ಕಿರು ಬೆರಳಿಗೆ ಈ ರೀತಿ ತಾಮ್ರದ ಉಂಗುರ ಧಾರಣೆ ಮಾಡಿದ್ರೆ ಇಡೀ ಜೀವನ ಬದಲಾವಣೆ ಆಗುತ್ತೆ

86

ಸ್ನೇಹಿತರೆ ನಿಮ್ಮ ಕೈ ಬೆರಳಿನಲ್ಲಿ ತಾಮ್ರದ ಉಂಗುರ ಧರಿಸಿದರೆ ಏನೆಲ್ಲಾ ಲಾಭ ಆಗುತ್ತದೆ ಎಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಹೌದು ಸ್ನೇಹಿತರೆ ತಾಮ್ರವು ಪಂಚಲೋಹಗಳಲ್ಲಿ ಬಹಳ ವಿಶೇಷವಾಗಿ ಇರುತ್ತದೆ. ಇನ್ನೂ ನಿಮ್ಮ ಶರೀರದಲ್ಲಿ ಇರುವ ಎಲ್ಲ ರೀತಿಯ ದೋಷಗಳನ್ನು ಈ ತಾಮ್ರ ನಿವಾರಣೆ ಮಾಡುತ್ತದೆ ಎಂದು ಹೇಳುತ್ತದೆ ಶಾಸ್ತ್ರ ಹಾಗಾಗಿ ಹಲವಾರು ಮಂದಿ ತಮ್ಮ ಬೆರಳಿನಲ್ಲಿ ತಾಮ್ರದ ಉಂಗುರ ಧರಿಸುವುದನ್ನು ನಾವು ನೋಡಿ ಇರುತ್ತೇವೆ. ಇನ್ನೂ ನಮ್ಮ ಶರೀರದಲ್ಲಿ ಯಾವ ರೀತಿಯಾಗಿ ಲೋಹವನ್ನು ಬಳಸುತ್ತೇವೆ ಅಷ್ಟು ರೀತಿಯಾಗಿ ಕಾರ್ಯ ನಿರತವಾಗಿರುತ್ತದೆ ನಮ್ಮ ಹಾಗಾಗಿಯೇ ಮಹಿಳೆಯರು ಮೂಗಿಗೆ ಕಾಲಿಗೆ ಕೂಡ ಬೆಳ್ಳಿಯ ಆಭರಣ ಧರಿಸುತ್ತಾರೆ. ತಾಮ್ರ ಚಿನ್ನ ಬೆಳ್ಳಿ ಹೀಗೆ ಹಲವಾರು ಲೋಹಗಳು ತಮ್ಮದೇ ಆದ ಮಾಹತ್ವವನ್ನಿ ಹೊಂದಿರುತ್ತದೆ. ಅದರಲ್ಲಿಯೂ ಈ ತಾಮ್ರದ ಅತ್ಯಂತ ಪ್ರಾಚೀನ ಲೋಹ ಎಂದು ಹೇಳಲಾಗುತ್ತದೆ ಇದು ಬೇರೆಯ ರೀತಿಯ ಮಹತ್ವವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದು ಅತ್ಯಂತ ಶ್ರೇಷ್ಟ ಎಂದು ಹೇಳುವುದು ನಮಗೆಲ್ಲ ಗೊತ್ತಿರುವ ಸಂಗತಿ ತಾಮ್ರಯಿಂದ ತಯಾರಿಸಿದ ಎಲ್ಲಾ ವಸ್ತುಗಳೂ ಮಾನವನ ಜೀವನದಲ್ಲಿ ಬಹಳವಾಗಿ ಉಪಯುಕ್ತ ಆಗಿರುತ್ತದೆ. ಹಾಗಾಗಿಯೇ ನಾವು ಇಂತಹ ತಾಮ್ರದ

ಉಂಗುರವನ್ನು ಬೆರಳಲ್ಲಿ ತೊಡುವುದರಿಂದ ಆಗುವ ಹತ್ತು ಹಲವು ಲಾಭಗಳನ್ನು ತಿಳಿಯೋಣ. ಇನ್ನೂ ಮೊದಲನೆಯದು ಹೊಟ್ಟೆಗೆ ಸಂಬಂಧ ಪಟ್ಟ ಎಲ್ಲಾ ರೀತಿಯ ಕಾಯಿಲೆಗಳಿಗೆ ಇದು ರಾಮಬಾಣ ಈ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಲು ಬಹಳ ಪ್ರಯೋಜನಕಾರಿ ಅಸಿಡಿಟಿ ಸಮಸ್ಯೆಗಳನ್ನು ತೊಡೆದು ಹಾಕಲು ತುಂಬಾ ಲಾಭದಾಯಕ ಎಂದು ಹೇಳುತ್ತಾರೆ. ಇನ್ನೂ ಚರ್ಮದ ಸಮಸ್ಯೆಯನ್ನು ಹೊಂದಿರುವವರು ಸಾಕಷ್ಟು ಲಾಭವನ್ನು ಪಡೆಯಬಹುದು ಈ ತಾಮ್ರದ ಉಂಗುರ ಧಾರಣೆಯಿಂದ ಎಂದು ಹೇಳಬಹುದು. ತಾಮ್ರವು ಆರೋಗ್ಯಕ್ಕೆ ಸಂಬಂಧ ಪಟ್ಟ ಹಲವು ಚಿಕಿತ್ಸೆಗಳಿಗೆ ಕೂಡ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಅಷ್ಟೆ ಅಲ್ಲದೆ ರಕ್ತ ಪರಿಚಲನೆ ಶುದ್ಧೀಕರಣ ಕ್ಕೇ ಕೂಡ ಈ ತಾಮ್ರದ ಉಂಗುರ ಸಹಾಯ ಮಾಡುತ್ತದೆ ದೇಹದ ಶುದ್ಧೀಕರಣಕ್ಕೆ ಕೂಡ ಇದು ಬಹಳ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಬೆರಳುಗಳಲ್ಲಿ ತಾಮ್ರದ ಉಂಗುರ ಧರಿಸಿದರೆ ರಕ್ತದ ಪರಿಚಲನೆ ಇಂದ ಉಂಟಾಗುವ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಇನ್ನೂ ಮುಂದಿನದು ದೇಹದ ಜೊತೆಗೆ ಮನಸ್ಸಿಗೆ ತುಂಬಾ ಶಾಂತಿಯನ್ನು ಉಂಟು ಮಾಡುತ್ತದೆ ಇನ್ನೂ ತಾಮ್ರದ ಉಂಗುರ ದೇಹದ ಉಷ್ಣತೆಯನ್ನು ಬಹಳವಾಗಿ ಕಡಿಮೆಮಾಡುತ್ತದೆ

ಇನ್ನೂ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಕೂಡ ಕಡಿಮೆ ಮಾಡುತ್ತದೆ ಹಾಗಾಗಿ ಇವರು ಪ್ರಶಾಂತ ಮನಸ್ಸಿನಿಂದ ಇರಲು ಕೂಡ ದಾರಿ ಆಗುತ್ತದೆ ಕೋಪ ನಿಯಂತ್ರಣದಲ್ಲಿ ಇಡಲು ಕೂಡ ಇದು ಪ್ರಯೋಜನಕಾರಿ ಎಂದು ಹೇಳಬಹುದು. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here