ಈ ರಾಶಿಯವರು ತುಂಬಾ ಹಠಮಾರಿಗಳು

39

ಭೂಮಿಯ ಮೇಲೆ ಜೀವಿಸಿದ ಪ್ರತಿಯೊಂದು ಜೀವಿಗೂ ಕೂಡ ಕೋಪ. ತಾಳ್ಮೆ. ಸಹನೆ. ಹಠ. ಎಲ್ಲವೂ ಕೂಡ ಇರುತ್ತದೆ ಇದೆಲ್ಲವೂ ಕೂಡ ಇದ್ದರೆ ಮಾತ್ರ ಮನುಷ್ಯ ಜೀವನ ಮಾಡಲು ಸಾದ್ಯ ಆಗುವುದು ಆದರೆ ಕೆಲವರಿಗೆ ಕೋಪ ಹೆಚ್ಚು ಇರುತ್ತದೆ ಇನ್ನೂ ಕೆಲವರಿಗೆ ತಾಳ್ಮೆ ಹೆಚ್ಚು ಇರುತ್ತದೆ ಇನ್ನೂ ಕೆಲವರಿಗೆ ಹಠ ಹೆಚ್ಚು ಇರುತ್ತದೆ ಅಲ್ಲವೇ ನೀವೇ ಗಮನಿಸಿ ನೋಡಿರಬಹುದು ಕೆಲವರಿಗೆ ಎಷ್ಟು ಹಠ ಇರುತ್ತದೆ ಅಂದರೆ ಅವರು ಏನಾದರೂ ಬೇಕು ಎಂದರೆ ಅದು ಬೇಕೆ ಬೇಕು ಬೇಡ ಅಂದರೆ ಬೇಡ ಹಾಗೆ ಹಿಡಿದ ಹಠ ಬಿಡುವುದಿಲ್ಲ ಈ ರೀತಿ ಹಠ ಮಕ್ಕಳಲ್ಲಿ ಇರುತ್ತದೆ ಎಂದು ಹೇಳಬಹುದು ಆದರೆ ಮಕ್ಕಳಲ್ಲಿ ಇರುತ್ತದೆ ನಿಜ ಆದರೆ ಅವರ ವಯಸ್ಸಿಗೆ ಅದನ್ನು ಹಠ ಎಂದು ಹೇಳಲು ಸಾಧ್ಯ ವಿಲ್ಲ ಆದರೆ ದೊಡ್ಡವರು ತಿಳಿದವರು ಇವರು ಮಾಡುವ ಹಠ ಹೆಚ್ಚು. ಇದರ ಜೊತೆಗೆ ಹೀಗೆ ಹೆಚ್ಚು ಹಠ ಮಾಡುವವರು ಯಾರು ಗೊತ್ತೇ ಕೆಲವು ರಾಶಿಯನ್ನು ಹೊಂದಿರುವವರು ತುಂಬಾ ಹಠ ಮಾಡುತ್ತಾರೆ ಅ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ.

ಮೊದಲ ರಾಶಿ ವೃಷಭ ರಾಶಿ ಈ ರಾಶಿಯನ್ನು ಹೊಂದಿರುವವರು ತುಂಬಾ ಹಠದ ಸ್ವಭಾವ ಹೊಂದಿದ್ದಾರೆ ಇವರು ಹೇಗೆಂದರೆ ಯಾವುದಾದರೂ ಒಂದು ಕೆಲಸವನ್ನು ಮಾಡುವಾಗ ತಪ್ಪು ಅವರೇ ಮಾಡಿದರು ಕೂಡ ತಮ್ಮದೇ ತಪ್ಪು ಎಂದು ಮಾತ್ರ ಒಪ್ಪಿಕೊಳ್ಳುವುದಿಲ್ಲ. ಹಾಗೂ ಇವರ ಸ್ವಭಾವ ಹೇಗೆಂದರೆ ಯಾವಾಗಲೂ ತಮ್ಮ ಬಗ್ಗೆ ಮಾತ್ರ ಯೋಚಿಸುತ್ತಾರೆ ವಿನಃ ಬೇರೆಯವರಿಗೆ ಏನು ಆದರೂ ಕೂಡ ಇವರು ಯೋಚಿಸುವುದಿಲ್ಲ. ಮತ್ತೊಂದು ರಾಶಿ. ಸಿಂಹ ರಾಶಿ ಈ ರಾಶಿಯನ್ನು ಹೊಂದಿರುವವರು ತುಂಬಾ ಒಳ್ಳೆಯವರು ಜೊತೆಗೆ ಈ ರಾಶಿಯವರು ತಮ್ಮನ್ನು ಯಾರಿಗೂ ಕೂಡ ಹೋಲಿಕೆ ಮಾಡಿಕೊಳ್ಳುವುದಿಲ್ಲ ಇವರ ಆಲೋಚನೆ ಕೂಡ ದೊಡ್ಡ ಮಟ್ಟದ್ದು ಇವರು ಯಾವಾಗಲೂ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ ಇನ್ನೂ ವೃಶ್ಚಿಕ ರಾಶಿ ಇವರು ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ ಜೊತೆಗೆ ತಮ್ಮ ತಪ್ಪಿಗೆ ಸದಾ ಕ್ಷಮೆಯಾಚನೆ ಸಿಗುತ್ತದೆ ಎಂದು ಭಾವಿಸುತ್ತಾರೆ ಹಾಗೆಯೇ ಇನ್ನೊಂದು ಏನೆಂದರೆ ಈ ರಾಶಿಯವರು ತಪ್ಪು ಮಾಡುವುದು ಕೂಡ ಕಡಿಮೆ ಯಾವುದೇ ಕೆಲಸ ಮಾಡುವ ಮುಂಚೆ ಆಲೋಚಿಸುತ್ತಾರೆ.

ಇವರು ಯಾವಾಗಲೂ ತಮ್ಮ ಲಾಭದ ಬಗ್ಗೆ ಆಲೋಚಿಸುತ್ತಾರೆ. ಹಾಗೆಯೇ ಕುಂಭ ರಾಶಿ ಇವರು ತಪ್ಪು ತಮ್ಮದೇ ಇದ್ದರೂ ಕೂಡ ಕ್ಷಮೆ ಮಾತ್ರ ಕೇಳುವುದಿಲ್ಲ ಯಾವುದೇ ಪರಿಸ್ಥಿತಿ ಬಂದರು ಕೂಡ ತಮ್ಮ ತಪ್ಪನ್ನು ತಪ್ಪಲ್ಲ ಎಂದು ಹೇಳುವ ಹಾಗೆ ಮಾಡುವ ಸ್ವಭಾವ ಇವರದು. ತಪ್ಪು ತಮ್ಮದೇ ಇದ್ದರೂ ಬೇರೆಯವರಿಂದ ಕ್ಷಮೆ ಬಯಸುತ್ತಾರೆ. ನೋಡಿದರಲ್ಲ ಯಾವ ರಾಶಿಯವರ ಹಠ ಹೇಗೆ ಇರುತ್ತದೆ ಎಂದು ಇವರ ಬಳಿ ಏನನ್ನು ಕೂಡ ಬಯಸುವುದು ತಪ್ಪು ಕಲ್ಪನೆ ಇವರಿಗೆ ಅವರು ಅಂದು ಕೊಡ್ಡಿದ್ದ ಆಗಬೇಕು ಅಷ್ಟೆ ಇದರಿಂದ ಬೇರೆಯವರಿಗೆ ತೊಂದರೆ ಆಗುತ್ತದೆ ಎಂಬ ಆಲೋಚನೆ ಸಹ ಇರುವುದಿಲ್ಲ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here