ಈ ರಾಶಿಯ ಜನಕ್ಕೆ ನಾಳೆಯಿಂದ ರಾಜ ಯೋಗ ಶುರು

58

ಫೆಬ್ರವರಿ 23 ರಂದು ಸೂರ್ಯನು ಕುಂಭ ರಾಶಿಗೆ ಪ್ರವೇಶ ಮಾಡಲಿದ್ದಾರೆ ಅದರ ಪರಿಣಾಮ ಸಿಂಹ ರಾಶಿಯ ಮೇಲೆ ಹೀಗಿದೆ. ಫೆಬ್ರವರಿ 23 ರ ಗುರುವಾರ ಮಧ್ಯಾಹ್ನ 2 ಗಂಟೆ 37 ನಿಮಿಷಕ್ಕೆ ಸೂರ್ಯ ದೇವನು ಮಕರ ರಾಶಿಯಿಂದ ಕುಂಭ ರಾಶಿಗೆ ಪರಿವರ್ತನೆ ಹೊಂದಲಿದ್ದಾರೆ ಇದರ ಪರಿಣಾಮವು ಸಹಜವಾಗಿ ಎಲ್ಲಾ 12 ರಾಶಿ ಚಕ್ರಗಳು ಮೇಲೆ ಉಂಟಾಗಲಿದೆ ಹೀಗಾಗಿ ಪ್ರತ್ಯೇಕವಾಗಿ ನಾವು ಈ ಸೂರ್ಯನ ರಾಶಿ ಪರಿವರ್ತನೆ ಪ್ರಭಾವಗಳು ಸಿಂಹ ರಾಶಿಯ ಮೇಲೆ ಯಾವ ರೀತಿ ಬೀರಲಿದೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಇನ್ನೂ ಸೂರ್ಯನ ರಾಶಿ ಪರಿವರ್ತನೆಗೆ ವೈದಿಕ ಜ್ಯೋತಿಷ್ಯದಲ್ಲಿ ಸಾಕಷ್ಟು ಪ್ರಾಮುಖ್ಯತೆ ನೀಡಲಾಗಿದೆ ಕಾರಣ ಬಹುತೇಕ ಜಗತ್ತಿನ ಎಲ್ಲ ಜೀವ ಸಂಕುಲವನ್ನು ಸೂರ್ಯ ದೇವರನ್ನು ಪ್ರತ್ಯಕ್ಷ ದೇವ ಎಂದು ಭಾವಿಸುತ್ತದೆ ಅಲ್ಲದೆ ಸಮಸ್ತ ಜನವನ್ನು ಪ್ರಕಾಶಮಾನವಾಗಿ ಪರಿವರ್ತಿಸಲು ಶಕ್ತಿ ಇರುವ ಏಕೈಕ ಗ್ರಹ ಕೂಡ ಇದಾಗಿದೆ ಜೊತೆಗೆ ವೈದಿಕ ಜ್ಯೋತಿಷ್ಯ ದೃಷ್ಟಿಯಲ್ಲಿ ನವ ಗ್ರಹ ಮಂಡಲದಲ್ಲಿ ಸೂರ್ಯನ ರಾಜ ದರ್ಜೆ ನೀಡಲಾಗಿದೆ

