಣದಿಂದಾಗಿ ಒತ್ತಡವನ್ನು ಅನುಭವಿಸುತ್ತಾರೆ. ಕನ್ಯಾ ಮತ್ತು ವೃಷಭ ರಾಶಿಯವರನ್ನೂ ಮದುವೆ ಆಗುವುದನ್ನು ತಪ್ಪಿಸಬೇಕು. ಶನಿ ದೇವನನ್ನು ಪೂಜಿಸುವ ಮೂಲಕ ನಿಮ್ಮ ವೈವಾಹಿಕ ಜೀವನ ಸುಖವಾಗಿ ಇರುತ್ತದೆ. ಸೂರ್ಯನ ಒಡೆತನದ ಈ ಸಿಂಹ ರಾಶಿಯವರು ವೈವಾಹಿಕ ಜೀವನವೂ ತೊಂದರೆಗಳಿಂದ ಕೂಡಿದೆ. ಮತ್ತು ಕ್ರಮೇಣ ಎಲ್ಲವೂ ಸರಿ ಹೋಗಲು ಪ್ರಾರಂಭಿಸುತ್ತದೆ. ಇವರಿಬ್ಬರ ತಿಳುವಳಿಕೆ ಇಂದ ನಂತರದ ಜೀವನವು ನೀರಾಳವಾಗುತ್ತದೆ. ಅವರು ಮಕರ ಮತ್ತು ಕುಂಭ ರಾಶಿಯವರನ್ನೂ ಮದುವೆ ಆಗುವುದನ್ನು ತಪ್ಪಿಸಬೇಕು. ಪ್ರತಿ ಶನಿವಾರ ಯಾವುದಾದರೂ ಒಂದು ವಸ್ತುವನ್ನು ದಾನ ಮಾಡಬೇಕಾಗುತ್ತದೆ. ಕನ್ಯಾ ರಾಶಿಯವರು ವೈವಾಹಿಕ ಜೀವನವೂ ಆರಂಭದಲ್ಲಿ ಸ್ವಲ್ಪ ಹಾಳಗಿರಬಹುದು ಆದರೆ ನಂತರ ಇವರ ಪ್ರಯತ್ನದಿಂದ ಎಲ್ಲವೂ ಸರಿಯಾಗಲೂ ಪ್ರಾರಂಭವಾಗುತ್ತದೆ. ಕನ್ಯಾ ರಾಶಿಯವರು ತಮ್ಮ ಸಂಗಾತಿಯನ್ನು ಹೆಚ್ಚು ಪ್ರೀತಿಸುತ್ತಾರೆ. ಆದರೆ ಅವರಿಗೆ ಹೆಚ್ಚು ಸಮಯವನ್ನು ನೀಡಲು ಸಾಧ್ಯವಾಗುವುದಿಲ್ಲ. ಇವರು ಕಟಕ ವೃಶ್ಚಿಕ ಮತ್ತು ಮೇಷ ರಾಶಿಯವರನ್ನೂ ಮದುವೆಯಾಗಬಾರದು. ಸೋಮವಾರ ಶಿವನನ್ನು ಪೂಜಿಸುವುದು ಇವರಿಗೆ

ಪ್ರಯೋಜನಕಾರಿಯಾಗಿದೆ. ತುಲಾ ರಾಶಿಯ ಅಧಿಪತಿ ಶುಕ್ರ. ಜನರ ವೈವಾಹಿಕ ಜೀವನ ಸುಲಭವಲ್ಲ. ಈ ರಾಶಿಯವರು ಸ್ವಾತಂತ್ಯ ಮತ್ತು ವಿನೋದತೆಯಿಂದ ಬದುಕಲು ಇಷ್ಟಪಡುತ್ತಾರೆ. ಇವರು ಧನು ಮತ್ತು ಮೀನ ರಾಶಿಯವರನ್ನೂ ಮದುವೆಯಾಗಬಾರದು. ಓಂ ದುರ್ಗೆ ನಮಃ ಎಂದು ಜಪಿಸುವುದರ ಮೂಲಕ ಅವರಿಗೆ ಲಾಭವಿದೆ. ವೃಶ್ಚಿಕ ರಾಶಿಯವರ ವೈವಾಹಿಕ ಜೀವನ ನೋಡಿದರೆ ಅದು ಸರಿಯಾಗಿರುತ್ತದೆ. ಅವರ ವೈವಾಹಿಕ ಜೀವನದಲ್ಲಿ ಜಗಳವಿಲ್ಲವಾದರು ಪ್ರಣಯದಲ್ಲಿ ಹೆಚ್ಚಿನ ಉತ್ಸಾಹ ಇರುವುದಿಲ್ಲ. ಅವರು ಮಿಥುನ ಮತ್ತು ಕನ್ಯಾ ರಾಶಿಯ ಸಂಗಾತಿಯನ್ನು ಮದುವೆಯಾಗಬಾರದು ಧನಸ್ಸು ರಾಶಿಯವರ ವೈವಾಹಿಕ ಜೀವನದಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತದೆ. ಇವರ ನಡುವೆ ಕಲಹವಿದ್ದರು ಸಂಗಾತಿಯೊಂದಿಗೆ ತುಂಬಾ ಪ್ರೀತಿಯಿಂದ ನಡೆದುಕೊಳ್ಳುತ್ತಾರೆ. ಇವರು ವೃಷಭ ಮತ್ತು ತುಲಾ ರಾಶಿಯ ವರನ್ನು ಮದುವೆಯಾಗ ಬಾರದು. ಪ್ರತಿದಿನ ತುಳಸಿಗೆ ಎಲ್ಲ ರೀತಿಯ ಪ್ರಯೋಜನಗಳು ಸಿಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here