ಈ ರಾಶಿಯವರ ಜೊತೆ ಕನ್ಯಾ ರಾಶಿಯವರು ಎಂದಿಗೂ ವ್ಯವಹಾರ ಮಾಡಲೇಬಾರದು

69

ಸ್ನೇಹಿತರೆ ಕನ್ಯಾ ರಾಶಿಯವರು ಯಾವ ರಾಶಿಯವರ ಜೊತೆಗೆ ತುಂಬಾ ಹೊಂದಾಣಿಕೆ ಇಂದ ಇರುತ್ತಾರೆ ಯಾವ ರಾಶಿಯವರನ್ನು ನಂಬಿಕೊಂಡು ಕನ್ಯಾ ರಾಶಿಯವರು ವ್ಯವಹಾರ ಮಾಡಬಹುದು ಮತ್ತು ಯಾವ ರಾಶಿಯವರ ಜೊತೆ ಕನ್ಯಾ ರಾಶಿಯವರು ಎಚ್ಚರಿಕೆ ಇಂದ ಇರಬೇಕು ಇದರ ಬಗ್ಗೆ ಮಾಹಿತಿ ಕೊಡುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಕನ್ಯಾ ರಾಶಿಯವರಿಗೆ ಶುಭಫಲ ಕೊಡುವ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ. ಮೊದಲನೆಯ ರಾಶಿ ಸಿಂಹ ರಾಶಿ ಈ ರಾಶಿಯ ಅಧಿಪತಿ ರವಿಗೆ ಕನ್ಯಾ ರಾಶಿಯ ಬುಧನಿಗೆ ಅತ್ಯಂತ ಮಿತ್ರತ್ವ ಇದೆ ಅದೇ ರೀತಿ ಮುಖ್ಯವಾಗಿ ನಿಮ್ಮ ಜಾತಕದಲ್ಲಿ ಏನಾದರೂ ಬುದಾದಿತ್ಯ ಯೋಗ ಇದ್ದರೆ ನಿಮಗೆ ಸಿಂಹ ರಾಶಿಯವರು ಅತ್ಯಂತ ಅನುಕೂಲ ಮಾಡಿ ಕೊಡುತ್ತಾರೆ ಅವರನ್ನು ನಂಬಿಕೊಂಡು ವ್ಯವಹಾರ ಮಾಡಬಹುದು ಹಾಗೂ ಈ ರಾಶಿಯವರ ಜೊತೆ ಸಂಬಂಧ ಕೂಡ ನೀವು ಬೆಳೆಸಬಹುದು ಆದರೂ ಕೂಡ ಯಾವ ರಾಶಿಯವರ ಜೊತೆ ವ್ಯವಹಾರ ಮಾಡಬೇಕು ಎಂದರೆ ಸ್ವಲ್ಪ ಎಚ್ಚರಿಕೆ ಇಂದ ಇರಲೇಬೇಕು. ಇನ್ನೂ ವೃಷಭ ಮತ್ತು ತುಲಾ ರಾಶಿಯವರಿಗೆ ಕೂಡ ತುಂಬಾ ಚೆನ್ನಾಗಿ ಹೊಂದಾಣಿಕೆ ಇಂದ ಇರಬಹದು ಏಕೆಂದರೆ ವೃಷಭ ಮತ್ತು ತುಲಾ ರಾಶಿಯವರ ಅಧಿಪತಿ ಶುಕ್ರ ಮಿತ್ರ

