ಈ ರಾಶಿಯವರಿಗೆ ಜನವರಿ ತಿಂಗಳಲ್ಲಿ ಸರ್ಕಾರಿ ಕೆಲಸ ದೊರೆಯುವ ಸಾಧ್ಯತೆ ಇದೆ.

58

ನಮಸ್ಕಾರ ಪ್ರಿಯ ಓದುಗರೆ ಹೊಸ ವರ್ಷದ ಮೊದಲನೆ ತಿಂಗಳು ಜನವರಿಯಲ್ಲಿ ಕಟಕ ರಾಶಿಯಲ್ಲಿ ಜನಿಸಿದವರ ಜೀವನ ಶೈಲಿ ಹೇಗಿದೆ ಎಂದು ಇವತ್ತಿನ ಈ ಒಂದು ಲೇಖನದಲ್ಲಿ ಈಗ ತಿಳಿಯೋಣ ಬನ್ನಿ ಈ ಕಟಕ ರಾಶಿಯಲ್ಲಿ ಜನಿಸಿದವರು ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿದ್ದರೆ ಅದು ನಿಮಗೆ ಈಗ ಸಿಹಿ ಸುದ್ಧಿಯನ್ನು ನೀಡುತ್ತದೆ ಅಂದರೆ ಸರ್ಕಾರಿ ಉದ್ಯೋಗ ನಿಮಗೆ ಸಿಗುವ ಅವಕಾಶ ಹೆಚ್ಚಿದೆ ಜೊತೆಗೆ ಈಗಾಗಲೆ ಕೆಲಸ ಮಾಡುವವರು ತಾವು ಕೆಲಸ ಮಾಡುವ ಸ್ಥಳದಲ್ಲಿ ತಮ್ಮ ಮೇಲಾಧಿಕಾರಿಗಳ ಜೊತೆ ಸಂಬಂಧವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಕಾರಣ ಮೇಲಾಧಿಕಾರಿಗಳ ಜೊತೆ ಸ್ವಲ್ಪ ವಾಗ್ವಾದ ಆಗುವ ಮುನ್ಸೂಚನೆ ಇದೆ ಆದ್ದರಿಂದ ನಿಮ್ಮ ಪಾಡಿಗೆ ನೀವು ಕೆಲಸ ಮಾಡಿ ಬರಬಹುದು ಹಾಗೇನೆ ಕಟಕ ರಾಶಿಯಲ್ಲಿ ಜನಿಸಿದವರು ಮದುವೆ ಆಗಿಲ್ಲ ಎಂದರೆ ಅಂತವರಿಗೆ ಈ ಜನವರಿ ತಿಂಗಳಲ್ಲಿ ಕಂಕಣ ಭಾಗ್ಯ ಕೂಡಿ ಬರುತ್ತದೆ ನಂತರ ಕೆಲಸಕ್ಕೆ

ಏನೇ ಸಮಸ್ಯಗಳಿದ್ದರು ಈ ಕೂಡಲೇ ಗುರುಗಳ ಸಂಖ್ಯೆಗೆ ಕರೆ ಮಾಡಿ 9880853535

ಪ್ರಯತ್ನಿಸುವವರಿಗೆ ಈ ತಿಂಗಳಲ್ಲಿ ಒಳ್ಳೆಯ ಕೆಲಸವು ಸಹ ದೊರೆಯುತ್ತದೆ ಹಾಗೇನೆ ಈ ಹೊಸ ವರ್ಷದ ಮೊದಲ ತಿಂಗಳಲ್ಲಿ ನೀವು ಮನೆ ಆಸ್ತಿ ಹಾಗೂ ವಾಹನಗಳನ್ನು ಖರಿಧಿಸುವ ಯೋಗ ನಿಮಗೆ ಕೂಡಿ ಬರುತ್ತದೆ ನಂತರ ನೀವು ನಾನು ಎನ್ನುವ ಅಹಂ ನ್ನು ಬಿಟ್ಟು ನಾವು ಎಂದುಕೊಂಡು ಹೋದರೆ ನೀವು ಮಾಡುವ ಎಲ್ಲ ಕೆಲಸದಲ್ಲಿ ಕೂಡ ನಿಮಗೆ ಯಶಸ್ಸು ದೊರೆಯುತ್ತದೆ ನಿಮ್ಮ ಜಾತಕದಲ್ಲಿ ಗುರುಬಲ ಹೆಚ್ಚಾಗಿ ಇರುವುದರಿಂದ ಹಾಗೇನೆ ದೇವರ ಅನುಗ್ರಹ ನಿಮ್ಮ ಮೇಲೆ ಇರುವುದರಿಂದ ನಿಮಗೆ ಆದಷ್ಟು ಬೇಗನೆ ಕೆಲಸ ಸಿಗುತ್ತದೆ ಮತ್ತು ನೀವು ಏನಾದರು ವ್ಯಾಪಾರ ಮಾಡುತ್ತಿದ್ದರೆ ಅದರಲ್ಲಿ ನಿಮಗೆ ಒಳ್ಳೆಯ ಲಾಭ ದೊರೆಯುತ್ತದೆ. ನಂತರ ನಿಮಗೆ ಗುರುವಿನ ಬಲದಿಂದ ಕೀರ್ತಿ ಗೌರವಗಳು ಸಿಗುತ್ತವೆ ಹಾಗೇನೆ ನೀವು ಏನಾದರು ಪ್ರಯಾಣ ಮಾಡಬೇಕು ಎಂದರೆ ಆದಷ್ಟು ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಹಾಗೇನೆ ನಿಮ್ಮ ತಂದೆ ತಾಯಿಯ ಜೊತೆ ವಾದ ಮಾಡಬಾರದು