ಕಾರಣ ಎಲ್ಲ ಗ್ರಹಗಳು ಸೂರ್ಯನ ಕಾರಣದಿಂದ ಪ್ರಕಾಶಮಾನ ಆಗುತ್ತದೆ ಹೀಗಾಗಿ ರಾಜನು ಸೂರ್ಯ ದರ್ಜೆಗೆ ವಾಸ್ತವ ಹಕ್ಕುದಾರ ಆಗಿರುತ್ತಾನೆ. ಸೂರ್ಯನು ಜಗತ್ತಿಗೆ ಆರೋಗ್ಯ ಕರುಣಿಸುತ್ತಾರೆ ಹೀಗಾಗಿ ಜನ್ಮ ಜಾತಕದಲ್ಲಿ ಸೂರ್ಯನ ಸ್ಥಾನವು ಉಚ್ಚ ಸ್ಥಿತಿಯಲ್ಲಿ ಇದ್ದರೆ ಈ ವ್ಯಕ್ತಿಯು ಅನಾರೋಗ್ಯ ಕಾಡುವುದಿಲ್ಲ ಸೂರ್ಯನು ಕುಂಡಲಿಯಲ್ಲಿ ಒಳ್ಳೆಯ ಸ್ಥಿತಿಯಲ್ಲಿ ಇದ್ದರೆ ಅದನ್ನು ಅತ್ಯಂತ ಶುಭ ಎಂದು ಸಹ ಭಾವಿಸಲಾಗುತ್ತದೆ ಹಿಂದೂ ಪಂಚಾಂಗದ ಪ್ರಕಾರ ಸೂರ್ಯನ ರಾಶಿ ಪರಿವರ್ತನೆ ಪ್ರತಿ ತಿಂಗಳು ಆಗುತ್ತಾ ಇರುತ್ತದೆ. ಇನ್ನೂ ಸಿಂಹ ರಾಶಿಯ ಮೇಲೆ ಸೂರ್ಯನ ಯಾವ ಪ್ರಭಾವಗಳು ಬೀರಲಿದೆ ಎಂದು ನೋಡುವುದಾದರೆ ಸಿಂಹ ರಾಶಿಯ ಮೇಲೆ ಸೂರ್ಯನ ರಾಶಿ ಪರಿವರ್ತನೆ ಪ್ರಭಾವ ಬಹುತೇಕ ಪಾಸಿಟಿವ್ ಆಗಿರಲಿದೆ ಸೂರ್ಯನು ಸಿಂಹ ರಾಶಿಯ ಅಧಿಪತಿ ಆಗಿದ್ದಾನೆ ಸಿಂಹ ರಾಶಿಯ ಸಪ್ತಮ ಭಾವದಲ್ಲಿ ಸೂರ್ಯನ ಗೋಚರ ಆಗಲಿದೆ ಈ ಸೂರ್ಯನ ಗೋಚಾರದ ಪ್ರಭಾವ ಮುಖ್ಯವಾಗಿ

ಸಿಂಹ ರಾಶಿಯವರ ಆರೋಗ್ಯ ವ್ಯಕ್ತಿತ್ವ ಮತ್ತು ದಾಂಪತ್ಯ ಜೀವನದ ಮೇಲೆ ಬೀರಲಿದೆ. ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ ಮೊದಲಿಗಿಂತ ಹೆಚ್ಚು ಲವಲವಿಕೆಯಿಂದ ಇರುತ್ತೀರಿ ಹಳೆಯ ಆರೋಗ್ಯ ಸಮಸ್ಯೆಯಲ್ಲಿ ಈ ಅವಧಿಯಲ್ಲಿ ಮುಕ್ತಿ ಸಿಗಲಿದೆ ಜೊತೆಗೆ ಸೂರ್ಯನು ಉಷ್ಣ ಪ್ರಧಾನ ಹಾಗೂ ಪಿತ್ತ ಕಾರಕ ಎಂದು ಹೇಳುವುದರಿಂದ ಸಣ್ಣ ಸಮಸ್ಯೆಗಳು ಸಹ ಆರೋಗ್ಯದಲ್ಲಿ ಕಾಣಿಸಿಕೊಳ್ಳ ಬಹುದಾದರು ಅವುಗಳನ್ನು ನಿರ್ಲಕ್ಷಿಸದೆ ಉತ್ತಮ ಆಹಾರ ಅಭ್ಯಾಸವನ್ನು ರೂಢಿಸಿಕೊಂಡರೆ ಸಮಸ್ಯೆಗಳು ದೂರ ಆಗಲಿದೆ ಅದೇ ಇನ್ನೊಂದು ಕಡೆ ಸೂರ್ಯ ಗೋಚಾರವು ಸಿಂಹ ರಾಶಿಯವರಿಗೆ ದಾಂಪತ್ಯದಲ್ಲಿ ಸಮಸ್ಯೆಗಳನ್ನು ಹೊತ್ತು ತರಲಿದೆ. ಸೂರ್ಯನೂ ಗ್ರಹಗಳ ಅಧಿಪತಿ ಎಂದು ಹೇಳಲಾಗುವ ಕಾರಣ ಮತ್ತು ಸೂರ್ಯ ದೇವಾನು ಅಗ್ನಿ ತತ್ವದ ಗ್ರಹ ಆಗಿರುವ ಕಾರಣ ದಾಂಪತ್ಯದಲ್ಲಿ ಅಹಂ ಭಾವ

ಕಾಣಿಸಲಿದೆ ನೀವು ಕುಟುಂಬದ ಪತ್ನಿ ಪತಿ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು ಸಂಗಾತಿಯ ಅಥವಾ ಪತ್ನಿಯ ವರ್ತನೆಯಲ್ಲಿ ಕೋಪ ಕಾಣಿಸಿಕೊಳ್ಳಲಿದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.

1 COMMENT

LEAVE A REPLY

Please enter your comment!
Please enter your name here