ಆಗುತ್ತಾನೆ ಜೊತೆಗೆ ಯೋಗ ಕೂಡ ಕೊಡುತ್ತಾನೆ ಕನ್ಯಾ ರಾಶಿಗೆ ಯೋಗ ಕೊಡುತ್ತಾನೆ ಮತ್ತು ಮಿತ್ರ ಆಗುವುದರಿಂದ ಒಂದಿಷ್ಟು ಜೀವನದಲ್ಲಿ ಅನುಕೂಲ ಪಡೆಯಬಹುದು ಮತ್ತು ಇವರನ್ನು ನಂಬಿಕೊಂಡು ವ್ಯವಹಾರ ಮಾಡಬಹುದು ಮತ್ತು ವೃಷಭ ಮತ್ತು ತುಲಾ ರಾಶಿಯವರು ತುಂಬಾ ಹೊಂದಾಣಿಕೆ ಇಂದ ಇರುವ ಸಾಧ್ಯತೆ ಗಳು ಹೆಚ್ಚು ಇರುತ್ತದೆ. ಅದೇ ರೀತಿ ಕನ್ಯಾ ರಾಶಿಯವರಿಗೆ ಮಿತ್ರ ಆಗಿರುವ ಇನ್ನೊಂದು ರಾಶಿ ಎಂದರೆ ಅದು ಮಿಥುನ ರಾಶಿ ಈ ರಾಶಿಯವರು ಕೂಡ ಕನ್ಯಾ ರಾಶಿಯ ಜೊತೆ ಹೊಂದಾಣಿಕೆ ಇಂದ ಇರುವ ಸಾಧ್ಯತೆ ಇರುತ್ತದೆ ಈ ನಾಲ್ಕು ರಾಶಿಯವರನ್ನು ನಂಬಿಕೊಂಡು ವ್ಯವಹಾರ ಮಾಡಬಹುದು. ಹಾಗೂ ಈ ನಾಲ್ಕು ರಾಶಿಗಳು ಹೊಂದಾಣಿಕೆಯಿಂದ ಹೋಗುವ ಸಾಧ್ಯತೆ ಹೆಚ್ಚು ಇರುತ್ತದೆ ಸಣ್ಣ ಪುಟ್ಟ ವ್ಯತ್ಯಾಸ ಎಲ್ಲಿ ಬಂದರು ಕೂಡ ಹೊಂದಾಣಿಕೆ ಯಿಂದ ಹೋಗುವುದು ಹೆಚ್ಚು ಇರುತ್ತದೆ ಅದು ಯಾವುದೇ ವ್ಯವಹಾರ ಮಾಡಬೇಕಾದರೆ ಯಾವುದೇ ರಾಶಿ ಇದ್ದರೂ ಕೂಡ ಸ್ವಲ್ಪ ಎಚ್ಚರಿಕೆ ನಿಮ್ಮಲ್ಲಿ ಇರಲಿ ಹಾಗಾದರೆ ಯಾವ ರಾಶಿಯವರ ಜೊತೆ ವ್ಯವಹಾರ ಮಾಡುವಾಗ ಎಚ್ಚರಿಕೆ ಇಟ್ಟುಕೊಳ್ಳಬೇಕು ಎಂದರೆ ಮುಖ್ಯವಾಗಿ ಕಟಕ ರಾಶಿಯವರ ಜೊತೆಗೆ ಹಾಗೂ ಮುಖ್ಯವಾಗಿ ಮೀನಾ ಮತ್ತು ಧನಸ್ಸು ರಾಶಿಯ ಜೊತೆಗೆ

ಮೀನಾ ಮತ್ತು ಧನಸ್ಸು ರಾಶಿಯ ಜೊತೆಗೆ. ಕಟಕ ರಾಶಿಯ ಚಂದ್ರನಿಗೆ ಕನ್ಯಾ ರಾಶಿಯ ಅಧಿಪತಿ ಬುಧ ಗೆ ಶತ್ರುತ್ವ ಬರುವುದರಿಂದ ಕನ್ಯಾ ರಾಶಿಯವರು ಕಟಕ ರಾಶಿಯವರ ಜೊತೆ ವ್ಯವಹಾರ ಮಾಡುವಾಗ ಸ್ವಲ್ಪ ಎಚ್ಚರಿಕೆ ಜಾಸ್ತಿ ಇಟ್ಟು ಕೊಳ್ಳಬೇಕು ಅದೇ ರೀತಿಯಾಗಿ ಮೀನಾ ಮತ್ತು ಧನಸ್ಸು ರಾಶಿಯ ಗುರು ಗೆ ಕನ್ಯಾ ರಾಶಿಯ ಅಧಿಪತಿ ಶುಕ್ರ ಗೆ ಶತ್ರುತ್ವ ಬರುತ್ತದೆ ಮುಖ್ಯವಾಗಿ ಈ ಗ್ರಹಗಳು ಏನು ಮಾಡುತ್ತದೆ ಎಂದರೆ ಬಾಧಕ ಕೊಡುತ್ತದೆ ಹಾಗಾಗಿ ನೀವು ಸ್ವಲ್ಪ ಎಚ್ಚರಿಕೆ ಇಂದ ವ್ಯವಹಾರ ಮಾಡುವ ಸಂದರ್ಭ ಹೆಚ್ಚು ಇರುತ್ತದೆ. ಓಂ ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಕೇಂದ್ರ ಪಂಡಿತ ಕೃಷ್ಣ ಭಟ್ ಅವರು ನಿಮ್ಮ ದೀರ್ಘ ಕಾಲದ ಸಮಸ್ಯೆಗಳಾದ ಅನಾರೋಗ್ಯ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ವಿಚಾರ ಅಥವಾ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಕಲಹ ಅಥವ ಹಿತ ಶತ್ರುಗಳ ಕಾಟ ಅಥವ ಅತ್ತೆ ಸೊಸೆ ಜಗಳ ಅಥವ ಸ್ತ್ರೀ ಪುರುಷ ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈಗಾಗಲೇ ಮಹಾ ಪಡಿತರಿಂದ ಸಾಕಷ್ಟು ಜನಕ್ಕೆ ಒಳಿತು ಸಹ ಆಗಿದೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇದ್ದರು ಸಹ ಅವುಗಳಿಗೆ ಸೂಕ್ತ ರೀತಿಯ ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here