ಅವರ ಜೊತೆ ಆದಷ್ಟು ಹೊಂದಿಕೊಂಡು ಹೋಗುವುದು ಒಳ್ಳೆಯದು ಮತ್ತು ಹಿರಿಯರಿಗೆ ಗೌರವ ನೀಡುವದು ಒಳ್ಳೆಯದು ಇನ್ನು ಈ ಜನವರಿ ತಿಂಗಳಲ್ಲಿ ನೀವು ಬ್ಯಾಂಕನಲ್ಲಿ ಹಣ ಇಟ್ಟಿದ್ದರೆ ಅಥವಾ ವ್ಯಾಪಾರ ಮಾಡುತ್ತಿದ್ದರೆ ನೀವು ಎಚ್ಚರಿಕೆಯಿಂದ ಇರಬೇಕು ಕಾರಣ ನಂಬಿಕೆ ದ್ರೋಹ ಆಗುವ ಸಾಧ್ಯತೆ ಇದೆ ಜೊತೆಗೆ ಮನಸ್ಸಿನಲ್ಲಿ ಏನಾದರು ಯೋಚಿಸುತ್ತಿದ್ದರೆ ಅದರಿಂದ ನಿಮ್ಮ ಆರೋಗ್ಯ ಹಾಳಾಗುತ್ತದೆ ಆದ್ದರಿಂದ ಹೆಚ್ಚಾಗಿ ಯೋಚನೆ ಮಾಡಬೇಡಿ ನಂತರ ನೀವು ಯಾವುದಾದರು ವ್ಯಾಪಾರ ಮಾಡಲು ಹೋದರೆ ನೀವು ನಿಮ್ಮ ಹೆಂಡತಿಯ ಹೆಸರಿನಲ್ಲಿ ಮಾಡಬೇಕು ಇದರಿಂದ ಯಶಸ್ಸು ಸಿಗುತ್ತದೆ ನಿಮ್ಮ ಹೆಂಡಿತಿಯ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಹಾಗೇನೆ ನಿಮಗೂ ಕೂಡ ಒಳ್ಳೆಯ ಗೌರವ ಸಿಗುತ್ತದೆ ಜೊತೆಗೆ ನಿಮಗೆ ಜೀವನದಲ್ಲಿ ಆ ದೇವರ ಅನುಗ್ರಹ ದೊರೆಯುತ್ತದೆ ಆದ್ದರಿಂದ ಈ ಜನವರಿ ತಿಂಗಳಲ್ಲಿ ನೀವು ಏನು

ಏನೇ ಸಮಸ್ಯಗಳಿದ್ದರು ಈ ಕೂಡಲೇ ಗುರುಗಳ ಸಂಖ್ಯೆಗೆ ಕರೆ ಮಾಡಿ 9880853535

ಮಾಡಿದರೂ ಕೂಡ ನಿಮಗೆ ಒಳ್ಳೆಯದು ಆಗುತ್ತದೆ ಹಾಗೇನೆ ನಿಮ್ಮ ಅಭಿವೃದ್ಧಿಗಾಗಿ ನವಗ್ರಹ ಶಾಂತಿ ಹಾಗೂ ಗುರು ರಾಹುಶಾಂತಿ ಮಾಡುವುದರಿಂದ ಒಳ್ಳೆಯ ಉತ್ತಮ ಫಲಗಳು ನಿಮಗೆ ದೊರೆಯುತ್ತವೆ ಆದ್ದರಿಂದ ಕಟಕ ರಾಶಿಯವರಿಗೆ ಎಲ್ಲದು ಸಹ ಒಳ್ಳೆಯದು ಆಗುತ್ತದೆ. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

LEAVE A REPLY

Please enter your comment!
Please enter your name here